Arun Yogiraj: Eyes Of Ram Lalla Idol Was Made Using Gold Chisel and Silver Hammer | HR Ranganath

  Рет қаралды 457,597

Public TV

Public TV

Күн бұрын

Пікірлер: 424
@byrareddybyrareddy4962
@byrareddybyrareddy4962 9 ай бұрын
ಅರುಣ್ ಯೋಗಿರಾಜ್ ಕೋಟಿ ಕೋಟಿ ವಂದನೆಗಳು 🙏💐🚩🚩🚩
@sugunad87
@sugunad87 9 ай бұрын
ppp
@venkateshbabu4657
@venkateshbabu4657 9 ай бұрын
ಧನ್ಯ..! ಅರುಣ್ ಯೋಗಿ ರಾಜ್.. ನೀವೇ ಧನ್ಯ .. ನಿಮ್ಮಿಂದ ನಮ್ಮ ನಾಡು ನಮ್ಮ ರಾಜ್ಯ ಧನ್ಯ.. 🙏
@nagarajb8367
@nagarajb8367 9 ай бұрын
ನಮ್ಮ ಕಣ್ಣಲ್ಲಿ ನೀರು ಬರುತ್ತಿದೆ, ಇಂತಹ ಮಹಾನ್ ಕೆಲಸಕ್ಕೆ, ಜೈ ಮೋದಿಜಿ ಜೈ ಭಾರತ್
@akrampashavlogs4238
@akrampashavlogs4238 9 ай бұрын
I am a Muslim ...but ur work is brilliant sir specially ayes of Rama is so beautiful ....
@geethadevi8921
@geethadevi8921 9 ай бұрын
ರಂಗನಾಥ್ ಸರ್ ನಮಸ್ತೆ,, ನನ್ನ ಆರಾಧ್ಯ ದೈವ ರಾಮನನ್ನು ಕೆತ್ತಿದ ಅರುಣ್ ರವರಿಗೆ ವಂದನೆಗಳು
@RohiniVijayar
@RohiniVijayar 9 ай бұрын
ಮುಗ್ದ ಮುಕ್ತ ಮನಸಿನ ಮಾತುಗಳು ರಂಗನಾಥ್ ಸಾರ್ ಯೋಗರಾಜ್ ಸಾರ್ ಹೃತ್ಪೂರ್ವಕ ಅನಂತಾನಂತ ನಮನಗಳು ಸಾರ್ 🇮🇳🚩🏹🪷🌺🌻🙏🙏 💐💐🙏🙏🙏
@swethadaivik
@swethadaivik 9 ай бұрын
ರಂಗನಾಥ ಸರ್ ಅದ್ಭುವಾದ ಸಂದರ್ಶನ ನಮ್ಮ ಕನ್ನಡ ನಾಡಿನ ಹೆಮ್ಮೆ ಅರುಣ್ ಅವರು 💐💐
@India47232
@India47232 9 ай бұрын
ತುಂಬಾ ಮುಗ್ಧ ಮನಸ್ಸು ಅರುಣ್ ಯೋಗಿರಾಜ್ ಅವರದ್ದು.... So humble and simple man ..
@melodies-of-life654
@melodies-of-life654 9 ай бұрын
Why don't Ranganath sir allow the guest to speak and complete his answer for the questions he himself asked. He is too very impatient and it's very irritating for viewers.
@gmanjun
@gmanjun 9 ай бұрын
That is a knowledgeable syndrome which cannot be cured with that much ease, whatsoever. Regards 🌸🌻🌾🔔🔔🔔
@prashanthchandrasn7365
@prashanthchandrasn7365 9 ай бұрын
True, Ranganath shall have learn active listening skills not to interfere.Questions in between spoils the quality of the interview & thought process of the speaker.
@shreyanshtripathi1496
@shreyanshtripathi1496 9 ай бұрын
Arun Yogiraj Ji is a gem. A great artist. A great sculptor. He has created a wonder in Ayodhya. Generations and generations of Hindus are indebted to you. Lots of love and Respect from Uttar Pradesh.
