ಉತ್ತಮ ಮಾಹಿತಿ. ಕೆಲವರಿಗೆ ಪದ/ಶಬ್ದಗಳು ತಪ್ಪಾಗಿ ಬರೆದದ್ದನ್ನು ಹೇಳಿದರೆ ಉಡಾಫೆಯ ಉತ್ತರ ಕೊಡುತ್ತಾರೆ. ಸ್ವಲ್ಪ ವ್ಯತ್ಯಾಸ ಆದರೆ ಊರು ಮುಳುಗುವುದಿಲ್ಲ ಅಂತಾರೆ.
@sudheerkumarlkaulgud7521Ай бұрын
ನಿಜ....
@Bendre1234Ай бұрын
Well said sir. 🙏
@Live_Let_others_LiveАй бұрын
@@Bendre1234avru haag heldhaaga, avr hesaranne thap thappagi heLi.. aaga neevu heli oor mulgalla antha
@yadurajanss6488Ай бұрын
ಕಾರ್ಯಕ್ರಮವನ್ನು ಇನ್ನು ವ್ಯವಸ್ಥಿತವಾಗಿ, ವಿಷಯಾಧಾರಿತವಾಗಿ ಮಾಡಿದರೆ ಉತ್ತಮ. ಒಂದೇ ಕಾರಗಯಕ್ರಮದಲ್ಲಿ ಹಲವಾರು, ವಿಭಿನ್ನ ವಿಷಯಗಳನ್ನು ಚರ್ಚಿಸುವುದರಿಂದ ವಿಷಯಾಂತರವಾಗುತ್ತದೆ. ಸಂಸ್ಕೃತ - ಕನ್ನಡ ಸಂಬಂಧಗಳನ್ನು ಕುರಿತಂತೆ ಕೆಲವು ವಿಷಯಗಳನ್ನು ಪಟ್ಟಿಮಾಡಿ ಕೊಂಡು ಒಂದೊಂದನ್ನೇ ಚರ್ಚಿಸಿದರೆ ಉತ್ತಮ ಎನಿಸುತ್ತದೆ. ವಿಷಯ ಚೆನ್ನಾಗಿದೆ, ಆದರೆ ಇನ್ನಷ್ಟು ವ್ಯವಸ್ಥಿತವಾಗಬೇಕು. ಉದಾಹರಣೆಗಳೂ ಬೇಕು.
@sureshrajalakshmi5304Ай бұрын
ನಮಸ್ಕಾರ ತಾಯಿ
@krishnacl376Ай бұрын
ಯಾರು ನೋಡದಿದ್ದರೂ ಪರವಾಗಿಲ್ಲ ಆದರೆ ಕನ್ನಡಿಗರು ಅಂತ ಹೇಳಿಕೊಳ್ಳುವವರು ಈ ಕಾರ್ಯ ಕ್ರಮವನ್ನು ಪದೇ ಪದೇ ನೋಡಿ ಕಲಿಯಬೇಕು
@krishnacl376Ай бұрын
ಸಂಸ್ಕೃತ ಪದಗಳನ್ನೇ ಬಳಸದೆ ಶುದ್ಧ ಕನ್ನಡ ಪದಗಳನ್ನೇ ಬಳಸಿದರೆ ಕನ್ನಡಿಗ ಅಂತ ಹೇಳಿಕೊಳ್ಳುವ ಯಾವ ಕನ್ಡಡಿಗನಿಗೂ ಖಂಡಿತ ಅರ್ಥವಾಗುವುದಿಲ್ಲ
@m.vishweshwarasomayaji3849Ай бұрын
ಶೀರ್ಷಾವಾಕ್ಯದ ಬಗ್ಗೆ ಒಂದೂ ಮಾತಾಡಿಲ್ಲವಲ್ಲ ಯಾಕೆ.
