ನನ್ನ ಹೃತ್ಪೂರ್ವಕ ನಮಸ್ಕಾರ ಈ ಹಾಡನ್ನ ಜನ ಸಾಮಾನ್ಯರ ಮುಂದೆ ತಂದ ತಮಗೆಲ್ಲ ❤
@shanthashantha16337 ай бұрын
Jai rade krishna❤
@vasantlchavan2 ай бұрын
ಅದ್ಭುತ ಗಾಯನ ಮತ್ತು ಸಂಗೀತ ❤
@dattaguruhegde70509 ай бұрын
Great Lyrics & Music
@shivumurgod691510 ай бұрын
ತುಂಬ ಚೆನ್ನಾಗಿ ಇದೆ
@shanthashantha16337 ай бұрын
Very good sahithya meaningful super👍 singing🎤. God bless you🙏
@srinivasacv59493 ай бұрын
Very....very....super 😂😂😂😂😂TksT0 HSV Sir. For Super Liriks And Tks .To beautiful Singer... 😂😂😂😂😂
@rekharekha22782 жыл бұрын
Super sir 🙏🙏
@flowersofnivasa79892 ай бұрын
Very nice.
@vanishreek.gurumurthy6119 Жыл бұрын
ಪ್ರೀತಿಯ ಇನ್ನೊಂದು ಹೆಸರೇ ರಾಧೆ.... ಅವಳ ಭಾವಾಂತರಾಳವನ್ನು ಅತ್ಯಂತ ಸುಂದರವಾಗಿ ವರ್ಣಿಸಲಾಗಿದೆ .... ಕೇಳಿದಷ್ಟು ಕೇಳಬೇಕೆನಿಸುವ ಸಾಹಿತ್ಯ .... ಸಂಯೋಜನೆ, ಗಾಯನ, ಚಿತ್ರಗಳ ಸಂಯೋಜನೆ ಎಲ್ಲರೂ ಸುಂದರ❤❤❤❤
@kdrsmusickatkol96272 жыл бұрын
ಹೃದಯ ತುಂಬಿ ಬಂತು ❤️
@vijayalakshmirao67022 жыл бұрын
ಭಾವಪೂರ್ಣ ಸಾಹಿತ್ಯ. ಇಂಪಾದ ಗಾಯನ ಧನ್ಯ ವಾದ ಗಳು 👍👍👍👍🙏🙏🙏🙏
@vidyalakshmidevaradka73652 жыл бұрын
ರಾಧೆಯ ಮನದಂತರಾಳ ಈ ಹಾಡಿನ ಪ್ರತೀ ಸಾಲಿನಲ್ಲೂ ಪ್ರತಿಫಲಿಸಿದಂತಿದೆ..ಸಾಹಿತ್ಯದ ಭಾವಗಳ ಒಳ ಹೊಕ್ಕು ಮರುಧ್ವನಿಸಿದೆ ಸಂಗೀತ ಸಂಯೋಜನೆ, ಗಾಯನ.. ಸೊಗಸಾದ ಭಾವಗೀತೆಯಿದು, ತುಂಬ ಇಷ್ಟಪಟ್ಟೆ.. 💖🎶👌🏻👌🏻🙏🏻
@narendrakumar81592 жыл бұрын
Love Is Blind In Beautiful Nature
@bharatihegde26662 жыл бұрын
ಸಾಹಿತ್ಯ..ಸಂಗೀತ..ಗಾಯನ.. ದೃಷ್ಯಸಂಯೋಜನೆ ಎಲ್ಲ ಸೂಪರ್
@Vinutha2368 Жыл бұрын
ರಾಧಾ ಕೃಷ್ಣರ ಪ್ರೀತಿಯ ❤ಬಗ್ಗೆ ಸಾಹಿತ್ಯದಲ್ಲಿ ಅದ್ಬುತವಾಗಿ ವರ್ಣಿತ ವಾಗಿದೆ.👌👌 ಸರ್ ಅವರ ಸುಂದರ ರಾಗ ಸಂಯೋಜನೆಗೆ ಗಾಯನ ಕೂಡ ಸುಪ್ರಿಯಾ ಅವರ ಧ್ವನಿಯಲ್ಲಿ ಇಂಪಾಗಿ ಮೂಡಿಬಂದಿದೆ. ಉತ್ತಮ ಸಾಹಿತ್ಯ ❤👌tq.ಸರ್🙏🙏🙂
@siristudios Жыл бұрын
Wow👏👏
@sowmyashree9281 Жыл бұрын
Beautiful👌💙🙏
@jyothibaliga45002 жыл бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ 👌👌
@dileepchs12 жыл бұрын
ಧನ್ಯವಾದಗಳು
@mosinabanumosinabanu63452 жыл бұрын