@geethadevi8921
@geethadevi8921 9 ай бұрын
ಪತ್ರಿಕೋದ್ಯದಲ್ಲಿ ರಂಗಣ್ಣ ಅವರೇ ಒಂದು ದಂತ ಕಥೆ ಮತೊಬ್ಬ ದಂತ ಕಥೆ ಯಾಗಿರುವ ಶಿಲ್ಪಿ ಯವರನ್ನು ಸಂದರ್ಶಿಸಿದ್ದಕ್ಕೆ ವಂದನೆ
@shivrajd.b.p2246
@shivrajd.b.p2246 9 ай бұрын
ಅತ್ಯಂತ ಸರ್ವಶ್ರೇಷ್ಠ ಪ್ರತಿಷ್ಠಿತ ಅವಿಸ್ಮರಣೀಯ ಸಂತಸದ ಕ್ಷಣಗಳು. ಅಭಿನಂದನೆಗಳು. ಗೌರವದ ನಮನಗಳು. ಅತೀ ವಿಶಿಷ್ಟ ಸಂಚಿಕೆ. ಜೈ ಹೋ
@TheNanjaraj
@TheNanjaraj 9 ай бұрын
Rangnath sir ❤no one can match your kindness .❤so nice interview. One and only Kannada news Channel I watch from Dubai . Just because of u ❤
@vandanahegde4248
@vandanahegde4248 9 ай бұрын
🙏ಅರುಣ್ ಯೋಗಿರಾಜ್ ಮತ್ತು ರಂಗನಾಥವರಿಗೆ, ಶಬ್ದಗಳೇ ಇಲ್ಲ , ತನ್ನ ಯಶಸ್ಸನ್ನು ಮುಗ್ಧ ಮನಸ್ಸಿನಿಂದ ಆ ದೈವಕ್ಕೆ ಸಮರ್ಪಣೆ ಮಾಡುವದು. 🙏🙏🙏. ಜೈ ಶ್ರೀರಾಮ.
@sangannarajwal390
@sangannarajwal390 9 ай бұрын
ಅರುಣ್ ಅವರೇ ನಿಮಗೆ ಸಮಸ್ತ ದೇಶದ ಜನರ ಪರವಾಗಿ ಅಭಿನಂದನೆಗಳು ಸಲ್ಲಿಸುವೆ 🙏
@PAMARA1981
@PAMARA1981 9 ай бұрын
ಸದ್ಯಕ್ಕೆ ಅರುಣ್ ನೀವು ಯಾರಿಗೂ ಕಾಣಿಸಬೇಡಿ ,ಮೂರು ತಿಂಗಳು ರೆಸ್ಟ್ ತೆಗೆದುಕೊಳ್ಳಿ,ಅಭ್ಯಾಸ ಮಾಡ್ತೀರಿ,ಅಭಿಮಾನಿಗಳು ನಿಮ್ಮನ್ನು ಬಿಡಲ್ಲ.ಸಧ್ಯದ ಪರಿಸ್ಥಿತಿಲಿ ನೀವು ಅತ್ಯಂತ ಜನಪ್ರಿಯ ವ್ಯಕ್ತಿ, ಶುಭವಾಗಲಿ,ಈ ಮೂಲಕ ನಿಮ್ಮ ಗೌರವ ಪೂರ್ವಕ ಧನ್ಯವಾದಗಳು,
@umamurali1959
@umamurali1959 9 ай бұрын
Wonderful interview. God bless both of you. Such a blessed person 🙏🙏
@satishgr8079
@satishgr8079 8 ай бұрын
ಜೈ ವಿಶ್ವಕಮ೯ ... ವಿಶ್ವದ ಕಲಾ ಕುಂಚದ ಆಧುನಿಕ ಶಿಲ್ಪಿ ಕಲೆಯ ಅಮರ ಶಿಲ್ಪಿ ಜಕಣಾಚಾರಿಯ ರಾಯಭಾರಿ.... 🎉🎉🎉❤❤
@swathisuchitra
@swathisuchitra 9 ай бұрын
This is called respect. Today's interview was all about the emotions of both Ranganna and Yogiraj. Ranganna looks like a small child who is soo keen and interested to know and understand things about the lord bala Rama's idol❤️❤️❤️❤️❤️.
