ಕೀನ್ಯಾ ಇಂದ ಬದುಕಿ ಬರುತ್ತಿವಿ ಅಂತ ಅಂದುಕೊಂಡಿರಲಿಲ್ಲ 👮‍♀️ | Most DANGEROUS CITY in AFRICA | Kenya Ep 7

  Рет қаралды 1,283,188

Flying Passport

Flying Passport

Күн бұрын

Пікірлер: 1 100
@shivaraj-sy3ch
@shivaraj-sy3ch Жыл бұрын
ನಮ್ ಕನ್ನಡಿಗರಿಗೆ ಇಡೀ ಪ್ರಪಂಚವನ್ನು ತೋರಿಸುತ್ತಿರುವ ನಿಮಗೆ ಧನ್ಯವಾದಗಳು 🙏🏻
@pietrojenkins6901
@pietrojenkins6901 Жыл бұрын
What says you with those little snakes, Shivaraj ?
@devikachandrashekar3153
@devikachandrashekar3153 Жыл бұрын
ತುಂಬಾ ಕಷ್ಟ ಪಟ್ಟು ತೋರುಸ್ತೀದ್ದೀರಾ ಧನ್ಯವಾದಗಳು ಆಶಾ ಕಿರಣ್ ಅವರಿಗೆ. 👌👍🙏
@anandnandu208
@anandnandu208 Жыл бұрын
ಚೆನ್ನಾಗಿ ವಿವರಣೆ ಕೋಡ್ತ ಇದಿರ 👌 ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ ಜೈ ಕರ್ನಾಟಕ ಮಾತೆ ❤️
@vishu1874
@vishu1874 Жыл бұрын
ತುಂಬಾ ಕಷ್ಟಪಟ್ಟು ವೀಡಿಯೋ ಮಾಡಿದ್ದೀರಿ... ತುಂಬಾನೇ ಇಷ್ಟ ಆಯಿತು..😍❤👍 ಯಾರೂ ಇಂತಹ ಗಲ್ಲಿ ಗಲ್ಲಿಗೆ ಹೋಗಿ ಚಿತ್ರೀಕರಣ ಮಾಡಲ್ಲ.. ದೊಡ್ಡ ದೊಡ್ಡ ಸುಂದರವಾದ ಪೇಟೆಗಳನ್ನು ಮಾತ್ರ ತೋರಿಸುವರು... ಅವರೆಲ್ಲರಿಗಿಂತ ನೀವು ವಿಭಿನ್ನ...👏👏 ವಾಸ್ಕೋಡಗಾಮನಿಗೆ ಮಾತ್ರ, ಸರಿಯಾಗಿ ಕ್ಲಾಸ್ ತಗೊಂಡ್ರಿ..😂😂 ಆಶಕ್ಕ..ಕಿರಣಣ್ಣ...ನಿಮ್ಮ ಪಯಣ ನಿರಂತರವಾಗಿ, ಖುಷಿಯಿಂದ ಹೀಗೆಯೇ ಮುಂದೆ ಸಾಗಲಿ... ನಮಸ್ತೆ... ಧನ್ಯವಾದಗಳು...ಶುಭವಾಗಲಿ... (ಮಂಗಳೂರು @ ವಿಟ್ಲದಿಂದ )
@anandkumarputter5437
@anandkumarputter5437 Жыл бұрын
ಇಷ್ಟು ಚೆನ್ನಾಗಿ ವಿದೇಶದ ಬಗ್ಗೆ ಯಾರೂ ತಿಳಿಸಿಲ್ಲ.🙏🚩🇮🇳🇮🇳🇮🇳
@veeresh__shetty_veeru
@veeresh__shetty_veeru Жыл бұрын
❤️🔥
@krishnagowda5528
@krishnagowda5528 Жыл бұрын
ಔದ sir
@gopalk.n6239
@gopalk.n6239 Жыл бұрын
ವಿದೇಶ ಗಳ ಬಗ್ಗೆ ಅಲ್ಲಿನ ಜನ ,ತಿಂಡಿ ಅಲ್ಲಿನ ಕಟ್ಟಡ, ಅಲ್ಲಿನ ರಸ್ತೆ, ಕಟ್ಟಡ ಅಲ್ಲಿನ ವಾತಾವರಣ ತುಂಬಾ ಚನ್ನಾಗಿ ನಮ್ಮ ಕನ್ನಡಿಗರಿಗೆ ತಲುಪುವಂತೆ ಮಾಡುತ್ತಿರುವ ನಿಮಗೆ ಕೋಟಿ ಧನ್ಯವಾದಗಳು
@Travellover96
@Travellover96 Жыл бұрын
ತುಂಬಾ ಖುಷಿ ಆಗ್ತಾ ಇದೆ sir & Madam...thanks for exploring the world ❤️
@pravigowda6061
@pravigowda6061 Жыл бұрын
ತುಂಬಾ ಖುಷಿಯಾಗುತ್ತಿದೆ ನಾವು ಅಂದುಕೊಂಡಿದ್ದೆವು ಬರಿ ಭಾರತದಲ್ಲಿ ಬಡತನ ಹೆಚ್ಚಾಗಿ ಇದೆ ಅಂದುಕೊಂಡಿದ್ದೆ ಆದರೆ ಕೀನ್ಯಾ ಲೋಕಲ್ ಜನರ ಬದುಕನ್ನು ನೋಡಿದಾಗ ನಮ್ಮದು ಎಷ್ಟು ಮೇಲು ಅನಿಸಿತು ಈ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು. ಡಾಕ್ಟರ್ ರಾಜ್ ಭೇಲ್ ಪುರಿ ಅಂಗಡಿ ಹನುಮಂತನಗರದಿಂದ
