Public Opinion | ಆರ್ಮುನಿಯಮ್ ಪೆಟ್ಟಿಗೆಗೋಸ್ಕರ ಹೆಸರು ಕೆಡಿಸಿಕೊಂಡ Darshan |

  Рет қаралды 42,969

News Hunt Karnataka - ನ್ಯೂಸ್ ಹಂಟ್ ಕರ್ನಾಟಕ

News Hunt Karnataka - ನ್ಯೂಸ್ ಹಂಟ್ ಕರ್ನಾಟಕ

Күн бұрын

Пікірлер: 58
@vinutanayak5617
@vinutanayak5617 16 күн бұрын
ಪವಿತ್ರ ಸಹವಾಸ ಬಿಟ್ಟು ಇರುವದು ಒಳಿತು
@umabs6326
@umabs6326 16 күн бұрын
ಮೆಟ್ಟಿನ ಹಾರ ಹಾಕಬೇಕು ಇನ್ನು ಅವ್ಳು ಸಹವಾಸ ಮಾಡಿದ್ರೆ
@swarnagowda8561
@swarnagowda8561 15 күн бұрын
ಎಷ್ಟೋ ಜನರ ಜೀವನದಲ್ಲಿ ಇಬ್ಬರು ಮುರೂ ಜನ ಬಂದಿದ್ದಾರೆ ಪ್ರೀತಿ ಹುಟ್ಟಿನೋ ಕಾಮದ ಹುಚ್ಚಿಗೆ ಆಸೆಗಾಗಿ ಬೇರೆಯವರ ಸಹವಾಸ ಮಾಡಿದ್ದಾರೆ ದರ್ಶನ್ ದು ಜಾಸ್ತಿ ಆಯಿತು ಹೆಂಡ್ತಿ ಪಾರಿನ್ ಗೆ ಹೋದರೆ ಇವಳು ಹೋಗಬೆಕು ಹೆಂಡ್ತಿ ಗೆ ಹಾರ ಕೊಡಿಸಿದ್ರೆ ಅವಳಿಗೂ ಬೇಕು ಹೆಂಡತಿ ಗೆ ಲಿಬೊರ್ಗಿನಿ ಕಾರು ಕೊಡಿಸಿದ್ರೆ ಅವ್ಳಿಗೂ ಕಾರು ಇಂಥ ಹುಚ್ಚ ಎಲ್ಲದರು ಇದಾನ ಮೆಟ್ಟು ತಗೊಂಡ್ ನಾಲ್ಕು ಬಾರಿಸಿದ್ದರೆ ಕೊಲೆ ಅಂಥಕ್ಕೆ ಹೋಗುತ್ತಿರಲಿಲ್ಲ ಒಬ್ಬ ಹೆಣ್ಣು ಕೆಟ್ಟ ಹೃದಯ ಇರೋಳು ಕೆಲವರ ಜೀವನದಲ್ಲಿ ಕಾಲಿಟ್ಟರರೇ ಈಗೆಲ್ಲ ಆಗುತ್ತೆ ಸಂಶಯ ಇಲ್ಲಾ ಇವಲ್ಲೊಬ್ಬ ಏನು ಗತಿ ಇಲ್ಲದೆ ಇರೋ ಫೋಟೋ ನೋಡಿ ದರ್ಶನ್ ಸಿಕ್ಕಿದ ಮೇಲೆ ನೋಡಿ ಆಸೆಗೆ ಮಿತಿ ಇರಬೇಕು ದರ್ಶನ್ ದರ್ಶನ್ ಗೆ ಹೆಂಡ್ತಿ ಕಾಲಿನ ಕಸ ಪವಿತ್ರ ಕನಸಿನ ರಾಣಿ ಅದಕ್ಕೆ ಮುದ್ದೆ ಮುರಿದಿದ್ದು ರಾಜನ ಹಾಗೆ ಮೆರೆದವನು ತನ್ನ ತಿಂಡಿ ಬ್ಯಾಗ್ ತಾನೇ ಹೊರುವಂತೆ ಆಯಿತು ದರ್ಶನ್ ಈಗಲಾದರೂ ದೇವತೆ ಅಂತ ಹೆಂಡ್ತಿ ಜೊತೆ ಇರಬೇಕು ಮಗನ ಜೊತೆ ಇರಲಿ ನಿಜಕ್ಕೂ ವಿಜಯಲಕ್ಷ್ಮಿ ಗಂಡನ ಬಿಡಿಸಲು ಪಟ್ಟ ಪಾಡು ಕಣ್ಣೀರು ಬರುತ್ತಿತ್ತು ರೂಪಾವಂತೆ ಗುಣವಂತ ಆದರ್ಶ ನಾರಿ ಸುಂದರವಾದ ಹೆಂಡ್ತಿ ದುಡ್ಡಿದೆ ಅನ್ನೋ ಮದದಿಂದ ಮತ್ತೆ ಆ ದುರಾಸೆ ನಾಯಿ ನಾಯಿ ಹಿಂದೆ ಹೋದರೆ ಮತ್ತೆ ಅಭಿಮಾನಿ ಗಳು ಅವನಿಂದ ದೂರ ಇರಿ ಅವ್ನ ಚಿತ್ರ ನೂಡಬೇಡಿ ನೂಡಬೀಡಿ ಆಗ ಗೊತ್ತಾಗುತ್ತೆ ಕರ್ನಾಟಕ ದ ಜನರೇ ಬುದ್ಧಿ ಕಲಿಸಬೇಕು
@PadmaVenkatram
@PadmaVenkatram 12 күн бұрын
ದರ್ಶನ್ ಹೇಳಿದ್ದಾನೆ ನನ್ನ ಜೀವನದಲ್ಲಿ ಅತಿ ಮುಖ್ಯ ನೀನು ಅಂತ ಹೇಳಿದ್ದಾನೆ ಅಲ್ವಾ ವಿಜಯಲಕ್ಷ್ಮಿ ಗೆ ಪಾಪ ಹೆಂಡತಿಗೆ ಪ್ರೀತಿ ಕೊಟ್ಟಿಲ್ಲ ಪವಿತ್ರ ಹಟಲ್ಲಿ ಇಟ್ಟುಕೊಂಡು ಇದ್ದಾನೆ ಅವನು ಅಷ್ಟೆ ಬುದ್ಧಿ ಬರಲ್ಲ ಅವಳು ಬಿಡಲ್ಲ
@shrutiparamesh3034
@shrutiparamesh3034 10 күн бұрын
Channagi helidddira
@AnitaRathod-c9v
@AnitaRathod-c9v 16 күн бұрын
Vijaya Lakshmi awar joteyalli erabeku ❤
@premaa8734
@premaa8734 16 күн бұрын
💯 sir Jai D Boss
@majuj7637
@majuj7637 16 күн бұрын
ನೂರಕ್ಕೆ ನೂರರಷ್ಟು ಸತ್ಯವಾದ ಮಾತು
@gowrammabheemanna4715
@gowrammabheemanna4715 15 күн бұрын
