ಜಗತ್ತಿನ ಜನರನ್ನು ನಮಗೆ ಪರಿಚಯಮಾಡಿಕೊಡುತ್ತಿರುವ ನಮ್ಮ ಪ್ರೀತಿಯ ಆಶಾ ಕಿರಣರವರಿಗೆ ತುಂಬು ಹೃದಯದ ಧನ್ಯವಾದಗಳು 🙏
@javi59802 жыл бұрын
ನಮ್ಮ್ ಕನ್ನಡದವರು 💛❤️ ನಿಮ್ಮ ಧೈರ್ಯಕ್ಕೆ ಮೆಚ್ಚು ಬೇಕು
@beinghumble772 жыл бұрын
Kannada youtubers trending, even Lohith youtuber presently in same community ,crazy Kannada youtube community growing,great job Asha Kiran you donated whatever amt from your heart to those lovely ppl
@ajithkumarajith44712 жыл бұрын
He is in Ethiopia
@unknownsoul-xe1bi2 жыл бұрын
Dr bro is in tanzania
@subramanik52192 жыл бұрын
Super mosaye village sir super people sir very good
@tanushgowda5477 Жыл бұрын
Bro lohith is just following others to gain view's.
@krishnapatil50872 жыл бұрын
ಈ ತರಹ ಕನ್ನಡದಲ್ಲಿ documentary ವಿಡಿಯೋಗಳನ್ನು ಮಾಡಿರುವದ್ದಕ್ಕೆ ತುಂಬಾ ಧನ್ಯವಾದಗಳು ❤️🙏🏻
@vimalakumar1654 Жыл бұрын
Thankyou sir take carebothofyou sirsuperyourwork,
@girishashikhar87402 жыл бұрын
ಜನರಲ್ಲಿ ಒಂದಾಗಿ ಆನಂದಿಸೋ ನಿಮ್ಮ ಗುಣ-ಉತ್ಸಾಸ ಯಾವಾಗಲೂ ಹೀಗೇ ಇರಲಿ..👌👌👌
@Sarala-t7i2 жыл бұрын
ನಿಮ್ಮಿಬ್ಬರನ್ನ ನೋಡಿದ್ಮೇಲೆ ನನಗು ಹೀಗೆ ಪ್ರಪಂಚ ಸುತ್ತೋ ಆಸೆ ಆಗ್ತಿದೆ 😊, Enjoy your life 👍👍👍
@krishnagowda5528 Жыл бұрын
ನಮಗೂ ತುಂಬಾ ಆಸೇ ಆಗತಾ ಇದೇ ನಾನು ಒಂದು ದಿನ ಖಂಡಿತ ಹೋಗಬೇಕು ಅಲ್ಲಿಗೆ
@travel19902 жыл бұрын
ಕಿರಣ್ ಸರ್ 🙏 ಆಶಾ ಮಾಮ್ .ನಿಜವಾಗಿಯೂ ನಿಮ್ಮ ಬಗ್ಗೆ ಹೆಮ್ಮೆ ಇದೆ.ಅಲ್ಲಿನ ಸಂಸ್ಕೃತಿ ಒಡನಾಟ.ಎಲ್ಲಾವನ್ನು ತೋರ್ಸಿದಕ್ಕೆ ದನ್ಯವಾದಗಳು💗💟
@Bhavistudio19032 жыл бұрын
Best of luck...bro ನಾವು ಕನ್ನಡದವರು ವಿಶಾಲ ಹೃದಯದವರು
@yogs3432 жыл бұрын
ಕನ್ನಡದ ಇಂಪು all over the World... thank you Sis and Bro...
