Namma Uttar Karnataka - PS Praveen | Kannada Rap Song | Uttar Karnataka Song

  Рет қаралды 222,305

PS Praveen

PS Praveen

Күн бұрын

Пікірлер: 660
@PS_Praveen
@PS_Praveen 2 ай бұрын
ಉತ್ತರ ಕರ್ನಾಟಕದ ಸೊಗಡು, ಪರಂಪರೆ, ಗತ ವೈಭವ ಸಾರುವ ಈ " ನಮ್ಮ ಉತ್ತರ ಕರ್ನಾಟಕ " ಹಾಡಿಗೆ ನಿಮ್ಮೆಲರ ಪ್ರೀತಿ ಬೆಂಬಲ ಅತ್ಯವಶ್ಯಕ, ದಯವಿಟ್ಟು ನಿಮ್ಮ ಎಲ್ಲಾ ಸ್ನೇಹಿತರಿಗೂ share ಮಾಡಿ, ನಿಮ್ಮ ಅನಿಸಿಕೆ ಅಭಿಪ್ರಾಯ Comments ಹಾಗು share ಮಾಡುವ ಮೂಲಕ ಬೆಂಬಲಿಸಿ ಧನ್ಯವಾದಗಳು ❤️🙏🏻
@ಸ್ವಾಭಿಮಾನಿಕನ್ನಡಿಗ
@ಸ್ವಾಭಿಮಾನಿಕನ್ನಡಿಗ 2 ай бұрын
ಹಾಡ್ ಮಸ್ತ್ ಅಯ್ತಿ ದೋಸ್ತಾ ❤️ ಅನಾಹುತ ನಮ್ಮ ಉತ್ತರ ಕರ್ನಾಟಕ 💛❤️ ನಮ್ದ್ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿ ❤️
@gowripriyanshraj4077
@gowripriyanshraj4077 6 күн бұрын
👌👌Super ri brother 🔥🔥
@sanjuchinnu-me4wr
@sanjuchinnu-me4wr 3 күн бұрын
Gicch ri❤
@prasadlakkundi700
@prasadlakkundi700 2 ай бұрын
ಉತ್ತರ ಕರ್ನಾಟಕ ❤ಬೆಳಗಾವಿಯ ಹುಡುಗರು🤩ಗಡಿನಾಡಿನ ಹುಲಿಗಳು🥰
@kdcreations114
@kdcreations114 2 ай бұрын
ಉತ್ತರ ಕರ್ನಾಟಕ ❤ ಜವಾರಿ ರೊಟ್ಟಿ ಊಟ ಉಂಡಂಗ್ ಆಯ್ತ ಅವ್ನೌನ!.. ಹಾಡ ಅಗ್ದಿ ಗಿಚ್ ಬಂದೆತ್ 💯 ಬರ್ಲಿ ಬೆಳಗಾವಿ ಅಲೆ🎉 ಇಡೀ ತಂಡಕ್ಕೆ ಶುಭಾಶಯ❤ ಜೈ ಉತ್ತರ ಕರ್ನಾಟಕ 💯 ಹೊಡಿ ಶಾವಿಗ್ಯನ ಮಜ್ಗೀ... ಪಾಕಿಟನ್ಯಾಗಿನ....!
