ಪ್ರತಿ ಶಾಸಕರ ಸಂಬಳ ಲಕ್ಷ ಲಕ್ಷ- ಬರೀ ಪೆಟ್ರೋಲ್ ಸಿಗುತ್ತೆ 2,00,000 - MLA, minister, CM salary in karnataka

  Рет қаралды 100,417

Third Eye

Third Eye

Жыл бұрын

#karnatakamlasalary #karnatakaministersalary #karnatakacmsalary #mlasalary #ministersalary #cmsalary #karnatakaelections2023 #karnatakaelection #karnatakacongress #karnatakabjp #karnatakajds #karnataka
ನಮ್ಮ ರಾಜ್ಯದಲ್ಲಿ ಪ್ರತಿ ಶಾಸಕರಿಗೆ ಲಕ್ಷ ಲಕ್ಷ ಸಂಬಳ ನೀಡಲಾಗುತ್ತೆ. ಮಾಜಿ ಆದ್ಮೇಲೂ ಜೀವನ ಪೂರ್ತಿ ಪಿಂಚಣಿ ಸಿಗುತ್ತೆ. ಇನ್ನು ಎಂಎಲ್ಎ ಗಳಿಗೆ ಎಲ್ಲವೂ ಉಚಿತ ಆದ್ರೂ ಇವ್ರು ಕೊಳ್ಳೆ ಹೊಡಿಯೋದು ಮಾತ್ರ ಬಿಡಲ್ಲ‌. ಜೀವ್ನ ಪೂರ್ತಿ ಕೋಟಿ ಕೋಟಿ ಕೊಳ್ಳೆ ಹೊಡಿತಾನೆ ಇರ್ತಾರೆ. ಇನ್ನು ಈ ವಿಡಯೋದಲ್ಲಿ ಸಿಎಂ, ಎಂಎಲ್ಎ, ಸಚಿವರ ಸಂಬಳದ ಸಂಪೂರ್ಣ ವಿವರ ಇದೆ.
photo credit - Google
third eye
third eye kannada
thirdeye is a large online channel that brings Breaking & Latest current news headlines from all over world on Politics, Sports, and Current Affairs in India & around the world in kannada Latest updates on Indian sports, movies, business, stock markets, Cricket, lifestyle & much more.

Пікірлер: 172
@jalayogiMRaviJalayogiMRavimysu
@jalayogiMRaviJalayogiMRavimysu Жыл бұрын
