GPSTR | Educational Psychology | Most Useful Objective Questions Analysis | Gururaj Bulbule |Sadhana

  Рет қаралды 143,718

Sadhana Academy

Sadhana Academy

2 жыл бұрын

Bulabules Maths KZbin Channel Link:
/ @bulabules
Bulabules School of Banking Contact Number:
7795007556
ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ನಮ್ಮ ಎಲ್ಲಾ ವಿಡಿಯೋಗಳ ಲಿಂಕ್:‌
• TET, CTET, TEACHERS PO...
#Sadhana_Academy
#Manjunatha_B
Our Telegram Link:
t.me/sadhanaacademy
Follow Our facebook Page:
/ sadhanayoutube
ಸಾಧನಾ ಅಕಾಡೆಮಿಯ ಯೂಟ್ಯೂಬ್‌ ಚಾನಲ್‌ ಮತ್ತು ಆಂಡ್ರಾಯ್ಡ್‌ ಆಪ್‌
(ಉಚಿತ ಕ್ಲಾಸ್‌, ಉಚಿತ ಟೆಸ್ಟ್‌ : 100% ಸಕ್ಸಸ್)
ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
1. History of India: ಭಾರತದ ಇತಿಹಾಸ
a) Ancient Indian History: ಪ್ರಾಚೀನ ಭಾರತದ ಇತಿಹಾಸ
• Ancient Indian History...
b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
• Mediaeval Indian Histo...
c) Modern Indian History: ಆಧುನಿಕ ಭಾರತದ ಇತಿಹಾಸ
• Modern Indian History ...
d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
• Indian National Moveme...
e) History of Karnataka: ಕರ್ನಾಟಕದ ಇತಿಹಾಸ
• History of Karnataka :...
f) History Special Videos: ಇತಿಹಾಸ ವಿಶೇಷ ವಿಡಿಯೋಗಳು
• History Special Videos...
2. Geography: ಭೂಗೋಳಶಾಸ್ತ್ರ
a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
• World Geography : ವಿಶ್...
b) Indian Geography: ಭಾರತದ ಭೂಗೋಳಶಾಸ್ತ್ರ
• Indian Geography : ಭಾರ...
c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
• Karnataka Geography : ...
d) Karnataka Darshana: ಕರ್ನಾಟಕ ದರ್ಶನ
• Karnataka Darshana : ಕ...
3. Indian Economy: ಭಾರತದ ಆರ್ಥಿಕತೆ
• Indian Economy : ಭಾರತದ...
4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
• Indian Constitution a...
5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
a) Physics: ಭೌತಶಾಸ್ತ್ರ
• Physics : ಭೌತಶಾಸ್ತ್ರ
b) Chemistry: ರಸಾಯನ ಶಾಸ್ತ್ರ
• Chemistry : ರಸಾಯನ ಶಾಸ್ತ್ರ
c) Biology: ಜೀವಶಾಸ್ತ್ರ
• Biology : ಜೀವಶಾಸ್ತ್ರ
d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
• Science and Technology...
e) Computer Awareness: ಕಂಪ್ಯೂಟರ್‌ ಜ್ಞಾನ
• Computer Awareness : ಕ...
f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
• Science Objective Ques...
6. Mental Ability: ಮಾನಸಿಕ ಸಾಮರ್ಥ್ಯ
• Mental Ability : ಮೆಂಟಲ...
7. General Knowledge: ಸಾಮಾನ್ಯ ಜ್ಞಾನ
• General Knowledge : ಸಾ...
8. Current Affairs: ಪ್ರಚಲಿತ ಘಟನೆಗಳು
• Current Affairs : ಪ್ರಚ...
9. English: ಇಂಗ್ಲೀಷ್
a) Spoken English: ಸ್ಪೋಕನ್‌ ಇಂಗ್ಲೀಷ್
• Spoken English : ಸ್ಪೋಕ...
b) English Grammar: ಇಂಗ್ಲೀಷ್ ಗ್ರಾಮರ್
• English Grammar : ಇಂಗ್...
10. Kannada: ಕನ್ನಡ
a) Kannada Grammar: ಕನ್ನಡ ವ್ಯಾಕರಣ
• Kannada Grammar : ಕನ್ನ...
b) Kannada Literature: ಕನ್ನಡ ಸಾಹಿತ್ಯ
• Kannada Literature : ಕ...
c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
• FDA SDA Kannada QP : ಕ...