ತುಂಬಾ ಇಷ್ಟ ಆಯ್ತು, ಚೆನ್ನಾಗಿದೆ ಭಾವ. ಈ ಗ್ರೂಪಿನಿಂದ ಒಳ್ಳೊಳ್ಳೆ ಭಾವಪೂರ್ಣ ಅರ್ಥಪೂರ್ಣ ಭಾವಗೀತೆಗಳು ಹೊರಬರ್ತಿವೆ,, ಹೀಗೆ ಬರುತ್ತಲೇ ಇರಲಿ,, ಶುಭಮಸ್ತು ❤👍👌🙏🌹💐
@ambikahegde30812 жыл бұрын
ವ್ಹಾ ತುಂಬಾ ಚೆಂದದ ಸಾಹಿತ್ಯ.. ಅಷ್ಟೇ ಚೆಂದದ ಗಾಯನ 😍😍
@dileepchs12 жыл бұрын
ಧನ್ಯವಾದಗಳು
@rameshks84492 жыл бұрын
ಸಂಗೀತ ಸಾಹಿತ್ಯ ಎಲ್ಲವೂ ಮನಸ್ಸಿಗೆ ಮುದನೀಡಿದೆ. ಇಡೀ ತಂಡಕ್ಕೆ ಶುಭಾಶಯಗಳು
ನಿಜಕ್ಕೂ ನನ್ನ ಬಳಿ ಪದಗಳಿಲ್ಲ ಈ ಹಾಡನ್ನು ವರ್ಣಿಸಲು. ನಿಮ್ಮ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು ನಿಮ್ಮೆಲ್ಲರಿಗೂ💐💐💐 ಭಗವಂತ ನಿಮ್ಮೆಲ್ಲರಿಗೂ ಒಳ್ಳೆ ಯಶಸ್ಸು ಕೊಡಲಿ☺️☺️☺️
@madhurasangama2 жыл бұрын
ಅದ್ಬುತ ಸಾಹಿತ್ಯ.. ಅಷ್ಟೇ ಚೆಂದದ ಗಾಯನ..👌👌
@dileepchs12 жыл бұрын
ಧನ್ಯವಾದಗಳು
@sushmabhat2112 жыл бұрын
ಆಹಾ!ಸುಂದರ ಸಾಹಿತ್ಯ, ಸುಮಧುರ ಗಾಯನ, ಇಂಪಾದ ಸಂಗೀತ 😍👌👌👌👌🙏🙏🙏
@shubhabhat47692 жыл бұрын
ಸಾಹಿತ್ಯ, ರಾಗಸಂಯೋಜನೆ, ಹಾಡಿದ್ದು ಎಲ್ಲವೂ ಅದ್ಭುತ 👌👌👌👌
@vinayakkamath9277 Жыл бұрын
One of my favourite song
@Lachamanna.19752 жыл бұрын
ಸೂಪರ್ ಸರ್........
@TheMHS172 жыл бұрын
Beautiful composition. Thumbha chennagi moodi bandide singing d composition.👌👌
@ganeshks46192 жыл бұрын
ಮಧುರವಾದ ಗಾಯನ...ಅದ್ಭುತ ಸಾಹಿತ್ಯದೊಂದಿಗೆ ಮನಸ್ಸು ಖುಷಿ ಆಯಿತು...ಸೂಪರ್ 👌👌👏👏👏👏
@dileepchs12 жыл бұрын
ಧನ್ಯವಾದಗಳು
@shobhaaras85752 жыл бұрын
ಸಾಹಿತ್ಯ ಸಂಗೀತ ಗಾಯನ ಒಂದಕ್ಕಿಂತ ಒಂದು ಅದ್ಭುತವಾಗಿದೆ
@whatsapplovestatuskannada13452 жыл бұрын
ನಿಮ್ಮೆಲ್ಲಾ ಹಾಡುಗಳು ಜೇನಿಗಿಂತ ಸಿಹಿ, 🙏🙏🙏💐💐💐💐🌹🌹🌷🌹🌹
@thripuranthakam37342 жыл бұрын
ಅತ್ಯುತ್ತಮ ಸಂಯೋಜನೆ, ಗಾಯನ👌. ಬಹಳ ಚೆನ್ನಾಗಿದೆ. ಅಭಿನಂದನೆಗಳು ಎಲ್ಲರಿಗೂ 💐
@dineshshrivara5872 жыл бұрын
🙏🙏🙏
@kusumabhat14542 жыл бұрын
ಆಹಾ ಅದೆಷ್ಟು ಸುಂದರವಾದ ಹಾಡು👌🙏❤. No words to describe this wonderful touchy song, lyrics, music composition & singing 🎶 ❤👌😘
@shyamsundartirunagaridevar57982 жыл бұрын
A beautiful touchy song 🎵with melody 👍❤song. Meaningful love song.