ಬಹಳ ಅತ್ಯುತ್ತಮ ಮಾಹಿತಿ ನೀಡಿದ್ದೀರಿ ನಮಗೆ ಗೊತ್ತೆ ಇರಲಿಲ್ಲ ಅಭಿನಂದನೆಗಳು ಸರ್ 🙏👍🕉️
@subrayap1899
@subrayap1899 Жыл бұрын
ಅತ್ಯುತ್ತಮವಾದ ಮಾಹಿತಿಯನ್ನು ನೀಡಿದ ತಮಗೆ ಧನ್ಯವಾದಗಳು
@MANJUshetty597
@MANJUshetty597 Жыл бұрын
Hi sir 🙋🌹💐🙏 ಈ ಜನಪ್ರತಿನಿದಿಗಳಿಗೆ ಒಂದು ಲಕ್ಷದ ಮೇಲೆ ಯಾವುದೇ ಸೌಲಭ್ಯಗಳನ್ನ ಕೊಡಬಾರದು ಇದು M.S ಶೆಟ್ಟಿ ವರದಿ ಅಂತಾ ಕೋರ್ಟ್ ನಲ್ಲಿ ಅಪೀಲ್ ಹೋಗೋದಿದೆ ನನ್ನ ಟ್ಯಾಕ್ಸ್ ಜನಸಾಮಾನ್ಯರ ಶ್ರಮದ ಪ್ರತಿಫಲದ ದುಡ್ಡದು ☹️ ಬೇಕಾ ಬಿಟ್ಟಿ ನಮ್ ಕಣ್ಣ್ ಮುಂದೇನೆ ಹಾಳ್ ಆಗೋಕೆ ನಾನ್ ಬಿಡಲ್ಲಾ 😡 ಇವರ ಸಂಬಳ and ಸೌಲಭ್ಯಗಳನ್ನ ಕಡಿಮೆ ಮಾಡೇ ಮಾಡಿಸ್ತೀನಿ ಇಲ್ಲಾಂದ್ರೆ ಸುಪ್ರೀಂ ಕೋರ್ಟ್ ಮುಂದೇನೆ ಹೋರಾಟಕ್ಕೆ ಕೂರ್ತೀವಿ ಈ ನಾಲಾಯಕ್ ಗಳಿಗೆ ಇಷ್ಟೊಂದ್ ಎಲ್ಲಾ ಕೊಡಕೆ ರಾಜ ರೇನಲ್ಲಾ ಅವರುಗಳು ☹️😡 ಅಲ್ಲಾ ಸರ್ ಇಷ್ಟೊಂದ್ ಸೌಲಭ್ಯಗಳನ್ನ ಒಬ್ಬ ಜನಪ್ರತಿನಿದಿಗೆ ಕೊಟ್ರೆ Ac ಕಾರು Ac ಆಫೀಸ್ ಕೊಟ್ರೆ ಬಿಸಿಲಲ್ಲಿ ಕೆಲಸಾ ಮಾಡೋ ರೈತನ ಕಷ್ಟ ಹೆಂಗ್ ಗೊತ್ತಾಗತ್ತೆ ಕಷ್ಟ ಪಟ್ಟು ದುಡಿಯೋ ಜನಸಾಮಾನ್ಯರ ಕಷ್ಟ ಹೆಂಗೆ ಗೊತ್ತಾಗತ್ತಾ ಮುಂದಿದೆ ಅವ್ರಿಗೆಲ್ಲಾ ಹಬ್ಬಾ Wait and see ಒಂದು ವೇಳೆ ನನ್ನ ಅಪೀಲ್ ನ್ನ ಕೋರ್ಟ್ ಕೂಡ ಒಪ್ಪಲಿಲ್ಲಾ ಅಂದ್ರೆ ಆಮೇಲ್ court ಗೆ Respect ಕೊಡಲ್ಲಾ ಈ ರಾಜ್ಯದಲ್ಲಿ ನಾನು ಇಷ್ಟಾ ಬಂದಂಗೆ ಬದುಕಬೇಕಾಗತ್ತೆ ಸಮಾಜಘಾತಕನಾಗಬೇಕಾಗತ್ತೆ ನನ್ನ ಜೊತೆ ನ್ಯಾಯವಾಗಿದ್ದರೆ ರಾಮ ಇಲ್ಲಾಂದ್ರೆ ನಾನು ರಾವಣ ಆಗಬೇಕಾಗತ್ತೆ ☹️😡 Be carefull ☹️😡
@girish12333
@girish12333 Жыл бұрын
ಮೊದ್ಲು ಈ ಕೆಲಸ ಆಗ್ಲಿ ಬೇಗ..
