🙏 ಗುರುಗಳೆ ನಾನೊಬ್ಬ ನಿಮ್ಮ ದೊಡ್ಡ ಅಭಿಮಾನಿ ಗುರು ನೀಮ್ಮ ಎಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿ ಮುಡಿ ಬರತಿವೆ ಆದರೆ ಒಂದು ಬೆಸವೆನೆಂದರೆ ನಾವು ಕಲ್ಬುರ್ಗಿ ಜನ ನಮಗೆ ಬಿಮಾನದಿನೆ ಜೀವನದಿ ನಮಗೆ ಬಿಮಾನದಿಗೆ ಅನ್ಯಾಯ ಆದಾಗ ಒಬ್ಬರು ಬೆಂಗಳೂರದವರು ನಮ್ಮ ಪರವಾಗಿ ಹೊರಾಟ ಮಾಡಲ್ಲ ನಮ್ಮ ಕಲ್ಬುರ್ಗಿಯಲ್ಲಿ ಅನೆಕ ಜೀಲ್ಲೆಯವರಿದ್ದಾರೆ ಅನೆಕ ರಾಜ್ಯದವರಿದ್ದಾರೆ ಗುರುಗಳೆ
@shrinivasv82333 ай бұрын
ಸರ್ ಅಖಂಡ ಆಂಧ್ರ ಪ್ರದೇಶ ಯಾಕೆ ವಿಭಜನೆ ಆಯಿತು? ದಯವಿಟ್ಟು ಒಂದು ವಿಡಿಯೋ ಮಾಡಿ.
ನಮ್ಮ ರಾಜ್ಯಕ್ಕೆ ಹೊಸದಾಗಿ ಎರಡು ಅಣೆಕಟ್ಟು ಕಟ್ಟಿದರೆ ಉತ್ತಮ 🎉🎉🎉❤
@mlj10253 ай бұрын
ವೀರ ಬ್ರಹ್ಮೇಂದ್ರ ಸ್ವಾಮಿ ಕಾಲಜ್ಞಾನ ನಿಜ ಆಗ್ತಿದೆ ಅದರ ಬಗ್ಗೆ ವಿಡಿಯೋ ಮಾಡಿ ಸರ್
@ArunKumarAE3 ай бұрын
ನಮಸ್ತೆ ಗುರುಗಳೇ 🙏 ಓಂ ನಮಃ ಶಿವಾಯ 🕉️🚩....
@manjunathamanju23523 ай бұрын
🙏🏻🙏🏻👌🏻ನಮಸ್ತೆ ಗುರುಗಳೇ 🙏🏻🙏🏻🙏🏻🙏🏻first ವ್ಯೂ
@DKV__24official3 ай бұрын
ಆಗಸ್ಟ್ ತಿಂಗಳಲ್ಲಿ ಇದೆ ತರ ಮಳೆ ಆದರೆ 2019 ರ ಪ್ರವಾಹ ನೆನಪಿಸಿಕೊಳ್ಳಬೇಕಾಗುತ್ತೆ
@ಶ್ರೀನಿಧಿವೈಂಡರ್3 ай бұрын
ಸರ್ ಚಾಣಕ್ಯನ ಬಗ್ಗೆ ವಿಡಿಯೋ ಮಾಡಿ
@nagavvabagawad28383 ай бұрын
ಗುರುಪೂರ್ಣಿಮೆಯ ಶುಭಾಶಯಗಳು ಗುರುಗಳೇ 🙏
@MareshMaresh-w7k3 ай бұрын
ನಂದು ಬಳ್ಳಾರಿ ಸಾರು ತುಂಗಾಭದ್ರಾ ನಮ್ಮ ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@BhagyaKochhalaki3 ай бұрын
ಕರ್ನಾಟಕ ದ ಜೀವ ನದಿ ಕೃಷ್ಣ ❤❤
@praveenpravi15263 ай бұрын
ಗುರುಗಳೇ ಎರಡನೇ ವಿಶ್ವ ಮಹಾಯುದ್ಧದ ಬಗ್ಗೆ ವಿವರ ತಿಳಿಸಿ
@shrinivashg55413 ай бұрын
Good Information 👍
@Thiru2863 ай бұрын
Nice ❤
@shivukannal35363 ай бұрын
ಕೃಷ್ಣಾ ನದಿ ನಮ್ ಆಲಮಟ್ಟಿ ❤
@ravikumararkasaali99813 ай бұрын
ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ ಸುಸ್ವಾಗತ
@Muniraju0073 ай бұрын
Jai Hind 0:10
@nsjayagopal14073 ай бұрын
Nice information sir
@mallappamallappa87413 ай бұрын
Tungabhadra dam hagu mady karnaatakada neeraavarige bagge matadi sir
@umeshgowdru77103 ай бұрын
ಗುರುಗಳೇ ನಮ್ಮ ಚನ್ನಪಟ್ಟಣ ತಾಲೂಕಿನಲ್ಲಿ ಇಂತಃ ಮಳೆ ಆಗೇ ಇಲ್ಲ.
