ಪ್ರತೀ ಜಿಲ್ಲೆಯ ಆದಾಯದ ಬಗ್ಗೆ ಮಾಹಿತಿ! | District Wise GDP | District Wise Per Capita Income |Masth Magaa

  Рет қаралды 97,874

Masth Magaa

Masth Magaa

Күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
Amar Prasad Classroom
-------
Contact For Advertisement in Our Channel
masthads@gmail.com
..............
.
.
.
.
.
.
.
.
.
.
.
.
.
.
.
.
.
#DistrictWiseGDP #DistrictWisePerCapitaIncome #KarnatakaEconomy #KarnatakaDevelopment #KarnatakaGrowth #KarnatakaBusiness #KarnatakaInvestment #KarnatakaInfrastructure #KarnatakaIndustries #KarnatakaTrade #EconomicGrowthKarnataka #InvestInKarnataka #KarnatakaOpportunities #KarnatakaIndustry #KarnatakaJobs #KarnatakaTechnology #KarnatakaEntrepreneurship #KarnatakaPolicy #KarnatakaStartups #KarnatakaInnovation #KarnatakaTourism #KarnatakaAgriculture #MasthMagaa #AmarPrasad

Пікірлер: 742
@chethankumar8570
@chethankumar8570 Жыл бұрын
Udupi & Mangaluru 💛❤️.. Kannada & Tulu....we r always top in the rank ...❤❤
@AKASH-cw9ix
@AKASH-cw9ix Жыл бұрын
Udupi and dakshina Kannada is TULUNADU but official language is Kannada we are brothers
@SunilKumar-tk2eb
@SunilKumar-tk2eb Жыл бұрын
ದಕ್ಷಿಣ ಕನ್ನಡ & ಉಡುಪಿ❤️
@SumanDas-li3zk
@SumanDas-li3zk Жыл бұрын
Dakshina Kannada & Udupi 😍💥
@ranjanchoonthar7828
@ranjanchoonthar7828 Жыл бұрын
Dakshina Kannada ❤ 🎉🎉🎉
@jitheshgowda3736
@jitheshgowda3736 Жыл бұрын
Tulunadu😍 DK & UDUPI
@yashwanthshettalkarsocial
@yashwanthshettalkarsocial Жыл бұрын
ನಮ್ಮ ತುಮಕೂರು ನಮ್ಮ ಹೆಮ್ಮೆ ❤
@bharathibs1593
@bharathibs1593 Жыл бұрын
ನಮ್ಮ ತುಮಕೂರು ನಮ್ಮ ಹೆಮ್ಮೆ
@kishorbhandary5435
@kishorbhandary5435 Жыл бұрын
Mangalore, Udupi ❤
@haleshshhaleshsh7067
@haleshshhaleshsh7067 Жыл бұрын
ನಮ್ಮ ಶಿವಮೊಗ್ಗ ನಮ್ಮ ಹೆಮ್ಮೆ 💝 ಜೈ ಶಿವಪ್ಪನಾಯಕ 👑...............💝
@prasadgacharya7667
@prasadgacharya7667 Жыл бұрын
namma shivamogga
@manojroys6879
@manojroys6879 Жыл бұрын
Shivamogga 💚💚💚
@user-jk8wb6ux8j
@user-jk8wb6ux8j Жыл бұрын
ಕರ್ನಾಟಕದ ಎರಡನೇ ರಾಜಧಾನಿ ಬೆಳಗಾವಿ 💛❤️
@mysurusanchari8265
@mysurusanchari8265 Жыл бұрын
ನಮ್ಮ ಕಲ್ಪತರು ನಾಡು ತುಮಕೂರು 💖😍✌️🇮🇳💐
@kiranmendon5708
@kiranmendon5708 Жыл бұрын
Udupi ❤
@ashikpoojary6941
@ashikpoojary6941 Жыл бұрын
Dakshina Kannada 🤝 Udupi ❤⚡
@hyz344
@hyz344 Жыл бұрын
Udupi manglore
@muhammedmansoormuhammedman3439
@muhammedmansoormuhammedman3439 Жыл бұрын
ದಕ್ಷಿಣ ಕನ್ನಡ 🔥🔥🔥
@shivaprasadhs6706
@shivaprasadhs6706 Жыл бұрын
ನಮ್ಮ ಚಿಕ್ಕಮಗಳೂರು❤❤❤
@siddarajgowda5088
@siddarajgowda5088 Жыл бұрын
ಹಾಸನ 😍😊
@hemanth._gowda
@hemanth._gowda Жыл бұрын
ಹಾಸನ ಸಂಪೂರ್ಣ ಕನ್ನಡ ಮಾತನಾಡುವ ಜಿಲ್ಲೆ. ಶಿಲ್ಪ ಕಲೆಗಳ ತವರೂರು ನಮ್ಮ ಹಾ ಸ ನ 💛❤️.
