ಪ್ರತಿಯೊಬ್ಬ ಹಿಂದೂ ಸಹ ಕೇಳಲೇ ಬೇಕು ತೇಜಸ್ವಿ ಸೂರ್ಯರ ಈ ಅದ್ಭುತ ಮಾತು |

  Рет қаралды 325,370

Samskara Sourabha

Samskara Sourabha

2 жыл бұрын

#samskarasourabha,#bhagavadgita,,#tejasvisurya,
Samskara Sourabha is a unique KZbin channel in Kannada. Unveil the hidden secrets, Indian and world history, indian culture, art and architecture,music and literature, traditional health tips and the science behind Indian practices. Follow Samskara Sourabha youtube channel for full bunched information. Hope You Will Enjoy Our Videos
Please subscribe to get instant updates of unknown facts.
Please Follow on Facebook - / samskarasourabha-10849...

Пікірлер: 722
@Sanaatananbhaarateeya
@Sanaatananbhaarateeya 2 жыл бұрын
ಅದ್ಭುತವಾದ ಸಂದೇಶ ಕೊಡುವ ಭಗವದ್ಗೀತೆ ಪ್ರಪಂಚದಲ್ಲೇ ಶ್ರೇಷ್ಠ .
@preethamprinters5266
@preethamprinters5266 2 жыл бұрын
ನಿಮ್ಮ ಕನ್ನಡ ಭಾಷೆಯ ಪ್ರಾವೀಣ್ಯತೆ ಗೆ ನಮೋ... ನಮೋ.. ನಮ್ಮ ಮುಂದಿನ ಪ್ರಧಾನಿ..
@yashodhaadiga7170
@yashodhaadiga7170 2 жыл бұрын
ಸದಾ ಸೂರ್ಯನಂತೆ ಬೆಳಗುತ್ತಿರು... ನಿಮ್ಮಂತವರ ಸಂಖ್ಯೆ ಸಾವಿರ ಸಾವಿರವಾಗಲಿ.... 🙏🙏🙏
@sureshr5648
@sureshr5648 2 жыл бұрын
🙏ಜೈ ಭಾರತ್ ಮಾತಾ 👍👍👍 ಜೈ ಕರ್ನಟಕ ಪುತ್ರ
@vanijois7187
@vanijois7187 2 жыл бұрын
ಭಗವದ್ಗೀತೆಯ ಬಗ್ಗೆ ನಿಮ್ಮ ಮಾತುಗಳು ಬಹಳ ಅದ್ಭುತವಾಗಿದೆ ತೇಜಸ್ವಿಯವರೇ...🙏🙏 ನಮ್ಮ ಸನಾತನ ಸಂಸ್ಕೃತಿಯ ಬಗ್ಗೆ ಆಳವಾದ ಅರಿವಿರುವ ನಿಮ್ಮಂತಹ ಯುವ ನಾಯಕರ ಅಗತ್ಯ ಈಗ ನಮ್ಮ ದೇಶಕ್ಕಿದೆ. 👍👏👏
@goodday9493
@goodday9493 2 жыл бұрын
🙏ನಿಜ
@drrajj9041
@drrajj9041 2 жыл бұрын
ನಮ್ಮ ಹೆಮ್ಮೆಯ ಸಂಸದರಾದ ಮಾನ್ಯ ತೇಜಸ್ವಿ ಸೂರ್ಯ ಸರ್, ಭಗವದ್ಗೀತೆಯ ಕುರಿತಾದ ನಿಮ್ಮ ಮಾತುಗಳು ಅತ್ಯಂತ ಸ್ಫೂರ್ತಿದಾಯಕವಾಗಿವೆ.. 👍👌 God Bless you.. 🙏
@chandrulmr8764
@chandrulmr8764 2 жыл бұрын
ಚಿಕ್ಕ ವಯಸ್ಸಿನಲ್ಲೇ ‌ಎಲ್ಲಾ ವಿಚಾರ ತಿಳಿದಿದೆ. ದೇಶದಲ್ಲಿ ನಿಮ್ಮಂತಹ ವ್ಯಕ್ತಿತ್ವ ಇರುವ ಯುವಕರು ಬೇಕು.
