ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@Adindia-du5vp4 күн бұрын
ಅಮೆರಿಕದ ಸಾಲವನ್ನು ನೀನ್ಯಾಕೆ ಹೇಳ್ತೀಯಾ ಈಗ ಮುಳುಗಿ ಹೋಗಿದ್ದು ಭಾರತದ ಜನರು ಸಾಲದಲ್ಲಿ 50,000 ಕೋಟಿ ಇಂತ ಸಾಲವನ್ನು 350 ಸಾವಿರ ಕೋಟಿ ಮಾಡಿದ್ದಾರೆ ಮೋದಿ ನಿನ್ನ
@BASAVARAJ.MATHAD3 күн бұрын
They have black budget. Hidden agenda
@AnantheshwaraManja.K4 күн бұрын
ಸರ್ ಇಷ್ಟೆಲ್ಲಾ ಸಾಲ ಇದ್ದರೂನೂ ಡಾಲರ್ ರೇಟ್ ಯಾಕೆ ಕಡಿಮೆ ಆಗ್ತಿಲ್ಲ?
@vijayhiremath14064 күн бұрын
Good question
@vinodsalotagi36334 күн бұрын
Good question
@Prakash_Chikkabasava4 күн бұрын
Gold reserves and world dependence on dollar and dollar recognized as world currency bro
@kmprash4 күн бұрын
also this debt is seperate. it is not impacted to general public. hence it is very rich country (30-40 times) than india
@keerthirajsimha70284 күн бұрын
ಅವರ ದುಡ್ಡು ಅವರಿಗೆ ಬಡ್ಡಿ ರೀತಿ ಕೊಟ್ಟಿದರೆ..
@streetmedia5513 күн бұрын
ರಾಹುಲ್ ಗಾಂಧಿಯನ್ನು 5 ವರ್ಷ ಆರ್ಥಿಕ ಸಲಹೆ ಗರನಾಗಿ ಮಾಡಿದ್ರೆ problem sarihoga ಬಹುದು😂
@SanaatananbhaarateeyaКүн бұрын
10 ವರ್ಷದಲ್ಲಿ ಮುಳುಗೋ ದೇಶ 1 ವರ್ಷದಲ್ಲಿ ಮುಳುಗುತ್ತೆ
@rajivkrishna82874 күн бұрын
ನಮ್ಮ ಎಲ್ಲ ಸರ್ಕಾರಗಳು ಇದೆ ಹಾದಿಯಲ್ಲಿ ಇವೆ... ಜನರೇ ಎಚ್ಚರ...
ನನಿಗೆ ಇವತ್ತು ಈ ವಿಷಯ ಕೇಳಿ ಒಂದು ನೆಮ್ಮದಿಯ ನಿದ್ದೆ ಬರುತ್ತೇ ಶಿವಾ
@IbrahimU-g2c4 күн бұрын
Jai godse
@Nachikethan4 күн бұрын
❤❤❤
@mohanrao27114 күн бұрын
@@IbrahimU-g2ctu,
@ditheshgowda33764 күн бұрын
ಸರ್ ಐಎಂಎಫ್ ಗೆ ಹಣ ಹೇಗೆ ಬರತ್ತೆ ಅವರು ಹೇಗೆ ಸಾಲ ಕೊಡ್ತಾರೆ ಇದರಿಂದ ಐಎಂಎಫ್ ಗೆ ಏನು ಲಾಭ ಅದ್ರ ಮೂಲ ಉದ್ದೇಶ ಏನು ಇದ್ರ ಬಗ್ಗೆ ವಿಡಿಯೋ ಮಾಡಿ
@NAMMA-KARNATAKA4 күн бұрын
Illuminates are real
@lingarajulingaraju55714 күн бұрын
ಒಬಾಮ ಇದ್ದಾಗ 700 ಲಕ್ಷ ಕೋಟಿ ಈಗ 2800
@Gt88694 күн бұрын
Dollar Currency Alternative Solutions is Bitcoin Thats Why Black Rock And Micro Strategy Buying Huge Number Of BitCoins Must Buy Some Number Of Bit Coin Upcomeing Time BitCoin Will Replace Dollar Value Just Think About it
@hemanthgowda89294 күн бұрын
ಪ್ರತಿಯೊಂದು ದೇಶಗಳಿಗೆ ಸಾಲ ಕೊಡುವುದು ಯಾರು ವಿಡಿಯೋ ಮಾಡಿ
@sathishbirur20124 күн бұрын
Its all about time clock. ದೊಡ್ಡ ಮುಳ್ಳು ಕೆಳಗಡೆ ಬರಲೇ ಬೇಕು.
@abcb91954 күн бұрын
ಅಮೇರಿಕ....!!! ಅತಿಯಾದ ಬುದ್ಧಿವಂತಿಕೆ ಇವರ ಬಡತನದ ದಾರಿ 😂😂😂
@manjuwagannavar56804 күн бұрын
Don't worry before pfi holding 20% now 16% evag Indian retail investor and mutual fund holding are good jasti yanu effect aagalla e vichar dalli
@ChandraKala-uh8gs4 күн бұрын
ಮುಂದೆ ದೊಡ್ಡಣ್ಣ ಚೈನಾ
@INDIA-to5zh4 күн бұрын
Bro adani bagge video madi
@deekshiboss8404 күн бұрын
Est sari madtaro
@Vivek_kundapur4 күн бұрын
Inu swalpa package 📦 kodi Ukraine 🇺🇦 ge😅😊
@thukaramasalian10283 күн бұрын
ಡಾಲರ್ ಪ್ರಿಂಟ್ ಮಾಡಿ ಹಂಚುತ್ತಾರೆ
@sunil28523 күн бұрын
ಇಸ್ಟ್ಟಯೆಲ್ಲ ಗೊತ್ತ ಇದ್ರೂ ಸ್ಟಾಕ್ ಮಾರ್ಕೆಟ್ ಇನ್ವೆಸ್ಟ್ ಮಾಡ ಅಂತ ಹೇಳತೀರಾ.
@sudeepgr81314 күн бұрын
ಸರ್ ಚೈನಾ ಸಾಲ ಎಷ್ಟು
@napoleon76384 күн бұрын
25 trilian dolar
@nkcreations90834 күн бұрын
Avru sala kodtare aste
@Diplomat-q3w4 күн бұрын
Know top 1 is bharat 🤩❤️😝
@VarunKumar-rz1ey4 күн бұрын
ಸರ್ವಜ್ಞ ಕವಿಯ ಬಗ್ಗೆ ಮಾಹಿತಿ ಕೊಡಿ ಸರ್ ಪ್ಲೀಸ್
@madangowdam10694 күн бұрын
Ayooo US erli nam karnataka kathe henu enge free kodtha odre😢
@ajajju173 күн бұрын
Avaru bankrupt aadru namm rupee value jaasthi agalla yake ????????????????? It's a scam by our govts
@gopal434 күн бұрын
Guru nenu namma India bange matadu
@manishasharma51843 күн бұрын
Americc ge yaari ambake hogabedi
@mutturajugowdayjp98793 күн бұрын
ಯಾವುದು ಒಂದು ಕುಟುಂಬ ಹಣ ನೆಡುಸುತ್ತಿದೆ
@Pavansgame4 күн бұрын
Sir free kotmele karnataka sala est agide ond video madi plz plz😊😊😊😊