@sridharac4365
@sridharac4365 Жыл бұрын
Namma Hassan
@riodejanairo499
@riodejanairo499 Жыл бұрын
🤜Dakshina kannada and Udupi🤛❤️❤️❤️💪
@mr1millionmallika
@mr1millionmallika Жыл бұрын
Namma naad. Perme tha naad
@Agastya43
@Agastya43 Жыл бұрын
Tulunad
@divyabharathi9493
@divyabharathi9493 Жыл бұрын
Udupi❤️
@ashishkalyanpursamaga
@ashishkalyanpursamaga Жыл бұрын
Enkulu olu ithndala jigga ne. Jai Tulu Nadu. Jai Bengaluru.
@maheshbirva8943
@maheshbirva8943 Жыл бұрын
Tulunad❤
@althafsharu1168
@althafsharu1168 Жыл бұрын
🔥🔥🔥Manglore 💪 & Udupi❤
@mr1millionmallika
@mr1millionmallika Жыл бұрын
Manglore 🔥 Kudlathakulu Kai mitth malpule 🙋‍♀
@NiranjanKumar-ey4vi
@NiranjanKumar-ey4vi Жыл бұрын
Jai tulunad
@nicepalai809
@nicepalai809 Жыл бұрын
Ayag blore gottijji
@Sudha943
@Sudha943 Жыл бұрын
Hai I am from puttur dk
@Shashank_Naik7
@Shashank_Naik7 Жыл бұрын
ರಾಜ್ಯದಲ್ಲೇ ಅತಿ ಹೆಚ್ಚು ಪ್ರಕೃತಿ ಸಂಪತ್ತು ಹೊಂದಿರುವ ಜಿಲ್ಲೆ ನಮ್ಮ ಉತ್ತರ ಕನ್ನಡ ❤.
@Chandan94546
@Chandan94546 Жыл бұрын
Houdu bro namma uttarkannada ❤
@sumanraaj6901
@sumanraaj6901 Жыл бұрын
Congragulations
@UDUPI-KINGS-KA20
@UDUPI-KINGS-KA20 Жыл бұрын
😂
@akshaynaik1605
@akshaynaik1605 Жыл бұрын
​@@UDUPI-KINGS-KA20yako nage adtiyaa
@Madhu_D_E
@Madhu_D_E Жыл бұрын
😂
@m-mangalore
@m-mangalore Жыл бұрын
Jai Tulunad..kA-19 KA-20❤
@prajwalkumar9849
@prajwalkumar9849 Жыл бұрын
Udupi ❤❤❤❤ ಜೈ ಕುಂದಾಪುರ
@harshithkhadri7959
@harshithkhadri7959 Жыл бұрын
ನಮ್ಮ ತುಮಕೂರು ನಮ್ಮ ಹೆಮ್ಮೆ ❤💛
@dileepudileepu145
@dileepudileepu145 Жыл бұрын
