ಮತ್ತೆ ಮತ್ತೆ ಕೇಳ್ಬೇಕು ಅನಿಸುವು ಸುಮಧುರವಾದ ಹಾಡು ಎಷ್ಟು ಸುಸ್ರಾವ್ಯಾಗಿ ಹಾಡಿದ್ದೀರಾ ನಿಮ್ಮ ಕಂಠ ಅದ್ಭುತ ಸರ್ ನಾನು ದಿನ ಈ ಹಾಡು ಕೇಳ್ತೀನಿ ಈ ಹಾಡು ಕೇಳದ ದಿನ ವೇ ಇಲ್ಲ ಈ ಹಾಡು ರಚಿಸಿದ ಶಿವಪ್ಪ ಸರ್ ಗೆ ನನ್ನದೊಂದು ಸಲಾಂ ಶಂಕರ್ ಸರ್ ಈ ಹಾಡನ್ನು ಎಷ್ಟು ಸುಂದರವಾಗಿ ಹಾಡಿದ್ದೀರಾ realy its amazing sir ನಿಮ್ಮ ಸ್ವರ ಅಂತು ಅದ್ಭುತ ಸರ್👌👌 ಚೆನ್ನಾಗಿ ಇರಿ ಶಂಕರ್ ಸರ್
@a.shivannagowda80662 ай бұрын
ಶ್ರೀ ಸಿದ್ದೇಶ್ವರ ಸ್ವಾಮೀಜಿಯವರಿಗೆ ನಮ್ಮ ಭಕ್ತಿಪೂರ್ವಕ ಧನ್ಯವಾದಗಳು.
@Crlnarasimhabhovi7 ай бұрын
ದೇವರ ಕುರಿತ ಅದ್ಭುತ ಕನ್ನಡ ಹಾಡು ಇದಾಗಿದೆ.
@grsnsetty6632 ай бұрын
ಜಿ.ಆರ್.ಎಸ್.ಎನ್.ಶೆಟ್ಟಿ ಸಾಹಿತ್ಯ, ಗಾಯನ ಮತ್ತು ತತ್ವಗಳು ಮಾನವನ ಸರಳ ಬದುಕಿಗೆ ದಾರಿ ದೀಪ 🎉
@GNBhagavantagoudar-nk8pd5 ай бұрын
ಶ್ರೇಷ್ಠ ಸಾಹಿತ್ಯ, ಸರಳ ಸಂಗೀತ, ಸುಮಧುರ ಹಾಡುಗಾರಿಕೆ. ಕೇಳುವ ಭಾಗ್ಯ ದೊರೆತಿದ್ದು ನಮ್ಮ ಪೂರ್ವಜನ್ಮದ ಸುಕೃತ ಫಲ. 🙏🙏🙏🙏🙏🙏🙏🙏
@Parasappamadar-im2go5 ай бұрын
🙏🙏🙏🙏🙏🙏🙏
@nagarajhs41856 ай бұрын
ತುಂಬಾ ಚೆನ್ನಾಗಿ ಹಾಡಿದಿರಿ ಶಂಕರ್ shanbag
@sanatanbharat295 ай бұрын
ಬಹಳ ಚೆನ್ನಾಗಿ ಹಾಡನ್ನು ಬರೆದಿದ್ದಾರೆ... ನನಗೆ ತುಂಬಾ ಮನ್ಸಸ್ಸಿಗೆ ಇಷ್ಟ ಆಯಿತು ❤❤🎉🎉🎉🙏🙏🙏 ಧನ್ಯವಾದಗಳು
@ManjulaHG-kc8wc6 ай бұрын
ಧನ್ಯವಾದಗಳು ಸರ್ ಈ ಹಾಡು ಕೇಳುತ್ತಿದ್ದರೆ ಭಕ್ತಿ ಭಾವ ತುಂಬಿ ಬರುತ್ತದೆ
@gkrathod19956 ай бұрын
ಮನಸಿಗೆ ತುಂಬ ಮುದ ನೀಡುವ ಹಾಡು.. ಎಷ್ಟೇ ಕೇಳಿದರೂ ಬೇಸರವಾಗುವುದಿಲ್ಲ❤❤❤
@Sitaram..jaihanumanji6 ай бұрын
UPSC ಗೆ ತಯಾರು ಮಾಡುತಿದ್ದೇನೆ ನಿಮ್ಮ ಆಶೀರ್ವಾದ ಸದಾ ನನ್ನ ಮೇಲೆ ಇರಲಿ 😭😭😭🙏🙏🙏🙏
@MadhuKB-mi6bk6 ай бұрын
Best of luck sir
@maheshbhantanur6 ай бұрын
💐
@anuradhaloknath93916 ай бұрын
Olleyadagalappa
@Vidvat_edu_gsl5 ай бұрын
All the best
@Sitaram..jaihanumanji5 ай бұрын
Sir alla nanu student 12th ee varsha mugisini akka@@MadhuKB-mi6bk
@anandbhure95227 ай бұрын
ಸಂತನೆಂದರೆ ಯೋಗಿ ಮುದ್ದು ರಾಮ ❤🙏
@subhasdanannanavar6279Ай бұрын
ಮತ್ತೆ ಮತ್ತೆ ಕೇಳಬೇಕು ಅಂತ ಅನಿಸುವ ಅನಿಸುವ ಅದ್ಭುತ ಹಾಡು
@AnveerappaNavani-r9h7 ай бұрын
🌹🌹🙏🙏Jai," Shree Siddeshwar Guru Ji. " 🌹🙏 Super Video Thanks.🙏🙇 ❤🇮🇳🇮🇳🕉🕉🚩🚩🙏🙏