ಆಸ್ತಿಕರು ದೇವರ ಜ್ಞಾನದ ಮತ್ತು ಆರಾಧನೆ ಮೂಲಕ ದೇವರಿಗೆ ಹತ್ತಿರವಾದರೆ, ನಾಸ್ತಿಕರು ದೇವರಿಗೆ ಪ್ರಶ್ನೆ ಮಾಡುವ ಮೂಲಕ,ಸಂಶೋಧನೆಯ ಮೂಲಕ ಮತ್ತು ಅಧ್ಯಯನದ ಮೂಲಕ ದೇವರಿಗೆ ಅತೀ ಸಮೀಪ ಭಕ್ತರಾಗುವರು... ಸಾಹಿತ್ಯ ಹಾಗು ಗಾಯನ ಸೂಪರ್ ಸರ್...
@roopaiyer40993 жыл бұрын
ಪ್ರೀತಿ ಇಲ್ಲದೆ ಜಗತ್ತಿನಲ್ಲಿ ಏನೂ ಇಲ್ಲ....ರಾಧ ರಾಣಿ ಕೃಷ್ಣನ ಅಂಶ - ಪ್ರತಿರೂಪ "ಜೈ ರಾಧೆ ಕೃಷ್ಣ" ಜಯರಾಮ್ ಸಾರ್ ....ನಿಮ್ಮ ಸಾಲುಗಳು ಎಷ್ಟು ಸಹಜ ಮತ್ತು ಸುಂದರವಾಗಿವೆ, ಮನಸ್ಸಿಗೆ ಮುಟ್ಟುವಂತಹ ರಾಗ ಸಂಯೋಜನೆ, ರಾಘವೇಂದ್ರ ಸಾರ್ ರವರ ಧ್ವನಿ, ಎಂಥಾ ಭಕ್ತಿ ರಸ ,🙏 - ಮೊದಲ ಸಲ ಹಾಡು ಕೇಳಿದಾಗಳೇ ಕಣ್ಣೀರು ತಾನಾಗೇ ಹಾಡಿನ ಜೊತೆ ಜೊತೆಗೆ ಹರಿಯುತ್ತಿತ್ತು. ಅನಂತ ಧನ್ಯವಾದಗಳು ಜಯರಾಮ್ ಸರ್. ನಿಮ್ಮ ಬರವಣಿಗೆಗೆ ಅಪರೂಪದ ಶಕ್ತಿ ಇದೆ, ಅದು ಕರ್ನಾಟಕದ ಎಲ್ಲರ ಮನೆ ಮನಕ್ಕೆ ತಲುಪಲಿ. ವಾದ್ಯಗಳನ್ನು ನುಡಿಸಿದವರಿಗೆ, ಕೋರಸ್ ಹಾಡಿರುವವರಿಗೆ, ಸೌಂಡ್ ಇಂಜಿನಿಯರ್ ಗೆ, ಇಡೀ ತಂಡಕ್ಕೆ ಶುಭಾಶಯಗಳು🙏 ರೂಪ ಅಯ್ಯರ್
@jayarampaniyadi6153 жыл бұрын
🙏🙏
@Vinutha2368 Жыл бұрын
ನನಗೆ ನಿಮ್ಮ ಧ್ವನಿ ಎಂದರೆ ಬಾರಿ ಇಷ್ಟ. ನಿಮ್ಮ ಗಾಯನಕ್ಕೆನಮ್ಮನ್ನು ನಾವೇ ಮರೆತು ಹೋಗಿರುತ್ತೇವೆ ಅಂಥಹ ಮ್ಯಾಜಿಕ್ ಇದೆ ನಿಮ್ಮ ಧ್ವನಿಯಲ್ಲಿ. ಶ್ರೀ ಕೃಷ್ಣನ ಈ ಭಕ್ತಿ ಹಾಡನ್ನು ತುಂಬಾ ಚಂದವಾಗಿ, ಅದ್ಬುತವಾಗಿ ಹಾಡಿದೀರಿ. ಹರೇ ಕೃಷ್ಣ. 🙏🙏💗 TQ. So much sir. ಸರ್.
