ಹೆ ಹೆ ಹೆ ಹೆ ಹೆ ಹೆ.....ಹೆ....ಹೇ ಹೆ ಹೆ ಹೆ ಹೆ ಹೆ ಹೆ ಹೆ...ಹೆ....ಹೇ ಪ್ರೀತಿಸಲೇ ಬೇಕೂ........ ನನ್ನ ಪ್ರೀತಿಸಲೇ ಬೇಕೂ..... ಪ್ರೀತಿಸಲೇ ಬೇಕೂ........ ನಿನ್ನ ಪ್ರೀತಿಸಲೇ ಬೇಕೂ..... ತಿರುಗೊ ಭೂಮಿ ತಿರುಗೊ ವರೆಗೂ ಸೂರ್ಯ ಚಂದ್ರ ಕರಗೊ ವರೆಗೂ ಕೊನೆವರೆಗೂ....... ಪ್ರೀತಿಸಲೇ ಬೇಕೂ........ ನನ್ನ ಪ್ರೀತಿಸಲೇ ಬೇಕೂ..... ನೀನಿಲ್ಲದ ಜೀವನ ಬರಿ ಕುರುಡು ಹೇಗೆ ನೋಡಲಿ ನಾನು ಹೊ....ನಮ್ಮಿಬ್ಬರ ದೇಹವು ಎರೆಡೆರಡು ಜೀವವು ಒಂದಲ್ಲವೇನು ಮರಿಬೇಕು ಅಂದ್ರೆ ನೀನು ನೆನೆಯಲೆಬೇಕು ನೆನಿಬೇಕು ಅಂದ್ರೆ ಮುಂಚೆ ಮರೆತಿರಲೆಬೇಕು... ಆಕಾಶದ ಎತ್ತರ ತಲುಪೊವರೆಗೂ ಸಾಗರದ ಆಳವ ಅಳೆಯೊ ವರೆಗೂ ಕೊನೆವರೆಗೂ.... ಪ್ರೀತಿಸಲೇ ಬೇಕೂ........ ನನ್ನ ಪ್ರೀತಿಸಲೇ ಬೇಕೂ..... ನನ್ನೊಳಗೆ ನಿನ್ನಾ ಕಥೆ ಬರೆದು ಬಾಳೊ ಆಸೆಯಲಿರುವೇ.... ಹೊ....ಆದರೂ ನಾ ದಿನವು ನಿನ್ನೊಳಗೆ ನನ್ನನ್ನು ಹುಡುಕುತಲಿರುವೇ ಕಾಯೊದು ಕಾಯಿಸೋದು ಪ್ರೀತಿಯ ಲೋಪ ಸಾಯೋದು ಸಾಯಿಸೋದು ಯಾತರ ಸುಖ.. ದೇವರು ಭೂಮಿಗೆ ಇಳಿಯೊ ವರೆಗೂ ಪ್ರೀತಿಗೆ ಉತ್ತರ ತಿಳಿಸೊ ವರೆಗೂ ಕೊನೆವರೆಗೂ..! ಪ್ರೀತಿಸಲೇ ಬೇಕೂ........ ನನ್ನ ಪ್ರೀತಿಸಲೇ ಬೇಕೂ.....
@kalavattie69744 жыл бұрын
Super Song nange thumba Esta vijay Sir
@basavabullet55884 жыл бұрын
Intha songs ge innu views barbeku nice voice shankarmahadevan
@RKRBDVT4 жыл бұрын
E song kelidre goosebumps Yella kade
@rajbiradar49997 жыл бұрын
awaiting from long time....2 this song....thank u...