@theMilgarStudio2 жыл бұрын
ನಿಜ ಸಿಕ್ಕಾಪಟೆ ಖುಷಿಯಾಗುತ್ತೆ. ನಿಮ್ಮವಿಡಿಯೋ ಬಂತು ಎಂದಾಕ್ಷಣ ಯಾವುದೇ ಕೆಲಸದಲ್ಲಿದ್ರೂ ಬ್ರೇಕ್ ಕೊಟ್ಟು ನೋಡೋದೆ. ಲವ್ ಯು both ♥♥
@Yuvraj_Gowriputra2 жыл бұрын
ಕನ್ನಡದ ಪ್ರಪ್ರಥಮ ಆಶಾಕಿರಣ...💛❤️
@raghavhd66672 жыл бұрын
Namma athige hegidru super
@gssun2 жыл бұрын
🙏🏻❤ಅದ್ಭುತ ಪರಮಾದ್ಭುತ 🥳🥳 ದೇವ್ರು ಒಳ್ಳೇದ್ ಮಾಡಲಿ ನಿಮಗೆ 😊🙏🏻🚩
@bbkteam7787 Жыл бұрын
ಇಡೀ ಜಗತ್ತಿಗೆ ಪರಿಚಯ ಮಾಡುತ್ತಿರುವ ನಿಮ್ಮ ಹಾಗೂ dr ಬ್ರೋ ದೇವರು ದೀರ್ಘ ಆಯಸ್ಸು ನೀಡಿ ಅನುಗ್ರಹಿಸಲಿ ಹಾಗೂ ಇನ್ನೂ ಉತ್ತಮ ಸಂದೇಶ ನೀಡಲು ಶಕ್ತಿ ನೀಡಿ ಅನುಗ್ರಹಿಸಲಿ.Thankyou dr brother
@Sham13572 жыл бұрын
ನೀವು ಎಲ್ಲೆ ಇದ್ರೂ ಕನ್ನಡದ ಹುಡ್ಗಿ 💛❤️🙏😊
@Dhananjaya2642 жыл бұрын
ನಮ್ಮ ಚನ್ನರಾಯಪಟ್ಟಣದವರು ಒಳ್ಳೆದಾಗಲಿ ಇನ್ನು ಹೆಚ್ಚಿನ ವಿಡಿಯೋಗಳು ನಿಮ್ಮಿಂದ ಬರಲಿ
@sunian56162 жыл бұрын
ನಮ್ಮ ಚನ್ನರಾಯಪಟ್ಟಣದವ್ರು ನೀವು ..Super sir,😍😍😍
@elonmuskofficialchannel.86012 жыл бұрын
Nandu cr patana
@DarshanDarshan-tq3ts2 жыл бұрын
Namdhu kuda
@rmanjeshamanjeshraj26302 жыл бұрын
ಪರದೇಶದಲ್ಲಿ ನಮ್ಮ ಅಪ್ಪಟ ದೇಶಿ ಕನ್ನಡ ತಾಯಿಯ ಭಾಷೆಯನ್ನು ಕೇಳಿ ಕಣ್ಣಿಗೆ, ಕಿವಿಗೆ, ಮನಸ್ಸಿಗೆ ತುಂಬಾ ಸಂತೋಷವಾಯಿತು, ಆಶಾಕಿರಣ್ ಗೆ ನನ್ನ ತುಂಬು ಹೃದಯದ ಧನ್ಯವಾದಗಳು🙏🙏🙏
@shashishashi5452 жыл бұрын
✨ಕನ್ನಡಿಗರ ಪರವಾಗಿ ನಿಮ್ಗೆ ತುಂಬಾ ಧನ್ಯವಾದಗಳು ಆಶಕ್ಕ and ಕಿರಣ್ bro ಸ್ವಲ್ಪ ಹುಷಾರಾಗಿ ಇರಿ!ನಿಲ್ಲದಿರಲಿ ಕನ್ನಡಿಗರ ಆರ್ಭಟ 💛❤️ 🤙🔥🙏⚔️
@venkateshnayaka458 Жыл бұрын
ವಿಬಿನ್ನ ಸಂಸ್ಕೃತಿಗಳ ಜನರ ಜೀವನ ಪರಿಚಯವಾಯಿತು ಅದು ನಿಮ್ಮಂತ ಕನ್ನಡದ ಹೆಮ್ಮೆಯ ಮಕ್ಕಳಿಂದ.ಧನ್ಯವಾದಗಳು....
@travelduniyacpt2 жыл бұрын
ನಮ್ಮ ಕರ್ನಾಟಕದ ಜನರಿಗೆ ಕಾಣದ ಎಲ್ಲಾ ಅದ್ಬುತ ತಾಣಗಳನ್ನು ತೊರಿಸುತ್ತ ಹೊರಟಿರುವ ನಮ್ಮ ಹೆಮ್ಮೆಯ ಆಶಾಕಿರಣ ..........❤ ಪ್ರತಿ ದೀನವು ನಿಮ್ಮ ವಿಡಿಯೊಗಳನ್ನು ವಿಕ್ಷೀಸಲು ಕಾಯುತ್ತಿರುತ್ತನೆ ಇಂತಿ ನವೀನ್ ಚನ್ನಪಟ್ಟಣ.