@jayarampaniyadi6153 жыл бұрын
ಬೀಜಾಡಿ ಸರ್, ಅತ್ಯದ್ಭುತವಾಗಿ ರಾಗ ಸಂಯೋಜನೆ ಮಾಡಿದ್ದೀರಿ. ಹೃತ್ಪೂರ್ವಕ ಧನ್ಯವಾದಗಳು ನಿಮಗೆ 🙏
@RaghavendraBeejadi3 жыл бұрын
ಅದ್ಬುತ ಅವಕಾಶ ನೀಡಿದಿರಿ... ಅಷ್ಟೆ ಹೃದ್ಯ ಕವಿತೆ ನೀಡಿದಿರಿ.. ನಿಮಗೆ ನಾನೇ ಧನ್ಯವಾದಗಳನು ತಿಳಿಸಬೇಕು ಸರ್.. Thank you so much....
@latajoshi25073 жыл бұрын
ಅದ್ಭುತವಾದ ಸಾಹಿತ್ಯ ನೀಡಿದ್ದೀರಿ ಸರ್. ರಾಘವೇಂದ್ರ ಬೀಜಾಡಿ ಅವರ ಗಾಯನವು ಕೂಡಾ ಸುಂದರವಾಗಿದೆ 🙏
@raghavrag19313 жыл бұрын
ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ 🙏
@suhaskrishna1082 ай бұрын
Nov 4 ಲವಲವಿಕೆ ಲೇಖನ ನೋಡಿ ಕೇಳೋಣ ಅಂತ ಬಂದೇ.... ಅದ್ಬುತ ಸಂಗೀತ....
@ವ್ಯಾಸಮೂರ್ತಿ3 жыл бұрын
ಅರ್ಥಗರ್ಭಿತ ಸಾಹಿತ್ಯ, ಮನಮೋಹಕ ಸಂಗೀತ. ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡು. ಧನ್ಯವಾದಗಳು ಅಣ್ಣಾ
@kumarbhojappa12793 жыл бұрын
ಚೆಂದದ ರಾಗ ಮತ್ತೆ ಸಾಹಿತ್ಯ.. ಗೀತೆಯ ನೆರಳಲ್ಲಿ ರಾಧೆಯ ಹೆಸರಿಲ್ಲ ಕೊನೆಯಲ್ಲಿ ಜಯಜಯ ರಾಧೆ ಕೃಷ್ಣ.. ವ್ಹಾ ಸೂಪರ್ ಕರ್ಣಗಳು ಆನಂದವಾದವು. ನಿಮ್ಮ ಭೇಟಿಯನೊಮ್ಮೆ ಕರುಣಿಸು ರಾಘವೇಂದ್ರ ಸರ್
@irfanmohammed54773 жыл бұрын
ಆಮೋಘ.. ❤️❤️ಸಾಹಿತ್ಯರಚನೆ ರಾಗಸಂಯೋಜನೆ... ಸಂಕಲನ.. ಎಲ್ಲವೂ ಅತ್ಯದ್ಭುತವಾಗಿದೆ... 🌹🙏🙏
@lalithabitra34819 ай бұрын
ಎಷ್ಟು ಕೇಳಿದರೂ ತೃಪ್ತಿಯೆನಿಸಿಲ್ಲ. ಬೀಜಾಡಿಯವರ ಗಾರುಡಿ ಧ್ವನಿಯಲ್ಲಿ ಪಣಿಯಾಡಿಯವ ಸಾಹಿತ್ಯ ಅತ್ಯದ್ಭುತವಾಗಿ ಮೂಡಿ ಬಂದಿದೆ. 💐🙏
@shantharam263 жыл бұрын
ಜಯರಾಮರ ಜಾಯಮಾನವೇ ಹಾಗೆ....ಕುತೂಹಲವ ಕೆದಕಿ ಕೇಳುವಷ್ಟು . ಉತ್ತಮ ಸಾಹಿತ್ಯ.
ಅಣ್ಣಯ್ಯ......ಇದು ಹೃದಯದಾಳಕ್ಕೆ ಇಳಿಯುವ ಸಾಹಿತ್ಯ ಗುಚ್ಛ... ❤️🙏👌🏻👌🏻
@somashekharodeyar.ghpsnorw65373 жыл бұрын
ಸಾಹಿತ್ಯ.. ಸಂಗೀತ.. ನಿಮ್ಮ ಎಲ್ಲಾ ಸಂಗೀತ ತಂಡದ ಸದಸ್ಯರಿಗೆ ನನ್ನ ನಮನಗಳು 🙏🙏🌹🌹🌹🌹🙏🙏
@shrikanthreddy65673 жыл бұрын
ಬ್ಯೂಟಿಫುಲ್ 🌹👍
@dileepchs13 жыл бұрын
ಅದ್ಭುತ ಸಾಹಿತ್ಯ ಅಷ್ಟೇ ಅದ್ಭುತ ಸಂಗೀತ ಹಾಗೂ ಗಾಯನ..👌👌👌💐
@lalithabitra34813 жыл бұрын
ಸೊಗಸಾದ ಸಂಗೀತ. ನಿಮ್ಮ ಗಾಯನ ಶೈಲಿ ಬಹಳ ಇಷ್ಟ ಆಯ್ತು ಶುಭವಾಗಲಿ
@shanthashantha16338 ай бұрын
Jai Rade krishna.