@subramanivuddi8053
@subramanivuddi8053 2 жыл бұрын
ದೇವರ ದಯೆಯಿಂದ ನೀವು ಈ ದೇಶದ ಪ್ರಧಾನ ಮಂತ್ರಿ ಆಗಬೇಕೆಂದು ಆಶಿಸುತ್ತೇನೆ, ನಿಮ್ಮ ಎಲ್ಲಾ ಒಳ್ಳೆಯ ಕೆಲಸಗಳಲ್ಲೂ ದೇವರು ದಯೆಯಿರಲಿ.
@shreerangavalli9355
@shreerangavalli9355 2 жыл бұрын
ಖಂಡಿತ ಆಗ್ತಾರೆ ಮೋದಿ ಜೀ ನಂತರ ಯೋಗಿ ಜೀ ನಂತರ ತೇಜಸ್ವಿ ಸೂರ್ಯ 2035 ಗೆ ಆಗಬಹುದು
@subramanivuddi8053
@subramanivuddi8053 2 жыл бұрын
@@shreerangavalli9355 ಧನ್ಯವಾದ
@vanajak7024
@vanajak7024 2 жыл бұрын
@@shreerangavalli9355 ನನ್ನ ಮನಸಿನ ಮಾತನ್ನೇ ಹೇಳಿದ್ರೆ ಸಾರ್..👍
@namithahnamitha1785
@namithahnamitha1785 2 жыл бұрын
@@shreerangavalli9355 👍👍👍👍👍👍💯💯💯💯💯%🙏🙏🙏🙏🕉️🕉️🕉️🕉️🚩🚩🚩🔥🔥🔥
@mohinig2010
@mohinig2010 2 жыл бұрын
Thanks
@arunasavyasachi5617
@arunasavyasachi5617 2 жыл бұрын
ಜೈ ಶ್ರೀ ಕೃಷ್ಣ 🙏
@shylajaashok9970
@shylajaashok9970 2 жыл бұрын
ಅದ್ಭುತವಾದ ಚಿಂತನೆ ಹಾಗೂ ಆಲೋಚನೆ ತೇಜಸ್ವಿ ಒಳಿತಾಗಲಿ. ಕೃಷ್ಣಂ ವಂದೇ ಜಗದ್ಗುರುಂ.
@ShanthiKk-kt3fn
@ShanthiKk-kt3fn 2 жыл бұрын
ù
@saraswathig4950
@saraswathig4950 2 жыл бұрын
Best wishes for your family members thanks new year happy and prosperous tajaswne suraya
@sulochanasufersuchi5155
@sulochanasufersuchi5155 2 жыл бұрын
ಇವರ ಮಾತಿನ ವರ್ಚಸ್ ಕೇಳಿದರೆ ಎಷ್ಟು ಅದ್ಯುತ್ ವಾಗಿದೆ ಮತ್ತೆ ಮತ್ತೆ ಇವರ ಭಾಷಣ ಕೇಳಬೇಕು ಅನಿಸುತ್ತದೆ. ಸೂಪರ್ ಸಾರ್
@manjulathakur5094
@manjulathakur5094 2 жыл бұрын
Superb
@mharudrappahugar8172
@mharudrappahugar8172 2 жыл бұрын
@@saraswathig4950 ,
@mohiniamin2938
@mohiniamin2938 2 жыл бұрын
ಭಲೇ ಭಲೇ ವಾವ್ ಭಗವದ್ಗೀತೆಯ ಬಗ್ಗೆ ತೇಜಸ್ವಿಯವರ ಮುತ್ತಿನಂಥ ಮಾತುಗಳು ಕೇಳಿ ತುಂಬಾ ತುಂಬಾ ಖುಷಿಯಿತು ಧನ್ಯ ವಾದ ಗಳು 👋👌👍🙏👋🙏👍
@jagannathacharyak2552
@jagannathacharyak2552 2 жыл бұрын
😂 😂 😂cr lpp
@sownay1604
@sownay1604 2 жыл бұрын
I admire Tejaswi Surya , young man with good wisdom
@nagarajudupa7639
@nagarajudupa7639 2 жыл бұрын
ಅದ್ಬುತವಾದ ಮಾತು. ನಿಮ್ಮನ್ನ ಹೆತ್ತ ತಂದೆ ತಾಯಿ ಧನ್ಯ.
@poovaiahbc4295
@poovaiahbc4295 2 жыл бұрын
Mr suriaya. M. P of bangalore North is very young politicians and very intelligent every body is like to him gift from the God for our karnataka.