@PS_Praveen
@PS_Praveen 2 ай бұрын
ಧನ್ಯವಾದಗಳು ಬ್ರೋ 😍❤️
@JaanaviJaanavi-c8c
@JaanaviJaanavi-c8c 2 ай бұрын
ಅಣ್ಣಾ ಯಾರಾಪ್ ಈ ಹಾಡು ಬರದಿರೋದ್ ಅವರಿಗೆ ಗೆ ದೊಡ್ಡ ಸೆಲ್ಯೂಟ್ ಅಣ್ಣಯ್ಯ ಸೂಪರ್ ಅಣ್ಣಯ್ಯ❤❤❤
@PS_Praveen
@PS_Praveen 2 ай бұрын
ಧನ್ಯವಾದಗಳು 🙏🏻
@mallikarkunbattigira-ig8ek
@mallikarkunbattigira-ig8ek 2 ай бұрын
ನಮ್ಮ ಕಲಬುರಗಿ ಮಂದಿ ಲೈಕ್ ಮಾಡ್ರಿ ಪಾ
@samratgulbarga
@samratgulbarga 2 ай бұрын
ಹಂಗೆ ನನ್ channel ಕಡಿಗಿ ಭೇಟಿ ಕೊಡು ಅಣ್ಣಾ
@shreekanty9437
@shreekanty9437 2 ай бұрын
ಕೊಪ್ಪಳ ಮಂದಿ ಹೊಡಿರಿ ಲೈಕ್❤
@RamanjiniC-jp7lt
@RamanjiniC-jp7lt 2 ай бұрын
ಉತ್ತರ ಕರ್ನಾಟಕ ನಮಸ್ಕಾರ ರೀ ಮಲ್ಲು ಸಾಗರ್ ಪ್ರಿಯಾಂಕ ಅಕ್ಕ ಹಾಡು ಸಲ ಮಸ್ತ್ ಐತ್ರಿ ಉತ್ತರ ಕರ್ನಾಟಕ ವಿಜಯನಗರ ಮಂತ್ರಿ ಲೈಕ್ ಮಾಡ್ರಿ
@amareshjalihala2149
@amareshjalihala2149 Ай бұрын
ಕೊಪ್ಪಳ ಗವಿಠದ ಹತ್ತಿರ ಸಲ್ಪ ಶೂಟ್ ಮಾಡ್ಬೇಕಿತ್ತು ❤
@KrAzzY
@KrAzzY 2 ай бұрын
ಉತ್ತರ ಕರ್ನಾಟಕದ ಮಣ್ಣಿನಲ್ಲಿ ಶೌರ್ಯ, ಸಂಸ್ಕೃತಿ ಮತ್ತು ಕಲೆಯ ಅಜರಾಮರ ಸುಗಂಧವಿದೆ; ಈ ನೆಲಕ್ಕೆ ಯಾವಾಗಲೂ ನನ್ನ ಹೃದಯದಲ್ಲಿ ವಿಶೇಷ ಸ್ಥಾನ. Composition Lyrics Music Visuals 💯💯💥 Love From Bidar ❤
@PS_Praveen
@PS_Praveen 2 ай бұрын
@@KrAzzY ನಿಮ್ಮ ಪ್ರೀತಿ ಪ್ರೋತ್ಸಾಹಕ್ಕೆ ನನ್ನ ಹೃದಯಪೂರ್ವಕ ಧನ್ಯವಾದಗಳು ಬ್ರೋ 💛❤️🙏🏻
@Adityabombalekar124
@Adityabombalekar124 2 ай бұрын
ಏನಾರ್ ಕನ್ನಡ ಇಷ್ಟ ಫೇಮಸ್ ಆಗಕೈತಿ ಅಂದ್ರ ಅದು ನಮ್ಮ ಉತ್ತರ ಕರ್ನಾಟಕ ಕಲಾವಿದ ರಿಂದ್ ಆ ಕಲಾವಿದರಿಗೆ ಒಂದು ಸಲಾಂ 🙏ಜೈ ಕರ್ನಾಟಕ ಮಾತೇ 🚩💛❤️