@266981
@266981 Жыл бұрын
ನಮಗೆ ಕೂತಲ್ಲಿಯೇ ವಿಶ್ವಪರ್ಯಾಟನೆ ಮಾಡಿಸುತ್ತಿರುವ ನಿಮಗೆ ಅನಂತ ಅನಂತ ಧನ್ಯವಾದಗಳು 🙏
@lokeshms6919
@lokeshms6919 Жыл бұрын
ನಿಮ್ಮ ಎಲ್ಲಾ episodes ಮಿಸ್ ಮಾಡದೆ ನೋಡುತ್ತ ಇರುತ್ತೇನೆ ಸೂಪರ್ ನೀವಿಬ್ಬರೂ. Love from Karnataka 👌
@prakashar7190
@prakashar7190 Жыл бұрын
ನಮ್ಮ ಹಾಸನದವರು ನೀವು, ನಿಮ್ಮ ಧೈರ್ಯ ಮೆಚ್ಚಲೇಬೇಕು
@surisuresh88
@surisuresh88 Жыл бұрын
ನೀವು ಮಾಡುವ ಎಲ್ಲಾ ವಿಡಿಯೋಗಳನ್ನು ತಪ್ಪದೆ ನೋಡುತ್ತೇನೆ ತುಂಬಾ ಚೆನ್ನಾಗಿ ಬರುತ್ತಿದೆ ನಾವು ಈ ಪ್ರಪಂಚವನ್ನ ನಿಮ್ಮ ಚಾನೆಲ್ ಮುಖಾಂತರ ನೋಡಿ ತುಂಬಾ ಸಂತೋಷ ಪಡುತ್ತೇವೆ ತುಂಬಾ ಧನ್ಯವಾದಗಳು. ಸುರೇಶ್ ಕೋಲಾರ ಜಿಲ್ಲೆ.
@ereshaarna4799
@ereshaarna4799 Жыл бұрын
ನಿಮ್ಮ ನೋಡುತ್ತಿರುವ ಜಗತ್ತನ್ನು ನಮ್ಮ ಜೊತೆ ಶೇರ್ ಮಾಡ್ಕೊಳ್ತಿದ್ದಿರ .... ನಮಗೂ ವರ್ಲ್ಡ್ ಎಸ್ಪಿರಿಎನ್ಸ್ ಆಗುತ್ತೆ 🥰🥰
@ravindranathsp3042
@ravindranathsp3042 Жыл бұрын
Thanks for your good effort couple
@siyansiijusiyan9005
@siyansiijusiyan9005 Жыл бұрын
❤️
@siyansiijusiyan9005
@siyansiijusiyan9005 Жыл бұрын
i love you Asaha Kiran ❤️🙏
@ambikabhat6916
@ambikabhat6916 10 ай бұрын
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ❤❤ ನಿಮ್ಮ ಸಾಧನೆ ಶ್ಲಾಘನೀಯ
@abhisheks3420
@abhisheks3420 Жыл бұрын
u guys are next level 😍💞♥️ proud to be kannadiga
@choudappabnc1493
@choudappabnc1493 Жыл бұрын
ಆಶಾ ಅವರ ಧ್ವನಿ ತುಂಬಾ ಚೆನ್ನಾಗಿದೆ ನೀವು ತುಂಬಾ ಚೆನ್ನಾಗಿ ಎಲ್ಲಾ ಕಿನ್ಯ ತೋರುಸ್ತಾಇದ್ದೀರಾ 🙏🌹
@karthikking154
@karthikking154 Жыл бұрын
ಅಸಾಮಾನ್ಯ ಕನ್ನಡಿಗರು 💛❤
@jai___hind
@jai___hind Жыл бұрын
Couple Andre hingirbeku guru. Nam pakkad manelu idave yavaglu jagala adkondu disterb madtha irthave , thumba irritate madthave. Your really very luckyest person sir. Lots of love from k r Pete.
@nagarajc1356
@nagarajc1356 Жыл бұрын
ತುಂಬಾ ಧನ್ಯವಾದಗಳು ನಿಮಗೆ ಎಷ್ಟು ರೀಸ್ಕ್ ತೊಗೊಂಡು ನಮಗೆಲ್ಲರಿಗೂ ಎಲ್ಲ ದೇಶದ ಬಗ್ಗೆ ಕನ್ನಡದಲ್ಲಿ ವಿವರಿಸುತಿದ್ದೀರಿ ನಿಮಗೆ ಎಷ್ಟು ಧನ್ಯವಾದಗಳು ಹೇಳುದ್ರು ಸಾಲಲ್ಲ 👌👌👌👌👌
@shobhaurs8381
@shobhaurs8381 Жыл бұрын
ಆಶಾ ಕಿರಣ್ ನೀವು ತುಂಬಾ ಗ್ರೇಟ್. ನಿಮ್ಮ ಧೈರ್ಯ ಮೆಚ್ಚಬೇಕು. ತುಂಬಾ ಚನ್ನಾಗಿದೆ. ಹೀಗೆ ಎಲ್ಲಾ ದೇಶ ತೋರಿಸುತ್ತೀರಿ. ನಾನು ನೋಡುತ್ತಿರುತ್ತೇನೆ.