@jalajabhat5474
@jalajabhat5474 Жыл бұрын
Soooper speech . Thank you .
@jalajabhat5474
@jalajabhat5474 Жыл бұрын
Soooper speech . Thank you .
@siddramannaag2916
@siddramannaag2916 10 ай бұрын
May god bless you.
@shubhavenkatesh1826
@shubhavenkatesh1826 2 жыл бұрын
ಅದ್ಬುತ ಮಾತುಗಳು👍🙏🙏
@pheonix8465
@pheonix8465 2 жыл бұрын
ಜೈ ಹಿಂದ್(ದು)
@Latha1
@Latha1 2 жыл бұрын
ಎಂತಹ ಅದ್ಬುತವಾದ ಮಾತು ಹಾಗೂ ಆಲೋಚನೆಗಳು. ನಿಮ್ಮಂತಹ ಯುವ ನಾಯಕರು ರಾಜಕೀಯಕ್ಕೆಇನ್ನಷ್ಟು ಬರಲಿ. ನಿಮ್ಮೆಲ್ಲಾ ಕೆಲಸ ಕಾರ್ಯಗಳಿಗೆ ಭಗವಂತನ ಅನುಗ್ರಹವಿರಲಿ, ಶುಭವಾಗಲಿ.
@chandrashekarpalled4836
@chandrashekarpalled4836 2 жыл бұрын
Verry good speach
@sudhakulkarni5709
@sudhakulkarni5709 2 жыл бұрын
ತುಂಬಾ ಮಧುರವಾದ ಮಾತುಗಳು.ಎಲ್ಲರಿಗೂ ಪ್ರೇರಣೆ ಕೊಡುವ ಮಾತು.ಜೈಶ್ರೀಕೃ ಷ್ಣ 🙏🙏🙏
@elizabethveigas9403
@elizabethveigas9403 2 жыл бұрын
85
@gslaxminarayana812
@gslaxminarayana812 2 жыл бұрын
Nice I like.
@sreenivasach5281
@sreenivasach5281 2 жыл бұрын
.. e
@venkatalakshmammasm9939
@venkatalakshmammasm9939 2 жыл бұрын
ಸರ್ ತುಂಬಾ ಚೆನ್ನಾಗಿ ಮಾತಾಡಿದ್ರಿ, ನೀವು ಮಾತಾಡ್ತಿದ್ರೆ ಇನ್ನೂ ಕೇಳಬೇಕು ಅಂತ ಅನಿಸುತ್ತೆ ತುಂಬಾ ಧನ್ಯವಾದಗಳು ಸರ್
@hnvanamala2801
@hnvanamala2801 2 жыл бұрын
ಅದ್ಭುತವಾದಸ್ಪೀಚ್,ಕೇಳ್ತಾ,ತುಂಬಾ ಖುಷಿಯಾಯಿತು,ನಮ್ಮ ಗೌರವ ದ ನಮಸ್ಕಾರ ಗಳು.
@jayashrirao1797
@jayashrirao1797 2 жыл бұрын
You are doing a great job of encouraging our young generation to know about the great epic and Hinduism Thanks we would like to hear more from you
@shivanna126
@shivanna126 2 жыл бұрын
ನಿಮ್ಮ ಕನ್ನಡ ಭಾಷಾ ಉಚ್ಚಾರಣೆ ಅದ್ಭುತ ತೇಜಸ್ವಿ ಸೂರ್ಯರೆ🙏 ಹಾಗೆಯೇ ನಿಮ್ಮ ಭಾಷಣವೂ ಅರ್ಥಪೂರ್ಣ 👌👌🙏 ರಾಜಕೀಯದಲ್ಲಿ ನಿಮ್ಮನ್ನು ಶ್ರೀಕೃಷ್ಣನು ಯಶಸ್ವಿಯಾಗಿ ಮುನ್ನಡೆಸಲಿ 🙏 ಜೈ ಶ್ರೀ ಕೃಷ್ಣ 🙏ಜೈ ತೇಜಸ್ವಿ ಸೂರ್ಯ 🙏 ಜಯಹೋ ಮೋದಿ
@prathimamanae8191
@prathimamanae8191 2 жыл бұрын
Prathima A Manae Excellent Speech
@parimalamanagoli4796
@parimalamanagoli4796 2 жыл бұрын
Surya andre suryane, jai tejaswi jai Modiji.