@malathirao5323
@malathirao5323 9 ай бұрын
ರಂಗಣ್ಣ ಸರ್ ಈ ವಿಡಿಯೋ ಮಾಡಿದಕ್ಕೆ ತುಂಬಾ ಧನ್ಯವಾದಗಳು.
@girija4714
@girija4714 9 ай бұрын
ಧನ್ಯವಾದಗಳು ಅರುಣ್ ಯೋಗಿರಾಜ್ಅವರಿಗೆ ಮುಂದೆ ನಿಮಗೆಒಳ್ಳೆಯದಾಗಲಿ
@narayanpattar5468
@narayanpattar5468 9 ай бұрын
Jai vishwakarma Jai Kalikamate Jai Karnataka Jai Bharat Arun Yogiraj 👌👏👏👏👏👏👏✌👍🇮🇳
@sathyanarayanams8022
@sathyanarayanams8022 9 ай бұрын
Arun, Salute to your talent . You have got lot of fans now.
@economics008
@economics008 9 ай бұрын
One best interview of RANGANATH sir. What a polite manner to asking questions.
@d.r.vijayashreed.r.vijayas9541
@d.r.vijayashreed.r.vijayas9541 9 ай бұрын
ಬಾಲರಾಮ ಬಹಳ ಸುಂದರವಾಗಿದೆ.ಅರುಣ್ ಯೋಗಿರಾಜ್ ರವರಿಗೆ ಧನ್ಯವಾದಗಳು.ಭಾರತ ಮಾತ್ರವಲ್ಲ,ವಿಶ್ವವೇ ಮೆಚ್ಚಿಕೊಂಡಿದೆ ಆ ಸುಂದರ,ಮನಮೋಹನ ಬಾಲರಾಮನನ್ನು.ಮತ್ತೊಮ್ಮೆ ಧನ್ಯವಾದ ಮತ್ತು ನಮಸ್ಕಾರ.
@ananthalakshmip.e5926
@ananthalakshmip.e5926 9 ай бұрын
Real wonder, what a humbleness, great you are real achiver Arun yogiraj.
@harshithabg1075
@harshithabg1075 9 ай бұрын
Really great Sir hatsoff to you🙏🙏🙏🙏🙏
@jayanthgowdagj9303
@jayanthgowdagj9303 9 ай бұрын
ಶ್ರೀ ರಾಮ ವಿಗ್ರಹಗಿಂತ ಮೊದಲು ನಮ್ಮ ಚುಂಚನಕಟ್ಟೆಯಲ್ಲಿ ಇವರ ಕೈನಿಂದ ಮೂಡಿದ ಶ್ರೀ ಹನುಮ ವಿಗ್ರಹ ನೋಡಲು ತುಂಬಾನೇ ಚಂದ.
@radhatiwarib
@radhatiwarib 9 ай бұрын
Yava uru, Bengaluru! ji
@jayanthgowdagj9303
@jayanthgowdagj9303 9 ай бұрын
@@radhatiwarib chunchanakatte, mysore district, saligrama thaluk,
@rooparao454
@rooparao454 9 ай бұрын
Near KR nagar.