@PSLofficialMusic
@PSLofficialMusic 2 ай бұрын
ಉತ್ತರ ಕರ್ನಾಟಕದ ಬಗ್ಗೆ ಈ ತರ ಯಾರು ತೋರ್ಸಿಲ್ಲ .ಭಾರಿ ಭೇಷ್ ಆಗೇತಿ ಗೆಳೆಯ ❤🔥
@PS_Praveen
@PS_Praveen 2 ай бұрын
@@PSLofficialMusic ಧನ್ಯವಾದಗಳು ಸೌಕಾರ್ 😍
@originalstudios01
@originalstudios01 2 ай бұрын
ಉತ್ತರ ಕರ್ನಾಟಕ ಮಂದಿಗೆ ನಮ್ದ ಒಂದು ದೊಡ್ಡ ನಮಸ್ಕಾರ ನೋಡ್ರಿಪಾ❤🙏🏻
@shantha24technology99
@shantha24technology99 2 ай бұрын
ಬೆಣ್ಣೆ ನಗರಿ ದೇವನಗರಿ ಮಂದಿ ನಮ್ಮ ದಾವಣಗೆರೆ ಕಡೆಯಿಂದ ನಿಮಗೆ ಶುಭಾಶಯಗಳು ಕಂಡ್ರಿ 👌👌👌👌👌👌👌❤️❤️❤️❤️❤️❤️❤️❤️❤️💐💐💐💐💐💐💐💐💐💐💐💐
@maheshtigadi6165
@maheshtigadi6165 2 ай бұрын
ಇದು ನಮ್ಮ ನಾಡು ... ಹಿಂಗ ತೋರ್ಸಬೇಕ್ ನೋಡ್ರಿ .. L❤ve from Belagavi.
@vhpnow
@vhpnow 2 ай бұрын
ಹುಬ್ಬಳ್ಳಿ 😍
@user-ry6xy6ju7n
@user-ry6xy6ju7n 13 күн бұрын
Hubballi - Dharwad mandi like madri pa ❤
@sachinnaveencreation8397
@sachinnaveencreation8397 2 ай бұрын
ಚೆನ್ನಾಗಿ ಮೂಡಿ ಬಂದಿದೆ ಉತ್ತರ ಕರ್ನಾಟಕ ಸೊಬಗನ್ನು ಪೂರ್ತಿ ಹಾಡಲ್ಲಿ ತೋರಿಸಿದ ನಿಮಗೆ ಶುಭವಾಗಲಿ all the best to the whole team
@PS_Praveen
@PS_Praveen 2 ай бұрын
@@sachinnaveencreation8397 ಧನ್ಯವಾದಗಳು ಸಚಿನ್ ಅಣ್ಣಾ
@ningarajmullur2134
@ningarajmullur2134 2 ай бұрын
ಧನ್ಯವಾದಗಳು ಅಣ್ಣಾ ನಿಮ್ಮ ಟಿಮ್ ಗೆ♥️🙏🙏♥️👏👏🔥🔥... ಉತ್ತರ ಕರ್ನಾಟಕದ ಬಗ್ಗೆ ಎಷ್ಟು ಚೆಂದಾಗಿ ಹಾಡಿ ಹೊಗಳಿದ್ದಕ್ಕೆ👏🔥🙏🙏♥️♥️👌👌👌...❤ಜೈ ಉತ್ತರ ಕರ್ನಾಟಕ 💛🤘
@Vishal.Nalkalkar_6363