@ganapathibhatkulamarva42
@ganapathibhatkulamarva42 2 жыл бұрын
ಅರ್ಥಪೂರ್ಣ ಮಾತು.ಭಲೇ ತೇಜಸ್ವಿ ಸೂರ್ಯ. ಲೋಕಹಿತದ ಕಾರ್ಯ ನಿಮ್ಮಿಂದ ಸಾಕಷ್ಟು ನೆರವೇರಲಿ.
@rajalakshmis3274
@rajalakshmis3274 2 жыл бұрын
🙏ನಾನು ನಿಮ್ಮ ಅಭಿಮಾನಿ ಆಗಿರುವುದು ನನಗೆ ಬಹಳ ಸಂತೋಷ
@swarnakumari3993
@swarnakumari3993 2 жыл бұрын
Super speech May God bless you
@msuma8876
@msuma8876 2 жыл бұрын
Wooooow....good & cultured speech 💫🙏👌
@Kmscnbrs
@Kmscnbrs 2 жыл бұрын
⛳ಕೃಷ್ಣಂ ವಂದೇ ಜಗದ್ಗುರು.🙏🙏
@vasudeva9096
@vasudeva9096 2 жыл бұрын
excellent speech. I wish bhagavadgita should be included in schools.
@parameshwaranaik142
@parameshwaranaik142 2 жыл бұрын
What a handsome.... young political leader.....🙏🙏🙏
@ashasudhrshan7034
@ashasudhrshan7034 2 жыл бұрын
Excellent speech 🙏
@snehalatakambagi9601
@snehalatakambagi9601 2 жыл бұрын
ಎಂಥಾ ವಿದ್ವ್ಪೂರ್ಣ ಮಂಡನೆ!. ಆ ಭಗವಂತ ನಿಮ್ಮ ರಕ್ಷಣೆ ಸದಾ ಮಾಡ ಲಿ.ನೀವು ಭಾರತದ ಪ್ರಧಾನಿಯಾಗಬೇಕು; ಇದು ನಮ್ಮೆಲ್ಲರ ಅಪೇ ಕ್ಷೆ,; ಅದಕ್ಕೆ ನೀವು ಅರ್ಹರು ಕೂ ಡ. 🙏🙏
@padmprakash1140
@padmprakash1140 2 жыл бұрын
Your speech is extraordinary
@sujatasajjan
@sujatasajjan 2 жыл бұрын
Heart touching speech Sir.🙏🙏🙏🙏
@govindrayanayak9507
@govindrayanayak9507 2 жыл бұрын
Very good narrating Grateful to you
@dhanalaxmijagadish4769
@dhanalaxmijagadish4769 2 жыл бұрын
ಅದ್ಬುತವಾದ ಮಾತುಗಳು ಕೇಳಿ ಧನ್ಯರಾದೆವು volunteersಆಗುವ ಬಗೆ ತಿಳಿಸಿ
@kavithashenoy2948
@kavithashenoy2948 2 жыл бұрын
ನಮ್ಮ ಭವಿಷ್ಯದ ಪ್ರಧಾನಮಂತ್ರಿ 🙏
@ammaamma8786
@ammaamma8786 2 жыл бұрын
ನಿಮ್ಮ ತಂದೆಯವರ ಆಭಿಪ್ರಾಯ ೧೦೦% ನಮ್ಮ ಮನೆಯಲ್ಲಿಯೂ ಕೂಡ,👌🙏🏽🙏🏽🙏🏽🙏🏽🙏🏽
@vanias6473
@vanias6473 2 жыл бұрын
ಯುವ ಸಂಸದ ತೇಜಸ್ವಿಯವರೇ ಭಗವಧ್ಗೀತೆಯ ಬಗ್ಗೆ ನಿಮ್ಮ ಮಾತು ಕೇಳಿ ಬಹಳ ಸಂತೋಷವಾಯಿತು, ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಧನ್ಯೋಸ್ಮಿ.