11.Motivation Videos: ಮೋಟಿವೇಷನ್‌ ವಿಡಿಯೋಗಳು
• Motivation Videos : ಮೋ...
12. Success Story: ಯಶಸ್ಸಿನ ಕತೆ
• Success Story : ಯಶಸ್ಸಿ...
13. Key Answer: ಸರಿಯುತ್ತರಗಳು
• KEY Answers
14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
• TET, CTET, TEACHERS PO...
15. Exam Guidance: ಪರೀಕ್ಷಾ ಮಾರ್ಗದರ್ಶನ
• Exam Guidance : ಪರೀಕ್ಷ...
16. Mathematics: ಗಣಿತ
• Mathematics : ಸಾಮಾನ್ಯ ...
17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
• Sadhana Academy All Vi...
18. Manjunatha B All Videos
• Manjunatha B All Video...

Пікірлер: 592
@manjunath.v.dmanju5353
@manjunath.v.dmanju5353 2 жыл бұрын
ಸರ್ ನಾನು ಇದುವರೆಗೂ ಕೇಳಿರುವ ಮನೋವಿಜ್ಞಾನ ತಗಗತಿಗಳಲ್ಲೇ ಅತ್ತ್ಯದ್ಭುತ ತರಗತಿ ನಿಮ್ಮದು ನಿಮ್ಮ ಭಾಷಾ ನಿರರ್ಗಳತೆ ಅತ್ಯದ್ಭುತ ನಿಮ್ಮ ಪದ ಬಳಕೆ ಅತ್ಯದ್ಭುತ ಸಂಪೂರ್ಣ ತರಗತಿ ವಿಸ್ಮಯ ಧನ್ಯವಾದಗಳು ನಿಮಗೆ.....
@user-hv2mo4zd2l
@user-hv2mo4zd2l 2 жыл бұрын
ಅಚ್ಚುಕಟ್ಟಾಗಿ ಅತ್ಯುತ್ತಮ ಅದ್ಭುತವಾದ ವಿವರಣೆ ಗುರುಗಳೇ 🙏🙏 ತುಂಬು ಹೃದಯದ ಧನ್ಯವಾದಗಳು 👍👍
@irannattalabidi450
@irannattalabidi450 2 жыл бұрын
ಏನ್ class sir ಇದು ಅದ್ಭುತ!! ಸಂಕೀರ್ಣವಾದ ಪರಿಕಲ್ಪನೆಗಳನ್ನು ಎಷ್ಟು ಸರಳವಾಗಿ ತಿಳಿಸಿದಿರಿ ಇನ್ನೂ ಹೆಚ್ಚಿನ video lessons ಮಾಡಿ ಸರ್ ಧನ್ಯವಾದಗಳು
@deepadipi6055
@deepadipi6055 2 жыл бұрын
😍
@shivakumarangadi2158
@shivakumarangadi2158 2 жыл бұрын
ಅದ್ಭುತವಾದಂತಹ ಧ್ವನಿ....