@kumarram71642 ай бұрын
Om Sai Ram Radhe Krishna hare 🌹🌺🥀💐🌺🤲👏
@satheeshahm89623 жыл бұрын
ಚೆಂದದ ಗಾಯನ , ಸುಂದರ ಸಾಹಿತ್ಯ ಸರ್ ಅಭಿನಂದನೆಗಳು
@vidyapoojari663 жыл бұрын
Lyrics wonderful.....arthagharbhitha
@shanthashantha16338 ай бұрын
Very good sahithya meaningful super👍 singing🎤 God bless you🙏
@mahan97993 жыл бұрын
ಸರ್, ನಿಮ್ಮ ಅತ್ಯದ್ಭುತವಾದ ಸಂಗೀತಕ್ಕಾಗಿ ನಾವು ಸದಾ ಕಾಯ್ತಾ ಇರುತ್ತೇವೆ 💖🙏🏻
@visweswaraiahlr33983 жыл бұрын
ತುಂಬಾ ಚೆನ್ನಾಗಿದೆ ಸರ್
@vaninayakparkala52273 жыл бұрын
ಅದ್ಭುತವಾಗಿದೆ ಸರ್ ಸಾಹಿತ್ಯ ,ರಾಗ ಸಂಯೋಜನೆ ,ಗಾಯನ ಬಹಳ ಇಷ್ಟವಾಯಿತು 👌👌
@Shridharbmk3 жыл бұрын
ನಿಮ್ಮ್ ಸಂಗೀತ ಸಮಾಧಾನ ಹಾಗೂ ಮನಸ್ಸು ಹಗುರವಾಗಿ ಮುಂದೆ ಸಾಗುತ್ತೆ.... ಸಾಹಿತ್ಯ ಅಷ್ಟೇ ಅರ್ಥ ಪೂರ್ಣ ಇರುತ್ತೆ... ಜೀವನಕ್ಕೆ ಟಾನಿಕ್ ಸಿಕ್ಕ ಹಾಗೇ... ನಿಮ್ಮ್ ಟೀಮ್ಗೆ ಶುಭಾಶಯಗಳು...
@jahnavidevaraj64673 жыл бұрын
ಅಮೋಘ., ಅಧ್ಬುತ. ವರ್ಣನಾತೀತ.ಅಭಿನಂದನೆಗಳು ನಿಮ್ಮ ಇಡೀ ಸಮೂಹಕ್ಕೆ.ಕೇಳುತ್ತಾ ಇರಬೇಕೆನಿಸುತ್ತದೆ💐🎉🙏🏿
ಜಯರಾಮ್ paniyaadi ಸರ್ ಅದ್ಬುತ lyrics ದಿನವೂ ಕೇಳುವ ನಾವು ಧನ್ಯರು 🙏🙏🙏🙏🌹🌹🌹
@roopakalaalva9343 жыл бұрын
ಸುಂದರ ಸಾಹಿತ್ಯ, ಚಂದದ ರಾಗ-ಧ್ವನಿ.. ಚೆನ್ನಾಗಿ ಮೂಡಿಬಂದಿದೆ 👌👌🙏
@raghuramupadhya91693 жыл бұрын
ಸುಂದರವಾದ ಸಾಹಿತ್ಯ , ಅದ್ಭುತವಾದ ಗಾಯನ , ಸೊಗಸಾಗಿದೆ
@jayarampaniyadi6153 жыл бұрын
🌹🍂
@LaxmikanthaTantry3 жыл бұрын
ಸುಂದರ ಅರ್ಥಗರ್ಭಿತ ವಾಗಿದೆ. ಉತ್ತಮ ಸಾಹಿತ್ಯ , ಉತ್ತಮ ಸಂಯೋಜನೆ ಮತ್ತು ಗಾಯನ
@shrishailauday69063 жыл бұрын
Suuuuper sir
@prajnateja83883 жыл бұрын
Superrrrr,,,,,,,Raghu👌👌👌👌
@nischalnr61713 жыл бұрын
ಅಧ್ಬುತ👏
@shrinivasanayakbhavageethe91993 жыл бұрын
ಹಾಡು ತುಂಬಾ ಸೊಗಸಾಗಿ ಮೂಡಿ ಬಂದಿದೆ ಸರ್ 👌👌
@valirnamastekarnataka21803 жыл бұрын
ತುಂಬಾ ಅದ್ಭುತ ಗಾಯನ
@mallikasnayak63183 жыл бұрын
ಚೆನ್ನಾಗಿತ್ತು.... ಭಾವಪೂರ್ಣ ಗಾಯನ. 🙏🙏🙏
@Parashivaiah4 ай бұрын
ಅರ್ಥಗರ್ಭಿತವಾದ ರಚನೆ ಭಾಗವದ್ಗೀತೆಯ ಸಾಲುಗಳು ಒಳ್ಳೆಯ ರಚನೆ, ಧನ್ಯವಾದಗಳು
@Cold_editz_073 жыл бұрын
Nice sir
@vighneshwaraudupa8013 жыл бұрын
Very nice lyrics and melodious singing ,music.