@anandm4119
@anandm4119 Жыл бұрын
ಭಾನುವಾರ ಶುಭ ಭಾನುವಾರ ಆಗುವ ಸೂಚನೆ , ಆಶಾಕಿರಣ ಮುಂದಿನ ಎಪಿಸೋಡ್ ಯಾವಾಗ ಬರುತ್ತೆ ಎಂದು ಕಾತುರದಿಂದ ಕಾಯುತ್ತಿದ್ದ ನನಗೆ ನಿಮ್ಮ ಎಪಸೋಡ್ ನೋಟಿಫೈ ಎಲ್ಲಿಲ್ಲದ ಖುಷಿ
@rashmiamit9332
@rashmiamit9332 Жыл бұрын
bere bere country's bagge vishayagalnnu tilisikottidakke tumba thanks 🙏
@komalashree8554
@komalashree8554 Жыл бұрын
Omg these two ppl deserve more than a million of subscribers,like shares and support to them bcz they have truly made an attempt and courage of gng to Kenya,Africa as Ppl don't tend to go there bcz of ppl to see there so...but u r literally amazing couple ❤️🎀 love u from Bangalore ❣️❣️ And my request is next do visit South Korea 🤌❤️plz and make us to visit there
@komalashree8554
@komalashree8554 Жыл бұрын
I feel like even I wanted to join u ppl and make a tour with u guys ❣️ but its not so possible 😐
@haleshgm1250
@haleshgm1250 Жыл бұрын
ಆಫ್ರಿಕನ್ ಕಂಟ್ರೀಸ್ ಟ್ರೆಡಿಷನಲ್ ಈವೆಂಟ್ಸ್ ಗಳನ್ನು ನಾವು ಮನೆಯಲ್ಲಿ ಕುಳಿತು ನೋಡ್ತಾ ಇದ್ದೇವೆ ಇಷ್ಟು ಕಷ್ಟಬಿದ್ದು ಕೆಲಸ ಮಾಡುತ್ತಿರುವ ನಿಮಗೆ ನಮ್ಮ ಧನ್ಯವಾದಗಳು
@keshavmurthy8390
@keshavmurthy8390 Жыл бұрын
SUPER 👌👌 SIR&MEDAM... ಬೇರೆ ದೇಶಗಳ ಸಾಮಾನ್ಯ ಜನ -ಜೀವನ ಹೇಗಿರುತ್ತೆ ಅಂತ ತಿಳಿದುಕೊಳ್ಳುವ ಕುತೂಹಲ ಇತ್ತು. ಅದು ನಿಮ್ಮಿಂದ ಸಾಧ್ಯ ಆಗಿದೆ
@mohanmohan-ch9qr
@mohanmohan-ch9qr Жыл бұрын
ನಿಮ್ಮ ಧೈರ್ಯಕ್ಕೆ......... 🙏 ಒಳ್ಳೇದಾಗ್ಲಿ ನಿಮ್ಮ ಪ್ರಯಾಣ 💐
@ಮಹೇಶ್ಸೂರ್ಯರತ್ನ
@ಮಹೇಶ್ಸೂರ್ಯರತ್ನ Жыл бұрын
Papu
@shkumse7943
@shkumse7943 Жыл бұрын
Very good. Keep it up!! Good synchronization between you two.
@sunilkumar-yy1qh
@sunilkumar-yy1qh Жыл бұрын
Super Kiran Sir & Asha Mam thanks for taking so risk to show us the Kenya.
@guggukhan4911
@guggukhan4911 Жыл бұрын
ತುಂಬಾ dangerous ಜಾಗಗಳನ್ನು ಚೆನ್ನಾಗಿದೆ explore ಮಾಡಿ ತೋರಿಸಿದ್ದೀರಿ. ಪ್ರಪಂಚದ ಎಲ್ಲಾ ದೇಶಗಳ ಒಳಗೂ ಇದೇ ರೀತಿಯ ಸ್ಥಳಗಳು ಇದ್ದೇ ಇರುತ್ತದೆ. ಆದರೆ ಜನರ ಸ್ವಭಾವ ವ್ಯತ್ಯಾಸ ಕಂಡು ಬರುತ್ತದೆ. Good ಆಶಾಕಿರಣ್. #rnspherbals
@uday7161
@uday7161 Жыл бұрын
After the slums and road side bazaars we are waiting for the beaches of Mombassa... High praise for your efforts included ☺️
