ಸಂಬಳ ಸೈಡಿಗಿಡಿ! ಬೇರೆನೇ ಜಾಸ್ತಿ ಸಿಗುತ್ತೆ! | Salary Of Chief Ministers and Ministers | Masth Magaa |Amar

  Рет қаралды 128,958

Masth Magaa

Masth Magaa

Күн бұрын

🔴 ಬಜಾಜ್ SmallCap NFOದಲ್ಲಿ ಹೂಡಿಕೆ ಮಾಡಲು ಆಸಕ್ತಿ ಇದ್ದರೆ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ 👇🏻
investmentlife...
.
.
.
Contact For Advertisement in Our Channel
masthads@gmail.com
..............
.
.
.
.
.
.
#KarnatakaPolitics #Election2023 #Bengaluru #DKShivakumar #BSYeddyurappa #BJP #NarendraModi #AmitShah #KarnatakaGovernment #HDKumaraSwamy #JDS #HDDevegowda #BSBommai #BasavarajBommai #ChiefMinister #siddaramaiah #MasthMagaa #SalaryOfChiefMinister

Пікірлер: 253
@MasthMagaa
@MasthMagaa Жыл бұрын
🔴 ಬಜಾಜ್ SmallCap NFOದಲ್ಲಿ ಹೂಡಿಕೆ ಮಾಡಲು ಆಸಕ್ತಿ ಇದ್ದರೆ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ 👇🏻 investmentlife.policybazaar.com/prequote-ulip?offerid=36&YT_Brand_MasthMagaa_NFOMay23&KZbin&
@user-kt9wl9iy4v
@user-kt9wl9iy4v Жыл бұрын
Sumne yella pukkate antha heli mugsappa.😢😢😢
@SuniPrabu
@SuniPrabu Жыл бұрын
Nimmanna nambi 5k per month investment madiddini sir, if in case any fraud please support in feature.
@MahiTumkur
@MahiTumkur Жыл бұрын
Pls make advertisement in another video, pls don't join like this amar ji,
@shivayyasalimath5077
@shivayyasalimath5077 Жыл бұрын
Sir railway GM power bagge heli
@mahalingbatt5729
@mahalingbatt5729 Жыл бұрын
MinistrigeSalariEndu. YavagaluHelabedi AvarigeGowravdana JanaraSevemaduvudakeGowrvarthvage Gowravadankoduvudu
@anandwalikar5772
@anandwalikar5772 Жыл бұрын
ಇವರು ನಮಗೇನು ಫ್ರೀ ಕೊಡೋದು ನಾವೇ ಅವರಿಗೆ ಎಲ್ಲ ಫ್ರೀ ಕೊಡ್ತಿದ್ದೀವಿ 🤩😂
@devnanandkulkarni4670
@devnanandkulkarni4670 Жыл бұрын
😂
@BhagyaHelawar-dn4kv
@BhagyaHelawar-dn4kv Жыл бұрын
CMಗೆ ಸಿಗೋ ಎಲ್ಲಾ ರೀತಿಯ ಸವಲತ್ತ ನಮ್ಮ ಜನರಿಂದ ಬರೋದು ಅದನ್ನು ನೆನಪಿಸಿಕೊಂಡು ಜನರಿಗೆ ಒಳ್ಳೆಯದನ್ನು ಮಾಡಬೇಕು ಎನ್ನುವುದು ನನ್ನ ಅಭಿಪ್ರಾಯ
@nagaraja.knagaraja.k8676
@nagaraja.knagaraja.k8676 Жыл бұрын
Alvanthe avre namge free kodtharanthe 😂😅
@mahadevmastiholi9173
@mahadevmastiholi9173 Жыл бұрын
ಅದಕ್ಕಾಗಿಯೇ.ಕಚ್ಚಾಡತಾರೆ.
@krish_actions3669
@krish_actions3669 Жыл бұрын
ಇದಕ್ಕೆ ಇರಬೇಕು IAS .IPS ಎಲ್ಲರು ರಾಜಕಾರಣಕ್ಕೆ ಸೇರುವುದು...
