ಒಂದು ಮುಖ ಎರಡು ಮುಖ ಅಂದರೆ ಏನು ಅರ್ಥ ಆಗಲಿಲ್ಲ ದಯವಿಟ್ಥು ತಿಳಿಸಿ
@informativekannada1Ай бұрын
ಒಂದು ಮುಖ ಎರಡು ಮುಖ ಅಂದ್ರೆ ನಾವು ಬತ್ತಿ ಆಗ್ತಿವಲ್ವ ಆ ಜಾಗ ಕೆಲವೊಂದುಕ್ಕೆ ಒಂದೇ ಕಡೆ ಬತ್ತಿ ಹಾಕೋ ಜಾಗ ಇರುತ್ತೆ ಕೆಲವೊಂದು ದೀಪಗಳ್ಗೆ ಎರಡ್ ಕಡೆ ನಾವ್ ಬತ್ತಿ ಹಾಕ್ಬೋದು ಮೂರ್ ಕಡೆ ಬತ್ತಿ ಹಾಕ್ಬೋದು ಇತರ ಬತ್ತಿ ಹಾಕೋ ಜಾಗಗಳನ್ನ ನಾವು ಮುಖಗಳು ಅಂತ ಹೇಳೋದು