ಪವಿತ್ರ ಬೇಡ ಜನ ನಿಮ್ಮmele ಎಷ್ಟು ನಂಬಿಕೆ ಇಟ್ಟಿರುವ ರು ರಾಜನಾಗಿ ಹಾಗೆ ಇದ್ದ ವರು ನೋಡಿದರೆ ತುಂಬಾ novaguthee pz vijayalakshmi ಹಾಗೂ ಇನ್ನೂ ಮುಂದೆ adru ಸಂತೋಷದಿಂದ ಇರಿ ❤❤
@ZERO_SPIRITS
@ZERO_SPIRITS 15 күн бұрын
ಅಯ್ಯೋ ನೀವೆಲ್ಲ ಏನೇ ಹೇಳಿದರೂ ಅವ್ನು ಅವಳನ್ನ ಬಿಡಲ್ಲ ಅವ್ಳು ಅವನ್ನ ಬಿಡಲ್ಲ vijayalaxmi ಪ್ರಯತ್ನ waste 😂
@nithinappu2249
@nithinappu2249 16 күн бұрын
ಸತ್ಯವಾದ ಮಾತು
@bellib3976
@bellib3976 16 күн бұрын
Super Sri Jai d bossss ♥️♥️♥️🙏
@gmsshet8544
@gmsshet8544 15 күн бұрын
Super. Lovely 🌹.
@SanjayKumar-n2x2o
@SanjayKumar-n2x2o 14 күн бұрын
yes supar. sir
@basavabasava1904
@basavabasava1904 16 күн бұрын
ಪ್ರವಿತ್ರ ಕಾಚದ ಬಾಸ್ ಹೋಗ್ಬರ್ದು
@nalinisatish447
@nalinisatish447 12 күн бұрын
ಬೇವರ್ಸಿ ಪವಿತ್ರ ಗೌಡ ಹೋಗೆ ಲೌಡಿ... ಇಲ್ಲ ಅಂದ್ರೆ ಜೈಲ್ಲೆ ಗತಿ 😡
@praneethnaik4211
@praneethnaik4211 16 күн бұрын
Pvitrage betbidi sir
@Ghps_Kadalooru
@Ghps_Kadalooru 16 күн бұрын
Please share this to darshan .
@ChowdammaChowdamma-y3i
@ChowdammaChowdamma-y3i 15 күн бұрын
👌👌
@rajeshwarisa2688
@rajeshwarisa2688 16 күн бұрын
Harmoniam pettige😄😄😄😄😄😄👌👌
@JyothiBaiB-k3r
@JyothiBaiB-k3r 14 күн бұрын
Jai DBoss 💯❤️🫶🚩🚩❤❤❤❤❤❤❤❤❤
@rajeshwarisa2688
@rajeshwarisa2688 16 күн бұрын
Om namh shivaya. Itkondoru upavasa😂😂😂😂😂😂👌👌👌👌
@mamathakumari6920
@mamathakumari6920 15 күн бұрын
Supar
@SarithaYathish
@SarithaYathish 16 күн бұрын
Super
@yogayoga-pc3kx
@yogayoga-pc3kx 16 күн бұрын
Yappa nimgyake bereyavara vichara? Nodi darshan madiddu kruravada kelsa. Adannu muchi matte hennige durutte jagattu.
@MurlieUppi
@MurlieUppi 12 күн бұрын
Second person helidhu1000% nija
@poornimapoornima5192
@poornimapoornima5192 12 күн бұрын
Pavitra papa
@sharanammag8047
@sharanammag8047 12 күн бұрын
Anna nivu heliddu nija a pettigeyanna bidabeku
@HarishKumar-dy7et
@HarishKumar-dy7et 16 күн бұрын
ಹಾರ್ಮೋನಿಯಂ ಪೆಟ್ಟಿಗೆ 😂😂😂😂😂😂
@Marthodkar
@Marthodkar 13 күн бұрын
Yedu Nama Desha. Man can do anything but end of the day he should go back to wife and wife should accept no matter what he does. No1 cares about children go through.
@n.m9602