@dayanandcddaya87432 жыл бұрын
ನಮಗೆ ಪ್ರಪಂಚದ ಎಲ್ಲಾ ಜಾಗಗಳನ್ನು ತೋರಿಸುತ್ತಿರುವ ನಿಮಗೆ ತುಂಬು ಹೃದಯದ ಧನ್ಯವಾದಗಳು
@TigerFort2 жыл бұрын
ಆಶಾಕಿರಣದಂತೆ ಆಕಾಶದಲ್ಲಿ ಪಯಣಿಸುತ್ತ ಪ್ರಪಂಚ ವನ್ನು ನಮ್ಮೆಲ್ಲರಿಗೂ ಪರಿಚಯಸುತ್ತಿರುವ ಆಶಾ ಮತ್ತು ಕಿರಣ್ ಅವರಿಗೆ ನನ್ನ ಮತ್ತು ನಮ್ಮನಾಡಿನ ಜನತೆಯ ಪರವಾಗಿ ನಿಮಗೆ ಶುಭಶಯಗಳು.... All the best❤❤❤❤from Davangere
@satishgowda1267 Жыл бұрын
ಶಾಲೆ ಮತ್ತು ಶಿಕ್ಷಣದ ಬಗ್ಗೆ ನಿಮಗಿರುವ ಅತೀವ ಕಾಳಜಿಗೆ ನಿಜಕ್ಕೂ ನನಗೆ ತುಂಬಾ ಖುಷಿಯಾಯ್ತು.... ಒಂದು ಕ್ಷಣ ಭಾವುಕನಾದೆ ನಾನು..❤Love you Flying passport... ಸಹಾಯಕ್ಕಾಗಿ ಹಾತೊರೆಯುವ ನಿಮ್ಮ ಹೃದಯಕ್ಕೆ .ಕೈಗಳಿಗೆ ಭಗವಂತ ಆಯುರಾಯೋಗ್ಯ ಕೊಟ್ಟು ಸದಾಕಾಲವೂ ಸಲಹಲಿ...
@demonkb36782 жыл бұрын
No words to Explain This Rare Gems of Karnataka ✨❣️😍 Love From Whole Karnataka 😍✨✌️
@kotreshuppar98682 жыл бұрын
ಆಶಾ ಮತ್ತು ಕಿರಣ್ ನೀವು ತುಂಬಾ ಅದ್ಭುತವಾದ ವಿಡಿಯೋ ಮಾಡಿ ನಮಗೆ ತೋರಿಸಿದಿರಾ ಈಗೆ ನಿಮ್ಮ ಪ್ರಯಾಣ ಸುಖಕರವಾಗಿರಲಿ ಮತ್ತು ಬಡಜನರಿ ನಿಕಡೆಯಿಂದ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ನಿಮಗೆ ದೇವರು ಒಳ್ಳೇದು ಮಾಡ್ಲಿ ಧನ್ಯವಾದಗಳು
@nanuunknown6112 жыл бұрын
ತುಂಬಾ ಚೆನ್ನಾಗಿತ್ತು 💛❤️🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥
@spssris6975Ай бұрын
ತುಂಬಾ ಖುಷಿಯಾಯಿತು, ನೋಡುಗರಾದ ನಾವು ನಿಮ್ಮ ಜೊತೆಯಲ್ಲಿಯೇ ಆಯಾಯ ಸ್ಥಳಗಳಿಗೆ ನೇರ ಖುದ್ದಾಗಿ ಬಂದು ನೋಡಿದಷ್ಟೇ ಸಂತೋಷ ವಾಗುತ್ತಿದೆ, ಈ ಯಾನ ನಿರಂತರವಾಗಿ ಸಾಗುತ್ತಿರಲಿ ಎಂದು ಹಾರೈಸುತ್ತೇನೆ, ಧನ್ಯವಾದಗಳು, ಸರ್ ಮತ್ತು ಮೇಡಮ್ ರವರಿಗೆ.
@chandum10532 жыл бұрын
😍😍😇🇮🇳Best couple vloggers ...Respect from Mandya
@Kamarajuhn2 жыл бұрын
ಕಿರಣ್ ಆಶಾ ತುಂಬಾ ಖುಷಿ ಆಗುತ್ತೆ ತುಂಬಾ ಚನ್ನಾಗಿ ನಿರೂಪಣೆ ಮಾಡುತ್ತಿದೀರ
@shivarjunsaahu71912 жыл бұрын
ನಿಮ್ಮ ವಿವರಣೆ ತುಂಬಾ ಅದ್ಬುತ....