@sumangowda6814
@sumangowda6814 Жыл бұрын
Some times money not matters HINDUTVA matters🚩🚩🚩
@anandnayak5206
@anandnayak5206 Жыл бұрын
Hell IPS same facility ok
@paul_reddy
@paul_reddy Жыл бұрын
Anna malai😂😂
@anandka2863
@anandka2863 Жыл бұрын
​@@paul_reddykejriwal
@sharanamachanur3775
@sharanamachanur3775 Жыл бұрын
@@sumangowda6814 neecha hindutva anta heli dari tappisa beda. Nanu hindu ne, hindu anta heli bereyavaru irabaarada.
@PRAJAAKEEYAClips
@PRAJAAKEEYAClips Жыл бұрын
ಇದನೆಲ್ಲ ನೋಡಿದರೆ ಪ್ರಜಾಕೀಯ ವಿಚಾರಗಳು ಗೆಲ್ಲಲೇ ಬೇಕು..🇮🇳
@PRAJAAKEEYAClips
@PRAJAAKEEYAClips Жыл бұрын
ಪಾರದರ್ಶಕ ಆಡಳಿತಕ್ಕಾಗಿ
@prajakeeyaupdates1894
@prajakeeyaupdates1894 Жыл бұрын
Onde day sure shot ega congress alli pradeep eswar madta edare
@discolife221
@discolife221 Жыл бұрын
Bro... .ಯಾರೇ ಆಗಲಿ ಅವರು ಮೊದಲು.... ಏನೇನೋ ಜನರಿಗೆ ಭರವಸೆ ಕೊಟ್ಟು.... ಅಧಿಕಾರಕ್ಕೆ ಬರುತ್ತಾರೆ ಆಮೇಲೆ.... ಅವರು ತನ್ನ ಜೇಬು ತುಂಬಿಸಿಕೊಳ್ತಾರೆ.... Ex... ನ್ಯೂ ದೆಹಲಿ.... ಮುಖ್ಯ ಮಂತ್ರಿ... ಅರವಿಂದ್ ಕೇಜ್ರಿವಾಲ್......😂😂😂😂😂😂😂😂😂😂😂😂ಪ್ರಜಾಕಿಯನೂ.... ಹಾಗೇನೇ....... ಯಾರಿಲ್ಲ ಬಿಡಿ ಒಳ್ಳೆಯವರು... ಇದು ಕಲಿಯುಗದ apect.... Bro.... ನಮ್ಮ ಮನೆಯಲ್ಲಿ ಒಲೆ ಉರಿಬೇಕಾದ್ರೆ.... ನಾವೇ ದುಡೀಬೇಕು.... This is fact,..... 🙏🙏🙏🙏
@ajaykumartalavarajaykumart5922
@ajaykumartalavarajaykumart5922 Жыл бұрын
ನಮ್ಮ ಕೆಲಸಕ್ಕೆ ಅಂತ ನೀವು ಹೇಳ್ತೀರಾ ಸ್ವಾಮಿ ಆದರೆ ನಾವುಗಳು ಅವರ ಕೆಲ್ಸಕ್ಕೆ ಇದ್ದಿವೇನೋ ಅನ್ನೋ ವಾತಾವರಣವಿದೆ
@aarthau8151
@aarthau8151 Жыл бұрын
ನಾವು ನಮ್ಮ ಮನೆಯವರಿಗೆ ದುಡಿದು ಹಾಕೋಕಿಂತ ಜಾಸ್ತಿ ಅವರಿಗೆ ನಾವು ದುಡಿದು ಹಾಕುತ್ತಿದ್ದೇವೆ.. 😂😂😂
@omram777
@omram777 Жыл бұрын
ನನ್ನ /ನಮ್ಮ ಟ್ಯಾಕ್ಸ್ ಹಣದಿಂದ ಹೇಗೆಲ್ಲ ಮಜಾ ಮಾಡ್ತಾರೆ ನೋಡಿ... ಅದಕ್ಕೆ ಒಬ್ಬರು ಸೀನಿಯರ್ politician ಹೇಳ್ತಾ ಇದ್ದರು "ಒಂದ್ಸಾರಿ ಇವರನ್ನ ಗೆಲ್ಲಿಸಿಬಿಡಿ ಅಂತ ಕಣ್ಣೀರ್ ಹಾಕೊಂಡು ಕೇಳ್ತಾ ಇದ್ದದ್ದು....