@Win2prh385
@Win2prh385 Жыл бұрын
Brother constitution Ambedkar antha freedom of speech antha dengodu but constitution alli loop holes na remove madoke bidalla congress navru 😊😊😊 sc/ St caste avrna ittkondu oppose madtare 😊😊😊 avru hedrokondu bjp sari illa antha congress ge vote madtare
@guruprasad.9871
@guruprasad.9871 Жыл бұрын
ಉತ್ತರ ಹುಡುಕಲು ಹೋದರೆ ಒಳ್ಳೆಯವರೇ ಸಿಗಲ್ವಾ ಸಾ ಉತ್ತರ ಕರ್ನಾಟಕದಲ್ಲಿ ಒಬ್ಬ ಶಾಸಕ ಐದು ಬಾರಿ ಗೆದ್ದಂತಹ ಜನ ಸೋಲಿಸಿದ್ದಾರೆ
@prasadpasala391
@prasadpasala391 Жыл бұрын
We are with you
@ganeshr3351
@ganeshr3351 Жыл бұрын
ನೀವು ತುಂಬಾ ಭಾವುಕರಾಗಿದ್ದೀರಾ ಅನ್ಸುತ್ತೆ. ಅನ್ಯಾಯಕ್ಕೆ ಬೇಸತ್ತು ಸಹಿಸಲಾರದೆ ನಕ್ಸಲಿಸಂ ದಾರಿ ಅನುಸರಿಸಿರೋರು ಇದ್ದಾರೆ, ನಮ್ ಹಣೆಬರಹ ನೇ ಇಷ್ಟು ಅನ್ಕೊಂನ್ಕೊಂಡು ಸುಮ್ನೆ ಇರೋರು ಇದಾರೆ. ಅಷ್ಟ್ರ ಮಟ್ಟಿಗೆ ವ್ಯವಸ್ಥೆ ಹಾಳಾಗಿ ಹೋಗಿದೆ. 🤬
@jagadishajagadish4438
@jagadishajagadish4438 Жыл бұрын
3000ಕರೆನ್ಸಿ ಹಾಕೊಂಡು ವರ್ಷ ಪೂರ್ತಿ ಅನ್ಲಿಮಿಟೆಡ್ ಕಾಲ್ಸ್ ಮಾಡುವಂತ ಕಾಲ ಈಗ ಆದ್ರೂ 20,000😢😢
@1world1democracy
@1world1democracy Жыл бұрын
ನಮ್ಮ ಸಂವಿಧಾನ ಸಾಕಷ್ಟು upgrade ಆಗಬೇಕಿದೆ ನಮ್ಮ ಸಂವಿಧಾನದ ಆಶಯಗಳು ಜನರಿಗಿಂತ ರಾಜಕಾರಣಿಗಳಿಗೆ ಅನುಕೂಲಕರವಾಗಿದೆ
@Win2prh385
@Win2prh385 Жыл бұрын
My Constitution antha build up kodtira constitution correct agi written madilla😊😊😊
@Vijay.Kitturmath.92
@Vijay.Kitturmath.92 Жыл бұрын
💯👌👌💐💐 ತುಂಬಾ ಒಳ್ಳೆಯ ಮಾಹಿತಿ ಸರ್
@ashaanjinappa8745
@ashaanjinappa8745 Жыл бұрын
ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ಸಾರ್ ಇವೆಲ್ಲವೂ ನಮಗೆ ಗೊತ್ತಿರಲಿಲ್ಲ
@shyamc2064
@shyamc2064 Жыл бұрын
ಜನ‌ ಬದಲಾಗಬೇಕು ..ಎಲ್ಲವೂ ಜನರ ಕೈಯಲ್ಲೇ ಇದೆ..ತಾವು ಕೇವಲ ವಿದ್ಯಾವಂತರಾದರೆ ಸಾಲದು ವಿಚಾರವಂತರಾಗಬೇಕು..
@sandusahebchavadapur2199
@sandusahebchavadapur2199 Жыл бұрын
ಜನಜಾಗ್ರುತಿಗೆ ಪೂರಕವಾಗಿರುವ ಇಂತಹ ವಿಷಯಗಳು ಹೆಚ್ಚು ಹೆಚ್ಚಾಗಿ ಪ್ರಸಾರವಾಗಲಿ.
@krish_actions3669
@krish_actions3669 Жыл бұрын
ಕ್ಷೇತ್ರ ಬತ್ಯೆ ವೇಸ್ಟ್ ಎಲ್ಲಿ ಬರ್ತಾರೆ ಕ್ಷೇತ್ರಕ್ಕೆ..