@nagarajagoudaguggari71392 жыл бұрын
ಸೂಪರ್ ಸೂಪರ್ ಜೈ ಕರ್ನಾಟಕ ಜೈ ಕನ್ನಡ ಶುಭವಾಗಲಿ ನಿಮಗೆ, ದೇವರು ಒಳ್ಳೇದು ಮಾಡಲಿ ❤️🌹🤝👌👌👏👏
@Surya-m6g6g2 жыл бұрын
ಕರ್ನಾಟಕದ ರಾಜ ರಾಣಿ 🤗💛❤
@devarajus49252 жыл бұрын
ನಿಜವಾಗಿಯೂ ತುಂಬಾ ಅಧ್ಭುತವಾದ ವಿಡಿಯೋ ನಿಮ್ಮ ಈ ಸುಂದರ ಕೆಲಸಕ್ಕೆ ಅನಂತ ಅನಂತ ಧನ್ಯವಾದಗಳು ಮುಂದಿನ ನಿಮ್ಮ ಎಲ್ಲ ಕಾಯ೯ಕ್ರಮಗಳಿಗೂ ಶುಭವಾಗಲಿ ಹಾಗೂ ಯಶಸ್ವಿಯಾಗಲಿ👌👌👌
@vijayn64632 жыл бұрын
You two couples are fantastic no words to express and your deeds are very helpful god bless you guys 👊
@vanithav7774 Жыл бұрын
👌👌👌👌👌ನಾವು ಕೂಡ ಕೂರಗ ಜನಾಂಗದವರು🙏🙏🙏 ನಮ್ಮ್ ಪೂರ್ವಜರನ್ನು ಇಷ್ಟು ಚೆನ್ನಾಗಿ ತೂರಿಸಿದಕ್ಕೆ ಧನ್ಯವಾದ ಗಳು 🥰🥰🥰ನೀವ್ ಅಂತು ತುಂಬಾ ಚೆನ್ನಾಗಿದ್ದೀರ
@sindhuraj54682 жыл бұрын
Proud to say u are Indian🇮🇳
@venkateshgowda22012 жыл бұрын
Good
@maheshk66512 жыл бұрын
I am also a teacher working in govt high school happy to see school children in your vlog nice efforts of exploring cultural practices, economy and natural resources of Kenya
@harishh44642 жыл бұрын
ಕಿರಣ್ ಅಣ್ಣ & ಆಶಾ ಅತ್ತಿಗೆಯವರಿಗೆ ತುಂಬು ಹೃದಯದ ಧನ್ಯವಾದಗಳು .ಬೆಂಗಳೂರಿನಿಂದ.
@Sticker_____art-h5q2 жыл бұрын
Asha is a pure soul 😇
@shashim3792 жыл бұрын
ನಮ್ಮನೇಲಿ ಎಲ್ಲರೂ ಒಟ್ಟಾಗಿ ಕುಳಿತು ನಿಮ್ಮ ಚಾನೆಲ್ ನೋಡುತ್ತೇವೆ..ನನ್ನ ಅಪ್ಪನಿಗೆ ನೀವಿಬ್ಬರು ಎಂದರೆ ತುಂಬಾ ಪ್ರೀತಿ..ಕನ್ನಡಿಗರ ಆಶಾ ಕಿರಣ ನೀವು
@adarshadhi40012 жыл бұрын
Television 📺 alli Nim show aki , daily instead of serials reality show, your videos is very interesting and attractive
@saraswathimanohar93262 жыл бұрын
ತುಂಬಾ ತುಂಬಾ ಖುಷಿ ಆಯ್ತು ಮೇಡಂ ನಿಮ್ ವಿಡಿಯೋ ನೋಡಿ ನಾಸ್ಟಾಲ್ಜಿಯಾ Feel thank u so much have u great job
@kusumagowda19202 жыл бұрын
No word's to express you both are 🔥🔥🔥
@laxmihosakoti75242 жыл бұрын
ತುಂಬಾ ಒಳ್ಳೆ ಕೆಲಸ ನಿಮ್ದು.ಹಿಗೆ ಸಾಗಲಿ ನಿಮ್ಮ ಪಯನ.ವಳ್ಳವಳ್ಳೆ ವಿಡಿಯೋಗಳೊಂದಿಗೆ.ತುಂಬಾ ಕೂಷಿ ಯಾಗತ್ತೆ ನಿಮ್ಮ ವಿಡಿಯೋಗಳನ್ನ ನೋಡ್ತಾಇದ್ರೆ
@raghvendrapoojari76642 жыл бұрын
Keep going don't ever stop making videos ಬಹಳ ಖುಷಿ ಆಗುತ್ತೆ ಯಾಕೆಂದ್ರೆ ಕರ್ನಾಟಕದ ದಂಪತಿಗಳು ಬೇರೆ ದೇಶಗಳಲ್ಲಿ video ಮಾಡುತ್ತಿರುವುದು ಜೈ ಕರ್ನಾಟಕ ಜೈ ಕನ್ನಡಾಂಬೆ 💛❤️
@NAGARAJNAGARAJ-px7jd2 жыл бұрын
35 ವರ್ಷಗಳ ಹಿಂದೆ ತರಂಗ patrike yalli shaanyora yemba addbuta dharavaahi li e masaay janangada bagge odidde.tq..amezing
Jeevana dalli yavadarinda nu kushi Sigalla etara memory gale tumba kushi kododu.. Nijja superb couple
@wilsonsequeira26532 жыл бұрын
Dr bro Tanzania, Lohith Ethiopia nevu Kenya. Nice all travelers this time Africa. Waka waka hi. Kilimanjaro ellaru jothe explore madi.thnkall of you.
