Playlist Link : kzbin.info/aero/PLc_dcG-d741XUfLUrUpa9URFqWJ0rHKS3
@abhishimoga4 жыл бұрын
ಅದ್ಭುತವಾದ ವಿವರಣೆಯನ್ನು ಸುಂದರವಾದ ಸ್ವರದೊಂದಿಗೆ ಬೆರೆಸಿ ನಿರೂಪಣೆಯನ್ನು ಮಾಡುವ ಮೂಲಕ ನನ್ನ ಮನಸ್ಸನ್ನು ಗಿಡ ಬೆಳೆಸಲು ಪ್ರಚೋದಿಸಿದ ನಿಮಗೆ ಕೋಟಿ ಕೋಟಿ ನಮನಗಳು. 🙏
@Tulasivana4 жыл бұрын
Dhanyavaadagalu sir :-)
@ashwinir35983 жыл бұрын
sooooooooper explain. ಪುದಿನಾ ಗಿಡಕ್ಕೆ tea powder ಹಾಕಬಾರದಾ ಪುದಿನಾ ಗಿಡ ಚೆನ್ನಾಗಿ ಬಂದಿತ್ತು usemadida tea powder ಹಾಕಿ ದ ಮಾರನೆ ದಿನವೇ ಗಿಡ ಒಣಗತಾ ಇದೆ.
@anitask30424 жыл бұрын
ತುಂಬಾ ನೀಟಾಗಿ ಹೇಳಿದ್ರಿ ಮೇಡಂ ನೀವು ನಾನು ಇವತ್ತೇ ನಿಮ್ಮ ವಿಡಿಯೋ ನೋಡಿದ್ದು ತುಂಬಾ ಇಷ್ಟ ಆಯ್ತು ನಾನು ಕೂಡಾ ಟ್ರೈ ಮಾಡ್ತೀನಿ ಧನ್ಯವಾದಗಳು
@hitheshnew65903 жыл бұрын
ಅತ್ಯಂತ ಉಪಯುಕ್ತವಾದ ಮಾಹಿತಿಯನ್ನೇ ನೀಡಿದ್ದೀರ ಮೇಡಂ, ಖಂಡಿತವಾಗಿಯೂ ನಮ್ಮ ಮನೆಯಲ್ಲಿ ಪುದೀನ ಗಿಡವನ್ನು ಬೆಳೆಸುವ ಪ್ರಯತ್ನ ಮಾಡುವೆ. ಧನ್ಯವಾದಗಳು ತಮಗೆ 🙏🙏🙏
@ವೀರನಗೌಡಪಾಟೀಲಸಾಮ4 жыл бұрын
ಮಾಹಿತಿ ಉಪಯುಕ್ತವಾಗಿದೆ. ನಿಮ್ಮ ನಿರೂಪಣೆ ಚೆನ್ನಾಗಿದೆ. ನಿಮ್ಮ ಧ್ವನಿ ಕೂಡಾ ಇಂಪಾಗಿದೆ. ನಿಮ್ಮ ಮಾತನಾಡುವಾಗಿನ ಪದಪ್ರಯೋಗಗಳೂ ಅದ್ಭುತ. ಧನ್ಯವಾದಗಳು.
@Tulasivana4 жыл бұрын
Thank You Sir
@ligoridsouzabaptist38583 жыл бұрын
ಹೌದು.
@yashaswiniammu95774 жыл бұрын
ನಿಮ್ ಮಾತು ಕೇಳ್ತಿದ್ರೆ ಖುಷಿ ಅನ್ನಿಸುತ್ತೆ ಒಳ್ಳೆ ಮಕ್ಕಳ ಹಾಗೆ ಕೇಳ್ತಿದ್ದೆ ನೈಸ್ mam
@hks39604 жыл бұрын
Yes good mam
@bharatikharvi50773 жыл бұрын
ನಿಮ್ ಮಾತು,ಸ್ಪಷ್ಟವಾಗಿ,ರಸವತ್ತಾಗಿ,ಸೂಪರ್ ಆಗಿದೆ ಮೇಡಂ.🙏
@mgnaik50444 жыл бұрын
Nice information medom and your voice and your kannada 👌 😄
@grandmaskitchen49984 ай бұрын
ತುಂಬಾ ಚೆನ್ನಾಗಿ explain ಮಾಡಿದ್ದೀರಾ.