@shashihn9626 Жыл бұрын
ಸರ್ ನಿಮ್ಮ ಅಮೂಲ್ಯ ದೈವೀ ಶಕ್ತಿಯ ಮೇರು ಮಟ್ಟದ ಹಾಡುಗಾರಿಕೆ ಅದ್ಬುತ! ನಿಮ್ಮ ಯಾವುದೇ ಗೀತೆ ಆಲಿಸಿದರೆ ಮನ ಮಿಡಿಯುವ ಕಣ್ಗಳಲ್ಲಿ ಕಂಬನಿ ತರುತ್ತದೆ ಹಾಗೂ ಭಾವನತ್ಮಕ ಭಾವನೆ ಮೂಡುತ್ತದೆ.🙏🤝👏👏👏👏👏🙏👌👆🙏
@manjunathpg49932 жыл бұрын
ಎಷ್ಟೊಂದು ಸೊಗಸಾದ ಸಾಹಿತ್ಯ, ಅಷ್ಟೇ ಅದ್ಭುತವಾದ ಗಾಯನ. ಬೇಜಾಡಿ ಯವರೊಡನೆ ಈ ಸುಂದರ ಹಾಡಿಗೆ ಕೈಜೋಡಿಸಿದ ಎಲ್ಲರಿಗೂ ಅಭಿನಂದನೆಗಳು. ಮುಂದೆಯೂ ನಿಮ್ಮಂತವರಿಂದ ಎಲ್ಲವೂ ಒಳ್ಳೆಯದೇ ಬರಲಿ,ನಮ್ಮ ಮನ ಮುದಗೊಳ್ಳುತ್ತಲೇ ಇರಲಿ 💐👍
@veenaanantha10743 жыл бұрын
Beautiful lyrics excellent song sir🙏👌
@narendrakumar81593 ай бұрын
Meaningful Divine Song.Worth Listening
@punithk163 жыл бұрын
ಸರ್ವಂ ಕೃಷ್ಣಾರ್ಪಣಮಸ್ತು🙏🙏
@raghavrag19313 жыл бұрын
🙏
@vijayshettymoodubellecreat31663 жыл бұрын
Superb 🙏Sir 🙏👍
@maheshms48092 жыл бұрын
Geetheya neralallu raadheya hesarilla.... Jana mareve krisna.... 🙏🙏🙏
@anusuyayatheesh42903 жыл бұрын
ತುಂಬ ಸೊಗಸಾದ ಸಾಹಿತ್ಯ ಹಾಗೂ ಇಂಪಾದ ಗಾಯನ ಮತ್ತು ಚಿತ್ರ ಸಂಯೋಜನೆ . ಎಲ್ಲರಿಗೂ ಅಭಿನಂದನೆಗಳು .