@ranganatha.k.mk.p4032
@ranganatha.k.mk.p4032 Жыл бұрын
ಇಷ್ಟೆಲ್ಲ ಕೊಟ್ರು ಈ ಸಚಿವರು ದೊಚುವುದನ್ನು ಬಿಡುವುದಿಲ್ಲ
@irannakapparashetti4166
@irannakapparashetti4166 5 ай бұрын
Nachggedi janmagalu alva sir
@sundareshmc5679
@sundareshmc5679 Жыл бұрын
ತುಂಬಾ ಅತಿಯಾಯ್ತು ಇವರಿಗೆ ಕೊಡ್ತಿರೋ ನಮ್ಮ ಟ್ಯಾಕ್ಸ್ ಹಣ
@babithasalian6154
@babithasalian6154 Жыл бұрын
ಇದು ನಮ್ಮ ಪ್ರಜಾಪ್ರಭುತ್ವ ಇದಕ್ಕಿಂತ ರಾಜರ ಆಳ್ವಿಕೆ ಒಳ್ಳೆಯದಲ್ಲವ ನನ್ನ ಸಂಬಳ ತಿಂಗಳಿಗೆ 4000 ಇದರಲ್ಲಿ 3 ಜನರ ಬದುಕು ನಡಿಬೇಕು 2 ವರ್ಷ ಆಯಿತು ಸಂಬಳ ಜಾಸ್ತಿ ಆಗಿಲ್ಲ😭😭😭
@geniusworld5
@geniusworld5 Жыл бұрын
Not fret sis. Good days ahead
@sharanamachanur3775
@sharanamachanur3775 Жыл бұрын
Enu maduttira madam
@muneermk4998
@muneermk4998 Жыл бұрын
😭😭😭😭😭
@kirankiru1503
@kirankiru1503 Жыл бұрын
en work maadtidira madam. I think any work idru minimum 7k to 10k sigutte
@nageshambig4863
@nageshambig4863 Жыл бұрын
@@kirankiru1503 Halli jeevanaaa haage Swami 5-6k aste koododu
@thrivikramprabhu4241
@thrivikramprabhu4241 Жыл бұрын
ಒಂದೆರಡು ಸವಲತ್ತು ಬಿಟ್ಟು ಎಲ್ಲ ಕ್ಯಾನ್ಸಲ್ ಮಾಡ್ಬೇಕು. ಪ್ರತಿ ಒಬ್ಬರು ತಿಂಗಳಿಗೆ ಜನರಿಗೆ ಮಾಹಿತಿ ಕೊಡ್ಬೇಕು.
@sachinak813
@sachinak813 Жыл бұрын
ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ. ಆದ್ರೂ ಜೀವನದಲ್ಲಿ ಒಮ್ಮಯಾದರೂ ಅಧಿಕಾರ ಸಹಿತ ಇಂತಹ ಜೀವನ ನಡೆಯಬೇಕು.
@krish_actions3669
@krish_actions3669 Жыл бұрын
ಬಾಡಿಗೆ ಮನೆಗೆ 120000 ನಾ???😮
@omram777
@omram777 Жыл бұрын
Basic salary ಕಮ್ಮಿ ಇಟ್ಕೊಂಡು ಜನರ ಫೂಲ್ ಮಾಡ್ತಾ ಇದ್ದಾರೆ. Let the people know their gross salary.. ಇವರಿಗೆ salary ಏಕೆ ಕೊಡ್ಬೇಕು ಜೊತೆಗೆ pension ಕೂಡ ಕೊಡ್ತಾರೆ ಏಕೆ ಇವರಿಗೆ ಇದನ್ನೆಲ್ಲಾ ಕೊಡ್ಬೇಕು....
@nagaraja.knagaraja.k8676
@nagaraja.knagaraja.k8676 Жыл бұрын
Yaru kottilla avrigavre kotkondirodu.