@surannarayan77392 жыл бұрын
ಕಿರಣ್ ನಿಮ್ಮದು ಚನ್ನರಾಯಪಟ್ಟಣನ ನಾನು ಕೂಡ ಚನ್ನರಾಯಪಟ್ಟಣ. ತುಂಬಾ ಖುಷಿ ಆಯಿತು ನೀವು ನಮ್ಮ ಊರಿನವರು ಅಂತ... Wish you all the best both of you.
@SJS801862 жыл бұрын
ನಿಮಗೆ ತುಂಬು ಹೃದಯದ ಧನ್ಯವಾದಗಳು.ಇಂತಹ ಒಂದು ಅದ್ಭುತ ವಿಡಿಯೋ ಮಾಡಿದ್ದಕ್ಕೆ 🙏🏻🙏🏻🙏🏻🙏🏻🙏🏻
@manikyaaaa25242 жыл бұрын
Modhlella berevr bandhy namna video maadtidru ivaga nammavru berevrna video maadtidare idne time annodhu❤️❤️👌👌
@appu56352 жыл бұрын
how much risk you are taking to show the culture of such an area to the Kannadigas, we salute you sir for your courage❤️💛💥🔥
@mohanmohan-ch9qr2 жыл бұрын
ಅತ್ಯುತ್ತಮ ಪ್ರವಾಸ. ಒಳ್ಳೇದಾಗ್ಲಿ ನಿಮ್ಮ ಪ್ರಯಾಣಕ್ಕೆ 💐🙏
@Auragaming462 жыл бұрын
ಜೈ ಹಿಂದ್ ಜೈ ಕರ್ನಾಟಕ 👑
@harshithsphinx13482 жыл бұрын
Le eli irtiro nevelaaa leee 🤣🤣
@Auragaming462 жыл бұрын
@@harshithsphinx1348 nim Mane li 💦
@Dhoni-td4bl2 жыл бұрын
Lo mabbu appu ಮರಿಯದ ಮಾಣಿಕ್ಯ king ಅಲ್ಲ Appu appu ne avru ಹೋಗಿದಾರೆ nemdi ಯಿಂದ ಅಲ್ಲಿ ಆದ್ರೂ ಇರೋಕೆ ಬಿಟ್ಟು ಬಿಡಿ
@harshithsphinx13482 жыл бұрын
@@Auragaming46 eli bandu en comment madidya lee 🤣🤣🤣🤣 yakro le avr nam na hing balskotiraa
@Auragaming462 жыл бұрын
@@harshithsphinx1348 le Mane hoge t much kondu malko
@musheeraiman97752 жыл бұрын
ಅದ್ಭುತವಾದ ವ್ಲಾಗಿಂಗ್, ಶಾಲೆಗಳಿಗೆ ಸಹಾಯ ಮಾಡುವ ಮೂಲಕ ನೀವು ತುಂಬಾ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದೀರಿ. ಚನ್ನರಾಯಪಟ್ಟಣದಿಂದ ನಿಮಗೆ ಹ್ಯಾಟ್ಸ್ ಆಫ್.👏🏻
@basavaraju22872 жыл бұрын
ಜೈ ಕನ್ನಡಿಗ ನಿಮ್ಮ ಜರ್ನಿ ಸುಖಕರವಾಗಿರಲಿ
@pravigowda60612 жыл бұрын
ತುಂಬಾ ಚೆನ್ನಾಗಿದೆ ಎಂದು ಹೇಳಲು ಇಷ್ಟಪಡುತ್ತೇನೆ
@Maheshtmutthur2 жыл бұрын
👌👌👍👍👍 ನಮ್ಮ ಕನ್ನಡದ ಕಂಪು ಕಗ್ಗತ್ತಲ ಖಂಡದಲ್ಲಿ....!!🙂
@ravikiran49842 жыл бұрын
ನಿಮ್ಮ ಸಾಧನೆಗೆ ಯಾವುದೇ ಅಡಚರಣೆ ಬರದೇ ಇನ್ನು ನೀವು ಮುಂದೆ ನಿಮ್ಮ ಸಾಧನೆ ಮತ್ತು ನಿಮ್ಮ ಪಯಣ ಇದೆ ತರ ಚೆನ್ನಾಗಿ ಸಾಗಲಿ ಎಂದು ತಾಯಿ ಚಾಮುಂಡೇಶ್ವರಿ ಅತ್ರ ಕೇಳ್ಕೊಂತೀನಿ ನಿಮಗೆ ಒಳ್ಳೇದ್ ಆಗಲಿ 🙏♥️🤗
@mahadevabamanalli57692 жыл бұрын
Thank you for showing African countryside ❤️❤️ terrific
@sankarappasankarappa19472 жыл бұрын
ನಿಮ್ಮ ವಿಡಿಯೋ ತುಂಬಾ ಸೂಪರ್ ಎಷ್ಟು ಸರಿ ನೋಡಿದರೂ ಬೇಜಾರಾಗಲ್ಲ ತುಂಬಾ ಅದ್ಭುತವಾದ ವಿಡಿಯೋಗಳು ನಿಮ್ಮ ಸಾಧನೆ
@sankarappasankarappa19472 жыл бұрын
ಇನ್ನಷ್ಟು ಈಡೇರಲಿ
@sunilkumar-yy1qh2 жыл бұрын
Super Kiran Sir and Asha Mam thanks a lot for showing us the wonderful countries and their cultures in ಕನ್ನಡ we kannadigas are blessed to have you ppls. Keep going Keep Rocking 💪. Jai Karnataka, Bharat Mata ki Jai.