@dileepchs12 жыл бұрын
ಧನ್ಯವಾದಗಳು
@TheWadiraj2 жыл бұрын
ರಾಧೆಯ ಪ್ರೇಮ ಮತ್ತು ವಿರಹದ ಬೇಗೆ, ತುಂಬಾ ಚೆನ್ನಾಗಿ ಹಿಡಿದಿಟ್ಟ ಸಾಹಿತ್ಯ, ಸಂಗೀತ ಮತ್ತು ಗಾಯನ. ಎಲ್ಲರಿಗೂ ಅಭಿನಂದನೆಗಳು ಮತ್ತು ಪ್ರಣಾಮಗಳು. ರಾಧೆಯ ವಿರಹ ನಮ್ಮ ಹೃದಯಕ್ಕೂ ತಟ್ಟಿತು.
@dileepchs12 жыл бұрын
ಧನ್ಯವಾದಗಳು
@yogeshtumkur40542 жыл бұрын
ರಾಧ-ಕೃಷ್ಣರ ಅತೀವ ಪ್ರೇಮಕ್ಕೆ ಎಷ್ಟು ಗೀತೆಗಳು ಬಂದರೂ ಸಾಲದೆಬಂತ ಭಾವ.. ಅದ್ಭುತ ಸಾಹಿತ್ಯ-ಸಂಯೋಜನೆ-ಗಾಯನ.. 👌🏼👌🏼
@dileepchs12 жыл бұрын
ಧನ್ಯವಾದಗಳು
@_kasuti_kairuchi10242 жыл бұрын
ಚಂದದ ಸಾಹಿತ್ಯಕ್ಕೆ ಅಷ್ಟೇ ಚಂದದ ಸಂಯೋಜನೆ ಹೃದಯಸ್ಪರ್ಶಿ ಗಾಯನ👌👌🥰
@dileepchs12 жыл бұрын
ಧನ್ಯವಾದಗಳು
@malatihegde27192 жыл бұрын
ತುಂಬಾ ಚಂದ
@nandinirammohan9721 Жыл бұрын
❤️❤️❤️
@madhukodanad98542 жыл бұрын
ಎಂಥ ಅದ್ಭುತ ಸಾಹಿತ್ಯ... ಅಷ್ಟೇ ಚಂದದ ಸಂಯೋಜನೆ ಮತ್ತು ಗಾಯನ
@GururajAdukal2 жыл бұрын
ಸಾಹಿತ್ಯ ,ಸಂಗೀತ ಸಂಯೋಜನೆ, ಹಿನ್ನೆಲೆ ಸಂಗೀತ,ಗಾಯನ, ಚಿತ್ರ ಸಂಯೋಜನೆ ...ಎಲ್ಲವೂ ಚನ್ನಾಗಿದೆ...👏👏👏👏💐👌👌👌👌
@preethimr79722 жыл бұрын
Superb
@kamalasitaram91942 жыл бұрын
Really great, supriya
@shrinivasanayakbhavageethe91992 жыл бұрын
ಅತೀ ಸುಂದರ ಸಾಹಿತ್ಯ. ಆಪ್ತವಾಗುವ ಸಂಯೋಜನೆ ಹಾಗೂ ಭಾವಪೂರ್ಣ ಗಾಯನ 👌👌 ಹಿನ್ನೆಲೆ ಸಂಗೀತ 👌👌👌
@maheshswarappapujar97242 жыл бұрын
God bless you sister, and all, nice work.
@mallikasnayak63182 жыл бұрын
ಆಹಾ.....❤️👌
@dileepchs12 жыл бұрын
ಧನ್ಯವಾದಗಳು
@hegde982 жыл бұрын
Waaah very nice 👌👌👌👌🙂
@nageshamysore89062 жыл бұрын
ಚಂದದ ಸಾಹಿತ್ಯ, ಗಾಯನ, ದೃಶ್ಯ-ರಾಗ-ಸಂಗೀತ ಸಂಯೋಜನೆ..! ಅಭಿನಂದನೆಗಳು 👏👌💐🎉
@punithkumar58872 жыл бұрын
ಅತ್ಯದ್ಭುತ ಗೀತೆ.
@shilpa-st4df2 жыл бұрын
ಅದ್ಭುತ ಭಾವಯಾನ ❣👌
@manjuladhgowda76722 жыл бұрын
ಸೊಗಸಾಗಿದೆ ಭಾವಗೀತೆ.
@dileepchs12 жыл бұрын
ಧನ್ಯವಾದಗಳು
@rangabljanardhan9847 Жыл бұрын
ಸಂಗೀತ, ಸಾಹಿತ್ಯ, ಧ್ವನಿ ತುಂಬಾ ಚನ್ನಾಗಿ ಮೂಡಿ ಬಂದಿದೆ 🙏🙏