@Code_With_Mahesh
@Code_With_Mahesh Жыл бұрын
Avrige lanchada aase barbardu anta yalla sabalattu kodtare
@krish_actions3669
@krish_actions3669 Жыл бұрын
ಯಾರೋ ಕೇಳ್ತಾ ಇದ್ರು ಫ್ರೀ ಕರೆಂಟ್ ಎಲ್ಲಿಂದ ಕೊಡ್ತಾರೆ montly 2000 ಎಲ್ಲಿಂದ ಕೊಡ್ತಾರೆ ಅಂತ...ಹಾಗೆ ಇದನ್ನು ಕೂಡ ಯೋಚನೆ ಮಾಡಿ ಎಲ್ಲಿಂದ ಬರುತ್ತೆ ಅಂತ....
@siddaramkalshetty3277
@siddaramkalshetty3277 Жыл бұрын
Yes very good question. Think like this
@yashwanthp7499
@yashwanthp7499 Жыл бұрын
ನಮ್ಮ ದೇಶದಲ್ಲಿ ಎಂತ ರಾಜಕಾರಣಿಗಳು ಇದ್ದರೆ ಮತ್ತೆ ಕುಳಿತಲೇ ಎಲ್ಲಾ ಸೌಲಭ್ಯಗಳು ಇದಾವೆ ನೋಡಿ ಸಾಮಾನ್ಯ ಜನರಿಗೆ ಏನು ಸೌಲಭ್ಯ ಇಲ್ಲಾ ಇದು ನಮ್ಮ ದೇಶದಲ್ಲಿ ನೆಡೆತೀರುವ ಘಟನೆಗಳು ಉದ್ದಾರ ನಮ್ಮ ದೇಶ thank you bro information ಕೊಟ್ಟಿದಾಕೆ keep moveing your channel bro
@ManjunathaReddy-ip2uy
@ManjunathaReddy-ip2uy Жыл бұрын
Dear Amar Prasad, please make a video is there any training provided to the new ministers or how do they get knowledge to run ministry, few politicians they don't have the more education qualification... Thanks Regards Manjunath Reddy
@krish_actions3669
@krish_actions3669 Жыл бұрын
ಜನಸೇವೆ ಮಾಡೋರಿಗೆ ಸಂಬಳ ಓಕೆ..ಬೇರೆ ಅಲ್ಲೌನ್ಸ್ ಯಾಕೆ..
@mahammadrafikmahammadrafik3622
@mahammadrafikmahammadrafik3622 Жыл бұрын
Sir IAS KAS officers salary and facilities bagge video madi
@prapti194
@prapti194 Жыл бұрын
Ayoo Deva estu sikidru tenders mele commission yeladralu commission takolthare Deva
@chandrashekar9874
@chandrashekar9874 Жыл бұрын
,,ಇದೆಲ್ಲ ಬ್ಯಾನ್ ಆಗ್ಬೇಕು 😮😮
@siddaramkalshetty3277
@siddaramkalshetty3277 Жыл бұрын
Payment ok but this is too much fecility.
@LaxmiPrakash-e8l
@LaxmiPrakash-e8l Жыл бұрын
Telephone bill 20000 great Jio davru 200 Alli one month kodtare
@shivakumarn7073
@shivakumarn7073 Жыл бұрын
Estella facilities available ero Namma CM and ministers dinakke estu gante kelsa madtare anta report bekalva sarvajanikarige???
@chikkegowdagowda9713
@chikkegowdagowda9713 Жыл бұрын
Sir sarkari noukarara 7th pay scale yenayithu thilisi
@erannabhovi3586
@erannabhovi3586 Жыл бұрын
ಒಳ್ಳೆಯ information amar prasadh sir 🙏🏻🙏🏻🙏🏻🙏🏻🙏🏻🙏🏻💐❣️🥳 CM salary and bajaj allianj NFO information sir ಮತ್ತು ಕೊನೆಯದಾಗಿ ಹೇಳಿದಿರಿ ಅಲ್ವಾ ಸರ್ nivu ಈ ಎಲ್ಲಾ ಭತ್ಯೆಗಳನ್ನೇ ಲೆಕ್ಕವಾಕಿ ಬರ್ಕೋಳ್ಳೋಕೆನೆ ಮತ್ತೊಬ್ಬರನ್ನು ಅಸಿಸ್ಟೆಂಟ್ ಹಾಗಿ ನೇಮಕ ಪಕ್ಕಾ 100'/' ಮಾಡ್ಕೊಂಡು ಇರ್ತಾರೆ ಪ್ರತಿ MLA ನು ತಮ್ಮದೇ ಸಂಬಂಧಿಕರನ್ನು.