@rajeswarirajeswari4128
@rajeswarirajeswari4128 Жыл бұрын
@Shilpa motivational channel 24k subs super akka anna... 🙏🏻
@krupatrijal5813
@krupatrijal5813 Жыл бұрын
Thank you Asha n Kiran ನಿಜ್ವಾಗ್ಲೂ ನಿಮ್ಮ ವಿಡಿಯೋಗಳನ್ನು ನೋಡುತ್ತಿದ್ದರೆ ನಾವು ನಿಮ್ ಜೊತೆ ಪ್ರಯಾಣ ಮಾಡ್ತಾ ಇದ್ದೀವಿ ಅಂತ ಅನ್ಸುತ್ತೆ. ಆದರೆ ಈ ವಿಡಿಯೋದಲ್ಲಿ ನಮಗೆ ಇತಿಹಾಸದ ಕೆಲವು ಪುಟಗಳನ್ನ ತುಂಬಾ ಚೆನ್ನಾಗಿ ಪರಿಚಯ ಮಾಡಿಸಿದ್ರಿ ಮತ್ತು ಅದನ್ನ ತಿಳಿಸಿದ್ರಿ ಅದ್ಭುತವಾದ ವಿಡಿಯೋ. ಹಾಗೆಯೇ ಅಲ್ಲಿಯ ಕೊಳಕು ಪ್ರದೇಶಗಳು ಮತ್ತು ಬಡತನವನ್ನು ತೋರಿಸಿದ್ದೀರಾ. ಯಾವಾಗಲೂ ಬರಿ ನಮ್ಮ ದೇಶವನ್ನೇ ಬಯ್ಯುವ ಜನರಿಗೆ ನನ್ನದೊಂದು ಸಲಹೆ ಸರ್ಕಾರ ಏನು ಮಾಡುತ್ತಿದೆ ಅನ್ನೋದಕ್ಕಿಂತ ನಾವು ನಮ್ಮ ದೇಶವನ್ನು ಎಷ್ಟು ಚೆನ್ನಾಗಿ ಇಟ್ಕೋಬಹುದು ಅನ್ನೋದು ನಮ್ಮ ಕೈಯಲ್ಲೇ ಇದೆ. ಆದಷ್ಟು ಪ್ಲಾಸ್ಟಿಕ್ ಅನ್ನು ಕಡಿಮೆ ಬಳಸೋಣ. ಮತ್ತು ಕಸವನ್ನು ಕಸದ ಬುಟ್ಟಿಯಲ್ಲೇ ಹಾಕೋಣ. ನಿಮ್ಮ ಪ್ರಯತ್ನಕ್ಕೆ ನನ್ನ ನಮನಗಳು. ನಿಮ್ಮ ವಿಡಿಯೋಗಳು ಹೀಗೆ ಬರುತ್ತಿರಲಿ.
@vinuthaekanthappa4528
@vinuthaekanthappa4528 Жыл бұрын
Be careful both of you your safety also important while exploring the place like this take care loads of love from Bengaluru 😍
@fabulousphoties
@fabulousphoties Жыл бұрын
Hi vinutha, iam also from Bangalore
@srinivasagowdahanurhanursr8638
@srinivasagowdahanurhanursr8638 Жыл бұрын
ಆಶಾ ಕಿರಣ್ ನೀವು ಇಬ್ಬರೂ ಹೇಳಿದ ಹಾಗೆ ನಮ್ಮ ಕಲಾಸಿಪಾಳ್ಯ .ಚಿಕ್ಕಪೇಟೆ ತರನೇ ಇದೇ. ನಿಮ್ಮ ಇಬ್ಬರಿಗೂ ದೇವರ ಅನುಗ್ರಹ ಸದಾ ಇರಲಿ. ಧನ್ಯವಾದಗಳು.
@vinaykumar-ok7jv
@vinaykumar-ok7jv Жыл бұрын
You guys deserve more and more subscribers and Lots of love from our people (All Kannadigas 😍)
@pushpalatha6247
@pushpalatha6247 Жыл бұрын
ಹಲೋ ಆಶಾ ಮತ್ತು ಕಿರಣ್ ನೀವು ಎಲ್ಲಾ ಜಾಗಗಳನ್ನು ಎಲ್ಲಾ ದೇಶಗಳನ್ನು ತೋರಿಸಿದ್ದೀರಾ ಆದರೆ ನಿಮ್ಮ ಅವು ಮನೆಯ ಹೋಂ ಟೂರ್ ಮಾತ್ರ ಮಾಡಿಲ್ಲ ಜರ್ಮನಿಯ ಮನೆ ಮತ್ತು ನಿಮ್ಮ ತಾಯಿನಾಡಿನಲ್ಲಿರುವ ನಿಮ್ಮ ಮನೆ ಮಾತ್ರ ತೋರಿಸಿಲ್ಲ ಇದು ತುಂಬಾ ಅನ್ಯಾಯ 😔
@ajajju17
@ajajju17 Жыл бұрын
Showing both good and bad of anything is a wonderful job , You guys dng super job showing both .. Watching with local language is great feeling always.
@guruprasadv2664
@guruprasadv2664 Жыл бұрын
ನಮ್ಮ ನೈಜ ವಿದೇಶಿ ಮಾಹಿತಿ... ನಿಮ್ಮಿಂದ... ನಿಮಗೆ ಆರೋಗ್ಯ ಸದಾ ಕರುಣೆ ನಿಮಗಿರುವ... ಧನ್ಯವಾದಗಳು...