ಯಾವ್ ಊರು bro tumkur athra ನಿಮ್ದು
@shivakumarkshivakumar7216
@shivakumarkshivakumar7216 Жыл бұрын
ಕೊತ್ತಂಬರಿ ಸೊಪ್ಪಿನಿಂದ ಬೆಂಗಳೂರಿಗೆ 0.5% ಆದಾಯ ಇಡಿಯ 😂
@mchandrahasa1362
@mchandrahasa1362 Жыл бұрын
Ide kottabari belagararu hechchu income Baroda Bengaluru ninda
@ashishkalyanpursamaga
@ashishkalyanpursamaga Жыл бұрын
Adakke kothimiri soppu easily night 2 ghantege available irodu😂😂
@mchandrahasa1362
@mchandrahasa1362 Жыл бұрын
@@ashishkalyanpursamaga nimge market ge estu gantge tarakari soppubarutte unta gottilla. TirugDi market nalli omme
@nandishhirebidari3097
@nandishhirebidari3097 Жыл бұрын
ನಮ್ಮ ಉತ್ತರ ಕರ್ನಾಟಕದ ಬೆಳಗಾವಿ , ಬಾಗಲಕೋಟೆ ...ಅದ್ಭುತ ನಮ್ಮ ಉತ್ತರ ಕರ್ನಾಟಕ 🔥🚩 ನಮ್ಮ ಹೆಮ್ಮೆ 🚩🔥
@vinoditcdvg
@vinoditcdvg Жыл бұрын
Raichur na mastion madu devru
@kishorekumar7866
@kishorekumar7866 Жыл бұрын
Nimge akkanda karnataka bedva
@saikumarsaikumar8590
@saikumarsaikumar8590 Жыл бұрын
@@kishorekumar7866 ಬೇಡ ತೆಲಂಗಾಣ ರೀತಿ ಬೇರೆ ರಾಜ್ಯ ಬೇಕು ಉತ್ತರ ಕರ್ನಾಟಕ ಬೇಕು ರಾಜ್ಯ ಬಂದ ದೂಡ್ದು ಎಲ್ಲಾ ದಕ್ಷಿಣ ಜಿಲ್ಲೆಗಳು ಅನುಭವಿಸುತ್ತವೆ 😡 ಜೈ ವಿರೂಪಾಕ್ಷ ❤️🙏
@DhanushRaj-yc8wy
@DhanushRaj-yc8wy Жыл бұрын
ಕರ್ನಾಟಕ ಅಂದಮೇಲೆ ನಾವೆಲ್ಲ ಒಂದೇ ಅಲ್ವಾ ಬ್ರೋ ಜೈ ಅಖಂಡ ಕರ್ನಾಟಕ ಜೈ ಹಿಂದ್ ಜೈ ಹಿಂದೂ ಸಾಮ್ರಾಟ್ ಇಮ್ಮಡಿ ಪುಲಕೇಶಿ 🚩🚩🚩🚩 👍
@saikumarsaikumar8590
@saikumarsaikumar8590 Жыл бұрын
@@DhanushRaj-yc8wy ಕರ್ನಾಟಕದ ಮುಖ್ಯಮಂತ್ರಿ ಗಳ ಪಟ್ಟಿಯನ್ನ ತೆಗೆದು ನೋಡಿ ಉತ್ತರಕ್ಕೆ ಆಗಿರುವ ಅನ್ಯಾಯ ಗೊತ್ತಾಗುತ್ತೆ ಜೈ ಭುವನೇಶ್ವರಿ ❤️🙏
@dinakarpune4927
@dinakarpune4927 Жыл бұрын
Dk and udupi❤👍👍
@Akash-ex6xz
@Akash-ex6xz Жыл бұрын
Namma dakshina kannada namma hemme❤❤.