@rudreshahs5793
@rudreshahs5793 Жыл бұрын
ಉಚಿತ ಉಚತ ಉಚಿಥ..! ಇದಕ್ಕೆ ಕಾರಣ ಭ್ರಷ್ಟರಾಗುತ್ತಿರುವ ನಮ್ಮ ಮತದಾರರು.... ಅಲ್ಲವೆ?
@harishaky7482
@harishaky7482 Жыл бұрын
ಮಾಹಿತಿಗಾಗಿ ಧನ್ಯವಾದಗಳು
@ShiddayyaFF
@ShiddayyaFF Жыл бұрын
ಒಳ್ಳೆಯ ಮಾಹಿತಿ Sir ❤
@manju3075
@manju3075 Жыл бұрын
ರಾಜಕಾರಣಿಗಳ ಸಂಬಳದ ಮೊತ್ತವನ್ನು ಸ್ವಲ್ಪವಾದರೂ ಕಡಿತಗೊಳಿಸಿ,ಅದೇ ಹಣವನ್ನು ಜನರಿಗೆ ಸೌಲಭ್ಯಗಳ ರೂಪದಲ್ಲಿ ನೀಡಿದರೆ ತಪ್ಪು ಆಗುವುದಿಲ್ಲ ಸರ್.
@vijihs1988
@vijihs1988 Жыл бұрын
ಜೈ ಪ್ರಜಾಕೀಯ
@amruthamuddu6240
@amruthamuddu6240 Жыл бұрын
Take care sir......nimge security. Agathya ede..... well-done
@mauricefernandes73
@mauricefernandes73 8 ай бұрын
ಒಳ್ಳೆಯ ಮಾಹಿತಿ.. ಸ್ಪಷ್ಟ ಮಾತು.. ನಿಮಗೆ ಧನ್ಯವಾದಗಳು ಸರ್.....
@mantrakshaterayriddarehubl6640
@mantrakshaterayriddarehubl6640 Жыл бұрын
ಧನ್ಯವಾದಗಳು ಸರ್ ಮಾಹಿತಿ ತಿಳಿಸಿದ್ದಕ್ಕೆ.
@publicmindtune354
@publicmindtune354 Жыл бұрын
Grama Panchayati & Nagara Sabe Adyaksharige & members ge yeshtu sambala sigbodu heli sir
@ravichandraprasad9509
@ravichandraprasad9509 Жыл бұрын
Great and good job sir important agiro mahithi kottidira Yava news channel Avru kuda e Tara madilla.
@k4india
@k4india Жыл бұрын
nimma janapara kalajige dhanyavadagalu sir
@nagarajdavangere7456
@nagarajdavangere7456 Жыл бұрын
1 like 1 comments super video
@jacinthadsouza3979
@jacinthadsouza3979 Жыл бұрын
When they getting all these facilities how we can expect them to understand common people problems.
@vijaykumar-fx9hm
@vijaykumar-fx9hm Жыл бұрын
ಒಳ್ಳೆಯ ಮಾಹಿತಿ ಸರ್
@publicmindtune354
@publicmindtune354 Жыл бұрын
15 days munche adru helodalva sir. Navu MLA election ge nilbodittu. Just sambla sikkidre saku Namge
@shashikumarc5259
@shashikumarc5259 Жыл бұрын
Super sir open agi information kottiddakke. ELECTION GE NINTHAVARALLI PRAJEGALIGOSKARA DESHA, RAJYAKKOSKAR DHARMA VAGI KELASA MADORU KAMMI, ADRE SAKAST PRATHINIDHIGALU YAVDAKOSKAR ELECTION GE NILTARE ANNO VICHARA UDDESHA DEVRIGE GOTHU.
@mangalakj9582
@mangalakj9582 Жыл бұрын
Prices are raising considerably, all should raise their voice against it...