@rameshlakshminarasimhaiah8406
@rameshlakshminarasimhaiah8406 Жыл бұрын
Great efforts ! All the best to Asha & Kiran
@villageboy3056
@villageboy3056 Жыл бұрын
ನಿಮ್ಮಗೇ ಎಷ್ಟು thanks ಹೇಳಿದರು ಕಮ್ಮಿನೆ ಬ್ರದರ್ . ಯಲ್ಲ ವಿಡಿಯೋ ಚನಾಗಿದವೆ ಇನ್ನೂ ಹೆಚ್ಚಿನ ದೇಶಗಳು ವನು ತೋರಿಸಿ. But ಅಲ್ಲಿನ ಎಲ್ಲಾ ಮಾಹಿತಿಗಳು ತಿಳ್ಕೊಂಡು ಹೇಳ್ತೀರಾ ಅಲ್ವಾ ನಿಜವಾಗ್ಲೂ ಗ್ರೇಟ್ ಅಣ್ಣ ಅಕ್ಕ. ♥️♥️
@Foodophile_madhu
@Foodophile_madhu Жыл бұрын
Eagerly waiting for your video always 🥰 you both become a part of our life ❤️
@VijayaLakshmi-ci2hc
@VijayaLakshmi-ci2hc Жыл бұрын
ನೀವು ಆಫ್ರಿಕಾದಲ್ಲಿನ ಕೀನ್ಯಾ ಊರನ್ನು ಪ್ರತಿ ಒಂದು ಜಾಗವನ್ನು ಬಹಳ ವಿವರವಾಗಿ ತೋರಿಸುತ್ತಿರುವುದು ತುಂಬಾ ವಿಷಯಗಳನ್ನು ತಿಳಿಯುತ್ತಿದ್ದೇವೆ ಹಾಗೂ ಎಲ್ಲಾ ಜಾಗವನ್ನು ಮನೆಯಲ್ಲಿಯೇ ಕುಳಿತುಕೊಂಡು ನೋಡುತ್ತಿದ್ದೇವೆ. ಹೀಗೆ ಬೇರೆ ಬೇರೆ ದೇಶಗಳ ಜಾಗಗಳನ್ನು explore ಮಾಡಿ ನಾವು ತುಂಬಾ ಖುಷಿ ಪಡುತ್ತೇವೆ. 😀 All the best for your next journey 😀👍
@asha.v4949
@asha.v4949 Жыл бұрын
Thank you so much for sharing this video and also I wish you good health and good luck for ur future 🤗 keep rocking guys 🙂 lot's of ❤️from Bengaluru
@meghaputhani5794
@meghaputhani5794 Жыл бұрын
ತುಂಬಾ ಧನ್ಯವಾದಳು ನಿಮಗೆ 🙏🙏 ನಾನು ನಿಮ್ಮ ವೀಡಿಯೋ ನೋಡ್ತಾ ನಿಮ್ಮ ಅಪ್ಪಟ ಅಭಿಮಾನಿ ಅಗಿದಿನಿ.🥰 ನಾನು ಕರ್ನಾಟಕದ ಬೆಳಗಾವಿ ಜಿಲ್ಲೆಯವರು.
@trimurthya149
@trimurthya149 Жыл бұрын
ಅಸಮಾನ್ಯ ಕನ್ನಡಿಗರು.👌👌👌👏👏👏
@tirumalareddy2622
@tirumalareddy2622 Жыл бұрын
ಎಷ್ಟು ಚೆನ್ನಾಗಿ ವಿದೇಶಗಳನ್ನ ಪರಿಚಯಿಸುತ್ತಿದ್ದಿರಾ ಧನ್ಯವಾದಗಳು ತಮಗೆ🙏
@narayanachaluvaiah995
@narayanachaluvaiah995 Жыл бұрын
Thank you very much for sharing the different cultures in different countries. The way in which both of you are explaining in our kannada language is really a great. You are showing the actual places you have visited along with their culture. Thank you once again & have a safe journey! Jai Karnataka & Jai kannadambe!
@krishnappadevanahalli5093
@krishnappadevanahalli5093 Жыл бұрын
ಕೀನ್ಯಾ ಹೆಸರು ಮಾತ್ರ ಕೇಳಿದ್ವಿ ಆದರೆ ಅಲ್ಲಿನ ಪರಿಸರ ಸಂಸ್ಕೃತಿ ಜನ ಜೀವನ ನಿಜಕ್ಕೂ ಆಶ್ಚರ್ಯ ಆಗುತ್ತಿದೆ. ಇಂಥಾ ಅಪರೂಪದ ಚಿತ್ರ ಕಟ್ಟಿ ಕೊಟ್ಟಿದ್ದ ಆಶಾ ಕಿರಣ ಅವರಿಗೆ ಅಭಿನಂದನೆಗಳು
@sureshkumar-tq7to
@sureshkumar-tq7to Жыл бұрын
Jai karnataka, proud to see kannada stars in Africa. Feeling very happy.