@mohansanilbajpe5872
@mohansanilbajpe5872 Жыл бұрын
ನಮ್ಮ ಕುಡ್ಲ 2 ಪ್ಲೇಸ್...... Good
@M_A_N_CHU__Y_T
@M_A_N_CHU__Y_T Жыл бұрын
ದಕ್ಷಿಣ ಕನ್ನಡ ಮತ್ತು ಉಡುಪಿ ಒಂದೇ ಜೀಲ್ಲೆ ಆಗಿದ್ದಾರೆ ರಾಜ್ಯಕ್ಕೆ ಮೊದಲ ಬರುತಿತ್ತು
@basuu3871
@basuu3871 Жыл бұрын
😅
@UDUPI-KINGS-KA20
@UDUPI-KINGS-KA20 Жыл бұрын
Modlu eradu onde district aguttu 😢...mattomme nammanna ondu madi..😊❤
@manishshetty335
@manishshetty335 Жыл бұрын
Nija
@manishshetty335
@manishshetty335 Жыл бұрын
Jai tulunadu 🚩🚩
@manishshetty335
@manishshetty335 Жыл бұрын
Tulu barpuna
@mahammedazeem4321
@mahammedazeem4321 Жыл бұрын
Dakshina kannada 🎉🎉💥💥💥🔥
@Carodesigning
@Carodesigning Жыл бұрын
Udupi,dakshina kannada❤❤❤❤❤❤
@Man_u601
@Man_u601 Жыл бұрын
Mandya & Mysore ❤
@darshanks4011
@darshanks4011 Жыл бұрын
ನಮ್ಮ ಚಿಕ್ಕಮಳೂರು ❤️❤️
@adarshsacharya3346
@adarshsacharya3346 Жыл бұрын
@avinashshetty4421
@avinashshetty4421 Жыл бұрын
Udupi❤
@venkateshwalikar9680
@venkateshwalikar9680 Жыл бұрын
Bagalkot almost elladrallu top 10 ನಮ್ಮ ಬಾಗಲಕೋಟ 🥰💪
@abdulrahamanpatwegar5542
@abdulrahamanpatwegar5542 11 күн бұрын
❤🎉
@Gpillar07
@Gpillar07 Жыл бұрын
Namma UDUPI ❤
@statusworld863
@statusworld863 Жыл бұрын
ನಮ್ಮ ಬೆಳಗಾವಿ 💛❤️
@DevuDeva-zi7eu
@DevuDeva-zi7eu 3 ай бұрын
ಕಲ್ಲಿನ ಕೋಟೆ ಚಿತ್ರದುರ್ಗ ❤🎉
@ranjithan1828
@ranjithan1828 Жыл бұрын
ಹಾಸನ ❤
@vikeshsonushetty8202
@vikeshsonushetty8202 Жыл бұрын
Udupi and dk 🔥🔥
@glen993
@glen993 Жыл бұрын
Dk and udupi🎉
@YogeshgowdaDU
@YogeshgowdaDU Жыл бұрын
ನಮ್ಮ ಹೆಮ್ಮೆಯ ಚಿತ್ರದುರ್ಗ ❤️
@vaishnavimetri2809
@vaishnavimetri2809 Жыл бұрын
ನಮ್ಮ ಬೆಳಗಾವಿ 💛❤️💥
@anujganiga9738
@anujganiga9738 Жыл бұрын
Overall dakshina kannada & udupi 🔥🔥💥
@RajkumarMudagouda
@RajkumarMudagouda Жыл бұрын
Bgm🎉😮😮😅😊
@dhareppautagi18
@dhareppautagi18 Жыл бұрын
ವಿಜಯಪುರ ❤
@deekshithkumar1215
@deekshithkumar1215 Жыл бұрын
Tulunad❤
@divyabharathi9493
@divyabharathi9493 Жыл бұрын
Udupi❤️Tulundu🥰
@Sk_raj_hosamane
@Sk_raj_hosamane Жыл бұрын
ಬೇರೆ ಜಿಲ್ಲೆ ಗಳು ಸಹ ಬೆಂಗಳೂರು ತರಹ ಬೆಳೆಯಬೇಕು.. ಅಭಿವೃದ್ಧಿ ಆಗಬೇಕು.. ❤
@riodejanairo499
@riodejanairo499 Жыл бұрын
Dakshina kannada and Udupi districts give their best performance after Bangalore .