@raghavendrarghu8060
@raghavendrarghu8060 Жыл бұрын
ಸೂಪರ್ ಅಣ್ಣ 👌🏻👌🏻👍
@Madhukannadiga533
@Madhukannadiga533 Жыл бұрын
Vote for Prajaakeeya 🛺🫵🏻
@ramayyashetty3109
@ramayyashetty3109 Жыл бұрын
ನಿಮ್ಮ ಈ ಮಾಹಿತಿಗೆ ಧನ್ಯವಾದ. ಇವರಿಗೆ ಸವಲತ್ತುಗಳು ಬೇರೆ ಲೂಟಿ ಮಾಡುವುದು ಬೇರೆ.ಸ......ಮಾ....ಜ ಶೇವ್.😂😂😂
@BasavarajBasava-ln5ur
@BasavarajBasava-ln5ur Жыл бұрын
Sir gram Panchayat members bagge swalpa tilisi
@ChilluChillu-tm9wz
@ChilluChillu-tm9wz Жыл бұрын
ಜೈ ಪ್ರಜಾಕೀಯ ❤
@jayashankartk2976
@jayashankartk2976 Жыл бұрын
Sulemakkalu.
@MOHANKUMAR-uh1gt
@MOHANKUMAR-uh1gt Жыл бұрын
ಚೆನ್ನಾಗೆ ಮಾತಾಡುತ್ತೀರಾ, ನ್ಯೂಸ್ ಚಾನೆಲ್ ಗೆ ಸೇರಿಕೊಳ್ಳಬಹುದು
@susheelag5923
@susheelag5923 Жыл бұрын
Avaru irode deshana dochkolakke avari ge yake astondu savalathu kodbeku sir..
@geetha3024
@geetha3024 Жыл бұрын
Suuuuuuper voice bro nimdu.carectagi helidri sir👍🏻👌🏻👌🏻👌🏻👌🏻👌🏻👌🏻👌🏻👌🏻
@santhoshs8444
@santhoshs8444 3 ай бұрын
Upayuktha mahithi thank you sir
@nikhilnimbal254
@nikhilnimbal254 Жыл бұрын
ನಾವು ಹೋಟ ನೋಟ ತಗೊಂಡು ಹಾಕೋಣ ಮತ್ತೆ ನಾವು ಯಾಕೆ ಹೋಟ hakbeku ಇವರಲ್ಲಿ ನಿಷ್ಠೆ ತಿ ಇಲ್ಲ ನಮಲ್ಲಿ ಯಾಕೆ
@lakshminarayanbhat8619
@lakshminarayanbhat8619 Жыл бұрын
ಉತ್ತಮ ಮಾಹಿತಿ ಧನ್ಯವಾದಗಳು ಸರ್
@newsrocker7403
@newsrocker7403 Жыл бұрын
Good sallary iam interested this job how to apply MLA post when application start???
@kprajanna5879
@kprajanna5879 Жыл бұрын
ಸೂಪರ್ ಬ್ರೋ
@racchuracchu5841
@racchuracchu5841 Жыл бұрын
Grama panchayithi yavara bagge heli sir
@lakshmiev8046
@lakshmiev8046 Жыл бұрын
Sir..some control some amendments some justice ..to be implemented.all benefits must be withdrawn..live ordinary life atleast for 1 month.
@rajashekhar9310
@rajashekhar9310 Жыл бұрын
super video
@gayathrims4019
@gayathrims4019 Жыл бұрын
If their salary is reduced and give tths basic amenities to orphans and distress. This this only beay to improve these people. Tq for giving this information. No work more facilities less work more facilities! This is India!