@jayanthgowdagj9303
@jayanthgowdagj9303 9 ай бұрын
@@rooparao454 s
@haripadubidri330
@haripadubidri330 9 ай бұрын
ರಂಗಣ್ಣ ಮೂರ್ಖರನ್ನು ನೋಡಿ ಮೈಲಿಗೆ ಆಗಿದ್ದ ನಂಗೆ ಇಂತಹ ಸಾರ್ಥಕ ಜನ್ಮರನ್ನು ನೋಡಿ ಧನ್ಯನಾಧೆ.ನಮಸ್ಕಾರ.ನೀವೂ ನಮ್ಮ ಹೆಮ್ಮೆ😊
@chandrashekarappa8697
@chandrashekarappa8697 9 ай бұрын
ನೀನು ಏನ್ ಹೇಳ್ತಿ ಅನ್ನೋದ್ ನಿಂಗ್ ಗೊತ್ತಾ ರಂಗಣ್ಣ ಮೂರ್ಖ ಅಂತಾ ನೀನ್ ಹೇಳೋದಾದ್ರೆ ನಿನ್ನಂತ ಶತಮೂರ್ಖ ಯಾರೂ ಇರಲಾರರು ಇದ್ದದ್ದು ಇದ್ದಂಗೆ ಹೇಳಿದ್ರೆ ನಿಮ್ಮಂಥೋವ್ರ್ಗೆ ಎದೆಗ್ ಒದ್ದಂಗ ಆಯ್ತದೆನೋ
@prathibha.s1032
@prathibha.s1032 9 ай бұрын
ಧನ್ಯೋಸ್ಮಿ Sir 👍👌🙏💐🙏 watching from Bangalore 👍
@praveennpavi
@praveennpavi 9 ай бұрын
Superb finishing Thanx Arun ji 👌 💐🙏
@sudhabg7530
@sudhabg7530 9 ай бұрын
With all due respect i don't know why Rangnath doesn't let other person complete his sentences he keeps interfering
@charavikumar
@charavikumar 9 ай бұрын
I had exactly the same feelings. Of course , I do respect a lot Ranganna, but I feel he should not interfere when a great artist when he is speaking, and interrupt his flow of thoughts. I'm sorry sir, if it hurts you, but, yes, kindly consider this.
@sudhabg7530
@sudhabg7530 9 ай бұрын
@@charavikumar He is good news reporter but he isn't good fit for interviewing, we want to here more of other person than who is interviewing
@Vdbail
@Vdbail 9 ай бұрын
Hahahha...exactly
@vasvimurthy5580
@vasvimurthy5580 9 ай бұрын
Absolutely true.. so annoying.. Arun sir had so much to share.. but he kept on interrupting and never let him finish anything..
@SKClipCorner
@SKClipCorner 9 ай бұрын
Correct 💯
@NagaMani-yu2pl
@NagaMani-yu2pl 9 ай бұрын
Arun yogiraj ಅವರಿಗೆ ಸಮಸ್ತ ಕನ್ನಡಿಗರ ಅಭಿನಂದನೆಗಳು....ವನವಾಸ ಅಲ್ಲ ಸರ್.ಸಂತೋಷದ ದಿನಗಳು .ರಾಮ್ ಲಲ್ಲನ್ನಾ ಜಗತ್ಠಿಗೆ.ಕೊಡುಗೆ ಯಾಗಿ ಕೊಟ್ಟಂತಹ ಮಹಾನ್ ಶೃಷ್ಠಿ ಕರ್ತ.. ಹುಟ್ಟಿದ್ದು ಸಾರ್ಥಕವಾಯಿತು.. ಮೈಸೂರಿನ...ಚಾಮುಂಡಿ.. ಅಯೋಧ್ಯೆ ರಾಮ್ ಲಲ್ಲ. ನಿಮ್ಮ ಕುಟುಂಬದವರಿಗೆಲ್ಲ ಒಳ್ಳೆಯದು ಮಾಡಲಿ.. ಸಾದಾ ಕಾಪಾಡಲಿ..ಎಂದು ಪ್ರಾರ್ಥಿಸುತ್ತೇನೆ..