@shashikumarb.m.561
@shashikumarb.m.561 Жыл бұрын
Yav news channel nodalla sir nim videos bittu❤
@shashidharhegde6025
@shashidharhegde6025 Жыл бұрын
Super video sir. Tq u soo much 🙏🙏. ❤️❤️.
@mahadevm8365
@mahadevm8365 Жыл бұрын
Sir minister gimbalada bagge heli sir brasta rajakarinigalu
@Happyteddy46
@Happyteddy46 Жыл бұрын
Real msg. Tq sir Amar and team
@vinodvinu5108
@vinodvinu5108 Жыл бұрын
Sir total montly est Takobohudu
@rahulpote1422
@rahulpote1422 Жыл бұрын
MLC ಗಳ ಬಗ್ಗೆ ಹೇಳಿ sir
@sukanyamadhu4613
@sukanyamadhu4613 Жыл бұрын
PM salary ಬಗ್ಗೆ ತಿಳಿಸಿ 🙏
@manjunathamanju2352
@manjunathamanju2352 Жыл бұрын
ಇದು ಎಲ್ಲಾ ಯಾವ ಲೆಕ್ಕ ಹೇಳಿ ಒಂದು ಸಹಿ ಹಾಕುದ್ರೆ,, ಕೋಟಿಗಟ್ಟಲೆ ಹಣ ಕೊಡ್ತಾರೆ
@MrHegdesantosh
@MrHegdesantosh Жыл бұрын
House rent 120000 sikkapatte hecchaytu. And also this must claimed after submitting bill.
@triveniab2423
@triveniab2423 Жыл бұрын
Dear sir 👌 Wonderful and Excellent 👌....
@arifkalladka2495
@arifkalladka2495 Жыл бұрын
No education no interview no work but all speciality available 😢what a democracy 😅
@melodyworld-ji7vl
@melodyworld-ji7vl Жыл бұрын
Yes..😢
@nageshambig4863
@nageshambig4863 Жыл бұрын
ಮೊದಲು ಇವರ ಭತ್ಯೆಗೆ ಒಂದು ಕಾನೂನು ತರಬೇಕು ಆವಾಗಾ ನಮ್ಮ ಹಣ ಸರಿಯಾಗಿ ಉಪಯೋಗ ಆಗುತ್ತೆ
@keshavakumar2487
@keshavakumar2487 Жыл бұрын
Ivarella dinakke iste karchu maadtha iddare antha hege gotthagutthe sir ...
@bhaskarpacharnmamit-mech4568
@bhaskarpacharnmamit-mech4568 Жыл бұрын
Good info,,,, All these allowances are barely given to ministers and MLA or it has to be claimed showing the bill?
@asmathgouhar7687
@asmathgouhar7687 Жыл бұрын
Correct
@kumarsagarhs6021
@kumarsagarhs6021 Жыл бұрын
Saaaku Saaaku Talae Tirugi Hoitu. Kaeli Aa Daevrae. Nammannu Raksabaeku Estu Items Digestion Aagutta Davarae Ellediyaoo
@ShrishantMoger-d6y
@ShrishantMoger-d6y 5 ай бұрын
Corporater bagge video madi
@JAY_AjaykumarRNayak
@JAY_AjaykumarRNayak Жыл бұрын
MLA payment estu sir?
@mohanreddy442
@mohanreddy442 Жыл бұрын
Sar DCM post bagge swalpa information kodi sar
@lokeshloki705
@lokeshloki705 Жыл бұрын
ಧನ್ಯವಾದಗಳು🤝🤝🤝🤝🤝
@prakashm6496
@prakashm6496 Жыл бұрын
Sir what about gimbala???