@veduhorkavala2632
@veduhorkavala2632 2 жыл бұрын
👌💐
@vithalgangai8921
@vithalgangai8921 2 жыл бұрын
ವಿವರಣೆ ತುಂಬಾ ಚೆನ್ನಾಗಿದೆ ಸರ್ ಇನ್ನೂ ಹೆಚ್ಚಿನ ತರಗತಿಗಳನ್ನು ನಿಮ್ಮಿಂದ ಅಪೇಕ್ಷಿಸುತ್ತೇನೆ
@aghanashini
@aghanashini 2 жыл бұрын
ತುಂಬಾ ಖುಷಿ ಆಯ್ತು ಸರ್ ನಿಮ್ಮ ತರಗತಿಯನ್ನ ಆಲಿಸಿ, ನಿಮ್ಮನ್ನು ನೋಡಿ ನಾನು ಸಹ ಶಿಕ್ಷಕನಾಗುವ ಆಸೆ ಇಮ್ಮಡಿ ಆಗಿದೆ 👏👏👏🙏🙏🙏 ನಿಮ್ಮ ತರಗಳ ನಿರೀಕ್ಷೆಯಲ್ಲಿ ಈ ನಿಮ್ಮ ವಿದ್ಯಾರ್ಥಿಗಳು. 😍
@pundaleekkollar9389
@pundaleekkollar9389 Жыл бұрын
ಮನೋ ತಜ್ಞ ರಿಗಿಂತ ಸರಳವಾಗಿ ಅರ್ಥಿಸಿಕೊಟ್ಟ ಗುರುರಾಜ್ ಸರ್ ಗೆ ಧನ್ಯವಾದಗಳು ..., ಇದೊಂದು ಪ್ರೇರಣಾತ್ಮಕ ತರಗತಿ.....,🙏🙏
@sureshpatil5714
@sureshpatil5714 Жыл бұрын
ಸರ್ ನಿಮ್ಮ ಟಿಚೀಂಗ್ ತುಂಬಾ ಅಂದರೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ... ಸರ್ ನಿಮ್ಮ ಟಿಚೀಂಗ್ ಶೈಲಿ ಒಂದು ರೀತಿಯಲ್ಲಿ ತಮಿಳು ಆಕ್ಟರ್ ಥಲಾ ಅಜೀತ್ ಕುಮಾರ್ ಅವರ ಥರಾ ಕಾಣ್ತಾ ಇದೆ.. ನಿಮ್ಮ ಈ ಕಾರ್ಯಕ್ರಮ ಏಲ್ಲ ವಿಷಯ ಮುಡಿ ಬರಲಿ ಸರ್........
@manjunathbennappanavar6235
@manjunathbennappanavar6235 2 жыл бұрын
Formal operional stage: ages 11 and up baralva sir?nimma class keltha idre khushi aagutte sir.vishaya Thumba manadattaguttade.continue madi sir.pls
@basavantachoutgi3135
@basavantachoutgi3135 2 жыл бұрын
ಇನ್ನಷ್ಟು ಮತ್ತಷ್ಟು ಮಗದಷ್ಟು ಬಹಳಷ್ಟು ..... ಇನ್ನೂ ಎಷ್ಟು ಪದಗಳಿವೆ ನೋಡಿ ಸರ್ ..... ನೀವ್ ಬಳಸೋ ಭಾಷೆಯೇ ಕೇಳಲು ಸೊಗಸಾಗಿದೆ ..... ಕೇಳುಗನನ್ನು ಇನ್ನಷ್ಟು ಮತ್ತಷ್ಟು ಮಗದಷ್ಟು ಬಹಳಷ್ಟು ಆಸಕ್ತಿಯಿಂದ ಕೇಳಿ ಆಸ್ವಾದಿಸುವಂತೆ ಮಾಡುತ್ತಿದೆ..... ದಯವಿಟ್ಟು ಬಿಡುವು ಮಾಡಿಕೊಂಡು ತರಗತಿಗಳನ್ನು ತಗೋಳಿ ಸರ್..... ನಿಮ್ಮ ಮುಂದಿನ ಮನೋವಿಜ್ಞಾನ ತರಗತಿಗಾಗಿ ಸದಾ ಜಾಗರೂಕತೆಯಿಂದ ಕಾಯುತ್ತಿರುವ ಪ್ರೀತಿಯ ವಿದ್ಯಾರ್ಥಿ.....
@krishnakabbur5388
@krishnakabbur5388 Жыл бұрын
⁶666⁶
@nanducreations21
@nanducreations21 Жыл бұрын
ತರಗತಿ ಬಹಳ ಚನ್ನಾಗಿದೆ ಸರ್. ಇನ್ನು ಮತ್ತಷ್ಟು ಮನೋವಿಜ್ಞಾನದ ತರಗತಿಗಳನ್ನು ತಮ್ಮಿಂದ ಆಶಿಸುತ್ತೇನೆ ಸರ್
@nayanamurty4601
@nayanamurty4601 2 жыл бұрын
ಬಹು ನಿರೀಕ್ಷಿತ ತರಗತಿಗಳು... ಧನ್ಯವಾದಗಳು..... ಮುಂದುವರೆಯಲಿ ಗುರುಗಳೇ....