@ravikumar-ln2cs
@ravikumar-ln2cs Жыл бұрын
Jai super utthamavaada maathu sandesa Naguvina Namaskara Dannavaada. KKR Samrajya
@shareefhgg458
@shareefhgg458 Жыл бұрын
420.ಮೊದಿ.ನಮಗೆ.ಒಂದು.ಲೀಟರ್. ಪೆಟ್ರೋಲಿಯಂ.120.ಕೊಡಬೇಕು. ಇದು.ನಮ್ಮ. ದೇಶ.
@publicmindtune354
@publicmindtune354 Жыл бұрын
Election Day Public ge Malgodu edde ede Yeddogi Vote hakrappa anta one hour, One hour media dinda alarm kodri sir. Volleyavrardru ged barli
@vmanjusunilgowda4853
@vmanjusunilgowda4853 Жыл бұрын
Vote for prajakiya
@mangalakj9582
@mangalakj9582 Жыл бұрын
Common people will be the altimate sufferer everywhere Mr. Subramanya..
@gurumg9280
@gurumg9280 Жыл бұрын
ನನ್ನ ಮೊದಲ ಕಾಮೆಂಟ್....youtube alli ನಿಮಗೆ ಸರ್ hats off sir....💕 From mandya... thanks for giving such information...🙏
@nandas198
@nandas198 Жыл бұрын
Superb
@advaithm3911
@advaithm3911 Жыл бұрын
NPS bagge video madi sir
@arunang9705
@arunang9705 Жыл бұрын
Well said Sir,No one thinks about the poor and needy
@dkempaiahdkempaiah2604
@dkempaiahdkempaiah2604 Жыл бұрын
Good information thanks sir
@dasharathpatil9321
@dasharathpatil9321 Жыл бұрын
Dhanyawad sir
@VraghuVRaghu-ts9tg
@VraghuVRaghu-ts9tg Жыл бұрын
Thank you sir for your kind information keep doing new video 🙏
@vijayviji617
@vijayviji617 Жыл бұрын
Best information 👌
@kirankonnur1515
@kirankonnur1515 Жыл бұрын
Good information bro 👌
@CCTVSHIVA7999
@CCTVSHIVA7999 Жыл бұрын
ಸೂಪರ್ ಸರ್ 🙏
@Musicworld-zh1yg
@Musicworld-zh1yg Жыл бұрын
Nija sir namma asha workersge payment sariyagi kodalla innu increments elli barutte
@prabhudevkumar2732
@prabhudevkumar2732 Жыл бұрын
Good.msg.bro.thanks
@shivajimarathi6823
@shivajimarathi6823 Жыл бұрын
👍👍
@akshathask1163
@akshathask1163 Жыл бұрын
Good info I was searching for this info , it helps me in future 😁
@gangadharn2676
@gangadharn2676 Жыл бұрын
ಸರ್ ದಯವಿಟ್ಟು ವಾರ್ಡ್ ಕೌನ್ಸಿಲರ್ ಬಗ್ಗೆ ವಿಡಿಯೋ ಮಾಡಿ ಸರ್ 🙏🙏
@sridevidhruvanth8523
@sridevidhruvanth8523 Жыл бұрын
Super
@narayanaswamyn8163
@narayanaswamyn8163 Жыл бұрын
1000 km 30000
@gayathrims4019
@gayathrims4019 Жыл бұрын
If a poor person save only one lakh for future his oldage pension will be stopped y not for theae present or ex MLA? Where is justice. Poor will win remain poor and rich will remain rich. This is Indian rule. Oppositian party also raise voice about hike of MLA 's salary or facility. This time people should vote for right person snd teach them a lesson.
