Рет қаралды 24,968
@prakashhalmidi Original song • Neene Karana || Prakas...
Worship is the one key that has kept me alive and connected to my creator. It's my joy to have you connected via this video and worship together. Thanks to all the wonderful songwriters who have gifted the church to sing for His glory.
ನಿನ್ನ ಸೇವಿಸಲು ನೂರೆಂಟು ಕಾರಣ
ಹಿಂಬಾಲಿಸಲು (ನಿನ್ನ) ಸಾವಿರಾರು ಕಾರಣ-2
ನಿನ್ನ ಉಪಕಾರಕ್ಕೆ ಕೊನೆಯೇ ಇಲ್ಲ
ನನ್ನ ಮೇಲಿಟ್ಟಿರುವ ಪ್ರೀತಿಗೆ ಅಂತ್ಯವೇ ಇಲ್ಲ-2
ನನ್ನೆಲ್ಲಾ ಆಶೀರ್ವಾದಕ್ಕೆ ಯೇಸುವೇ ನೀನೇ ಕಾರಣ
ನನ್ನೆಲ್ಲಾ ಅಭಿವೃದ್ಧಿಗೆ ಯೇಸುವೇ ನೀನೇ ಕಾರಣ-2
ಆರಾಧನೆ (4)....
1. ನನ್ನಿಂದ ಏನನ್ನೂ ಬಯಸದಷ್ಟು ಲೋಕವು ಇಲ್ಲವೇ ಇಲ್ಲ
ನನ್ನಿಂದ ಏನನ್ನೂ ಬಯಸದೆ ಎಲ್ಲವ ನನಗೆ ಮಾಡಿರುವೆ -2
ಈ ಲೋಕವ ನಂಬದೆ ನಿನ್ನನ್ನೇ ನಂಬುವೆ ನೀನೇ ನಂಬಿಗಸ್ತನು -2
2. ನೀ ಕೊಟ್ಟ ಸೇವೆಗಾಗಿ ಹೆಮ್ಮಪಡದೆ ನನ್ನನ್ನೇ ತಗ್ಗಿಸಿಕೊಳ್ಳುವೆ
ನೀ ಕೊಟ್ಟ ಈ ಪದವಿಗೆ ಗರ್ವಪಡದೆ ಸೇವಕನಾಗಿಯೆ ಇರುವೆ -2
ನನ್ನ ಹೆಸರೂ ಸ್ಥಳವೂ ನಿನ್ನಲ್ಲಿರುವುದಕ್ಕೆ ದೇವಾ ನಾನೇ ಧನ್ಯನು-2
ಆರಾಧನೆ (4)....
Ninna Sevisalu Nureṇṭu Karaṇa
Himbalisalu (Ninna) Saviraru Karaṇa-2
Ninna Upakarakke Koneye Illa
Nanna Meliṭṭiruva Pritige Antyave Illa-2
Nannella Ashirvadakke
Yesuve Nine Karaṇa
Nannella Abhivr̥id'dhige
Yesuve Nine Karaṇa-2
Aradhane (4)....
1. Nanninda Enannu Bayasadaṣṭu
Lokavu Illave Illa
Nanninda Enannu Bayasade
Ellava Nanage Maḍiruve -
Ee Lokava Nambade
Ninnanne Nambuve
Nine Nambigastanu -2
2. Ni Koṭṭa Sevegagi Hem'mepaḍade
Nannanne Taggisikoḷḷuve
Ni Koṭṭa E Padavige Garvapaḍade
Sevakanagiye Iruve -2
Nanna Hesaru Sthaḷavu
Ninnalliruvudakke
Deva Nane Dhan'yanu-2 Aradhane (4)...
You can follow me on Social Media Platforms.
/ princeeben
/ ebenezerkingslin
You can write to me at my email princeeben@gmail.com
Our Church Address:
Victory International AG Worship Centre
59/6/7, 1st Main Rd,
Chiranjeevi Layout, Hebbal Kempapura,
Bengaluru, Karnataka 560024
9880578074