@deepadipi6055
@deepadipi6055 2 жыл бұрын
😍
@lakshmianil3576
@lakshmianil3576 2 жыл бұрын
ಸರ್.. ತುಂಬಾ ಚನ್ನಾಗಿ ವಿವರಣೆ ಕೊಟ್ಟಿದಿರಾ ತಮಗೆ ಧನ್ಯವಾದಗಳು 🙏🏻
@shrutipotadar3752
@shrutipotadar3752 2 жыл бұрын
ತುಂಬಾ ವಿವರವಾಗಿ ತಿಳಿಸಿ ಕೊಟ್ಟಿದಿರಾ ಸರ್ ಧನ್ಯವಾದಗಳು.... ಸರ್ ದಯವಿಟ್ಟು ಮುಂದಿನ ಟಾಪಿಕ್ ಮಾಡಿಕೊಡುವುದರ ಮೂಲಕ PSychology ಬಗ್ಗೆ ಇರೋ ಭಯವನ್ನು ದೂರಮಾಡಿಕೊಡಿ ಸರ್ ದಯವಿಟ್ಟು
@ranjanakm2199
@ranjanakm2199 Жыл бұрын
Good information sir Classic study centrenalli nimma mental ability class kelidde iga Psychology class kelta irodu nijakku kushi vichara sir..... Thank you for your support 💐🙏
@lakshminarayanakr1934
@lakshminarayanakr1934 2 жыл бұрын
Thank you so much sir.... Sadhana Jothege idhare sadhane jothe yalli baruvudhu 🙏🙏
@duckanddog124
@duckanddog124 2 жыл бұрын
Tumba channagi tilisi kottidira sir 🙏🙏
@mahaboobalikadakol7381
@mahaboobalikadakol7381 2 жыл бұрын
Really naanu PSYCHOLOGY ಬಗ್ಗೆ ಕೇಳಿದ ಮೊದಲ ಉತ್ತಮ ವಿಡಿಯೋ ಸರ್. ತಮ್ಮ ಪ್ರಯತ್ನಕ್ಕೆ ಅನಂತ ಅನಂತ ಧ್ಯವಾದಗಳು. ಈ ರೀತಿ ಇನ್ನೂ ಹೆಚ್ಚು ವಿಡಿಯೋ ಮಾಡಿ ಸರ್ plz.
@anupamaroopa4743
@anupamaroopa4743 2 жыл бұрын
ನಮಸ್ತೆ ಸರ್. ತುಂಬಾ ಅದ್ಭುತವಾದ ತರಗತಿ. Excellent explanation ಧನ್ಯವಾದಗಳು ಸರ್.
@mohammedzakir7834
@mohammedzakir7834 2 жыл бұрын
Namma tet success ge sadhana academy karana.....gpstr gu sadhana academy ne karana vaguthe....ultimate channel.....grt videos with grt persons thanks lot sir.....plsss continue ur extraordinary classes....
@prakashmuragod4307
@prakashmuragod4307 2 жыл бұрын
ತುಂಬಾ ಸುಂದರವಾಗಿ ಸರಳ ರೀತಿಯಲ್ಲಿ ವಿವರಸೇರೆ ಸಾರ್ ಧನ್ಯವಾದ ಗಳು
@sangeetaborati7424
@sangeetaborati7424 2 жыл бұрын
Wah super class, wondefull explanations sir, life alli first time psychology istu curiyacity inda nodiddu full effective and use to exam and also life process. Plz continue sir, next video plz sir. Tq u sir 👌👌👌👌👌👌👌🙏🙏🤝🤝💐💐💐💐💐💐💐
@Appu-SP.
@Appu-SP. 2 жыл бұрын
Amezing class sir 🙏🙏🙏🌹
@srinivassanthosh5243
@srinivassanthosh5243 2 жыл бұрын
ತುಂಬಾ ಚೆನ್ನಾಗಿದೆ ನಿಮ್ಮ ತರಗತಿ.. ದಯಮಾಡಿ ಮುಂದುವರೆಸಿ sir..