@Vishal.Nalkalkar_6363 2 ай бұрын
ನಮ್ಮ ನಾಡು ,ನಮ್ಮ ಭಾಷೆ ನಮ್ಮ ಹೆಮ್ಮೆ 💛❤️,ನಾವು ಪಕ್ಕಾ ಜವಾರಿನ🔥,ಬೆಳಗಾವಿಯ ಹುಡುಗರು💪
@kirankonnur1515
@kirankonnur1515 2 ай бұрын
Benki pa edu🔥 ಎಲ್ಲಿದ್ದೋ ಮಾರಾಯ ಈಸ್ಟ್ ದಿನ ❤ Nice song Good collaboration ✅ 100% Goosebumps
@PS_Praveen
@PS_Praveen 2 ай бұрын
ಇಲ್ಲೇ ಬೆಳಗಾವಿದಾಗ ಇದ್ನಿ ಭೈ ❤️
@gershonig
@gershonig 2 ай бұрын
​@@PS_Praveen Belgavi huli
@hanumanthraymadar9195
@hanumanthraymadar9195 2 ай бұрын
ನಮ್ಮ ಪ್ರಕಾಶ್ ಅಣ್ಣ ತುಂಬಾ ಇಂಪ್ರೂವ್ ಆಗಾಕತ್ತಾನ್ 👌👌👌👌dance 👌👌👌
@dustyjacketstravel
@dustyjacketstravel 2 ай бұрын
ಅನಾಹುತ್ ವಿಡಿಯೋ! ನಮ್ಮ ಮಂದಿ ನಮ್ಮ ಹೆಮ್ಮೆ. ಹಿಂಗಾ ನಮ್ಮ ಉತ್ತರ ಕರ್ನಾಟಕ ಮಂದಿ ಬೆಳಿಬೇಕು. Best lyrics, Best music, Best rap. ❤😍🙌
@Siddugoudayya
@Siddugoudayya 2 ай бұрын
ಉತ್ತರ ಕರ್ನಾಟಕ ಅಂದ್ರ್ ಏನು ಅಂತ ಕೇಳೋರಿಗೆ ಇದ್ನ ತೋರ್ಸರೀ ಪಾ uk BRANDS❤‍🩹🤗...... ಮಸ್ತ್ ಆಗೇತಿ ಅವನೌನ್ ಬೆಂಕಿ ಪಾ 🥳🙌❤‍🩹 UK ಮಂದಿ ❤‍🩹😘
@USER-AKASH_WAGHAMORE
@USER-AKASH_WAGHAMORE 2 ай бұрын
ನಮ್ಮ ಉತ್ತರ ಕರ್ನಾಟಕ ನಮ್ಮ ಹೆಮ್ಮೆ ನಮ್ಮ ವಿಜಯಪುರ ಜಿಲ್ಲೆ 🥳
@ಯಮನೂರಯಲಬೆಂಚಿ
@ಯಮನೂರಯಲಬೆಂಚಿ 2 ай бұрын
UK 🔥
@honakerimallappahadapad4292
@honakerimallappahadapad4292 2 ай бұрын
ಬಾಗಲಕೋಟ ಜಿಲ್ಲೆ... ಇಲಕಲ್ ಸೀರೆ.. ಗುಳೇದಗುಡ್ಡ ಕಣ... ಅಮೀನಗಡ ಕರದಂಟು.. ಗಲಗಲಿ ಪೇಡಾ.. ಮುಧೋಳ್ ನಾಯಿ... ಮಹಾಲಿಂಗಪುರ ಬೆಲ್ಲ... ಬಾದಾಮಿ.. ಪಟ್ಟದಕಲ್ಲು... ಶಿವಯೋಗಮಂದಿರ.. ಕೂಡಲಸಂಗಮ.. ಐಹೊಳೆ.. ಮಹಾಕೂಟ..