@basavn4106
@basavn4106 Жыл бұрын
ಜೈ ಕನ್ನಡಾಂಬೆ, ನಿಮ್ಮ ಪ್ರಯಾಣ ಈಗೆ ಮುಂದುವರಿಲಿ
@NaveenKumar-yh9qx
@NaveenKumar-yh9qx Жыл бұрын
You both are doing great for kannadigas 👍🏼
@kanthrajaht9961
@kanthrajaht9961 Жыл бұрын
ಆಶಾ ಮೇಡಂ ಮತ್ತು ಕಿರಣ್ ತುಂಬಾ ಕಷ್ಟ ಪಟ್ಟು ಎಲ್ಲಾ ದೇಶನ ತೋರ್ಸತಿದೀರಾ ತುಂಬಾ ಥ್ಯಾಂಕ್ಸ್ 👌
@skprasad2503
@skprasad2503 Жыл бұрын
You both are RAY OF HOPE = ASHA KIRAN for all Kannadigas & Indians as a whole
@lakshminarasimha9505
@lakshminarasimha9505 Жыл бұрын
ತುಂಬಾ ಚೆನ್ನಾಗಿ ಎಲ್ಲ ವರ್ಗದ ಜನರ ಬದುಕಿನ ಪರಿಚಯ ಮತ್ತು ಅಲ್ಲಿಯಾ ಊಟ ತಿಂಡಿ ಎಲ್ಲಾ ನೀವು ತಿಂದು ತೋರಿಸುತ್ತಿರುವ ರೀತಿ ತುಂಬಾ ತುಂಬಾ... ಚೆನ್ನಾಗಿದೆ👌😘😍
@kiransm8754
@kiransm8754 Жыл бұрын
Thanks for showing us world... Ur just amazing couple 😘
@sudharshinisuvarna6526
@sudharshinisuvarna6526 Жыл бұрын
Namgoskara niv enta dodda risk togolodu. Tumbha bhaya agtide. Nimma arogya nodkolli. Jagrate yagiri. Tnkyou so much sr
@raghvendrapoojari7664
@raghvendrapoojari7664 Жыл бұрын
I wish I was there with u but anyway fantastic video I hope you had a nice day Love from Udupi 💛❤️
@myboxbakersconfectionersve6365
@myboxbakersconfectionersve6365 Жыл бұрын
ಧನ್ಯವಾದಗಳು ಕಿರಣ್, ನೀವು ಉತ್ತಮ ಕೆಲಸ ಮಾಡುತ್ತಿದ್ದೀರಿ, very adventurous ವಿಡಿಯೋ,,,👍💐💐 ಅದ್ಭುತವಾಗಿ ಮುಂದುವರಿಸಿ, from Bengaluru
@skprasad2503
@skprasad2503 Жыл бұрын
Please be safe while travelling in very dangerous places.. take care❤
@parameshwarappaam7367
@parameshwarappaam7367 Жыл бұрын
ತುಂಬಾ ಧನ್ಯವಾದಗಳು ನಾವು ಹೋಗಿ ಕಿನ್ಯ ಕೆಲವು ರಾಷ್ಟ್ರ ನೋಡುವದಕ್ಕೆ ಹಾಗಲ್ಲ ಆದ್ದರಿಂದ ನೀವು ತೋರಿಸುತಿರುವ ಒಂದು ಒಂದು ದೇಶ ನಮಗೆ ತುಂಬಾ ಇಷ್ಟ ವಾಗುತ್ತೆ 🙏🙏👏🌹
@mangalorestation
@mangalorestation Жыл бұрын
Love from Kundapura(Udupi)
@arungowda7141
@arungowda7141 Жыл бұрын
ನಿಮ್ಮ ಸುರಕ್ಷತೆ ಮತ್ತು ಆರೋಗ್ಯದ ಮೇಲೆ ದಯವಿಟ್ಟು ಗಮನ ಹರಿಸಿ ನೀವು ಮಾಡುತ್ತಿರುವ ಈ ಕಾರ್ಯ ಕನ್ನಡಿಗರಿಗೆ ಹೆಮ್ಮೆ ತರುವಂತಾಗಿದೆ 👏👏💐
@y2kmcmanohar
@y2kmcmanohar Жыл бұрын
you guys doing really awesome vlogs..way to go..best wishes
@rathanmalnad9020
@rathanmalnad9020 Жыл бұрын
ಭಗವಂತ ಶ್ರೀ ಕೃಷ್ಣ ಯಾವಾಗಲು ನಿಮ್ಮ ಜೊತೆಗಿರಲಿ ❤ ವಿಡಿಯೋ ತುಂಬ ಚನ್ನಾಗಿತ್ತು
@akshaydushyanth9720
@akshaydushyanth9720 Жыл бұрын
I love travelling a lot and its one of my hobby. I want to have a couple goal like this😄
@pradipakumar5169
@pradipakumar5169 Жыл бұрын
ನಿಮ್ಮ ಈ ಪ್ರಯತ್ನಕ್ಕೆ ತುಂಬು ಹೃದಯದ ಧನ್ಯವಾದಗಳು💐
@ushagowda5714
@ushagowda5714 Жыл бұрын
Proud to be both of you ❤️❤️
@niveditha.k6776
@niveditha.k6776 Жыл бұрын
Yavaglu nim videos nodta ertini... Nave allige hogi banda haage feel agutte akka.. Super effort
@irayyahiremath9643
@irayyahiremath9643 Жыл бұрын
Stay safe 💖 all the best both of you ❤️ from karnataka dharwad
@TimePass67
@TimePass67 Жыл бұрын
Sir vlog chennagide ❤️ Ondu suggestion: alli tinno street foods na cover madoke try madi ☺️
@SmithaPadmanabh
@SmithaPadmanabh Жыл бұрын
Love both of you guys... Your videos are very informative... love to watch them all.. Thank you both for your videos 🙏🙏 love from Bangalore 😍
@nancyrani4195
@nancyrani4195 Жыл бұрын
kzbin.info/www/bejne/h4fMe4ZvdtKmiM0
@shidarayakenchannavar9756
@shidarayakenchannavar9756 Жыл бұрын