@lakshmihg2179
@lakshmihg2179 Жыл бұрын
Sir nodi nodi sakagide ee brashtaru yavaga tholaguttare nanagu mosa agide sir ee Dasaralli BJP EX MLA enda
@NARASIMHAMURTHYM-kk4qw
@NARASIMHAMURTHYM-kk4qw Жыл бұрын
MLA galu obari alla today government work madthaeroru lakshada hathira lakshada mili samblana thigidu koluthidari.adu thingaligi 20rinda 22dina Matra work madodu evru aladi pention koda thigidu koluthidari
@somashk87
@somashk87 Жыл бұрын
Mado kelsake estu kododhu waste😢namma tax waste aste. Phone ge unlimited calls recharge madsi, yestu money save madbahudhu
@prakashtp9061
@prakashtp9061 Жыл бұрын
Nice sir
@muniratnam4645
@muniratnam4645 Жыл бұрын
Stars kooda intha brastara paravagi promotion ge Barthare.... All because to grab Money and support yav Hero kooda Namma KRS and Prahakiya pakshakke thirugi nodalla
@peaceful154
@peaceful154 Жыл бұрын
Adre 30 varsha service mado govt job holders ge no pension 😂😂 avare rules madkotare alwa adke idella
@ubaidullaubaid9817
@ubaidullaubaid9817 Жыл бұрын
ಉತ್ತಮ ಮಾಹಿತಿ ಸಾರ್
@devdaspoojary5612
@devdaspoojary5612 Жыл бұрын
Super explanation 👍 👏
@naveenr1938
@naveenr1938 Жыл бұрын
Janagalu TAX KATTODU RAJAKARANIGALU MAJA MADOKKE
@pushothampurshotham9105
@pushothampurshotham9105 Жыл бұрын
Supar
@gayathris.k630
@gayathris.k630 Жыл бұрын
Sir even government employees ge salary justice madidare nowadays all house working maide per 20 minits utensils clean work asking 1000 to 1500 per month
@shivus5976
@shivus5976 Жыл бұрын
Yalla prajakeeya ge vote madi
@guruboysguruguruboysguru-qu1do
@guruboysguruguruboysguru-qu1do Жыл бұрын
Good imparmesan
@shivanandnaik3196
@shivanandnaik3196 Жыл бұрын
ನಮಸ್ತೆ ಸರ್ ಚುನಾವಣೆಯಲ್ಲಿ ಒಂದು ಓಟಿಗೆ ಐದು ನೂರು ಸಾವಿರ ಕೊಡ್ತರಲ್ಲ ಆ ದುಡ್ಡಿಲ್ಲ ಎಲ್ಲಿಂದ ತರುತ್ತಾರೆ ಅದು ಅವರ ಮನೆ ದುಡ್ಡ ಅಥವಾ ಪಕ್ಷದಿಂದ ಏನಾದರೂ ಕೊಡ್ತಾರ ಹೇಗೆ ಅನ್ನೋದರ ಬಗ್ಗೆ ವಿವರಿಸಿ ಸರ್
@nikhilpoojary2331
@nikhilpoojary2331 Жыл бұрын
Kolle hodithane alava adhanna kododhu jaminu Mari kodalla Kalla nan makkalu
@jagadeeshappahs2923
@jagadeeshappahs2923 Жыл бұрын
What abt income tax
@manumundotira6634
@manumundotira6634 Жыл бұрын
ಅದಕ್ಕೆ ಚಟ್ಟ ದಲ್ಲಿ ಕೂತು ಪಟ್ಟ ಬೇಕು ಅನಿಸೋಧು
@Raghavendra777
@Raghavendra777 Жыл бұрын
That voice
@sudhakarakundar672
@sudhakarakundar672 Жыл бұрын
Super sir
@udayasrinath5963
@udayasrinath5963 Жыл бұрын
Desh kayo soldiers ge pension illa
@rkt729
@rkt729 Жыл бұрын
Howdu koti looti odibeku yakandre nava avru kodo kasa thindu vote agthivi alva, avrudu tappenide
@venkaatnaidu9922
@venkaatnaidu9922 Жыл бұрын
India will change, But people's will never change, That why people's who go's abroad for studies r job will never return back .