@basavarajD6485
@basavarajD6485 2 ай бұрын
ಜಮಖಂಡಿ ಅರಮನೆ ❤
@ishwarhalamani5453
@ishwarhalamani5453 2 ай бұрын
ಸುಪರ ನಮ್ಮ ಬಾಗಲಕೋಟೆ ಜಮಖಂಡಿ
@Rajukalal6765
@Rajukalal6765 Ай бұрын
ಗೋಕಾಕ ಜಲಪಾತದ ಕರದಂಟು ❤❤
@baleshpujari369
@baleshpujari369 Ай бұрын
Dharwad peda, belgavi kunda, gokak kardant, tind nodri from gokak ❤️👌🙏💐💐
@baleshpujari369
@baleshpujari369 Ай бұрын
Ekdam jhakkaassssss brother 🔥🔥🔥🔥🔥🔥🔥🔥🔥🔥🔥🔥❤️💐💐💐💐
@niranjanmh8576
@niranjanmh8576 2 ай бұрын
Namma uk 😎 Raichur mandi 🔥
@praveenhiremath3263
@praveenhiremath3263 20 күн бұрын
ನಮ್ಮ ಉತ್ತರ ಕರ್ನಾಟಕ ಹುಲಿ extraordinary mind blowing fantastic super
@sagarwaggi
@sagarwaggi 2 ай бұрын
ಪ್ರವೀಣ್ ಅವರೇ ನಾವು ಅಂದುಕೊಂಡಿದ್ದಕ್ಕಿಂತ ತುಂಬಾ ಚೆನ್ನಾಗಿ ಬಂದಿದೆ ಬೆಂಕಿ 🔥💛❤️ ಇದು ಬೆಳಗಾವಿ ಅಲೇ
@pavankumarpujari4371
@pavankumarpujari4371 20 күн бұрын
All video super 👌👌
@prashanthgoudapatil7228
@prashanthgoudapatil7228 2 ай бұрын
ಹಬ್ಬದ ಊಟ ಮಾಡಿದಂಗ್ ಆಯ್ತು ನೋಡಪ ಅವ್ನೌನ್.. 💛💛❤️❤️🔥🔥🔥🔥
@rolex3305
@rolex3305 2 ай бұрын
ರಾಯಚೂರು ❤❤
@MaheshSopin
@MaheshSopin Ай бұрын
ಬೆಳಗಾವಿ ಹುಡುಗನಾ ಗಡಿನಾಡ ಹುಲಿಗಳ ನಾವ್ 🐅👌
@ReviewsBySagar
@ReviewsBySagar 2 ай бұрын
Love from Bijapur ❤️ #UKmandi💙
@BKGAMINGKANNADA5
@BKGAMINGKANNADA5 2 ай бұрын
ಅನಾಹುತ ಹುಲಿಗೊಳ..💥💥🤩
@failure5990
@failure5990 2 ай бұрын
ಅಬ ಅಬಾ ಎನ್ ಖತರನಾಕ ಮಾಡಿ ಓ ದೋಸ್ತಾ❤
@SumitSankoji
@SumitSankoji 2 ай бұрын
Bhaiiii en mast itta bhai song goosebumps banth nod proud moment legendary songggggg🔥🔥
@PS_Praveen
@PS_Praveen 2 ай бұрын
Thank you so much Sumit ❤️
@rangarecap
@rangarecap Ай бұрын
ಬಾಲ್ ಚಲೋ ಐತ್ರಿ ಹಾಡ್ ❤
@dyamanagouda
@dyamanagouda 2 ай бұрын
ನಮ್ಮ ಉತ್ತರ ಕರ್ನಾಟಕ 🔥🔥
@jagadishshiravanti8303
@jagadishshiravanti8303 2 ай бұрын
I ❤ ಉತ್ತರ ಕರ್ನಾಟಕ. 💛♥️ ಬೆಳಗಾವಿ
@RakeshDombar-yj7zq
@RakeshDombar-yj7zq 2 күн бұрын
I have no words brother to make this our wonderful uk song❤❤
@Shivakumar54325
@Shivakumar54325 2 ай бұрын