@SushmaKaraba2 жыл бұрын
Wow great A &K ಜಗತ್ತಿನ ಅಧ್ಬುತ ಆಫ್ರಿಕಾ ಖಂಡದ ಬುಡಕಟ್ಟು ಜನಾಂಗದ ಜನರು ಅಲ್ಲಿನ ಜೀವನ ಶೈಲಿಯನ್ನು ತೋರಿಸಿದ ನಿಮಗೆ ಧನ್ಯವಾದಗಳು ❤️❤️
@shivalalnaik50932 жыл бұрын
Very good video about Kinya , their Culture and life 🙏🙏
@dmanoj1522 жыл бұрын
ನಾವು ಕೇವಲ ಯೂರೋಪಿನ ಜನ ಹೋಗುತ್ತಿರುವುದನ್ನು ನೋಡ್ತಾ ಇದ್ದೀವಿ ಆದ್ರೆ ನಮ್ಮ ಕರ್ನಾಟಕದವರೇ ಆ ಜಾಗಕ್ಕೆ ಹೋಗಿ ಅವರ ಪರಿಚಯ ಮಾಡಿಕೊಡುತ್ತಿದ್ದಾರೆ ತುಂಬಾ ಖುಷಿಯಾಯಿತು. ನಮಗೂ ಇಂತಹ ಅವಕಾಶ ಸಿಕ್ಕರೆ ಹೋಗೋಣ . ಮುಖ್ಯವಾಗಿ ಇವರ ಬಗ್ಗೆ ಪರಿಚಯ ಮಾಡಿಸಿ ಕೊಟ್ಟಿದ್ದಕ್ಕೆ ನಿಮ್ಮಿಬ್ಬರಿಗೂ ನನ್ನ ಕಡೆಯಿಂದ ತುಂಬಾ ಧನ್ಯವಾದಗಳು
@Thenameis_Me2 жыл бұрын
Please meet Lohith kannada vlogger also.....hope to see you both are in one frame ♥️👍. Jai Kannada
@sudharshinisuvarna65262 жыл бұрын
Great job mam. Yaru madiralaradanta. Kelsa nim kadeyinda agtide. Great. No 1. Nive dampatigalu
@1773afgg2 жыл бұрын
Kannada youtubers now exploring african countries; *flying passport : Kenya * dr.bro. : Tanzania *lohit kannada : Ethiopia Travaller
@shreenidhishetty32592 жыл бұрын
Back pack with M : Vietnam
@chandraprasad15492 жыл бұрын
@@shreenidhishetty3259 adu Africa alla 😂
@basavarajclk85882 жыл бұрын
S s
@Mr_Rathod_ka.202 жыл бұрын
@@shreenidhishetty3259 #sonuthesanchari ಮಂಗಳೂರು
@Meat_cooker2 жыл бұрын
ಇಲ್ಲಿನ ಬಿಎಂಟಿಸಿ ಬಸ್ ಚಾಲಕರ ಇವ್ರ ಮಧ್ಯೆ ಕೊಂಡೊಯ್ದ ಬಿಡ್ಬೇಕು 😃😃🤣🤣
@andappatavarageri18112 жыл бұрын
ನಿಮಗೆ ಶುಭವಾಗಲಿ ಸರ್ ಸ್ಕೂಲ್ ಮಕ್ಕಳಿಗೆ ಡೊನೇಷನ್ ಮಾಡಿದ್ದಕ್ಕೆ ಥ್ಯಾಂಕ್ಯು ಸರ್
Hi, couple… Your exploring is very good and inspiring.. Thank you so much 🙏
@ravig16622 жыл бұрын
Super boss nange desha suthdange Kushi aythu kannada rajyotsavada shubhashayagalu.
@guruprasadk72292 жыл бұрын
@flying passport. Hi Kiran, I am also from cr Patna, it’s nice to here that you are proudly telling your native place. And one suggestion I would like to give you “Kannada is not regional language it’s one the official language of India”.