@prakruthilover
@prakruthilover Жыл бұрын
ಬೇಡ. Bro
@Sk_raj_hosamane
@Sk_raj_hosamane Жыл бұрын
@@prakruthilover ಯಾಕೆ 😇
@ss_2642
@ss_2642 Жыл бұрын
Namma Tulunadu 🔥🚩🚩
@ritheeshrKA10
@ritheeshrKA10 Жыл бұрын
ನಮ್ಮ ಚೆಲುವ ಚಾಮರಾಜನಗರ ❤
@siddaramnavi8046
@siddaramnavi8046 Жыл бұрын
ನಮ್ಮ ವಿಜಯಪುರ ❤
@vrushabharajjain7041
@vrushabharajjain7041 Жыл бұрын
Dk & udupi❤
@Makash3072
@Makash3072 Жыл бұрын
❤💛ನಮ್ಮ ಕಲ್ಬುರ್ಗಿ ನಮ್ಮ ಹೆಮ್ಮೆ 💛❤
@sukeshshetty4337
@sukeshshetty4337 Жыл бұрын
ನಮ್ಮ ಕುಡ್ಲ (ದಕ್ಷಿಣ ಕನ್ನಡ) ❤ ಜೈ ತುಳುನಾಡು 🚩
@NiranjanKumar-ey4vi
@NiranjanKumar-ey4vi Жыл бұрын
Jai tulunad
@munirajzechariah3519
@munirajzechariah3519 Жыл бұрын
ನಮ್ಮ ಚಿನ್ನದ ನಾಡು , ರೇಷ್ಮೆಯ ನಾಡು , ಅಮೃತ ನಾಡು The great Kolar...
@ShaileshPoojary
@ShaileshPoojary Жыл бұрын
❤ ಅವಿಭಜಿತ ತುಳುನಾಡು❤
@yogarajv5720
@yogarajv5720 Жыл бұрын
Happy to see Mandya is a good position which I didn't expect😊😊
@sachinpoojari9292
@sachinpoojari9292 Жыл бұрын
Jai Tulunad 🚩
@NiranjanKumar-ey4vi
@NiranjanKumar-ey4vi Жыл бұрын
Jai tulunad
@prajwalkannadiga8737
@prajwalkannadiga8737 Жыл бұрын
Jai Karnataka annu
@sharathbedra4044
@sharathbedra4044 Жыл бұрын
​@@prajwalkannadiga8737jai Tulunad 🚩🚩
@thetrend5252
@thetrend5252 Жыл бұрын
En guru e karvali avru yalladralu munde eddavre 😊
@NiranjanKumar-ey4vi
@NiranjanKumar-ey4vi Жыл бұрын
Namma tulunad jai tulunad,cup namde😀😀😀
@vikeshsonushetty8202
@vikeshsonushetty8202 Жыл бұрын
jai tulunadu❤
@m-mangalore
@m-mangalore Жыл бұрын
Adh namma power..❤......🇮🇳🇦🇪
@bhagyacspatil6209
@bhagyacspatil6209 Жыл бұрын
ನಿಮ್ಮ ಧ್ವನಿಯಿಂದ ನಮ್ಮ ಜಿಲ್ಲೆ ಯಾದಗಿರಿ ಕೇಳೋದೇ ಚಂದ💛❤️
@yuvarajm165
@yuvarajm165 Жыл бұрын
We love our yadagiri 💛❤️😍
@AshokShetty-cp8mw
@AshokShetty-cp8mw Жыл бұрын
Tulunad❤🚩
@nikhilpk8188
@nikhilpk8188 Жыл бұрын
Nama shivamoga nama heme🚩🚩🚩🚩
@mallikarjunradder7218
@mallikarjunradder7218 Жыл бұрын
ಧಾರವಾಡ ನಮ್ಮ ಹೆಮ್ಮೆ ❤
@saveen333
@saveen333 Жыл бұрын
ಕರಾವಳಿ ❤️❤️
@Pk-videos-kannada
@Pk-videos-kannada Жыл бұрын
ನಮ್ಮ ಬಳ್ಳಾರಿ ❤
@ranjith341
@ranjith341 7 ай бұрын
ದಕ್ಷಿಣ ಕನ್ನಡ ❤❤
@preetansambig2331
@preetansambig2331 Жыл бұрын
ಉತ್ತರ ಕನ್ನಡ ❤️
@PRAKAS6610
@PRAKAS6610 Жыл бұрын
Hi
@sharu380
@sharu380 Жыл бұрын
Tumakur (tiptur
@muzamil45
@muzamil45 Жыл бұрын
ನಮ್ಮ ಬಳ್ಳಾರಿ ನಮ್ಮ ಹೆಮ್ಮೆ ❤️
@SandalwoodYashBoss
@SandalwoodYashBoss Жыл бұрын
Ade dp li yak bere bashe hero edare yak kannada cinema nodalla?