@akshaysavalagi5050
@akshaysavalagi5050 Жыл бұрын
Zp/tp salary and gram panchyat members salary video madi brother
@ajaykumartalavarajaykumart5922
@ajaykumartalavarajaykumart5922 Жыл бұрын
ಇವರ ಎಲ್ಲ ಲೆಕ್ಕಾ ಮಾಡೋಕೆ ಲೆಕ್ಕದಾರನ ಇಡಬೇಕಷ್ಟೆ 🤣🤣🤣
@vijaykumark9320
@vijaykumark9320 Жыл бұрын
Good information sir thank u 🙏
@vivekningaraju4696
@vivekningaraju4696 Жыл бұрын
Very decent and good kannada news KZbin channel 🎉 deserve more .
@johnsm-ej5mq
@johnsm-ej5mq Жыл бұрын
No dout.
@ammisaliyan
@ammisaliyan Жыл бұрын
Last Suggestion is wonderful 😂 for claim all amounts
@myselfsatya
@myselfsatya Жыл бұрын
Structure of administration of state Government bagge ond video Maadi Amar sir🙏
@ganeshr3079
@ganeshr3079 Жыл бұрын
Absolutely fine
@shhhhh967
@shhhhh967 Жыл бұрын
Sir please do same of sub inspector Salary allowance etc please do sir
@laxmisulebhavi6068
@laxmisulebhavi6068 Жыл бұрын
Sir modi ramdev baba avar du 54000 crore rupees, Ambani avrdu 86000 crore rupees sala manna madidare..rich irordu yake sala manna madbeku sirr.. video madi please
@prasadk5129
@prasadk5129 Жыл бұрын
ನಿಗಮ ಮಂಡಳಿ ಪ್ರಾಧಿಕಾರದ ಬಗ್ಗೆ ತಿಳಿಸಿ
@harshak.m.9383
@harshak.m.9383 Жыл бұрын
Matyake yak kodbeku sir salary
@MallikarjunHiremath
@MallikarjunHiremath Жыл бұрын
Fastest recruitment and highest payment..... That too for thumb rulers.
@somusomu5716
@somusomu5716 Жыл бұрын
ಸೂಪರ್
@rajeswarijm9068
@rajeswarijm9068 Жыл бұрын
ಅಮರ್ ಸರ್ ಏನು ಗೊತ್ತಾ ವೋಟ್ ಕೊಡಿ ಅಂತ ನಮ್ಮ ಮನೆಯ ಬಾಗಿಲಿಗೆ ಬಂದಾರೆ ಆದರೆ ನಮ್ಮದು ಒಂದು ಕೆಲಸ ಮಾಡಿಕೊಡಿ ಅಂತ ನಾವು ಯಾವತ್ತು ಅವರ ಮನೆಯ ಬಾಗಿಲಿಗೆ ಹೋಗಿಲ್ಲ ಮುಂದೆ ಹೋಗೋದು ಬೇಡ👎
@ganeshgadivaddar2196
@ganeshgadivaddar2196 Жыл бұрын
Sir. Andra Pradesh shrishilam . mallikarjun temple bagge heli and nagarjuna tiger reserve bagge heli
@shankarih945
@shankarih945 Жыл бұрын
ಸಚಿವ, ಮಂತ್ರಿ ಆಗೋದು ಅಷ್ಟು ಸುಲಭದ ಕೆಲಸ ಅಲ್ಲ ಅಲ್ವಾ?
@shambhunbelavatagi7713
@shambhunbelavatagi7713 Жыл бұрын
You should have given total for cm and minister
@NT-uh3nr
@NT-uh3nr Жыл бұрын
Sir 299 ge full month free eruvaga 20000 yak beku Alva ? Is it necessary !
@NT-uh3nr
@NT-uh3nr Жыл бұрын
Phone allowance
@tonydsouza5425
@tonydsouza5425 Жыл бұрын
Jai Constitution
@venkateshbabutk9072
@venkateshbabutk9072 Жыл бұрын
Advertisements ಇಲ್ಲಾ ಅಂದ್ರಿ... ಮತ್ತೆ ಯಾಕೆ ಸರ್ ಈ ad?