@neevan7292Ай бұрын
👌
@anjuanju2971Ай бұрын
ಆರತಿ ಮೆಡಂರವರ ಪ್ರತಿಯೊಂದು ಕಾರ್ಯಕ್ರಮದ ವಿಡಿಯೋ ಗಳನ್ನು ತಪ್ಪದೆ ನೋಡುವೆ ಅಷ್ಟು ಅಧ್ಬುತ ಅರ್ಥ ಪೂರ್ಣವಾದ ಮಾತುಗಳು ❤❤
@lalitabhavigaddi1173Ай бұрын
👌🏻👌🏻👌🏻👌🏻👌🏻
@TSS928Ай бұрын
Thanks aarti mam for giving very valuable information
@trspriyadarshini2468Ай бұрын
Excellent programme
@TattiUmadevi-sn1pxАй бұрын
🙏ನಮಸ್ಕಾರ ತಾಯಿ
@anjuanju2971Ай бұрын
ಮೇಡಂ" ಊರುಭಂಗ "ಕಾವ್ಯ ಕನ್ನಡದಲ್ಲಿ ಇದೇ... ಪದಬಳಕೆ ನೀವು ಹೇಳಿದಾಗೆ
@swarnalathahn8171Ай бұрын
ದುರ್ಯೋಧನನ ಊರು ಭಂಗ ಎನ್ನುವ ಪದ್ಯ ನಮಗೆ ಕನ್ನಡದಲ್ಲಿ ಇತ್ತು
@ammaamma8786Ай бұрын
👌👌👌👌🙏🙏🙏🙏🌷
@karthikcv5769Ай бұрын
🙏
@fdz5726Ай бұрын
Hardward business team alli ಕನ್ನಡಿಗ "ಸುಂದರ ಮಧುಕ್ಷೀರ" idare avru ನಮ್ಮ ಸಂಸ್ಕೃತಿ ಎಷ್ಟು ಉಪಯೋಗಿ job alli anta live ವಿಡಿಯೋ ide nodi❤🎉
ಇಂಗ್ಲಿಷೇ ಗತಿ, ಬಿಟ್ಟರೆ ಗತಿ ಇಲ್ಲ... ಎಲ್ಲೂ ಕೆಲಸ ಸಿಗಲ್ಲ, ಸಿಕ್ಕರೂ ಹೆಜ್ಜೆ ಹೆಜ್ಜೆಗೂ ಅವಮಾನ... ಅನುಭವಿಸಿದರೆ ಗೊತ್ತಾಗುತ್ತದೆ
@fdz5726Ай бұрын
Sir ,Hardward business team alli kannada person "ಸುಂದರ ಮಧುಕ್ಷೀರ" idare avru ನಮ್ಮ ಸಂಸ್ಕೃತಿ ಎಷ್ಟು ಉಪಯೋಗಿ job alli anta live ವಿಡಿಯೋ ide nodi❤
@nagarajdevendrappa3720Ай бұрын
ಚೀನಾ, ರಷ್ಯಾ, ಜಪಾನ್, ಜರ್ಮನ್, ಫ್ರಾನ್ಸ್ ಮುಂತಾದ ದೇಶಗಲ್ಲಿ ಇಂಗ್ಲಿಷ್ ಭಾಷೆ ಇಲ್ಲದೆಯೂ ವಿಜ್ಞಾನ ತಂತ್ರ ಜ್ಞಾನದಲ್ಲಿ ಅತ್ಯಂತ ಮುಂದುವರೆದ ರಾಷ್ಟ್ರಗಳಾಗಿವೆ.
@Uday-o7pАй бұрын
ನಿಜ ಹೇಳಿದ್ರಿ ...ಇವು ಹೇಳ್ತವೆ ಅಂತ ನಾವೇನಾದ್ರು ಸಂಸ್ಕೃತ ಕಲಿತರೆ ...ಮದರಸ ಮಕ್ಕಳಂತೆ ಅನಾಗರೀಕರಾಗುತ್ತೀವಿ ಅಷ್ಟೇ 😄
@dheemanthchakravarthyho882Ай бұрын
@@nagarajdevendrappa3720 ನೀವು ಹೇಳಿರುವ ದೇಶಗಳು ನಮ್ಮ ದೇಶವಲ್ಲ ಅಲ್ಲವೇ? ನಮ್ಮ ದೇಶದ ಕಥೆಯೇ ಬೇರೆ
@padminibhat8400Ай бұрын
कूर्परः
@pushpavs8416Ай бұрын
ಸರಿಯಾಗಿ ಹೇಳಿದಿರಿ ಈಗಿನ ಶಾಲೆಗಳಲ್ಲಿ ದೊರಕುತ್ತಿರುವ ವಿದ್ಯಭ್ಯಾಸದ ಕೊರತೆ ಇಂದ ಕನ್ನಡ , ಸಂಸ್ಕೃತ ಭಾಷೆ ಉಪಯೋಗಿಸುವರ ಸಂಖ್ಯೆ ಕಡಿಮೆಯಾಗಿದೆ. ಒಳ್ಳೆಯ ಕಾರ್ಯಕ್ರಮ ಮುಂದುವರಿಯಲಿ 👌🙏🙏🙏🎉
@pushpavs8416Ай бұрын
ಸರಿಯಾಗಿ ಹೇಳಿದಿರಿ ಈಗಿನ ಶಾಲೆಗಳಲ್ಲಿ ದೊರಕುತ್ತಿರುವ ವಿದ್ಯಭ್ಯಾಸದ ಕೊರತೆ ಇಂದ ಕನ್ನಡ , ಸಂಸ್ಕೃತ ಭಾಷೆ ಉಪಯೋಗಿಸುವರ ಸಂಖ್ಯೆ ಕಡಿಮೆಯಾಗಿದೆ. ಒಳ್ಳೆಯ ಕಾರ್ಯಕ್ರಮ ಮುಂದುವರಿಯಲಿ 👌🙏🙏🙏🎉