@n.m9602 16 күн бұрын
Howdhu . Darshan sumnidru pavitra du ovar agogthidde. Darshan fan yargella baristhare Modllu ivaligge budi kalisbeku
@DhruvaDhruva-w6t
@DhruvaDhruva-w6t 13 күн бұрын
Darshan jotege hera beku Vijaya Lakshmi bevarsi pavithra
@poornimapoornima5192
@poornimapoornima5192 12 күн бұрын
Pavitra ge oledu. agbeku. D Bass gu. Oledu agbeku
@lalithaap1736
@lalithaap1736 16 күн бұрын
Yarige helthidiri ye mathu?
@SAM46838
@SAM46838 15 күн бұрын
Thatha na mathu nija
@DhruvaDhruva-w6t
@DhruvaDhruva-w6t 13 күн бұрын
Sulle pavithra sulle havaru hamma
@suhaasajay9176
@suhaasajay9176 16 күн бұрын
Nimma wife tumba oole avaru avara jote irri Pavithra ninda nimmage. Nimmade siggalla
@manjulamr3387
@manjulamr3387 16 күн бұрын
Hindu samskrutige maduvege hendatige be
@SarithaYathish
@SarithaYathish 16 күн бұрын
Thali na divorce kodi darshan
@indumatikattimath5611
@indumatikattimath5611 4 күн бұрын
Kumkum batta innodabatta idtal
@mahadevchiru1553
@mahadevchiru1553 16 күн бұрын
10 varsha manasu Deha kottiddare pavitra akka maduve aadange swamy LE MUTTALA HOGO
@radhanradha.n9823
@radhanradha.n9823 15 күн бұрын
Ennobra ganda antha gotthadha mele duddu nodi dheha kottla e lofer awlu...
@RadhaL-d4t
@RadhaL-d4t 16 күн бұрын
ಸತ್ಯವಾದ ಮಾತು
@VeenaChangappa
@VeenaChangappa 15 күн бұрын
👌👌
@mamathakumari6920
@mamathakumari6920 15 күн бұрын
Supar
Public Opinion | Pavithra Gowda ಗೆ ದರ್ಶನ್ ಫ್ಯಾನ್ ಕ್ಲಾಸ್ | Darshan | #darshan #pavithragowda #dboss
4:07
News Hunt Karnataka - ನ್ಯೂಸ್ ಹಂಟ್ ಕರ್ನಾಟಕ
Рет қаралды 42 М.
It works #beatbox #tiktok
00:34
BeatboxJCOP
Рет қаралды 41 МЛН
It’s all not real
00:15
V.A. show / Магика
Рет қаралды 20 МЛН
Cat mode and a glass of water #family #humor #fun
00:22
Kotiki_Z
Рет қаралды 42 МЛН
“Don’t stop the chances.”
00:44
ISSEI / いっせい
Рет қаралды 62 МЛН
Darshan | ಹೈಕೋರ್ಟ್ ಇದನ್ನ ನೋಡಿಲ್ಲ ನೀವಾದ್ರೂ ನೋಡಿ..? | Manju Gowda | Bangalore Police | Pavithra Gowda
7:23
It works #beatbox #tiktok
00:34
BeatboxJCOP
Рет қаралды 41 МЛН