@santh317
@santh317 Жыл бұрын
Salary nambikondu yavan minister chefe minister agtane
@baluchalawadi1264
@baluchalawadi1264 Жыл бұрын
Tq sir.. ❤️
@Ernst_Eru_
@Ernst_Eru_ Жыл бұрын
ಈ ಸರಿನು ಎಲ್ಲಾ ಮಂತ್ರಿಗಳ ಕೃಷಿ ಆದಾಯ ಡಬಲ್ ಆಗುತ್ತೆ 🤔🤔
@kirankiru1503
@kirankiru1503 Жыл бұрын
agriculture income ge tax illa anta full advantage tagotare
@rrtvkannad
@rrtvkannad Жыл бұрын
supper sir
@dhlr844
@dhlr844 Жыл бұрын
Bro Siddaramaya avar history heli
@santoshasundi7802
@santoshasundi7802 Жыл бұрын
Yanu koada ಬಾರದು
@gangadharg281
@gangadharg281 Жыл бұрын
Anna itara fasility ade antane gotilla ivrge.. yake andre evru adhikatKke barodu duddu maoke alva andre evru imaginatiin crores lekkadali irutte adke eveu salary mathe
@Lyricalsongkannada
@Lyricalsongkannada Жыл бұрын
🙏🙏🙏🙏
@ganeshr3351
@ganeshr3351 Жыл бұрын
5 freebies na kodoke e politicians ge iro allowances alli 50% cut madidre swalpa alilu seve agutte.😡
@rajarajeshwari1943
@rajarajeshwari1943 Жыл бұрын
👏👏
@likhithaks4732
@likhithaks4732 Жыл бұрын
We must notice that there are some mismatch items. For e.g. house rent allowance will be generally less than 30 percent of basic salary. But they are eligible for rentals much higher than their basic salaries. Really speaking, their salaries and allowances are not very high. But they can spend hundreds of crores public money, without accountability. For e.g CM can keep any number of staff in his CMO. Take another example. Every week or month, hundreds or thousands of persons in distress meet them for medical aid, etc. Here also there is no accountability or proper verification before amounts are disbursed. I have seen some reports that CMs have disbursed more than 200 to 300 crores in a year on such limitless discretionary powers. Manytimes, hundreds of crores are spent on unnecessary matters. Poor quality textbooks with lot of errors are printed and when such blunders come to light, new books are printed, after corrections. There are also Ministers who have wasted hundreds of crores, just for gaining publicity. Such persons were there in all leading parties and not confined to just Congress or BJP. If tax payers'money is spent in a wise manner, people should be more than thankful to our leaders.
@krishnaacademy8926
@krishnaacademy8926 Жыл бұрын
ನಮ್ಮ ಅಭಿಪ್ರಾಯ ನಾನು ಮಿನಿಸ್ಟರ್ ಆಗಬೇಕು
@manojkumarsg460
@manojkumarsg460 Жыл бұрын
Siddramulla Kodo 2000 alli invest madthini 😅😅
@SuniPrabu
@SuniPrabu Жыл бұрын
Nimmanna nambi 5k per month investment madiddini sir, if in case any fraud please support in feature.
@varshkush5595
@varshkush5595 Жыл бұрын
Then they must reduce the salary of minister and give priority to the common man we have really work then politicsso many people were going to politics
@basavaraj7486
@basavaraj7486 Жыл бұрын
Good evening amar sir
@krishnamurthythondebavi9525
@krishnamurthythondebavi9525 Жыл бұрын
ನಮ್ಮನ್ನು ‌ಅವರು‌ ಆಳುತ್ತಿದ್ದಾರೆ. ಆದರೆ ಅವರನ್ನು ‌ಪೋಷಿಸುತ್ತಿರುವುದು‌ ನಾವುಗಳು. ಅವರು‌ ಸುಖ‌ಜೀವನವನ್ನು ಅನುಭವಿಸುತ್ತಿರುತ್ತಾರೆ. ಎಂತಹ ವಿಪರ್ಯಾಸ ನೋಡಿ.