@MaheboobPasha-tz4ps
@MaheboobPasha-tz4ps Жыл бұрын
Nanu jeevanadali omeyadru MLA agaubeku ole lifu enjoy madabahudu
@udayasrinath5963
@udayasrinath5963 Жыл бұрын
Bachelor ge matra mla seat kodi
@narayanabhandary3014
@narayanabhandary3014 Жыл бұрын
Let the people think.... Shame of democracy... Now is time that party which will reduce the salary,perks, ...... If any party can give manifesto..!!(?))😇⁉️🙏
@sandalwoodkingpsprfc7547
@sandalwoodkingpsprfc7547 Жыл бұрын
Nimma atha youth's mudea barabeku sir nivu mla yagi sparadea madabekithu
@rajarama7655
@rajarama7655 Жыл бұрын
ಯಾವ ಸೌಲಭ್ಯವ ನ್ನು ಕೊಡಬಾರದು
@ashakulkarni8336
@ashakulkarni8336 Жыл бұрын
Very Very good job.idannu yallaru noduv budhi matra devare godabeku.ivattin yuwakaru idannella avashyawagi tilakollale beku. Adare deshad durdaiwa.awaru bari picture mattu cricket machgalanna maatra nodatare. Heegadare namma desh udhharwaguwadu bahal kasht anisuttade.
@shankarbadiger6051
@shankarbadiger6051 Жыл бұрын
MlA ge sarkarada sanbala kodabaradu. Avarige said incom lekka illadastu erutte.
@geetha3024
@geetha3024 Жыл бұрын
Niyattagiddu bhadvr bhagya kelsa madoke en dadi sir evrige
@sharadaashetty206
@sharadaashetty206 Жыл бұрын
Adakkagi estu horata alve janarige buddi illa enu madodu edakkella janaru eddu nil beku votanne raddugolisi. Janaru bekada hage erbeku sarakara thne estu kododu namma bevarina pala evarige arama kutu tinnodakke tu namma enjalininda badukuvavaru
@kishanbhantu2232
@kishanbhantu2232 Жыл бұрын
ಈ ಕಳ್ಳ ಬೋಳಿ ಮಕ್ಕಳು ಮಾಡೋ ಕೆಲಸಕ್ಕೆ ಇಷ್ಟೆಲ್ಲಾ ಬೇಕಾ....?
@palakshappakp8441
@palakshappakp8441 Жыл бұрын
30/km 1000*30=30 thousand rs aguthe
@dhruvacreations
@dhruvacreations Жыл бұрын
Sir "the kerala story movie review madi 🙏
@shrishailbagewadi8643
@shrishailbagewadi8643 Жыл бұрын
What about ex mlc ??
@sowmyamj1637
@sowmyamj1637 Жыл бұрын
ಥು ಇವರ ಜನ್ಮಕ್ಕೆ
WORLD'S SHORTEST WOMAN
00:58
Stokes Twins
Рет қаралды 112 МЛН
Double Stacked Pizza @Lionfield @ChefRush
00:33
albert_cancook
Рет қаралды 112 МЛН
Clown takes blame for missing candy 🍬🤣 #shorts
00:49
Yoeslan
Рет қаралды 46 МЛН
Fast and Furious: New Zealand 🚗
00:29
How Ridiculous
Рет қаралды 43 МЛН
The Best Motivational Speech By Dr Gururaj Karajagi | LIVE
1:57:42
Anxiety panic attack (Inside Out Animation)
0:11
FASH
Рет қаралды 7 МЛН
Вы так любезны
0:16
KOTVITSKY
Рет қаралды 1,6 МЛН
KARMA AT SCHOOL 🏫 Stop time
0:32
dednahype
Рет қаралды 48 МЛН
Don’t Stealing 👵Moral Stories for kids #kidsvideos #goodhabits #youtubekids #cartoon
0:21
Elizabeth and Briceida Learning & Fun
Рет қаралды 13 МЛН
Девушка ограбила мажора, но…😳
1:00
Trailer Film
Рет қаралды 8 МЛН