@pramilatirupati3478
@pramilatirupati3478 3 күн бұрын
ಅರುಣ್ ಬ್ರದರ್ ನೀವು ನಿಜವಾಗ್ಲೂ ಪುಣ್ಯವಂತರು ಆ ಭಗವಂತನೇ ನಿಮ್ಮನ್ನ ಆಯ್ಕೆ ಮಾಡಿಕೊಂಡಿರೋದು ನೀವು ಆ ಭಗವಂತನಿಗೆ ತುಂಬಾ ಪ್ರೀತಿಪಾತ್ರರಾಗಿದ್ದಿರಿ 🙏🙏🙏🙏
@MeenaMeena-nz6xt
@MeenaMeena-nz6xt 9 ай бұрын
ಅಬ್ಬಾ!!ಎಷ್ಟು ಪುಣ್ಯವಂತರು ಸರ್ ನೀವು 🙏🙏🙏
@ManjunathKSIyer
@ManjunathKSIyer 9 ай бұрын
ಶ್ರೀರಾಮಚಂದ್ರ ಪ್ರಭುವಿನ ಮುಖವನ್ನು ನೋಡುತ್ತಿದ್ದಂತೆ ಸಾಕ್ಷಾತ್ ದೇವರ ದರ್ಶನ ಪಡೆದಷ್ಟು ಸಂತೋಷವಾಯಿತು. ಶಿಲ್ಪಿ ಶ್ರೀ ಅರುಣ್ ಯೋಗಿರಾಜ್ ರವರಿಗೆ ಶ್ರೀರಾಮಚಂದ್ರ ಪ್ರಭುವಿನ ಆಶೀರ್ವಾದ ದೊರೆಯಲೆಂದು ಹಾರೈಸುತ್ತೇನೆ. 🙏🙏🙏
@pruthvirajcreations9083
@pruthvirajcreations9083 9 ай бұрын
Dear Ranganath Sir, As I see you ruthless when someone break rules, you are also so generous to appreciate good deed, very nice way of insightful interview,very holistic way of narration, so nice kannada you speak... Arun Yogiraj Sir, your humbleness reflects in your work and thought process, you speak with so humility,May God bless you and your family members, you made us feel proud...
@ಮಾಲತಿಸಪ್ತಸ್ವರ
@ಮಾಲತಿಸಪ್ತಸ್ವರ 9 ай бұрын
ಮೈಸೂರಿನ ಮಹಾ ಶಿಲ್ಪಿಗಳು...🙏🙏🙏💐 ನಮ್ಮ ಊರು ನಮ್ಮ ಹೆಮ್ಮೆ💐🙏
@prathimaacharya5897
@prathimaacharya5897 9 ай бұрын
ಜೈ ವಿಶ್ವಕರ್ಮ ..ಜೈ ಅರುಣ್ ಯೋಗಿ
@prakashhamsini6862
@prakashhamsini6862 9 ай бұрын
ಶ್ರೀ ರಾಮ ಸೀತೆ ಲಕ್ಷ್ಮಣ ಆಂಜನೇಯ ಸ್ವಾಮಿ ನಮ್ ಕುಟುಂಬ ಕಾಪಾಡಪ್ಪ ತಂದೆ ಭಗವಂತ ಕಾಪಾಡಪ್ಪ 🙏🙏❤️❤️🙏🙏🙏
@anker9136
@anker9136 9 ай бұрын
Thanks arun ji madhya pradesh se ❤
@ajitkumarmasuti3662
@ajitkumarmasuti3662 8 ай бұрын
ಮಹಾನ ಶಿಲ್ಪಿ❤❤❤❤... 🎉🎉🎉🎉
@kmraoin
@kmraoin 9 ай бұрын
Arun yogiraj has done a splendid job. He sculpted Sri Rama. He suffered same destiny of Sri Rama, having lost father when outside. We all pray he gets moksha for his karma n may Para brahma bless him with peace, harmony n happiness on this planet
@sunithamohan7608
@sunithamohan7608 9 ай бұрын
Arun sir thank you sir and We are very proud of you sir thanks a lot ...no words ...❤❤❤more power to you sir
@sumitaangel5422
@sumitaangel5422 9 ай бұрын
He is soooo grounded to earth ....thats y God selected him
@shambulingesh619
@shambulingesh619 9 ай бұрын
next project "kashi vishwanatha lingam"!! ಹರ ಹರ ಮಹಾದೇವ 🚩
@vallabhprakash7196
@vallabhprakash7196 9 ай бұрын
such a kind hearted and humble man , so proud of him ❤
@kaviravimsk3652
@kaviravimsk3652 9 ай бұрын