@537ce
@537ce Жыл бұрын
​@@SandalwoodYashBossniv yava jille bro
@SandalwoodYashBoss
@SandalwoodYashBoss Жыл бұрын
@@537ce hassan
@upendraagni7619
@upendraagni7619 Жыл бұрын
Tumkur
@yashaswinisr5057
@yashaswinisr5057 Жыл бұрын
Amar sir .. super. Nimma ella vedios super.. ಪ್ರೇಕ್ಷಕರನ್ನು. ಸಲ್ಪನೂ ಬೋರ್ ಮಾಡದೆ, ಇಷ್ಟು ಬೇಗ ಮುಗೀತಾ vedio ಅನ್ನೋ ಥರ ಅನ್ಸತ್ತೆ . ನಿನ್ನ ಧ್ವನಿಗೆ ವ್ಯಸನಿ.......
@virug8371
@virug8371 Жыл бұрын
ನಮ್ಮ ಬಳ್ಳಾರಿ ಜಿಲ್ಲೆ 2005 ರಿಂದ 2011 ವರೆಗೂ ಕರ್ನಾಟಕಕ್ಕೆ ಬೆಂಗಳೂರು ಗಿಂತ ಬಳ್ಳಾರಿ ಜಿಲ್ಲೆ ಹೆಚ್ಚು ಆದಾಯ ಕೊಡುತಿತ್ತು ❤️
@KPR513
@KPR513 Жыл бұрын
Mines
@NavinaMalipatil-jj9em
@NavinaMalipatil-jj9em Жыл бұрын
ನಮ್ಮ ಕಲ್ಬುರ್ಗಿ ಮತ್ತು ವಿಜಯಪುರ ಜಿಲ್ಲೆಗಳು ಒಂದೂರಲ್ಲಿ 1st 2nd 3Rd 4th ನಲ್ಲಿ ಅದಾವ ಏನಂತ ನೋಡಿದೆ but 😢😮 ಆದ್ರೂ ನಾವು ಪ್ರೀತಿಯಲ್ಲಿ ಮತ್ತು ಶಿಕ್ಷಣದಲ್ಲಿ ಮೊದಲನೆಯ ಸ್ಥಾನ ದಲ್ಲಿದಿವಿ 😊😊❤❤
@danushgowda5900
@danushgowda5900 Жыл бұрын
Mask copy 🤣😂😀😂🤣
@UDUPI-KINGS-KA20
@UDUPI-KINGS-KA20 Жыл бұрын
Copy cat vijayapura 😂😂🤣
@prwinofficial7563
@prwinofficial7563 Жыл бұрын
KA19 DK
@rajukr1232
@rajukr1232 2 ай бұрын
ನನಗೆ ಇಷ್ಟವಾದ ಜಿಲ್ಲೆಗಳು - ದಕ್ಷಿಣ ಕನ್ನಡ, ಉಡುಪಿ, Chikkamagaluru, ಕೊಡಗು, ಉತ್ತರ ಕನ್ನಡ, ಬೆಳಗಾವಿ, dharwad, ಬೆಂಗಳೂರು ನಗರ, Mysore,
@saraswathibhatt6141
@saraswathibhatt6141 Жыл бұрын
ನಮ್ಮ ಉಡುಪಿ ನಮ್ಮ ಹೆಮ್ಮೆ
@vidyamulibail7107
@vidyamulibail7107 Жыл бұрын
Namma Kudla ❤
@annayyan5308
@annayyan5308 Жыл бұрын
ನಮ್ಮ ಜಿಲ್ಲೆ ಚಾಮರಾಜನಗರ ❤❤❤❤❤
@DhanushRaj-yc8wy
@DhanushRaj-yc8wy Жыл бұрын
👍👍👍👍 ಕೊಳ್ಳೇಗಾಲ
@manjappakaramadi2871
@manjappakaramadi2871 Жыл бұрын
ನಮ್ಮ ಬಾಗಲಕೋಟ ನಮ್ಮ ಹೆಮ್ಮೆ ಉತ್ತರ ಕರ್ನಾಟಕದ ರಾಜಧಾನಿ
@raghunandant2361
@raghunandant2361 11 ай бұрын
Anna....namma hosa rajahani center naga irbeku...andre we can make big capital and new one. Illa andre Andhra Pradesh hanga problem agtada.