@pavithrab.c3482
@pavithrab.c3482 2 жыл бұрын
ಉತ್ತಮ ತರಗತಿ ಸರ್ ಆದರೆ ಗುರುಕುಲ ಪದ್ದತಿಯಲ್ಲಿ ಸಂರಚನಾತ್ಮಕ ಕಲಿಕೆ ಅಂತರ್ಗತವಾಗಿದೆ ಜೀನ್ ಪಿಯಾಜೆ ಅದನ್ನು ಪಾರಿಭಾಷಿಕ ಪದಗಳ ಮೂಲಕ ಹೇಳಿದರು ಅಷ್ಟೇ ಅಲ್ವಾ ಸರ್
@banua2429
@banua2429 2 жыл бұрын
What a voice clarity sir.. Tremendous explaination.. Hats off to you sir. Keep supporting us by your classes 🙏
@kavya....0912
@kavya....0912 2 жыл бұрын
Sir phycology series continue Madi sir please imp topic Adru Madi Kodi .................🙏🙏💐
@pavithramurthy1481
@pavithramurthy1481 2 жыл бұрын
I feel I was sitting in the class and listening my favourite teacher's teaching... wonderful explanation sir our imagination capacity is increasing ..hats off 🙏 please do more classes regarding psychology sir👏
@vidyasantosh8237
@vidyasantosh8237 Жыл бұрын
Tumba chennagi explain madidira please continue sir.
@girija.kumbar9879
@girija.kumbar9879 2 жыл бұрын
Tqri sir gottirad vishayagalannu tilisidira
@sowmyas1487
@sowmyas1487 2 жыл бұрын
Sir super class sir.... I related your illustration to my kid devlopment, I understood this concept in better way..... Thank you sir and sadhana academy 🙏🙏
@suma5844
@suma5844 Жыл бұрын
adhubutha udarane indha patavannu thumba athyabuthavagi class madidhira sir , thumbu hrudayadha danyavadagalu sir
@annapoornajyali3592
@annapoornajyali3592 Жыл бұрын
Sir ur voice so so sweet along with ur explanation sir... Thank u soooooo much.
@nandininandu6131
@nandininandu6131 2 жыл бұрын
Sir no one can teach psychology like u please do more videos on psychology classes please sir.....
@umeshyaliwala6021
@umeshyaliwala6021 2 жыл бұрын
Thank u for sadana academi for gpstr timmareddy sir, manjunath sir, bulbule sir and ur team...... Tnq tnq
@kaverishivaraj8265
@kaverishivaraj8265 2 жыл бұрын
ತುಂಬ ಧನ್ಯವಾದಗಳು ಸರ್ ಈ ತರ ಹೆಚ್ಚಿನ ತರಗತಿಗಳಿಗೆ ಕಾತುರರಾಗಿದೆವೆ🙏🙏
@lakshmidiggavi7045
@lakshmidiggavi7045 Жыл бұрын
Sir how to join ur live classes
@girijakumbar6652
@girijakumbar6652 2 жыл бұрын
ಅದ್ಭುತವಾದ ತರಗತಿ ಗುರುಗಳೆ 👌👌👌👏👏👏🙏🙏🙏🙏
@deepadipi6055
@deepadipi6055 2 жыл бұрын
😍
@savitrinayak3569
@savitrinayak3569 2 жыл бұрын
Ur voice lli class keloke rumba peace mind sir very tq sir
@rashminc6439
@rashminc6439 Жыл бұрын
👏👏very good information, you are the legend of teaching psychology, sir
@shamasshamas2161
@shamasshamas2161 2 жыл бұрын
Tq so much sir nimma cls tumba chennagide so hege continue Madi sir Gpstr exam gu help agute plz 👍
@saraswathisaraswathi8393
@saraswathisaraswathi8393 2 жыл бұрын
Thank u sir Sadhana teachers are jeaniaus hats off Sadhana academy
@swethuswethu5799
@swethuswethu5799 Жыл бұрын
i feel like i have to keep listening if i'm listening to your lesson . your voice is mind blowing. and please innu tumba videos na madi
@santoshishwaragond9236
@santoshishwaragond9236 2 жыл бұрын
Excellent clarification vedio sir..... thank you so much for this......
@Nagachandra.
@Nagachandra. 2 жыл бұрын
ನನಗೆ ಸರಿಯಾಗಿ ತಿಲಕೊಳ್ಳೋಕೆ ಕಷ್ಟ ಆಗತಾ ಇತ್ತು ನಿಮ್ ಕ್ಲಾಸ್ ಕೇಳಿದ ಮೇಲೆ ಬಹಳ ಸರಳ ಅನಸೋಕೆ ಪ್ರಾರಂಭ ಆಯತು ಮನೋವಿಜ್ಞಾನ ಧನ್ಯವಾದಗಳು sir
@shrirenukaeducationalchann7433
@shrirenukaeducationalchann7433 2 жыл бұрын
Really wonderful class sir .... your lesson creates imagination in us we are expecting more videos on psychology..sir please do more..