@vikasmgowda89792 жыл бұрын
Hi Guru. Kudos to Channarayapatna ppl 😍
@sumitranikkam90932 жыл бұрын
ಕಿರಣ್ ಆಶಾ mam ನಿಮ್ಮ ವ್ಯಕ್ತಿತ್ವವನ್ನು ನೆನೆದು I am interested to see your great service 👍 ಖುಷಿ ನೀಡಿದೆ. Tq
@pushpasampath3562 жыл бұрын
Nangu aase allege hoogoona anisuthe olle program ellavuu very natural thanks for cala madhyam navarige
@nayaka82 жыл бұрын
ನಮ್ಮ ಕನ್ನಡಿಗರು ❤💥❤❤❤❤
@manjudiodiodio38002 жыл бұрын
💛❤️ ವಿಶ್ವ ಕನ್ನಡ ದಲ್ಲಿ 😍😍😍👏
@ಮೈಸೂರು.ಎಂ.ಪಿ2 жыл бұрын
ಇಂಗ್ಲೀಷಲ್ಲಿ ಮಾತನಾಡುವಾಗ.. ಕನ್ನಡದಲ್ಲಿ ಉಪಶೀರ್ಷಿಕೆ ( ಸಬ್ ಟೈಟಲ್ ) ಕೊಟ್ಟಿರುವದಕ್ಕಾಗಿ ನಿಮಗೆ ವಂದನೆಗಳು..
@shobhaurs83812 жыл бұрын
ತುಂಬಾ ಚನ್ನಾಗಿದೆ. ಥ್ಯಾಂಕ್ಸ್.
@veerugollar30812 жыл бұрын
Sir kenya ಮತ್ತು ಇನ್ನಿತರೆ ಆಫ್ರಿಕನ್ ದೇಶಗಳನ್ನು ಇನ್ನೂ ಹೆಚ್ಚಾಗಿ explore ಮಾಡಿ ದಯವಿಟ್ಟು..
@hsnsumanth2 жыл бұрын
Tumba chennagi maadiddira... Suuuper...
@ranjitharenukavlogs54322 жыл бұрын
U both r my fav couples 😊u both r doing great job ❤️
@nagarajukc10782 жыл бұрын
Super 💕💕💕
@globallogs55822 жыл бұрын
ಆಶಾ ಮೇಡಂ ಕನ್ನಡದವ್ರು💛❤️ಮಸಾಯಿ ಮಹಿಳೆಯಾಗಿ 🌿🌿ವೇಷ👌👌
@mrramachari62222 жыл бұрын
ನಮ್ ಜೀವನದಲ್ಲಿ ನಾವು ಅಲ್ಲೆಲ್ಲಾ ಹೋಗಿ ನೋಡೋಕೆ ಆಗುತ್ತೋ ಇಲ್ವೋ,, ಆದರೆ ನಿಮ್ಮಿಂದಾಗಿ ಎಲ್ಲವನ್ನೂ ನೋಡೋ ಭಾಗ್ಯ ನಮಗೆ ಸಿಕ್ಕಿದೆ,, ಒಳ್ಳೆಯದಾಗಲಿ ಕಿರಣ್ ಬ್ರೋ, ಆಶಾ ಸಿಸ್,, ನಿಮ್ ಪ್ರಯಾಣ ಹೀಗೇ ಮುಂದುವರೆಯಲಿ,, ಜಗತ್ತಿನ ಮೂಲೆಮೂಲೆಯನ್ನೂ ನಾವು ನೋಡೋತರ ಆಗಲಿ
@radhasajjan4142 жыл бұрын
ತುಂಬು ಹೃದಯದ ಧನ್ಯವಾದಗಳು ನಿಮ್ಮ ಜರ್ನಿ ಹೀಗೆ ಸಾಗಲಿ..ಆಶಾ ಹಾಗು ಕಿರಣ್ ಗೆ ಧನ್ಯವಾದಗಳು...👌👌👌🙏🙏
@chayamurthy26452 жыл бұрын
Superb channel Kiran and Asha madam, esthu chennagagi descriptions kotideera!! Love from Boston!!
@ashwamedha Жыл бұрын
ಅಲ್ಲಿನ ಬುಡಕಟ್ಟು ಜನಾಂಗದ ಬಗ್ಗೆ ಮಾಹಿತಿ ನೀಡಿದಕ್ಕೆ ಧನ್ಯವಾದಗಳು.