@shamarayashamaraya6040
@shamarayashamaraya6040 2 жыл бұрын
supar sar
@bhatnagapati1167
@bhatnagapati1167 2 жыл бұрын
Really super
@gayathrimurthy9825
@gayathrimurthy9825 2 жыл бұрын
T
@aparnachintamani4894
@aparnachintamani4894 2 жыл бұрын
ನಮ್ಮ ಹೆಮ್ಮೆಯ MP🥰🙏🏻!! God bless you, ತೇಜಸ್ವಿ ಸೂರ್ಯ ಅವರೇ🙏🏻🙏🏻
@sreemathidattathry9612
@sreemathidattathry9612 2 жыл бұрын
God bless you mr.thejaswi surya.you are the young and energetic good hearted Great M.P.of our state.Your talking is God's gift.
@rachaihl7812
@rachaihl7812 2 жыл бұрын
Jh Ńc bhi Ñ like 12b
@ranganathams9573
@ranganathams9573 2 жыл бұрын
Good
@manjulac337
@manjulac337 2 жыл бұрын
@@sreemathidattathry9612 hv🌹🙏🙏🙏🙏🙏
@rangnathdeshpande4849
@rangnathdeshpande4849 2 жыл бұрын
@@sreemathidattathry9612 Aaaaaaaaaaaaaaaaaaaaaaaaaaà
@indiaone9485
@indiaone9485 2 жыл бұрын
ಭಾಷೆಯ ಮೇಲೆ ಹಿಡಿತ ನಿಖರವಾಗಿದೆ, ಸ್ಪಷ್ಟವಾಗಿ ಇದೆ 👏👏🎇🎆👏👏Tejaswi surya your command over both english & kannada perfect, appropriate!!!!hats off!!!!!🎇👏👍so also slokas recital clarity, accurate👏👏👏👍
@bhagyarekha1023
@bhagyarekha1023 2 жыл бұрын
A matured, sensible, knowledgeable, humble and down to earth person. Future PM of India
@vincentdsouza6948
@vincentdsouza6948 2 жыл бұрын
We respect you Tajeswi surya. Your Kannada launguage is beautiful. God bless u
@medhanaik3160
@medhanaik3160 2 жыл бұрын
Great.... keep growing Surya....like Sun....Surya....ur message is useful n required for the of society not only Bengaluru South.... Thank.. You
@prabhakarshetty5027
@prabhakarshetty5027 2 жыл бұрын
Hats off tu ur knowledge n speech great sir
@anvithab959
@anvithab959 2 жыл бұрын
Super speech tejasvi Anna 👌🏻👌🏻✌🏻✌🏻❤️❤️ Krishnam vande jagadguru 🙏🙏🙏🙏
@dayanandsuvarna7932
@dayanandsuvarna7932 2 жыл бұрын
Super speech, good massage, thank you sir, Hare Krishna 🙏🙏🙏
@nagarajb5141
@nagarajb5141 2 жыл бұрын
ಅದ್ಭುತವಾದ ಮಾತುಗಳು, ಅಧ್ಯಯನಶೀಲ ವ್ಯಕ್ತಿಯಿಂದ ಮಾತ್ರ ಇಂತಹ ಮಾತುಗಳು ಬರಲು ಸಾಧ್ಯ. ಕೇಳುತ್ತಿದ್ದರೆ ಮೈ ರೋಮಾಂಚನ ವಾಗುತ್ತಿತ್ತು. ಮೈ ಬಿಸಿಯಾಯಿತು.
@ashasudhrshan7034
@ashasudhrshan7034 2 жыл бұрын
Future PM of India 🙏🙏🙏
@mahadevigaragad5857
@mahadevigaragad5857 2 жыл бұрын
ಇಂತಹ ಮಗನನ್ನು ಪಡೆದು ತಂದೆ ತಾಯಿ ಅವರಿಗೆ ನಮ್ಮ ಶತಮಾನಗಳು ಭಗವತಗೀತೆ ವಿವರಣೆ ಬಹಳ ಸುಂದರ 🙏🙏
@shivakumarpv8973
@shivakumarpv8973 2 жыл бұрын
Good speech sir jai Bharathmatha jai modiji
@govindrayanayak9507
@govindrayanayak9507 2 жыл бұрын
God bless you for your support to Bhagavad-Gita
@Engineering4675
@Engineering4675 2 жыл бұрын
He will become PM in future
@nagarajc5180
@nagarajc5180 2 жыл бұрын
Future PM
@svnayakbadiger2802
@svnayakbadiger2802 2 жыл бұрын
ಸುಪರ್ 🙏
@manjunathg17
@manjunathg17 2 жыл бұрын
brilliant speach!!