@kalavathip3706
@kalavathip3706 2 жыл бұрын
Thank you very mch sir🙏.. We are expecting more classes from you sir.
@praveensajjan7907
@praveensajjan7907 Жыл бұрын
Superb sir I am huge fan of ur voice....
@basavarajrukade1906
@basavarajrukade1906 Жыл бұрын
ಎಂತಹ ಅದ್ಭುತ ವಾಕ್ ಚಾತುರ್ಯ ,ಜ್ಞಾನದ ಆಗರ ನೀವು ಸರ್.......🙏🙏🙏🙏
@vijaylaxmi-jd7lp
@vijaylaxmi-jd7lp 2 жыл бұрын
ಹೋರಾಯಿನ್ ಅಂಡರ್ಸನ್ ರವರ ಸಿದ್ದಾಂತದ ಕುರಿತು class ಮಾಡಿ ಸರ್ plz.
@ushak3113
@ushak3113 2 жыл бұрын
Tq , very much sir Unbeatable picth of voice and Explaination
@villagekidssuryaandarya4135
@villagekidssuryaandarya4135 2 жыл бұрын
I feel too gud thank u so much for ur teaching sir 🙏
@RAFIQKHAN-rn7rl
@RAFIQKHAN-rn7rl 2 жыл бұрын
Dear sir unlimited likes to u pls continue making videos on psychology hats off
@amarappahbhangi483
@amarappahbhangi483 Жыл бұрын
ಅಬ್ದುತವಾದ ಟೀಚಿಂಗ್ ಸರ್ 👌👌👌
@ravissr493
@ravissr493 Жыл бұрын
Sir en ಅದ್ಭುತ class ri tunba ista aytu and aa subject nalli ಕೆಲವೊಂದಿಷ್ಟು ಪದಗಳೇ ಅರ್ಥ ಆಗ್ತಿರಲಿಲ್ಲ ಆದ್ರೆ ಈಗ ಎಲ್ಲ clear aytu sir
@Petsandfun3
@Petsandfun3 2 жыл бұрын
ದನ್ಯವಾದಗಳು.... Sir.. Waiting some more classes from you sir....
@rohithb490
@rohithb490 2 жыл бұрын
P
@maheshhunasikatti8302
@maheshhunasikatti8302 2 жыл бұрын
Very nice explaination with very good examples
@anjiianji1417
@anjiianji1417 2 жыл бұрын
ಆದರ್ಶ ಶಿಕ್ಷಕರು ಅಂದರೆ ಅದು ನೀವೇ ಧನ್ಯವಾದಗಳು ಸರ್
@shailakatti7506
@shailakatti7506 2 жыл бұрын
Sir, really excellent class.. You could have been my B.ed teacher...after so many years I understood it so perfectly..And I hope I vl not forget Piaget's theory now onwards.. Thanks a lot Sir...