@lokeshlokesh699
@lokeshlokesh699 Жыл бұрын
ಒಳ್ಳೆ ಮಾಹಿತಿ ಕೊಡುತ್ತಿದ್ದೀರಿ sir, ನಮ್ಮ ಯೋಗ್ಯತೆ ಮೊದಲು ತಿಳಿದುಕೊಳ್ಳಬೇಕು, ನಂತರ ಮುಂದಿನದು.
@teach_dreams_kannada
@teach_dreams_kannada Жыл бұрын
ನಮ್ಮ ಬೆಳಗಾವಿ ನಮ್ಮ ಹೆಮ್ಮೆ 💛❤💛❤💛❤
@Crazykannada.-gouda
@Crazykannada.-gouda Жыл бұрын
Namma hemme namma ballary ❤❤❤
@chandanmchandu3371
@chandanmchandu3371 Жыл бұрын
ನಮ್ಮ ಮೈಸೂರು ❤
@rudreshtn
@rudreshtn Жыл бұрын
Tumkur ❤🔥🔥
@VinayaK563-MB
@VinayaK563-MB Жыл бұрын
ಬಂಡಾಯದ ನಾಡು ಹಳೆಯ ಧಾರವಾಡ (ಹಾವೇರಿ+ಗದಗ)Land of Rebellion Old Dharwad (Haveri+Gadag) Which is Second largest city in Karnataka?
@khansapower9923
@khansapower9923 Жыл бұрын
ನಮ್ಮ ಕೊಪ್ಪಳ ಜಿಲ್ಲೆ ❤❤❤❤
@curiousuploads
@curiousuploads Жыл бұрын
Gadag 28 atleat someone noticing something.. we are most underdeveloped district of state😕😕 ಗದಗ 28 ನೇ ಸ್ಥಾನ.. ಅಭಿವೃದ್ದಿ ಇಲ್ಲವೇ ಇಲ್ಲ 😕 ಅತಿ ಸುಂದರ ಇತಿಹಾಸ ಹೊಂದಿರುವ ಜಿಲ್ಲೆ. ಈ ರೀತಿ ಅಂಡರ್ ಅಭಿವೃದ್ಧಿ ನೋಡಿದರೆ ಬಹಳ ಬೇಜಾರು ಆಗುತ್ತೆ.
@prasannakumarb.5287
@prasannakumarb.5287 Жыл бұрын
H.K patil hogi ramulu bandre development agutte
@gangushastri
@gangushastri 10 ай бұрын
@@prasannakumarb.5287 ರಾಮುಲು ಸರ್ ಬರಲ್ಲ ಬ್ರದರ್ ಅವರನ್ನ ನಮ್ಮ ಜನ ಕಳ್ಸಿದ್ರು ಮೊನ್ನೆ ಅನಿಲ್ ಮೇಣಿಸಿಕಾಯಿ ಅವ್ರು ಗದಗ್ ಬಿಟ್ಟ ಹೋದ್ರು ಇನ್ನು ಹೇಳಿಕೊಳ್ಳುವ ಹಾಗೆ ನಮ್ಮ ಗದಗ್ ರಾಜಕೀಯದಲ್ಲಿ ಯಾರು ಇಲ್ಲ.. ಇದೆ ನಮ್ಮ ದುರದೃಷ್ಟ.. ಇದ್ರು ಅಂತವರನ್ನ ಈ HK ಪಾಟೀಲ್ ಬೆಳೆಯೋಕೆ ಬಿಡಲ್ಲ..
@reddyu
@reddyu Жыл бұрын
Udupi on 🔥🔥🔥
@chethankharvi9070
@chethankharvi9070 Жыл бұрын
Our DK and Udupi people have more knowledge in stock market too.