@raghunathjtr6731
@raghunathjtr6731 2 жыл бұрын
ನಿಮಂತ ಯುವಕರು ನಮ್ಮ ದೇಶಕೆ ಅಗತ್ಯ ತುಂಬಾ ಇದೇ ಸರ್ ದೇವರು ನಿಮಗೆ ಇನ್ನಷ್ಟು ಆರೋಗ್ಯ್ ಕೊಡಲಿ..... ಜೈ ಜೆಜೆಪಿ.... ಜೈ ಶ್ರೀರಾಮ್ 🙏🙏🙏
@srinathnr9846
@srinathnr9846 2 жыл бұрын
Great speech...
@mallikarjunaj5699
@mallikarjunaj5699 2 жыл бұрын
It is correct sir what you said .l am very proud as suchMP we got.
@nagarajk6878
@nagarajk6878 2 жыл бұрын
I am speechless at your knowledge and the way you speak, lucky we kannadigas are that you were born in our state
@rameshudupi4404
@rameshudupi4404 2 жыл бұрын
May god bless you with bright political career
@radhanr5521
@radhanr5521 2 жыл бұрын
ನಿಮ್ಮಂಥ ಯುವ ನಾಯಕರ ಅವಶ್ಯಕತೆ ತುಂಬಾ ಇದೆ...ಅದ್ಭುತ ವಾಕ್ಚಾತುರ್ಯ 👌👌👏👏🙏🙏
@sukumarthingalaya5416
@sukumarthingalaya5416 2 жыл бұрын
God bless Surya. Let's us support you and Modiji to transform India developed country
@ramachandrag7610
@ramachandrag7610 2 жыл бұрын
Congragulations sooryaraware.
@aryawardhanarya3243
@aryawardhanarya3243 2 жыл бұрын
ಜೈ ಹಿಂದೂಸ್ತಾನ್ 🙏🙏🙏🙏🙏
@a.manjulagowrichannel8831
@a.manjulagowrichannel8831 2 жыл бұрын
ಧನ್ಯವಾದಗಳು ತೇಜಸ್ವಿ ಸೂರ್ಯ ಅವರಿಗೆ. 🙏🕉️🙏💐💐
@kpmaruthimaruthi6275
@kpmaruthimaruthi6275 2 жыл бұрын
ಅದ್ಭುತವಾದ ಮಾತು ಸರ್ 🙏🙏🙏🙏🚩🚩🚩🚩
@sudhakarag3771
@sudhakarag3771 2 жыл бұрын
ಕೃಷ್ಣಂ ವಂದೇ ಜಗದ್ಗುರು 🙏.......
@vijayalakshmivijaya7883
@vijayalakshmivijaya7883 11 ай бұрын
ದೇವರು ನಿನಗೆ ನೂರು ವರ್ಷ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ
@manjannahrc6599
@manjannahrc6599 2 жыл бұрын
ಧನ್ಯವಾದ ತೇಜಸ್ವಿ ಸೂರ್ಯ ರವರೇ ಕೃಷ್ಣ ಹರೇ ರಾಮ ಹರೇ ಕೃಷ್ಣ ತೇಜಸ್ವಿನಿ ಸೂರ್ಯ ಹರಿಹರಿ
@ammaamma8786
@ammaamma8786 2 жыл бұрын
ಜೈ ಶ್ರೀ ಕೃಷ್ಣ ಪರಬ್ರಹ್ಮಣೇ ನಮೋ ನಮಃ 🙏🏽🙏🏽
@mohandasballal6819
@mohandasballal6819 2 жыл бұрын
Krishnam vande jagadguru .