@sudhiacharya61198 ай бұрын
ನೈಸ್
@tmramakrishnakrishna50473 жыл бұрын
Excellent sir keep going in the same tempo
@bhagyamm58312 жыл бұрын
Super sir🙏👌👌👌
@narasimhaprasadgn3 жыл бұрын
ಅತ್ಯಂತ ಭಿನ್ನವಾದ ವಿಚಾರ ಮಂಥನದ ಸಾಹಿತ್ಯ..... ಸಮರ್ಥವಾಗಿ ಮೇಳೈಸಿ ಸಂಯೋಜಿಸಿ ಹಾಡಿರುವ ಬೀಜಾಡಿ ಗುರುಗಳಿಗೆ ನಮ್ಮ ಪ್ರೀತಿಯ ನಮನಗಳು 🙏🏻💕🌹
Githa is between Krishna and Arjuna, here Krishna making Arjuna wage war, but Radhe is for love and peace, to end Adharma war becomes necessary, where as Radhe is surrounded by peace and love, Krishna is always detached.
@ramachandrayyak21413 жыл бұрын
ಸೂಪರ್... ಜೈ ಹೋ
@shashidharhegde72213 жыл бұрын
ಅಧ್ಬುತ ಸಾಹಿತ್ಯ ಮತ್ತು ಗಾಯನ 👌👌🤩🤩🥰
@venkteshgawali27593 жыл бұрын
👌👌👌🌹
@nirmalahegde63713 жыл бұрын
ಅದ್ಭುತ ಸಾಹಿತ್ಯ👌👌👌👌👌🥰🥰🙏🙏💐💐
@bhagyasbhat7643 жыл бұрын
ತುಂಬಾ ಚೆನ್ನಾಗಿದೆ
@hss22173 жыл бұрын
ಜೈ. ಶ್ರೀ ಕೃಷ್ಣ 🙏🙏🙏
@c.k.vadirajraj88342 жыл бұрын
Melodious,,Sweet, Classic sung Superbly. Thought Provoking.
@shantharam263 жыл бұрын
Good Going 14K.
@ramchandrak.n5109 Жыл бұрын
melody
@pratibhas24493 жыл бұрын
Lyrics is very meaningful. Very good composition and very well sung👏👏👌👌.
@Renukaharikant9 ай бұрын
ಭಾವನಾತ್ಮಕ ಹಾಡು😢
@maheshparkala4173 жыл бұрын
Amazing Liric and vocal.
@vanishreeayachit-ti9wy Жыл бұрын
ನಾನು ಹೇಳಬೇಕೆಂದ ಅಂಶವೆಲ್ಲ ಮೇಲೆ ಎಲ್ಲರೂ ಹೇಳಿದ್ದಾರೆ ಕೇವಲ ಕಣ್ಣು ತುಂಬಿ ಬಂದಿತು ಅಷ್ಟೇ
@mrudulaGiri3 жыл бұрын
🙏👌👌
@whatsapplovestatuskannada13453 жыл бұрын
ಪಲ್ಲವಿಯ ಅರ್ಥ ಅತೀ ಅಮೋಘ,
@mbchandrashekar3430 Жыл бұрын
🙏🙏🙏🙏🙏
@koteshwarmadiwalar96143 жыл бұрын
♥️👏👏♥️
@hemalatahittanagi52922 ай бұрын
😢
@sanathani66433 жыл бұрын
ದಯಮಾಡಿ ಈ ಹಾಡಿನ ತಾತ್ಪರ್ಯ ತಿಳಿಸಿ 🙏
@RaghavendraBeejadi3 жыл бұрын
ರಾಧೆಯ ಪರವಾಗಿ ನಮ್ಮದೊಂದಿಷ್ಟು ಪ್ರಶ್ನೆ.. ಸಾಹಿತ್ಯ ಅತ್ಯಂತ ಸರಳ... ಒಳ ಗ್ರಹಿಕೆಗೆ ಅದೆಷ್ಟೋ ಅರ್ಥಗಳು
@mosinabanumosinabanu63452 жыл бұрын
ನಿಮ್ಮ ತಂಡದಿಂದ ಮೂಡಿಬರುತ್ತಿರುವ ಭಾವಗೀತೆಗಳು ಅತ್ಯುತ್ತಮವಾಗಿವೆ ದಯವಿಟ್ಟು ಕರೋಕೆ ಹಾಗೂ ಸ್ಟಾರ್ ಮೇಕರ್ ಗಳಲ್ಲಿ dnld ಮಾಡಿ, ಕಲಿಯೋರ್ಗೆ ಹಾಡೋರ್ಗು ಉಪಯೋಗ ಆಗಲಿ ಎಂಬುದು ನಮ್ಮ ಅಭಿಪ್ರಾಯ ಹಾಗೂ ವಿನಂತಿ 💐