@BasavarajchikanalChikana-qb1mr3 ай бұрын
ಬಿಎಸ್ಎನ್ಎಲ್ ಬಗ್ಗೆ ಒಂದು ವಿಡಿಯೋ ಮಾಡಿ ಸರ್
@DuragappaBenchinakoti3 ай бұрын
ಎಸಟ್ಟು ಲೀಟರ್ ಹೊಂದು ಕಿವ್ವಸಟ್ ಎಸಟ್ಟು ಕಿವ್ವಸಟ್ ಹೊಂದು ಟಿಯೇಮಸಿ ಹಿದರ ಬಗ್ಗೆ ಹೊಂದು ಮಾಹಿತಿ ಕೊಡಿ ಸರ್
@PrabhakarNR-q1k3 ай бұрын
ಮಾಹಿತಿ 👌🙏
@chandruanekalmata3 ай бұрын
ಎಷ್ಟೇ ಬೊಬ್ಬೆ ಹೊಡೆದರೂ ನಮ್ಕಡೆ ಪ್ರವಾಸಿಗರು ಬರ್ತಾನೇ ಇದಾರೆ ಬಿಡಿ....
@rajesharajesh2823 ай бұрын
ಭಾರತ ಜೈ ಭಾರತ್ ಜೈ ಮೋದಿ 🇮🇳🇮🇳🇮🇳
@siddegowdagovindegowda73483 ай бұрын
Bhari kaveri Kaveri Anna bedi hd kote kabhini,nughu,tharaka ,Ella Andre namma rajakarani galu rajakiyamadoke kasta aguthe, yakandre,e yalla nadhigalu namage varavago bhadalu Tamil nadige varadana agide,edu dhurantha,
@kirankumarkiru63 ай бұрын
Sir BSNL v/s Other sim Bagge video madi, boycott madthidare adukke.
@rakeshrraki68553 ай бұрын
Chitradurga gu swalpa bandre chanagi erutte bari hani hani yagi barthide yava nadhi nu harithilla Chitradurga side
@BR.Harshith3 ай бұрын
Sir bhadra dam please
@vinayakshanbhag15763 ай бұрын
Namma uttara kannada jilleyaalli maleya karana agtairuva tondare mattu jeeva hani bagge yava government kuda enu madtailla sir kanista paksha ondu multi-speciality hospital kuda mado yochane e sarkakakke illa sir
@annayyan53083 ай бұрын
26. 7 .2024 ನಮ್ಮ ಅಗ್ಗಲಟ್ಟಿ ಎಸ್ಟೇಟ್ ನಲ್ಲಿ 104 ಇಂಚು ಮಳೆ ಬಂದಿದೆ ಸರ್ ಸಕ್ಕಲೇಶಪುರ
@mohankumarguru3 ай бұрын
Jay Hind Jay Karnataka
@ManjuNath-xj6tg3 ай бұрын
ಹರ್ ಹರ್ ಮಹಾದೇವ
@ravilsakhare24043 ай бұрын
Upper bhadra project bagge thilisi...
@Beeru_gokak_3 ай бұрын
❤Gokak falls ❤
@shivakumarahk6743 ай бұрын
ತುಂಗಾ ❤ ಭದ್ರಾ
@swathimahe71203 ай бұрын
Live form Vijaynagar ❤❤❤
@devarajaarasa.hosageri6713 ай бұрын
ಕಲ್ಕಿ ಅವತಾರ ಬಗ್ಗೆ ಮಾಹಿತಿ ತಿಳಿಸಿ ಕೊಡಿ.
@vadirajkatti46603 ай бұрын
ನೀವು ಒದಗಿಸುವ ಮಾಹಿತಿಯು ತುಂಬಾ ಉಪಯುಕ್ತವಾಗಿದೆ, ನಾಗರಿಕರು ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು.