Yogiraj ia very simple very simple... Very sensible person....🙏👏👏👏👏👏🙏🙏🙏
@reenasudish8353
@reenasudish8353 9 ай бұрын
Is blessed, and needs more and more blessings for his future work. God bless you
@renukaprasadh2531
@renukaprasadh2531 9 ай бұрын
ranganna sir seems like a curious kid.. and seems to be very eager to know all the little details.. 💓💓💓💓
@kicchasudeep_143_
@kicchasudeep_143_ 9 ай бұрын
ರಂಗಣ್ಣ ಅವ್ರಿಗು ಸ್ವಲ್ಪ ಮಾತಾಡೋಕ್ಕೆ ಬಿಡಣ್ಣಾ 😅
@divyad8752
@divyad8752 9 ай бұрын
ಆಂಜನೇಯ ಸ್ವಾಮಿ ದೇವರ ಅನುಗ್ರಹ.. Shree ರಾಮ Dootha Hanumaan ki jai😊❤
@vinodhans9538
@vinodhans9538 9 ай бұрын
Arun yogiraj. 🙏💐
@somashekara6122
@somashekara6122 9 ай бұрын
Arun yogiraj❤, sir you did miracle.....from mandya
@GeethaMadhusudan-o5f
@GeethaMadhusudan-o5f 9 ай бұрын
ಅರುಣ್ ಯೋಗಿರಾಜ್ ಅವರಿಗೆ ಕೋಟಿ ಕೋಟಿ ವಂದನೆಗಳು.
@hariharidas2167
@hariharidas2167 9 ай бұрын
Arun yogi rajavarige nanna kodi kodi pranaam 🙏❤🙏
@sumassumas4158
@sumassumas4158 9 ай бұрын
Great thought kott jawabdari chenagi nirvahisivdhu 🙏👍👍♥️ Idhu elrallu illa Adakke nivu vishesh 🙏 Arun Yogiraj 🙏👍♥️👍👍
@vallabhprakash7196
@vallabhprakash7196 9 ай бұрын
He will be remembered as creating the most worshiped idol for many millenia's , it is a true blessing to have a person like him in india , he has delivered a gem to us 😁
@saraswathisubramanian246
@saraswathisubramanian246 9 ай бұрын
Yes.His greatness nd abilities are revealed to the world now.God bless him🙏🙏
@nagarathnaj5780
@nagarathnaj5780 9 ай бұрын
Kanumuche kaeimugiyabeku Dantha.katheyaguva yogiRaj aavrege padagalilla varnane madalike ❤❤❤❤❤❤❤❤
@ChethanKP243
@ChethanKP243 9 ай бұрын
Amazing science and tradition of sculpting
@nageshc6657
@nageshc6657 9 ай бұрын
ನಮಗೆ ತುಂಬಾ ಹೆಮ್ಮ ಆಗುತ್ತೆ ಇವರು ನಮ್ಮ ಕನ್ನಡದವರು , ದೇವರು ನಿಮಗೆ ಆಶಿರ್ವಾದ ಮಾಡ್ಲಿ
@divakarashetty4971
@divakarashetty4971 9 ай бұрын
❤❤❤❤❤He is Kaliyuga Vishwakarma❤❤❤❤❤❤
@kgrusa123
@kgrusa123 9 ай бұрын
ಅದಕ್ಕೆ ಹೇಳೋದು ಭಗವಂತ ನೀನೇ ಕೆಲಸ ಮಾಡಿಸಿಕೋಪ್ಪ ಅಂತ .. ಅರುಣ್ ಅವರ ಸಮರ್ಪಣೆ ತುಂಬಾ ಮುಖ್ಯ ಇಲ್ಲಿ
@mshashikala22
@mshashikala22 9 ай бұрын
Bahala sundara sri ram lalla. Nammanne noduva hage bhasavaguthade. Adbhutavagi moodi bandide. Dhanyatu sri arun yogiraj avru. Dhanyavaad🙏
@rameshhalappa3817
@rameshhalappa3817 9 ай бұрын
Let we support him and his family by our ❤ in all means...