Asha and kiran both are beautiful couple.Really your achievements is great .only advise to you is tell Jai Karnataka and Jai India
@rangaswamytrangaswamy3790
@rangaswamytrangaswamy3790 Жыл бұрын
ಇದೇ ತರಹ ತೋರಿಸಿ... ಎಲ್ಲಾ ದೇಶಗಳಲ್ಲೂ ಬಡವರು. ಶ್ರೀಮಂತರು ಇದ್ದೇ ಇದ್ದಾರೆ... ನೀವು BALANCE ಮಾಡಿ ತೋರಿಸಿದ್ದೀರಿ.... 👌❤️👌
@beerabkn449
@beerabkn449 Жыл бұрын
Namaste Karnataka namaste flying passport family 💖🙌 Love from Raichur ✨💝
@akashmk958
@akashmk958 Жыл бұрын
I am from sindhanur
@basavarjjulube2439
@basavarjjulube2439 Жыл бұрын
I am from king yadagiri
@akashmk958
@akashmk958 Жыл бұрын
I c okok
@ಕನ್ನಡಿಗ-ಖ2ಮ
@ಕನ್ನಡಿಗ-ಖ2ಮ Жыл бұрын
I am from hatti gold mines
@AshaGSunagar
@AshaGSunagar 8 ай бұрын
🙆🤷 super medam sir ನೀವು ಅವರ ಜೋತೆ ಸ್ಥಳೀಯ ಬಾಷೆ ಮಾತಾಡ್ತಿರಲ್ಲ you are great job ಅವರ ಜೋತೆ ನಮ್ಮ ಕನ್ನಡ ಮಾತಾಡ್ಸಿ ಚೆನ್ನಾಗಿರುತ್ತೆ
@Cricketer18-07
@Cricketer18-07 Жыл бұрын
Jai karnataka 💛❤️
@sagarasaswatinaik5340
@sagarasaswatinaik5340 Жыл бұрын
Very good news
@prakashkonnur825
@prakashkonnur825 Жыл бұрын
ಮೊಂಬಾಸಾ ನಗರವನ್ನು ನಾನು ೧೯೮೩ರಲ್ಲಿ ಸಂದರ್ಶಿಸಿದ್ದೆ.ಕೋಟೆ ಮತ್ತು ಬೀಚುಗಳು ಸುಂದರವಾಗಿವೆ.ನಿಮ್ಮಪ್ರಯತ್ನ ಅದ್ಭುತ.ಕೇನ್ಯಾ ಸುಂದರ ದೇಶ.
@dharsudar9752
@dharsudar9752 Жыл бұрын
Nevu ashakiranane ....estu deshagalna thorustidira yelrigu ...hatsoff ....all the best usharagiri
@nagendraprasad7394
@nagendraprasad7394 Жыл бұрын
ಬೆಂಗಳೂರಿನ ಚಿಕ್ಕಪೇಟೆಯ ಪ್ರತಿ ರೂಪ ನ ಕೀನ್ಯಾದಲ್ಲೂ ತೋರ್ಸಿದ್ದೀರ ಅಲ್ಲೂ ಏನೂ ವ್ಯತ್ಯಾಸ ಇಲ್ಲ ನಿಮ್ಮಿಬ್ಬರಿಗೂ ಧನ್ಯವಾದಗಳು,ಅಲ್ಲಿಯ ಬೇರೆ ಪ್ರದೇಶಗಳನ್ನು ನೋಡಲು ಕಾಯುತ್ತಿದ್ದೆವೆ. ALL the best
@netravathi3233
@netravathi3233 Жыл бұрын
Tc of u ಎಷ್ಟು dangerous situation face ಮಾಡ್ತೀರಾ 👍 be care full both of u
@spabhi7771
@spabhi7771 Жыл бұрын
ನಮಗೆ ಅಷ್ಟು ಪ್ರೀತಿಯಿಂದ ಕಷ್ಟ ಪಟ್ಟು ಇಡೀ ದೇಶಾನೇ ತೋರಿಸುತಿದ್ದಾರಾ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ❤️❤️❤️❤️❤️❤️❤️❤️❤️❤️❤️
@seenaharikanth2710
@seenaharikanth2710 Жыл бұрын
ಎಲ್ಲ ಕಡೆ ಚೆನಾಗಿ ವಿವರಣೆ ಕೊಡ್ತೀರಾ ,ಹಾಗೆ ತುಂಬಾ ಕಷ್ಟ ಪಟ್ಟು ವಿಡಿಯೋ ಮಾಡ್ತೀರಾ .ನಿಮಗೆ ದೇವರು ಆರೋಗ್ಯ, ಆಯುಸ್ಯಾ ಕೊಟ್ಟಿ ಕಾಪಾದಲಿ ಅಂತ ಕೇಳಿಕೊಳ್ತಿನಿ🙏
@m.hemanthuppidada346
@m.hemanthuppidada346 Жыл бұрын
husharu kanri .... flying birds.... explore madok hogi tondre tagobedi... be safe first .... all the best .. nim video superrrrrr
@priyankanagaraj6120
@priyankanagaraj6120 Жыл бұрын
nimnna nodidre thumba kushi agutte .... nivu ibru ottige desha suttutta idre .... nodoke chanda... nimma videos yella nodta irtini... nivu video torsodu aste alla adara bagage history heltiri... Thann you....
@anirudhgramaseshadri2293
@anirudhgramaseshadri2293 Жыл бұрын
Super guru neevu 👌🏻👌🏻👌🏻 Unbelievable !! Bere country ge hogi alli kannadalli vlogs madtidira…nodakke tumba kushiyagutte 😁👌🏻
@yogeeshbasavasetty9574
@yogeeshbasavasetty9574 Жыл бұрын
ನಿಮ್ಮ ಪಯಣ ಅದ್ಭುತವಾಗಿದೆ.... ಹೀಗೆ ಮುಂದುವರಿಯಲಿ..💐
@VBS_3582
@VBS_3582 Жыл бұрын
Hats off to both of you for taking such a risk and making videos on KENYA. 🙏🙏🙏🙏🙏
@marutimeti4893
@marutimeti4893 Жыл бұрын
Nimminda all most all countries nodidivi thanku both of you 🙏
@srikumar2485
@srikumar2485 Жыл бұрын
Huge respect for both of you "ಮಾತ್ರ "...... ಕನ್ನಡದ No 1 Bloggers....