ನಮ್ಮ ನಾಡು ನಮ್ಮ ಹೆಮ್ಮೆ 💛❤️ ಜೈ ಕರ್ನಾಟಕ ಮಾತೆ ❤ #ಉತ್ತರ_ಕರ್ನಾಟಕ💥👑
@onlinelearninkannada
@onlinelearninkannada 2 ай бұрын
ಏನ್ ಸಾಂಗ್ ಗುರು ಕೇಳಿದ್ರೆ ರೋಮಾಂಚನ ಆಗುತ್ತೆ ❤❤
@AkashPujari-p5d
@AkashPujari-p5d Күн бұрын
Bijapur like madri❤❤
@basalingayyahiremath5105
@basalingayyahiremath5105 2 ай бұрын
ನಮ್ಮ ಬೆಂಬಲ ಯಾವಾಗಲೂ U K, ಗೆ ಇರುತ್ತೆ,,,, U K,,, ಹೆಬ್ಬಾಗಿಲು ಇಂದ ಈ ವಿಡಿಯೋನ ಚಲೋ ಮಾಡಬೇಕಾಯಿತು,, ನೋಡಕ್ಕೆ ಒಂದು ಅಂದಾನೇ ಚಂದ,,, ಹಾಗಾಗಿ ನನ್ನ ಅನಿಸಿಕೆ,,,, ವಿಡಿಯೋ ಸೂಪರ್, ಪ್ರಿಯಾ ಸೌದಿ,, ಸೋ ಕ್ಯೂಟ್,,❤
@PavitrachiduChidanandmahadevap
@PavitrachiduChidanandmahadevap 2 ай бұрын
Super 👌💥💥
@LovelyBrain-zv9jm
@LovelyBrain-zv9jm Ай бұрын
Super bro 💯
@manusangaraddi2484
@manusangaraddi2484 2 ай бұрын
❤ಕೊಪ್ಪಳ ❤🎉❤
@basavarajeshwarichare1354
@basavarajeshwarichare1354 11 күн бұрын
So nice song 😍
@mahaboobsabmullanavar4064
@mahaboobsabmullanavar4064 2 ай бұрын
ತುಬಾ ಚನ್ನಾಗಿದೆ 👌👌👌👌
@mahendranayak-bl9kk
@mahendranayak-bl9kk 22 күн бұрын
Anna nimge ondhu salute
@prasannajoshi_
@prasannajoshi_ 2 ай бұрын
Ababbaba en production, en lyrics gichh song 🔥
@ShivayyaKwati-lx5nk
@ShivayyaKwati-lx5nk 2 ай бұрын
Malya anna avaraddu helicopeter
@chetandharmatti6050
@chetandharmatti6050 Ай бұрын
mast madiri paa
@Shashi4xKannada
@Shashi4xKannada 2 ай бұрын
UK song ಜಬರ್ದಸ್ತ್ ರಿ 😊
@sgsmedia6710
@sgsmedia6710 2 ай бұрын
ಜೈ ಬಸವಣ್ಣ ಜೈ ಸಂಗೊಳ್ಳಿ ರಾಯಣ್ಣ ಜೈ ಚೆನ್ನಮ್ಮ ❤️❤️ ಜೈ ಉತ್ತರ ಕರ್ನಾಟಕ ❤️❤️
@veer870
@veer870 2 ай бұрын
ಬೆಂಕಿ ದೋಸ್ತ್ ❤❤
@Basavarajmk1992
@Basavarajmk1992 2 ай бұрын
ಹೌದು ಹುಲಿಯಾ ❤❤🎉🎉
@princeavinash555
@princeavinash555 2 ай бұрын
Song goosebumps ri brother 🔥🔥🔥🔥 ಆದರೆ 4:27 ಬೆಂಕಿ ಬೆಂಕಿ ಮೈ ಝುಮ್ ಅಂತ ನೋಡ್ರಿ ದೋಸ್ತಾ ❤️❤️❤️
@basavaraj7066
@basavaraj7066 2 ай бұрын
UK song 🔥🔥annn
@manjuhk4627
@manjuhk4627 2 ай бұрын
ಇದನ್ನ ಆಡಿದವರು ಮತ್ತು ಮಾಡಿದವರಿಗೆ ನನ್ನದೊಂದು ಸಲಾಂ ಸೂಪರ್ ಮಸ್ತ್ ಅಯ್ತ್ರಿ
@PS_Praveen
@PS_Praveen 2 ай бұрын
ಧನ್ಯವಾದಗಳು 🙏🏻