@ashwininayak8502
@ashwininayak8502 8 ай бұрын
ಎಷ್ಟು ಚೆನ್ನಾಗಿ explain ಮಾಡಿದ್ದೀರಿ sir.. tough consept ನ್ನು ತುಂಬಾ easy ಯಾಗಿ ತಿಳಿಸಿಕೊಟ್ಟಿ ದ್ದಕ್ಕೆ ಧನ್ಯವಾದಗಳು ,🙏
@shalinikurkuri4708
@shalinikurkuri4708 2 жыл бұрын
ಅತ್ಯದ್ಭುತ ಕಲಿಕೆ ನಮಗಾಯಿತು. ಸರ್ ಧನ್ಯವಾದಗಳು
@shantalaarunnaik7926
@shantalaarunnaik7926 2 жыл бұрын
What a excellent class sir... Hige class madi sir🙏🙏🙏
@basavarajrukade1906
@basavarajrukade1906 Жыл бұрын
ಸರ ನಿಮ್ಮ ಬೋಧನೆ ಒಂದು ಬಾರಿ ಕೇಳಿದರೆ ಜೀವನದ ಕೊನೆವರೆಗೂ ನೆನಪು ಉಳಿಯುವಂತಿದೆ...ಧನ್ಯವಾದಗಳು ಸರ
@KnKohli-cricket-Vlogs.650
@KnKohli-cricket-Vlogs.650 2 жыл бұрын
Super class Sir 👌👌👌👌👏👏👏👏🙏🙏🙏
@shanmukappapujar535
@shanmukappapujar535 Жыл бұрын
ಡೈಲಿ ಕ್ಲಾಸ್ ಮಾಡಿ sir ಸೈಕಾಲಜಿ ಕ್ಲಾಸ್ 🙏🙏🙏🙏🙏🙏🙏🙏
@soumyasv9612
@soumyasv9612 2 жыл бұрын
Thank you so much sir...and Manjunanth sir🙏🙏
@tulajabaiginigera2462
@tulajabaiginigera2462 2 жыл бұрын
I am a big fan of your tone of voice and your teaching style is very attractive sir🙏
@shobhasballagere759
@shobhasballagere759 2 жыл бұрын
ಅದ್ಭುತ ಬೋಧನೆ ಸರ್ ಧನ್ಯವಾದಗಳು 🙏🙏
@laxminatekar4888
@laxminatekar4888 2 жыл бұрын
ಮನೋವಿಜ್ಞಾನದ ಎಲ್ಲ ತರಗತಿಗಳನ್ನು ನೀವೇ ಮಾಡಿ ಗುರುಗಳೇ 🙏
@deepadipi6055
@deepadipi6055 2 жыл бұрын
😍
@anithas4838
@anithas4838 2 жыл бұрын
excellent teaching method and your voice smiling face way of teaching is good😊
@Jagu00007
@Jagu00007 2 жыл бұрын
Sir psycology sankyashastra topic class madi sir plz... 🙏
@vanitasheelavanth3907
@vanitasheelavanth3907 2 жыл бұрын
Mind blowing teaching sir .I am very thankful to you sir
@jyothipattar6070
@jyothipattar6070 2 жыл бұрын
Super class sir nim bhasha saili adbuta sir... Thnx sir
@veenasathish2472
@veenasathish2472 7 ай бұрын
Nimma classessninda tet qualified agide thank u so much sir🙏🏻
@jyoti87jakanur82
@jyoti87jakanur82 Жыл бұрын
Super class sir. Really very much understanding sir, tq u so much. Do more vedios in psychology sir. Plz
@sunitha_kitchen
@sunitha_kitchen 2 жыл бұрын
Excellent teaching sir 👏 👍 👌 🙌
@nirusnirus3439
@nirusnirus3439 Жыл бұрын
ಅದ್ಭುತವಾದ ಕ್ಲಾಸ್ ಸರ್ ನಿಮ್ಮಂತ ಕ್ಲಾಸು ನಾನು ಎಲ್ಲಿ ಕೇಳಿಯೇ ಇಲ್ಲ ಸರ್ ನೀವು ಎಲ್ಲಾ ಕ್ಲಾಸುಗಳು ಡೈಲಿ ಮಾಡಿ ಸರ್ ಪ್ಲೀಸ್ ನಮಗೆ ತುಂಬಾ ಉಪಯುಕ್ತವಾಗುತ್ತದೆ ನಿಮ್ಮ ಕ್ಲಾಸುಗಳನ್ನು ಕೇಳಿದರೆ ನಾವು ಖಂಡಿತ ಗೋರ್ಮೆಂಟ್ ಜಾಬ್ ಮಾಡ್ತೀವಿ ಸರ್
@maruthij35
@maruthij35 2 жыл бұрын
Thank you sir We want more psychology class Please sir
@amulyamr8911
@amulyamr8911 2 жыл бұрын
Extraordinary teaching sir... Thanks a lot sir.... Sir please do more classes on psychology.
@rekhabeldar4834
@rekhabeldar4834 2 жыл бұрын
🙏🙏
@hussainafatima5115
@hussainafatima5115 2 жыл бұрын
Excellent sir class.... Daybittu daily one one topic complete madi kodlike try madi tammalli kala kaliya vinanti... Gurujii....