@aryawardhanarya3243
@aryawardhanarya3243 2 жыл бұрын
ಮುಂದಿನ ದಿನಗಳಲ್ಲಿ ಖಂಡಿತ ಪ್ರಧಾನಿ ಆಗ್ತೀರಾ 🙏🙏🙏🙏
@funwithcoco8089
@funwithcoco8089 2 жыл бұрын
Excellent speech 🙏🏻
@nsr2819
@nsr2819 2 жыл бұрын
🙏 excellent Sir,be blessed always 🙏
@bapuraobaswaraj7065
@bapuraobaswaraj7065 2 жыл бұрын
I salute your work and achievement
@sureshgowda2973
@sureshgowda2973 2 жыл бұрын
Jai modiji sarkar and Hinduism party BJP sarkar.....jai hindu dharma 🙏🙏🙏🙏🙏
@shridharhosur3769
@shridharhosur3769 2 жыл бұрын
Hats off to you sir...for encouraging young people to have desciplained life./\
@gvlakshmi9391
@gvlakshmi9391 2 жыл бұрын
ಸರಳವಾಗಿ ಸ್ಪಷ್ಟವಾಗಿ ಸಿಂಪಲ್ ಆಗಿ ಸಾಮಾನ್ಯ ಜನಕ್ಕೂ ತಿಳಿಯುವಂತೆ ನಿಮ್ಮ ಮಾತುಗಳು ಅಮೃತ ವಾಣಿಯಾಗಿ ಬಂದಿದೆ.ಇನ್ನುಇನ್ನೂ ಕೇಳಬೇಕೆನಿಸುವ ಕಂಠಸಿರಿ ನಿಮಗಿದೆ. ಯಾರಿಗೆ ಯುವ ಪೀಳಿಗೆ ತಿಳಿಸೂದು ಕಷ್ಟಾ ಅನಿಸಿದರೆ ಬಾಲ್ಯ ದ ದಿನಗಳಲ್ಲಿ ಇದನ್ನು ಅಳವಡಿಸಿದರೆ ಮುಂದಿನ ಪೀಳಿಗೆಯ ಜನರು ಭೌವ್ಯ ಭಾರತೀಯರಾಗುವುದರಲ್ಲಿ ಸಂದೇಹವೇ ಇಲ್ಲ.. thank u 💞ಸಾರ್ ನಿಮ್ಮೆಲ್ಲಾ ಆದೇಶಗಳಿಗೆ ನಾವು ಸದಾ ಸಿದ್ಧ.👍🙏👌😊
@gowrammamukundareddy343
@gowrammamukundareddy343 2 жыл бұрын
Super speach God bless you my son I love I like you 🙏
@lakshmiodiyoor4713
@lakshmiodiyoor4713 2 жыл бұрын
Good speech about geeta geetustbe transfered their mother Tonge it help rural aria people
@sudhakarseshagirirao8235
@sudhakarseshagirirao8235 2 жыл бұрын
I like the way you deliver the speech mr Tejasvi Surya
@shobhaprashanth4454
@shobhaprashanth4454 2 жыл бұрын
Thank you so much sir👏👏🙏🙏
@appachumg.allreliospromote5632
@appachumg.allreliospromote5632 2 жыл бұрын
God bless you Tejasvi surya.
@saisunilsaisunil574
@saisunilsaisunil574 2 жыл бұрын
Adbutha Sandesha Hare Krishna
@geetapoojari4144
@geetapoojari4144 2 жыл бұрын
God bless you SOORYA TEJASWI
@selvarajthiyagrajan6469
@selvarajthiyagrajan6469 2 жыл бұрын
We need son like this and citizen like this. Let all the mothers of this country see this great personality called Surya.
@bhagyaachar9107
@bhagyaachar9107 2 жыл бұрын
Thank u for ur enlightened speech surya young politician needed for this society.
@mannannaidu7621
@mannannaidu7621 2 жыл бұрын
A great enlightened politician, such great people are needed for our country. Bharath mathaki jai.
@raghuram3717
@raghuram3717 2 жыл бұрын
I will come . And I support for this movement. I have thought to my son 12 chapters at least parents should teach to there kids
@dwarakanathkalyani1894
@dwarakanathkalyani1894 2 жыл бұрын
Really great hatsoff even elders can know the importance of baghavadgeetta
@narasimhareddygn383
@narasimhareddygn383 2 жыл бұрын
Sir super analysis, very good, go ahead,.
@prakashmadakari6021
@prakashmadakari6021 2 жыл бұрын
ಅದ್ಭುತವಾದ ಭಾಷಣ ಸರ್ 🙏❤️
@nagarajunk9887
@nagarajunk9887 2 жыл бұрын
You always keep one book that is Bhagavad-Gita so your life changed golden life Jai Krishna will give health and wealth to all people
@geetagr8834
@geetagr8834 2 жыл бұрын
Excellent speech.very proud of you for your knowledge.