@avinashhadapad7790
@avinashhadapad7790 Жыл бұрын
ಚಾಲುಕ್ಯರ ನಾಡು ನಮ್ಮ ಬಾಗಲಕೋಟ 💪
@ShankarKandagall
@ShankarKandagall Жыл бұрын
Namm Nadu namm Hemme....💖❤️
@prajwal5991
@prajwal5991 Жыл бұрын
Foreign Reserve Dakshina kannada and Udupi😂
@amithalegoudar4424
@amithalegoudar4424 Жыл бұрын
ನಮ್ಮ ಬೆಳಗಾವಿ❤
@ManuDevageri-vz2wx
@ManuDevageri-vz2wx Жыл бұрын
ನಮ್ಮ ಹಾವೇರಿ ನಮ್ಮ ಹೆಮ್ಮೆ🎉
@gangushastri
@gangushastri Жыл бұрын
ನಮ್ಮ ಉತ್ತರ ಕರ್ನಾಟಕ ನಮ್ಮ ಗದಗ್ ನಮ್ಮ ಹೆಮ್ಮೆ.. ನಮ್ಮ ಹುಬ್ಬಳ್ಳಿ, ನಮ್ಮ ರಾಜದಾನಿ..❤❤
@PRADEEPYT
@PRADEEPYT Жыл бұрын
Bro dharwad 13 😢
@MR_NANYA_09
@MR_NANYA_09 Жыл бұрын
​@@PRADEEPYThu Bhai 😌 me also from Dharwad ❤️
@PRADEEPYT
@PRADEEPYT Жыл бұрын
@@MR_NANYA_09 ha bro
@mallikarjunradder7218
@mallikarjunradder7218 Жыл бұрын
​@@PRADEEPYTಸೇವಾ ವಲಯ no 2
@curiousuploads
@curiousuploads Жыл бұрын
ನಮ್ಮ ಗದಗ ಅತಿ ಸುಂದರ ಇತಿಹಾಸ ಹೊಂದಿರುವ ಜಿಲ್ಲೆ.. ಆದರೂ ಅಂಡರ್ ಅಭಿವೃದ್ಧಿ.. ರಸ್ತೆ ಸಾರಿಗೆ, ಉದ್ಯೋಗ. ಎಷ್ಟೋ ಗ್ರಾಮ ಪಂಚಾಯಿತಿಯಲ್ಲಿ PDO ಮತ್ತು ಇತರ ಸ್ಟಾಪ್ ಇಲ್ಲ.. ಚ.. ನಮ್ಮನ್ನಾಳುವ ರಾಜಕಾರಣಿಗಳಿಗೆ ಹಿಡಿಶಾಪವಿರಲಿ😕
@mbbgroups3525
@mbbgroups3525 Жыл бұрын
ನಮ್ಮ ಕಲ್ಬುರ್ಗಿ ನಮ್ಮ ಹೆಮ್ಮೆ ❤
@sudeepnaik5128
@sudeepnaik5128 Жыл бұрын
Namma ❤Uttara Kannada ❤
@indianmillennialfarmer309
@indianmillennialfarmer309 Жыл бұрын
Kolar and chikkaballapura flower, vegetables, fruits ,milk and silk captial of India and karnataka😍
@sridharsanjeev3050
@sridharsanjeev3050 Жыл бұрын
ಉತ್ತಮ ಮಾಹಿತಿ👌ಧನ್ಯವಾದ ಅಮರ್ ಸರ್💐
@manishshetty5202
@manishshetty5202 Жыл бұрын
Bangalore percapita income is RS 7 lakhs per annum,but 70%peoples are BPL card holders...!
Симбу закрыли дома?! 🔒 #симба #симбочка #арти
00:41
Симбочка Пимпочка
Рет қаралды 4,2 МЛН
The IMPOSSIBLE Puzzle..
00:55
Stokes Twins
Рет қаралды 162 МЛН
Симбу закрыли дома?! 🔒 #симба #симбочка #арти
00:41
Симбочка Пимпочка
Рет қаралды 4,2 МЛН