@krishnagowda5528 Жыл бұрын
ಆಶಾ ಮೇಡಮ್ ನೀವು ಅವರಾ ಜೊತೆಗೆ ತುಂಬಾ ಚನ್ನಾಗಿ ಕಾಣತಿರಾ ಬ್ಯೂಟಿಫುಲ್ 🥰🥰🥰🥰🥰🥰
@ningarajk10102 жыл бұрын
Really unbelievable guys.. ಇದೇ ತರ ಪ್ರಪಂಚದ ಯಲ್ಲಾ ಸ್ಥಳಗಳನ್ನು ನಮೀಗೆ & ನಮ್ ಜನರಿಗೆ ತೋರ್ಸಿ ,ಇದೇ ತರ ವಿಧಿವಿಡಿಯೋ ಮಾಡ್ತ ಇರಿ . ಕರ್ನಾಟಕ ಪುರಸ್ತರ ಸಿಗಲಿ ಅಂತ ಕರ್ನಾಟಕದ ಜನತೆಗೆ ನನ್ನ ವಿನಂತಿ ..👍 I love you flying passport Kiran and asha madam ❤️
@madhurekha5915 Жыл бұрын
Great job Asha n Kiran,one of the amazing tribe ತೋರಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್,what a strength of hunting they have,i love that Masai tribe,i heard even lions are also frightened to that Masai tribe people
@omakraachari37922 жыл бұрын
ಬರೆ ಆಂಗ್ಲರು ಮಾಡಿದ ವಿಡಿಯೊ ನೋಡಿದ್ವಿ ಈಗ ನಮ್ಮ ಕನ್ನಡದವ್ರು ಮಾಡಿದ ವೀಡಿಯೊ ತುಂಬ ಚನ್ನಾಗಿದೆ ಧನ್ಯವಾದ
@lakshmanrao64432 жыл бұрын
ನಿಮ್ಮ ಧೈರ್ಯಕ್ಕೆ ಮೆಚ್ಚ ಬೇಕು ಸೂಪರ್ 👌💪🔥🔥
@Sooruinbengaluru2 жыл бұрын
ನಿಮ್ಮ ಪಯಣ ಇನ್ನೂ ಹೆಚ್ಚಿನ ಯಶಸ್ಸನ್ನು ತಂದು ಕೊಡಲಿ ನಿಮಗೆ 💛❤️
@anasishashavali88052 жыл бұрын
ಹಾಯ್ ಸರ್.. 🙏 ಹಲ್ಲೋ ಮೇಡಮ್..🙏 ನೀವು ತುಂಬಾ ತುಂಬಾ ಚೆನ್ನಾಗಿ ವೀಡಿಯೋಸ್ ಕವರೇಜ್ ಮಾಡುತ್ತೀರಿ... ಹಾಗೂ ನಿಮ್ಮ ಸಂಭಾಷಣೆ ತುಂಬಾ ಚೆನ್ನಾಗಿರುತ್ತದೆ... ಹಾಗೂ ಮೇಡಮ್ ಅವರ ನಗುವಿನ ಶೈಲಿ ತುಂಬಾ ಇಷ್ಟ ಆಗುತ್ತೆ
@shekaradm33002 жыл бұрын
ಹಲೋ ಆಶಾ mam and ಕಿರಣ್ sir ಹೇಗಿದ್ದೀರಾ ನಿಮ್ಮ ಈ ಸಾಧನೆಗಳಿಗೆ ನನ್ನದೊಂದು ಅಭಿನಂದನೆ ನೀವು ಈ ಮಾಸಾಯಿ ಮಾರ ಬುಡಕಟ್ಟು ಜನಾಂಗದ ಬಗ್ಗೆ ತೋರಿಸಿದ್ದು ಅಲ್ಲಿನ ಅವರ ಜೀವನ ಆರ್ಥಿಕ ಪರಿಸ್ಥಿತಿ ಬಗ್ಗೆ ತೋರಿಸಿದ್ದು ಒಳ್ಳೆಯದು ಅವರ ಸಂಸೃತಿ ಜೀವನೋಪಾಯ ಒಲಿಸಿಕೊಂಡ್ರೆ ನಮ್ಮ ದೇಶದ ಬುಡಕಟ್ಟು ಜನಾಂಗಕ್ಕೂ ಅಜಗಜಾಂತರ ವೇತ್ಯಸವಿದೆ ಚೆನ್ನಾಗೇ ತೋರ್ಸಿದಿರ ಇನ್ನೂ ಮುಂತಾದ ಅಲವು ವಿಡಿಯೋ ಇದೆ ರೀತಿ ವಿಡಿಯೋಗಳನ್ನು ಕೊಡಿ ಎಂದು ಕೇಳಿಕೊಳ್ಳುತ್ತೇನೆ ಧನ್ಯವಾದಗಳು ಇಂತಿ ನಿಮ್ಮ ಮಣ್ಣಿನ ಮಗ ಶೇಖರ್ ಡಿ ಎಂ ದೇವನೂರು
@prasannaviewer6762 жыл бұрын
ಇಂಥಹ ವಿಷಯಗಳನ್ನು ನಮಗ್ ತಿಲಿಸುತ್ತಿರುವ ನಿಮಗೆ ಹೃದಯಪೂರ್ವಕ ಧನ್ಯವಾದಗಳು ♥️