@nanda.satishhittanalli9649
@nanda.satishhittanalli9649 2 жыл бұрын
Super class sir🙏🙏 nimm nagu mukha nodoke kushi sir.... ಸಂಖ್ಯಾ ಶಾಸ್ತ್ರ class madi sir plz🙏🙏
@keertics5764
@keertics5764 2 жыл бұрын
Wow!!! Awesome sir,🙏🙏🙏🙏🙏🙏🙏🙏🙏🙏🙏
@Jyoti-ll4lx
@Jyoti-ll4lx Жыл бұрын
Thank you sir you're class is very excellent sir you take psychology other class sir plz request sir👌👌
@shreelatavishwakarma4232
@shreelatavishwakarma4232 2 жыл бұрын
Excellent class sir. I look forward to more classes from you. Your fluent language and teaching style impressed me very much….
@bharathibindu3102
@bharathibindu3102 2 жыл бұрын
Thanks a lot sir...... we expect more and more Psychology classes.... pls pls pls give us more classes.....🙏
@manjulashivakumar259
@manjulashivakumar259 3 ай бұрын
Thank you gurugale iduvargu este odidaru e topic artane agta irlila nim paata thumba chennagi arta madside. Thank you very much gurugale
@anithak6112
@anithak6112 2 жыл бұрын
Tq sir ur teaching is super and also excellent voice... psychology syllybus prakara yella topics complete madkodi ..this is our humble request sir
@geetanjaliaradrimath9328
@geetanjaliaradrimath9328 2 жыл бұрын
Thank you sir I started reding now so your class helped a lot
@leelabharamagoudra2224
@leelabharamagoudra2224 Жыл бұрын
class tumba chennagittu sir Tq
@jyotibiradar3904
@jyotibiradar3904 2 жыл бұрын
Thank you so much sir .....it's wonderful class
@mskittur4760
@mskittur4760 2 жыл бұрын
❤️tqqq soo much 🙏ಗುರೂಜಿ 🙏
@deepadipi6055
@deepadipi6055 2 жыл бұрын
😇
@MrRock-yb9bg
@MrRock-yb9bg 2 жыл бұрын
Wow! Super class sir.hadihareyadavara mele nagarikaranada prabhava edara bagge class madi sir
@ashwinisureshdileepgnana3757
@ashwinisureshdileepgnana3757 2 жыл бұрын
thank you so much sir........ one request sir slides are in kannada also sir
@vithalverma4836
@vithalverma4836 2 жыл бұрын
Sir i heartly grattitude u and sadana team it is very helpful class sir bilingual amazing sir👏👏👏
@akashakki6985
@akashakki6985 2 жыл бұрын
Tumba adbutavada taragati sir nimminda innu bahala taragati baistha eddivi
@rajeshwarisamagond8793
@rajeshwarisamagond8793 2 жыл бұрын
Thank you sir.sulabhavagi tilisikottiddakke.🙏
@shilpakumarimareppanavar7017
@shilpakumarimareppanavar7017 2 жыл бұрын
ಧನ್ಯವಾದಗಳು ಸರ್ ಅದ್ಭುತವಾದ್ ಕ್ಲಾಸ್ 🌹🌹🌹🙏🏻🙏🏻🙏🏻🙏🏻🙏🏻
@shilpak.g7721
@shilpak.g7721 Жыл бұрын
Tq u sooo much sir nimma class exallent wonderful✨😍✨😍✨😍✨😍✨😍✨😍✨😍✨😍 👏👏👏👏👏🙏🙏🙏🙏🙏
@obaiahpnethra4213
@obaiahpnethra4213 2 жыл бұрын
Very useful please continue sir thanku so much sir
@ashwiniandanshetti2129
@ashwiniandanshetti2129 Жыл бұрын
Awesome sir... wonderful explanation ri...
@meghapati1731
@meghapati1731 Жыл бұрын
Very nice sir tq sir hige munduvaresi
Stay on your way 🛤️✨
00:34
A4
Рет қаралды 2,5 МЛН
Happy 4th of July 😂
00:12
Alyssa's Ways
Рет қаралды 66 МЛН
Karnataka TET||2024   painting learning Psychology Importance 🔥
2:08
Stay on your way 🛤️✨
00:34
A4
Рет қаралды 2,5 МЛН