@irinelobo44703 жыл бұрын
ಪುಟ್ಟ ಮಕ್ಕಳಿಗೆ ಪಾಠ ಮಾಡುವ ರೀತಿ ಕಲಿಸುವ ಪರಿ ತುಂಬಾ ಸೊಗಸಾಗಿದೆ ಧನ್ಯವಾದಗಳು
@mithunkrish55083 жыл бұрын
Nim voice ge nim explain ge nanu fan agbite ne evu innu en upload madidru nodtini danyavadhagalu teacher
@naveenshetty10714 жыл бұрын
Lovely voice sister ❤️😍
@Tulasivana4 жыл бұрын
Thank u
@naveenshetty10714 жыл бұрын
Thank you for your heart and rply sister ❤️
@kairunnisaali5779Ай бұрын
Yes mam correct nav belisida gida namge thumba kushi
@ligoridsouzabaptist38584 жыл бұрын
ತುಂಬಾ ಸಹಾಯವಾಯಿತು ಮೇಡಂ. thanks .
@hanumanthappar25014 жыл бұрын
ತುಂಬಾ ಚನ್ನಾಗಿ ವಿವರಿಸಿದ್ದೀರಿ, ಧನ್ಯವಾದಗಳು ಸಾದ್ಯವಾದರೆ ಅಕರಕೆ ಸೊಪ್ಪು ಬೆಳೆಸುವ ಮಾಹಿತಿ ತಿಳಿಸಿ
@benedictfernandes25982 жыл бұрын
ಬಹಳ ಚೆನ್ನಾಗಿ ತಿಳಿ ಹೇಳಿದ್ದೀರ!! ಧನ್ಯವಾದಗಳು.
@azweenazween38254 жыл бұрын
ಮಾತು ಗಳಿಂದಲೆ ನೆಡಬೇಡಬೇಕು ಅನಿಸುತ್ತದೆ.. ಥ್ಯಾಂಕ್ ಯು ಮಮ್
@Tulasivana4 жыл бұрын
ha haa.. thanks. maneyalli hattaru gidagaliddare chenda. prayatnisi. shubhavagali. :-)
@shruthi.ssalian12064 жыл бұрын
Exactly
@ligoridsouzabaptist38583 жыл бұрын
ಕಡ್ಡಿಯೇ ಇಲ್ಲ ಅಂದ ಮೇಲೆ ಗಿಡ ಹೇಗೆ ಬೆಳೆಯುತದೆ.?
@pralhaddeshpande92204 жыл бұрын
Very nice information about how to grow pudina sopu. Thanks for information.
@KrishnaRukminiVlogs4 жыл бұрын
ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಮೇಡಂ.. ಯಾವುದೇ ಹಂತದಲ್ಲಿ ಗೊಂದಲವುಂಟಾಗುವುದಿಲ್ಲಾ..
@girijaadugemane47864 жыл бұрын
ಧನ್ಯವಾದ ಗಳು ತುಂಬಾ ಚೆನ್ನಾಗಿ ಹೇಳಿಕೊಟ್ಟರಿ ಪುದಿನ ಗಿಡ ಬೆಳಸಲು ಪ್ರಯತ್ನ ಮಾಡತಿನಿ
@sabithagomes99633 жыл бұрын
Thank u mam
@sandhyamr68564 жыл бұрын
ತುಂಬಾ ಚೆನ್ನಾಗಿ ವಿವರಿಸಿದ್ದೀರಿ
@ashwinigowda18534 жыл бұрын
Nice thank you, mathu suprrrrrr
@Chaitraslifestyleinkannada6 ай бұрын
ನಿಜವಾಗಿಯೂ ನೀವು ಎಷ್ಟು ಚೆನ್ನಾಗಿ ಮಾತಾಡಿದ್ದೀರಾ ಅಂದ್ರೆ, ನಂಗೆ ಯಾಕೆ ಇಷ್ಟು ಚೆನ್ನಾಗಿ ಮಾತಾಡೋದಕ್ಕೆ ಬರೋಲ್ಲ ನನಗೆ ಯಾಕೆ ಇಷ್ಟು ಚೆನ್ನಾಗಿ voice over ಕೊಡೋದಕ್ಕೆ ಬರೋಲ್ಲ ಅನಿಸಿ ಬಿಡ್ತು ❤❤❤❤❤❤❤❤
@Tulasivana6 ай бұрын
ಅಯ್ಯೋ ಹಾಗೇನೂ ಇಲ್ಲಪ್ಪ. ನಿಮಗೆ ಇಷ್ಟ ಆಗಿದೆ ಅಷ್ಟೇ. ❤
@shashikalaanchan43394 жыл бұрын
Very very nice exsplaion thanq so much
@rashmivijay15634 жыл бұрын
Tnks dear..gud information..2 days before I kept few stems in water..waiting fr roots..1 more thing is ur voice is v sweet..the way u talk is so gud..tnks again
@Tulasivana4 жыл бұрын
Most welcome 😊. please don't use hybrid pudina. use brown stems instead of green one.