@veervmb1031
@veervmb1031 2 ай бұрын
Avanoun masth aiti nodri haad... #Benki 👌👌🙌🙌🔥🔥
@Unique00092
@Unique00092 2 ай бұрын
ಎಂಥ ಸಾಂಗು ಗುರು ಮಸ್ತ್ ತೈತಿ... 👌
@ARJUNuksingerBbl
@ARJUNuksingerBbl 2 ай бұрын
ಸೂಪರ್ ಸಾಂಗ್ ಬ್ರದರ್ ಆಲ್
@RajeshNaik-o4f
@RajeshNaik-o4f Ай бұрын
Ultimate song
@siddugirevvgol1380
@siddugirevvgol1380 Ай бұрын
ಸೂಪರ್ ಹಾಡು ಫುಲ್ಲ್ ಬೆಂಕಿ ಐತಿ 🔥🔥❤❤
@pavanshet6721
@pavanshet6721 2 ай бұрын
Wow,, ಏನ್ ಮಾಡಿದೆಯಾ ಗುರು 😍😍😍
@bassusbelur8194
@bassusbelur8194 2 ай бұрын
ನಮ್ಮದು ಕಲಬುರಗಿ❤ ನಾವು ಉತ್ತರ ಕರ್ನಾಟಕ ಮಂದಿ 💥
@basavaraj177
@basavaraj177 2 ай бұрын
ಸೂಪರ ಅಣ್ಣ ❤🔥
@ABHAYKOOL
@ABHAYKOOL 2 ай бұрын
Yen represent madi bhai benki 😍❤
@writeraddaguru
@writeraddaguru 2 ай бұрын
Lyrics super bro❤
@hanumantappahani6672
@hanumantappahani6672 2 ай бұрын
ಹಾವೇರಿ ಮಂದಿ..🔥 ನಾವು ಉತ್ತರ ಕರ್ನಾಟಕ ಮಂದಿ..💛❤
@bhargavjoshi1401
@bhargavjoshi1401 2 ай бұрын
ಗಿಚ್ಚ್ ಗಿಲಿಗಿಲಿ ❤❤❤
@sabannasabanna8347
@sabannasabanna8347 2 ай бұрын
ಇದಾ ನೋಡ ಉತ್ತರ ಕರ್ನಾಟಕ ಆಂದ್ರ
@hanumanthraymadar9195
@hanumanthraymadar9195 2 ай бұрын
ಅಖಂಡ ಕರ್ನಾಟಕ ಮುಂದೆ ಒಂದು ದಿನ ಸಪರೇಟ್ ಕರ್ನಾಟಕ ಆಗುತ್ತೆ 👌👌👌
@shridharrawal3173
@shridharrawal3173 2 ай бұрын
Super
@ChetanDodawada-e1n
@ChetanDodawada-e1n 2 ай бұрын
ಉತ್ತರ ಕರ್ನಾಟಕ ಹಾಡ ಬಾರಿ ಐತೆ ಅಣ್ಣಾ
@blackcobra.1798
@blackcobra.1798 2 ай бұрын
Idu nam uttara karnataka da gattu❤
@guruswamihiremath9312
@guruswamihiremath9312 2 ай бұрын
Super lyrics
@ChandruKishtannavar
@ChandruKishtannavar Ай бұрын
🎉ಹಾಡ ಮಾತ್ರ ಬೆಂಕಿ ಬರದಿ ಬಿಡು ಅಣ್ಣ🔥💪💝
@dharmarajt8843
@dharmarajt8843 Ай бұрын
Super ಅಣ್ಣಾ ❤❤
@somalingmookanavar1764
@somalingmookanavar1764 2 ай бұрын
Super bro❤
@parmeshwarmulge2775
@parmeshwarmulge2775 Ай бұрын
Super,
@Gearlesslife_Team
@Gearlesslife_Team 2 ай бұрын
Super 🎉❤
@mamathak2625
@mamathak2625 2 ай бұрын
Super song 😍
@adivepparayappagol9149
@adivepparayappagol9149 2 ай бұрын