@MaheshMahi-wl5jm
@MaheshMahi-wl5jm 2 жыл бұрын
ನಮಸ್ಕಾರ ಸೂರ್ಯರವರೆ 🙏🙏🙏
@krishnapai691
@krishnapai691 2 жыл бұрын
Great speach. God bless you with more effort in this endeavour.
@umahswamy
@umahswamy 2 жыл бұрын
Yes Gita classes should be made available for students .even in USA, all Hindu temples have Githa classes. and they come in large numbers to learn and recite Bhagavath Githa.
@gurusiddayyahiremath1686
@gurusiddayyahiremath1686 2 жыл бұрын
Super sir..... really I feel proud..to have such a good politician in Karnataka....I so thankful to your perents.for given such a wonderful son to india
@prasannalakshmi8029
@prasannalakshmi8029 2 жыл бұрын
Bangaradanta kanda ,nnimma parents ge nanna namaskaragalu
@anuradhamd263
@anuradhamd263 2 жыл бұрын
This has to be introduced in schools from lower levels. This will sculpt our children as a perfect human.
@pushpakote5408
@pushpakote5408 2 жыл бұрын
Sir what a speech... need to hear more from you ..
@sumahr886
@sumahr886 2 жыл бұрын
SuperSpeech
@user-iv6tx2vf4r
@user-iv6tx2vf4r 2 жыл бұрын
Such a stimulating and insightful speech 😇 what an inspiration this man is 🙏🏻
@keshavnayak486
@keshavnayak486 2 жыл бұрын
ನಮ್ಮ ನಾಡಿನ ಹೆಮ್ಮೆಯ ಮಗ ತೇಜಸ್ವಿ ಸೂರ್ಯ ಒಂದಲ್ಲ ಒಂದುದಿನ ಈ ದೇಶದ ಪೃದಾನಿ ಆಗುವದು ಖಂಡಿತ .ನಮ್ಮೆಲ್ಲರ ಆಶೀರ್ವಾದ ನಿನ್ನ ಮೇಲೆ ಇದೆ . ಲಾಯನ್ಸ ಕೇಶವ ಬಿರಣ್ಣ ನಾಯಕ ಬೇಲೇಕೇರಿ
@kanaka7629
@kanaka7629 2 жыл бұрын
ಜೈ ಶ್ರೀ ಕೃಷ್ಣ
@drbhagyalakshmi9101
@drbhagyalakshmi9101 2 жыл бұрын
Bhagavadgitha is for all irrespective of caste creed and religion. Mr.Tejaswi you expressed yourself well about the significance of Gita.
@rudaykumar1842
@rudaykumar1842 2 жыл бұрын
👌🏿👏👏👏
@shubhajaiprakash9821
@shubhajaiprakash9821 2 жыл бұрын
@@ShivaKumar-de8im ನಿರ್ಮೂಲನೆ ಮಾಡುವುದಕ್ಕೋಸ್ಕರ ವೇ 70ವರ್ಷ ಮೀಸಲಾತಿ ಕೊಟ್ಟು ಉದ್ದಾರ ಮಾಡಿರುವುದು
@shubhajaiprakash9821
@shubhajaiprakash9821 2 жыл бұрын
@@ShivaKumar-de8im ಸ್ವಲ್ಪ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ.
@ashashetty1574
@ashashetty1574 2 жыл бұрын
Really appreciated.we must have thousands of Tejaswi surya in our Nation. God bless .
@shailamurthy
@shailamurthy 2 жыл бұрын
Hare Krishna 🙏🏼🙏🏼
@jayanthimurali481
@jayanthimurali481 2 жыл бұрын
ತೇಜಸ್ವಿ ಸೂರ್ಯ ರವರೆ,,👌👌speech ನಿಮ್ಮದು
Spot The Fake Animal For $10,000
00:40
MrBeast
Рет қаралды 183 МЛН
Red❤️+Green💚=
00:38
ISSEI / いっせい
Рет қаралды 85 МЛН
ಯಮ ಕರೆಯದೆ ಅವನ ಬಳಿ ಹೋದವನ ಕಥೆ ಗೊತ್ತಾ?
8:21
Chakravarthy Sulibele [Official]
Рет қаралды 524 М.
Spot The Fake Animal For $10,000
00:40
MrBeast
Рет қаралды 183 МЛН