ಅಬ್ಬಬ್ಬಾ ಎಶ್ಟು ಚನ್ನಾಗಿ ದೇವರನಾಮ ಹಾಡುತ್ತಾರೆ ಅದ್ಯಾವ ಕನ್ನಡ ಎಸ್ಟು ಚನ್ನಾಗಿದೆ ಭಾಷೆ ಭಾಗ್ಯವಂತರು ನಿಜಕ್ಕೂ ತುಂಬಾ ಪುಣ್ಯ ಮಾಡಿದ್ದಾರೆ🎉🎉 ನಿಮ್ಮ ಕನ್ನಡ ಭಾಷೆ ತುಂಬಾ ಚೆನ್ನಾಗಿದೆ❤
@RenukaJayaram-r3nАй бұрын
ಯಾರು ನಗುತ್ತಲೇ ಇಲ್ಲ ಇಷ್ಟು ಹಾಸ್ಯವಾಗಿ ಮಾತನಾಡಿದ್ರೂ 🤔🤔, ನಿಜವಾಗಿಯೂ great ಸರ್ ನೀವು, ನಿಮ್ಮಂತವರಿಂದಲೇ ಕನ್ನಡ ತುಂಬಾ ಶ್ರೀಮಂತವಾಗುತ್ತಿದೆ, ಸುಂದರವಾಗಿದೆ ಅಂತ ಕೂಡ ತಿಳಿಯುತ್ತಿದೆ,❤❤🎉🎉, ಧನ್ಯವಾದಗಳು 🥰🙏🙏 😂😂😂
@Lakshminaryan-wk4vj2 ай бұрын
ಸೂಪರ್ ಕೃಷ್ಣೆ ಗೌಡರು 🌹🌹🌹👍👍👍👍👍👍👌👌👌👌👌👌👌👌👌ಕನ್ನಡ ಭಾಷೆ, ಸಂಸ್ಕೃತಿಯ ಹಿರಿಮೆ ಗರಿಮೆ ಗಳನ್ನು ಮನ ಮುಟ್ಟುವಂತೆ ತಿಳಿಸುವ ಏಕೈಕ ಕನ್ನಡ ರತ್ನ
@RajeshHaleangadi2 ай бұрын
Pls subscribe share and support to give you more content 🙏
@nageshbabukalavalasrinivas28752 ай бұрын
Professor Krishne gowda ridge namaskara. ನಮ್ಮ ಸನಾತನ ಧರ್ಮದ ಸಾರಾಂಶವನ್ನು ಬಹಳ ಸುಂದರವಾಗಿ ವರ್ಣನೆ ಮಾಡಿದ್ದರೆ