ನಮ್ಮ ಚಚಡಿ ಊರಲ್ಲಿ ಶೂಟಿಂಗ್ ಮಾಡಿದ್ದು 👌
@SanjayPadasali
@SanjayPadasali 24 күн бұрын
Chachadi vade 💥
@sunilspkalburgi928
@sunilspkalburgi928 2 ай бұрын
ಜೈ ಉತ್ತರ ಕರ್ನಾಟಕ ❤️🔥🔥🙏
@sbm7025
@sbm7025 2 ай бұрын
Super vibe song On Namma uttara karnataka
@chandras13
@chandras13 2 ай бұрын
Super ❤
@basavarajasn824
@basavarajasn824 2 ай бұрын
💛❤️ಸೂಪರ್ ಸಾಂಗ್
@bandenavajghori8709
@bandenavajghori8709 2 ай бұрын
Bhai video full gicch ❤❤
@Mrkotigobba4503
@Mrkotigobba4503 2 ай бұрын
ಅದ್ಭುತವಾದ ಹಾಡು.. ಸಾಹಿತ್ಯ, ಸಂಗೀತ👌👌
@JKvideo39
@JKvideo39 2 ай бұрын
🔥 mav niv Namma uk ❤
@devudj1571
@devudj1571 2 ай бұрын
Uk ಬೆಂಕಿ ಸಾಂಗ್ ರಿ ಅಣ್ಣ ✨🔥🥳😍
@rahulnimbalkar886
@rahulnimbalkar886 2 ай бұрын
ಬೆಂಕಿ ಬಾಬಲದಿ ಅಣ್ಣಾ 🎉 ಗೀಚ್ ಗಿಲಿ ಗಿಲಿ
@ourcollegedays
@ourcollegedays 2 ай бұрын
ಬೆಂಕಿ ಬಿರುಗಾಳಿ ❤️🥳
@chandrudevapur9903
@chandrudevapur9903 2 ай бұрын
Super 🔥❤️
@raghavendran9826
@raghavendran9826 2 ай бұрын
Super song❤
@rathodyt-uf1nt
@rathodyt-uf1nt 2 ай бұрын
ರಾಯಚೂರು ಮಂದಿ ಲೈಕ್ ಮಾಡ್ರಿಪಾ❤❤❤
@sangu-mr1
@sangu-mr1 2 ай бұрын
ನಮ್ಮ ಇಲಕಲ್ಲ ಸೀರೆ ❤😍
@Siddharthksp
@Siddharthksp 2 ай бұрын
ರಾಯಲ್ ಮಂದಿ ರಾಯಚೂರು ಮಂದಿ ಕಡೆಯಿಂದ ಕಂಗ್ರಾಜುಲೇಷನ್ ಕಂಡ್ರಿ ತಮ್ಮಾ 🤙😎🔥
@PS_Praveen
@PS_Praveen 2 ай бұрын
@@Siddharthksp ಧನ್ಯವಾದಗಳು
@veereshsnd817
@veereshsnd817 2 ай бұрын
ಜಬರ್ದಸ್ತ್ ಐತೆ ಹೇ ಮಲ್ಲಪ್ಪ ಸೌಕಾರ ಎಂಜಲ್ ಪ್ರಿಯಾ🥰 ❤ ಅನ್ನೋರು ಲೈಕ್ ಮಾಡಿ
ಸಾಲದ ಸೂಗ | Mallu Jamkhandi Comedy | Uttarkarnataka
28:22
Mallu Jamkhandi
Рет қаралды 681 М.
1% vs 100% #beatbox #tiktok
01:10
BeatboxJCOP
Рет қаралды 67 МЛН
Правильный подход к детям
00:18
Beatrise
Рет қаралды 11 МЛН
Sonu Nigam Super Hit Songs VOL-1 | Kannada Selected Video Songs Jukebox
1:10:25
Anand Audio Kannada Video Songs
Рет қаралды 246 М.
Toxic Wife Official Full Video |Suprith Kaati|Shree Bhavya|Raghava Mahendar PNG|
18:34
1% vs 100% #beatbox #tiktok
01:10
BeatboxJCOP
Рет қаралды 67 МЛН