@PremaS-wi7np
@PremaS-wi7np Жыл бұрын
ಕಿರಣ ಸರ್ ಆಶಾ ಮೇಡಂ ನೀವು ತುಂಬಾ ಗ್ರೆಟ್ ನಿಮ್ಮನ್ನು ನೋಡುವಾಗ ತುಂಬಾನೇ ಖುಷಿ ಆಗುತ್ತಿದೆ
@gururajguru3741
@gururajguru3741 Жыл бұрын
ನಿಮ್ಮ ಎಲ್ಲಾ ವಿಡಿಯೋಗಳನ್ನು ಮಿಸ್ ಮಾಡದೆ ನೋಡ್ತಾ ಇರ್ತೀನಿ ಕಷ್ಟಪಟ್ಟು ವಿಡಿಯೋ ಮಾಡ್ತಿದ್ದೀರಾ ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ madam & sir 💛❤️🙏🙏💐💐💐
@prakashthimmaiah1906
@prakashthimmaiah1906 Жыл бұрын
BGM ಚೆನ್ನಾಗಿದೆ Grit and Danger craft case 👍 ತುಂಬಾ effort ಹಾಕಿ video ಮಾಡ್ತಿರ ಉಷಾರಾಗಿ ಇರಿ ಮತ್ತೆ ಇನ್ನೊಂದ್ಚೂರ್ editing work Improve ಮಾಡಿ...-)
@anjanadevikittur4938
@anjanadevikittur4938 Жыл бұрын
ನಿಮ್ಮ್ ಜೊತೆ ನಾವು ಪ್ರಪಂಚ ಸುತ್ತಾ ಇದೀವಿ Thank you
@ammugayathri5253
@ammugayathri5253 Жыл бұрын
Nivu idi prapanchavannu nodutta namugu torista irodikke tumbaa thanks nivu yelli idru nam kannada matadta irodu hemme,namma bashe namma hemme god bless you both of you ❤️❤️❤️
@ravisomayya500
@ravisomayya500 Жыл бұрын
Dhanyavaadagalu namma kannadiga and kannadathige. Thumba chennagi explain madtheera. Very nice.
@simpleworld7233
@simpleworld7233 Жыл бұрын
Anna and akka thumba kasta padthira olledagli life alli yenadru sadne madbeku andre nim thara kasta padbeku nimma energy enthusiasm ge ondu salute
@rajeshyadav-pu2ly
@rajeshyadav-pu2ly Жыл бұрын
Nimmibbara jodi nodidre thumba santhosha aagutte (mathra😀)nimma jodi,,👌👌👌nimma lifestyle 👌👌👌🤗🤗🤗
@renuk935
@renuk935 Жыл бұрын
ನಿಮ್ಮ ಈ ಪ್ರಯತ್ನಕ್ಕೆ ನಮ್ಮ ಬೆಂಬಲ ಯಾವಾಗ್ಲೂ ಇದೆ ಸೂಪರ್ mam
@nirmalababy3885
@nirmalababy3885 Жыл бұрын
Kenya old town tumba chennagitorisidiri nevu helida hage namma bangalore na chikkapet tarane yide .narayana devalaya beautiful agede nice video god bless you asha kiran ravare
@niranjank.e.niranjan2870
@niranjank.e.niranjan2870 Жыл бұрын
Thumba risk thagondu vedio madidiri.... congrats and thanks keenya thorsidke ❤️neevu nijakku great 🙏
@ashokshivegowda
@ashokshivegowda Жыл бұрын
ನೀವು ನಮ್ಮ ಚನ್ನರಾಯಪಟ್ಟಣ ಹಂತ ಕೇಳಿ ತುಂಬಾ ಖುಷಿ ಆಯ್ತು ನಿಮ್ಮ ವಿಡಿಯೋ ನೋಡ್ತಾ ಇರ್ತೀನಿ 💐🇮🇳🚩🚩
@alzaradailyroutinechennal7490
@alzaradailyroutinechennal7490 Жыл бұрын
Oooooosm video I wish nimge nam karnataka dalli award kodbeku.. 👌👌👌👌👌👌👌👌
@anithadeepak5252
@anithadeepak5252 Жыл бұрын
ನಿಮ್ಮಿಂದ ನಾವು ಯಲ್ಲ ದೇಶ.ನೋಡುತ್ತಾ ಇದ್ದೆ ವೆ thank you video ತುಂಬಾ ಚನ್ನಾಗಿದೆ ಅಲ್ಲಿಯ ಲೈಫ್ story ಚನ್ನಾಗಿದೆ 🌹🌹🌹👍👏
Smart Sigma Kid #funny #sigma
00:14
CRAZY GREAPA
Рет қаралды 96 МЛН
Sigma baby, you've conquered soap! 😲😮‍💨 LeoNata family #shorts
00:37
Players vs Pitch 🤯
00:26
LE FOOT EN VIDÉO
Рет қаралды 14 МЛН
Travelling from Spain to Poland | Global Kannadiga
24:00
Global Kannadiga
Рет қаралды 66 М.
Smart Sigma Kid #funny #sigma
00:14
CRAZY GREAPA
Рет қаралды 96 МЛН