@rajaramacharya3548
@rajaramacharya3548 Жыл бұрын
Is there no simple system to make ministers accountable. There should be some system to review qly the performance of the elected member and provision to strip the elected membership, if doesn't fullfill is unconditional promises that he made during election.
@sindunami9886
@sindunami9886 Жыл бұрын
Hi sir
@mantum6223
@mantum6223 Жыл бұрын
It's so sad
@navanathnayak4277
@navanathnayak4277 Жыл бұрын
Even though they will take that much of salary also, why they will do corruption ... Please answer to this question by doing one video
@manojmk7860
@manojmk7860 Жыл бұрын
Adke kittogira politicians galige druhankara jasti
@rsdreamsrahul9621
@rsdreamsrahul9621 Жыл бұрын
Sir yelli illa bidi ithara benefit first e halk nan magandu benfits yella nillisi a duddu na infrastructure and education and health ge invest madli hage nanu ondu manvi patra barthine yarige 100 koti mele asti ittiru politician evarana benefits na give up madli 270 gas subsidy koda yogyethe illa e kachada government galige education sir education is only way to build a strong nation
@mahammedazeem4321
@mahammedazeem4321 Жыл бұрын
Odhovanta vidyarrhigalige illa reambersement,MLA galige yeke,nammalli rajakeeya vyavsthe sari illa
@santoshbhatt2775
@santoshbhatt2775 Жыл бұрын
First SC should stop their lifetime pensions scheme
@anandnayak5206
@anandnayak5206 Жыл бұрын
Hello all government office employees or private company employee same Rule not MLA minister all equally facilities ok
@tulunada_udal
@tulunada_udal Жыл бұрын
Idu prajaprabhutvana, ee extra yella nillwbeku
@subramanyasu9211
@subramanyasu9211 Жыл бұрын
ಇವರ ಈ ಸೌಲಭ್ಯ ಗಳಿಗೆ ಕಡಿವಾಣ ಹಾಕಲು ಯಾವ ನಿಯಂತ್ರಣ ಮಂಡಳಿಯೂ ಇಲ್ಲ ವೇ?
@devaki-re1oi
@devaki-re1oi Жыл бұрын
ADE hana Dinda 200 unit free kodabahadu
@shashidharashashi6390
@shashidharashashi6390 Жыл бұрын
Edukintha olle jab bere yavudu illa bidi ella janakku avakasha kodi😮😮😮😮
@rammohan9779
@rammohan9779 Жыл бұрын
ಶಾಸಕರ ನಿದಿ ಮತ್ತು ಕ್ಷೇತ್ರವಾರು ಅಭಿವೃದ್ದಿ ಬಗ್ಗೆ ವಿಡಿಯೋ ಮಾಡಿ
@paul_reddy
@paul_reddy Жыл бұрын
Minister salary tegdu Ahinda janrige kodi😂😂😂😂😂😂😂😂😂
@anandcoolboy8078
@anandcoolboy8078 Жыл бұрын
ಅರ್ಧ ರಾಜ್ಯದ ಆದಾಯ ಇವರ ನಿರ್ವಹಣೆ ಗೆ ಬೇಕಾಗುತ್ತದೆ... ಇನ್ನು ಎಲ್ಲಿ ರಾಜ್ಯ ಅಭಿವೃದ್ಧಿ ಆಗ್ತದೆ... ಅದಿಕ್ಕೆ ಹೇಳೋದು ಜಾತಿ, ಧರ್ಮ ಅಂತ ಹೊಡೆದಾಟ ಬಿಟ್ಟು ಭ್ರಷ್ಟಾಚಾರ ವಿರುದ್ಧ ಹೋರಾಡಬೇಕು..
规则,在门里生存,出来~死亡
00:33
落魄的王子
Рет қаралды 29 МЛН
She's very CREATIVE💡💦 #camping #survival #bushcraft #outdoors #lifehack
00:26
Когда отец одевает ребёнка @JaySharon
00:16
История одного вокалиста
Рет қаралды 11 МЛН
规则,在门里生存,出来~死亡
00:33
落魄的王子
Рет қаралды 29 МЛН