@brijeshhegde4009
@brijeshhegde4009 9 ай бұрын
well interview sir thanks a lot both of you.
@sunil40123
@sunil40123 9 ай бұрын
ಜೈ ಶ್ರೀರಾಮ್ 🙏🙏🙏
@RangnathRangnath-tr8vd
@RangnathRangnath-tr8vd 9 ай бұрын
ಎಷ್ಟು ಜನ್ಮದ ಪುಣ್ಯವೋ ನಿಮ್ಮ ಕಾಲದಲ್ಲಿ ನಾವಿದ್ದೇವೆ
@VijayalaxmiB-l8i
@VijayalaxmiB-l8i 9 ай бұрын
Arun Yogiraj, Hats off to you
@vbclipc7651
@vbclipc7651 9 ай бұрын
No words ಜೈಶ್ರೀರಾಮ್ 🙏🙏🙏🙏🙏
@Saipavan2010
@Saipavan2010 9 ай бұрын
Great work, Great sculpture Ram eyes speaking 🙏
@lalitha1645
@lalitha1645 9 ай бұрын
🙏🙏Jai Shree Ram 🙏🙏 very very Great Arun sir very blessed always you are great Thank you Ranganna sir
@sureshharinath
@sureshharinath 9 ай бұрын
Thank you for this.
@nagarathnaba9290
@nagarathnaba9290 9 ай бұрын
ಇಂತಹಾ ಮಹಾನ್ ಶಿಲ್ಲಿಗೆ ಸಾಷ್ಟಾಂಗ ವಂದನೆಗಳು
@niruarun
@niruarun 9 ай бұрын
Very nice interview. Arun Yogiraj is such a humble and down to earth man. He is very blessed to have the talent to sculpt Ram Lalla. Best Wishes to him. May Lord Rama give him more opportunities to showcase his talent.🙏
@mediaone489
@mediaone489 9 ай бұрын
This holy man Connected ancient Vishwakarma to Modern Vishwakarma, Jai Sri Ram, Jai Sri Krsna
@venugopalmunivenkatappa6966
@venugopalmunivenkatappa6966 9 ай бұрын
Proud of you , i am so fortunate to witness this in my life time❤❤❤❤
@rastapopolous8446
@rastapopolous8446 9 ай бұрын
he is chosen by god.. blessed soul..
@sindyiathakur5507
@sindyiathakur5507 9 ай бұрын
Thanku you
@RK-es8oj
@RK-es8oj 9 ай бұрын
Your a God gift to our Bharat. 🙏🙏🙏
@sumanhv6149
@sumanhv6149 9 ай бұрын
It is Muddu Rama. God bless you for your dedication , devotion and extraordinary sculpting.