@hks39604 жыл бұрын
Yes I too like
@rashmivijay15634 жыл бұрын
Ok tnks..
@swathiswathi20164 жыл бұрын
Nimma vioce tumba chanagide madm tq for ur inf
@suprithashettychuppi68204 жыл бұрын
Tq mam Thumba chennagi mathadthira olle message kodthira 👌🥰❤😍
@sachinpoojary46204 жыл бұрын
ಅದ್ಬುತವಾದ ಮಾತುಗಾರಿಕೆ ಧನ್ಯವಾದ madam
@prarthanakn10154 жыл бұрын
Tumba channagi explain madta idhira.. niv helod keline nangu e riti gidagalanna nedabeku anta ase agtide.. tq mam .. first time nim video nodta idhini kushi aytu manassige.. Nale indane nim tips na follow madtini tq mam😘🥰🥰🥰
@anilkumarganiga69214 жыл бұрын
Superb voice akka.....
@ashag98943 ай бұрын
Good guidence madam tq
@sharadasharu40733 жыл бұрын
ಥ್ಯಾಂಕ್ಸ್ ಸಿಸ್ಟೆರ್... Your voices is very sweet
@mjbanglewale4 жыл бұрын
ತುಳಸಿವನದ ಮೂಲಕ ಪ್ರತಿಯೊಂದು ವಿಷಯಗಳಲ್ಲೂ ತಾವುಗಳೆಲ್ಲರೂ ನೀಡುತ್ತಿರುವ ಮಾಹಿತಿಗಳು ತುಂಬಾ ಸುಂದರವಾಗಿ ಬಿತ್ತರಿಸುತ್ತಿದ್ದೀರಿ. ಮಾಹಿತಿಯ ಪ್ರತಿ ವಿಭಾಗ ಗಳಲ್ಲೂ ನಮಗೆಲ್ಲ ಸರಳವಾಗಿ ತಿಳಿಸುವ ಮೂಲಕ ಯಶಸ್ವಿಯಾಗಿ ನಿಭಾಯಿಸಿ ಮುನ್ನಡೆ ಸಾಧಿಸಿದ್ದೀರಿ... 💐 ಧನ್ಯವಾದಗಳು ತಮಗೆಲ್ಲರಿಗೂ 💐 🤝🏻 👍
@Tulasivana4 жыл бұрын
Anantha PranamagaLu nimage 🙏
@savithris66784 жыл бұрын
"Gidagaligu ಅತ್ಮ irutte" ತುಂಬಾ ತುಂಬಾ ಇಷ್ಟ ಆಯ್ತು, thank you so much, God bless you 🙏
@Tulasivana4 жыл бұрын
Thank you
@amaregoudapatil62254 жыл бұрын
Fine expression thanks mdm
@maheshuppar95084 жыл бұрын
ಥ್ಯಾಂಕ್ಸ್ mam... ಸೂಪರ್ ವಾಯ್ಸ್ try ಮಾಡ್ತೀವಿ.., ☺️
@shilpaps1243 Жыл бұрын
ಉತ್ತಮ ವಿಚಾರ. ಬಹಳ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ👍👌
@swapnanayak28604 жыл бұрын
ನಿಮ್ಮ ದ್ವನಿ ತುಂಬಾ ಚನ್ನಾಗಿಇದೆ
@kalpanabs55412 жыл бұрын
ನಿಮ್ಮ ಕನ್ನಡ ತುಂಬಾ ಚೆನ್ನಾಗಿದೆ.
@pradeepchetty63514 жыл бұрын
ಗಾದೆ ಮಾತುಗಳನ್ನು ಬಳಸಿದ್ದು ತುಂಬಾ ಇಷ್ಟ ಆಯ್ತು mam👌 🙏
@ramanandshenoy4 жыл бұрын
Madam clear voice and explanation thanks
@Tulasivana4 жыл бұрын
Welcome 😊
@ramyahegde37953 жыл бұрын
ನಿಮ್ಮ ವಿವರಣೆಗಳು ತುಂಬಾ ಚೆನ್ನಾಗಿದೆ ಮೇಡಂ
@mabu_sk3 жыл бұрын
Super information madam...
@malathivaidyanath91724 жыл бұрын
Liked your lively narration . Look forward to seeing more of your videos.