@sunildodmani36063 ай бұрын
ಕಾಳಿ ನದಿಯ ಬಗ್ಗೆ ಏನು ಹೇಳಿಲ್ಲ ಗುರುಗಳೇ😢😅
@AshokaVm3 ай бұрын
ಗುರುಗಳೇ ನಮ್ಮ ಶಿರಾ ದಲ್ಲಿ ಮಳೆ ಇಲ್ಲ
@maheshhalligudi27883 ай бұрын
ಗುರು ಪೂಣಿ೯ಮೆಯ ಶುಭಾಶಯಗಳು
@girishtalavar70283 ай бұрын
Britain nalli agutirruva galabe bagge vivarane kodi sir
@arunkumarms6683 ай бұрын
Frist view today 🌹
@fentasticart95293 ай бұрын
uttara kannada shiroor nalli chennagi male agta ide ..............................................
@Alone-z8t3 ай бұрын
R you right sir
@OmkaraNSMadakari3 ай бұрын
Fast camet
@NingarajuRaju-fl2fc3 ай бұрын
❤ first comment
@jayaramnayak23433 ай бұрын
Guru namaste
@gokulsingh90453 ай бұрын
ತುಂಗಾ ❤️❤️
@basudcdc17493 ай бұрын
ಸರ್ ನಮ್ಮ ಮಲಪ್ರಭಾ ಬಗ್ಗೆ ಹೇಳಿ
@user-beerappa3 ай бұрын
Sir ಭೀಮಾ ನದಿ ಬಗ್ಗೆ ಮಾಹಿತಿ ನೀಡಿ
@RedlabelDart3 ай бұрын
Gurugalie namaskara today holiday due to king installation today so IAM free namaskara gurugali
@VishwanathaS-pp4qk3 ай бұрын
What about Kolar sir.
@hindu2633 ай бұрын
🙏🙏🙏
@ananthganapathihegde99303 ай бұрын
🙏🏼👌👍
@ramakrisinahs90033 ай бұрын
🙏🏻🙏🏻🙏🏻🙏🏻🙏🏻🙏🏻
@munirajadaasamunirajadaasa79303 ай бұрын
Bangalore basavanagar Kaveri water not coming,
@sureshdc62723 ай бұрын
🚩🙏🚩🕉
@goutampatil62013 ай бұрын
Kali nadi uttarkannada
@gokulsingh90453 ай бұрын
ಸರ್ ಲಿಂಗನಮುಖಿ ಮತ್ತು ವರಾಹಿ ಡ್ಯಾಮ್ ಬಗ್ಗೆ ಹೇಳ್ಳಿಲ್ಲ
@subramanyasubramanya50113 ай бұрын
Subhorathreo sir janagalegyi yasthyi haledhorayi kaluodelao udtothno
@BABA2024-t1u3 ай бұрын
ಯಾರ್ ಯಾರ್ ಈ ನದಿಯ ಡ್ಯಾಮಗಳನ್ನ Google Map ನಲ್ಲಿ ನೊಡುತ್ತಿರಿ...❤❤❤❤❤❤
@Chalapati.g3 ай бұрын
Kolar rain no
@BR.Harshith3 ай бұрын
Bhadra dam please
@vardnpn32153 ай бұрын
ಗುರುದೆವೊಬವ
@basavarajnander29003 ай бұрын
ಹವಾಮಾನ ಇಲಾಖೆ :- ಎಮ್ಮೊ....ಷನ್ ಡ್ಯಾಮ್ಮೆಜ್...😂
@malluhugar79943 ай бұрын
ಎಲ್ಲ ಕಡೆ ಮಳೆ ಇದೆ ಆದ್ರೆ ನಮ್ ಉತ್ತರ ಕರ್ನಾಟಕ ಮಳೆ ಇಲ್ಲ ಯಾಕೆ
@manjumedur52273 ай бұрын
Linganamakki dam bagge heli gurugale yako neev adanna Kade ganisbittira 😢😢😢
@ShridharArabhavi3 ай бұрын
ಮಳಿ ಆಗಿ ಹಾಳ ಅದ್ರಿ ಪರವಾಗಿಲ್ಲ😢 but ಮಳಿ ಆಗಿದೆ ಇಂದ್ರಿ ಇಡೀ ಪ್ರಪಂಚ ಸರ್ವ್ರ ನಾಶ 😢 ಹಾಗಿ ದನ್ ಕರೋ ಗಳಿಗಿ ಮೇವ ಇರಲ್ಲ 😢 ಅಡ್ಕೆ ಮಳಿ ಆಗಬೇಕು😊