@shrikathbushetty8769
@shrikathbushetty8769 9 ай бұрын
ಅಭಿನಂದನೆಗಳು ಸರ್ ಕರ್ನಾಟಕದ ಹೇಮ್ಮೆ ಅರುಣ್ ಯೋಗಿರಾಜ್
@manibobby1
@manibobby1 9 ай бұрын
Next Krishna:). Krishna.... Shiva ... Anjaneya in Srirangapatna
@nivedithaswamy1321
@nivedithaswamy1321 9 ай бұрын
Sir you are really blessed person thank you sir
@ManjuManju-ko5jo
@ManjuManju-ko5jo 9 ай бұрын
ಸರ್ ನಿಮಗೆ ನಮ್ಮ ಕಡೆಇಂದ ಕೋಟಿ ಕೋಟಿ ವಂದನೆಗಳು 🙏🙏🙏🙏🙏🙏
@shubhapatil5810
@shubhapatil5810 9 ай бұрын
Congratulations Shri Arun Yogiraj Ji . God bless and protectcyou and family with good health and long life 🙏 Next Mathura Shri Krishna na ketthane neeve madthira adu nimma hesarinalli Acchaliyade uliyutthade. Thanks Shri Arun Yogiraj🙏
@sumanapshetty
@sumanapshetty 9 ай бұрын
He is a blessed soul 🙏
@janakirama3651
@janakirama3651 9 ай бұрын
ರಂಗಣ್ಣ ನೀವು ತುಂಬಾ ಅರ್ಥ ಪೂರ್ಣ ❤
@rekhahr9522
@rekhahr9522 9 ай бұрын
He is a Divine Sculptor ....
@prasadkuncham3472
@prasadkuncham3472 9 ай бұрын
Very Very good interview sir🎉🎉🎉shri namma mehugeya ranganna
@vishalakshirkmath5634
@vishalakshirkmath5634 9 ай бұрын
ಎಲ್ಲ ಸರಿ ಆದರೆ ಏಳು ತಿಂಗಳ ವನವಾಸ ಅಂದಿದ್ದು ಸರಿ ಅನ್ನಿಸಲಿಲ್ಲ ಸರ್. ಶ್ರೀ ರಾಮನ ಮೂರ್ತಿ ಕೆತ್ತನೆ ನಿಮಗೆ ಸ್ವರ್ಗದ ಅನುಭಾವ ಆಗಬೇಕಕೇ ಹೊರತು ವನವಾಸ ಅಲ್ಲ, ಇದು ನನ್ನ ಅನಿಸಿಕೆ. ಜೈ ಶ್ರೀ ರಾಮ್ 🙏🙏🙏
@sushkr6851
@sushkr6851 9 ай бұрын
Arun yogiraj.... proved another Jakanachari still exists in this era ... awasome job ❤❤❤❤
@sangameshvayyanagoudarayya8672
@sangameshvayyanagoudarayya8672 9 ай бұрын
Great job sir...❤
@subramanisubbi9445
@subramanisubbi9445 9 ай бұрын
Heartily salute to MrYogiraj,proud of you.
@agadurapparamachandra8291
@agadurapparamachandra8291 9 ай бұрын
Sweetest and greatest Programme
@mantelingaswamy1753
@mantelingaswamy1753 9 ай бұрын
ಅದ್ಭುತ ಸರ್ ಒಳ್ಳೇದಾಗ್ಲಿ ಅರುಣ್ ಸರ್ ಜೈ ವಿಶ್ವಕರ್ಮ
@sowmyabm7699
@sowmyabm7699 9 ай бұрын
Sir nijavagiyu ram lalla kannu matra super
@TexterDexter
@TexterDexter 9 ай бұрын
Definitely deserves Karnataka Rathna ❤
@girijabasavaraj2290
@girijabasavaraj2290 9 ай бұрын
ವಂದನೆಗಳು ಅರುಣ್ ಸಾರ್🙏💐
@gayatrikulkarni1290
@gayatrikulkarni1290 9 ай бұрын
Nijwaglu nivu devashilpi sir proud of u
Yay, My Dad Is a Vending Machine! 🛍️😆 #funny #prank #comedy
00:17
Хасанның өзі эфирге шықты! “Қылмыстық топқа қатысым жоқ” дейді. Талғарда не болды? Халық сене ме?
09:25
Демократиялы Қазақстан / Демократический Казахстан
Рет қаралды 357 М.
Try Not To Laugh 😅 the Best of BoxtoxTv 👌
00:18
boxtoxtv
Рет қаралды 6 МЛН
Yay, My Dad Is a Vending Machine! 🛍️😆 #funny #prank #comedy
00:17