ರಂಗು ಸರ್ ತುಂಬಾ ಧನ್ಯವಾದಗಳು ಸರ್ ನೀವು ಮಾಡುವ ವಿಡಿಯೋಗಳು ತುಂಬಾ ಜನರಿಗೆ ಸಹಾಯವಾಗುತ್ತವೆ ಹಾಗೂ ವಿದ್ಯಾಬುದ್ಧಿ ಕಲಿಸಿದಂತಾಗುತ್ತದೆ ರೈತರಿಗೆ ಏನೋ ಒಂತರ ಉಲ್ಲಾಸ್ ಆಗುತ್ತದೆ ಸರ್
@Rangukasturi3 жыл бұрын
🙏🙏
@vbkandakoor78293 жыл бұрын
ಇದು ಚಿಕ್ಕ, ಚೊಕ್ಕ ದಾದ ವೀಡಿಯೊ ತುಂಬಾ ತುಂಬಾ ಧನ್ಯವಾದಗಳು.
@Rangukasturi3 жыл бұрын
ಅಷ್ಟೇ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತ
@chandrashekariahkn75282 жыл бұрын
Thanks for showing raju sir he tried to educate formers from 20 years through annadhatha book👌
@Rangukasturi2 жыл бұрын
🙏🙏
@harishsp85903 жыл бұрын
ತುಂಬಾ ಉಪಯುಕ್ತ ಮಾಹಿತಿಗೆ ಧನ್ಯವಾದಗಳು🙏🙏
@Rangukasturi3 жыл бұрын
ನಮಸ್ಕಾರಗಳು ಸರ್
@mahanteshchichanakar4503 жыл бұрын
ಧನ್ಯವಾದಗಳು ಸರ್
@lokeshmn48463 жыл бұрын
Super sr
@Rangukasturi3 жыл бұрын
Namaste sir
@chetanakumartanakedar11713 жыл бұрын
ಸೂಪರ್ ಗುರುಗಳೇ
@Rangukasturi3 жыл бұрын
ನಮಸ್ಕಾರಗಳು ಸರ್
@manjubhavi35653 жыл бұрын
ಸುಪರ ಸರ್🙏
@Rangukasturi3 жыл бұрын
🙏🙏
@sureshv64573 жыл бұрын
very nice
@mohammadshafiktonshyal41093 жыл бұрын
Vestige agri humic can we use
@Rangukasturi3 жыл бұрын
I don't know sir
@gadimrmrgadimrmr6 ай бұрын
🎉
@PrashantPatilKrushikisan7 ай бұрын
Hi sir December nalli tigri hakidre barutta
@Rangukasturi7 ай бұрын
Gida beleyutte Adare iluvari baralla
@SunilSunil-lj4dz3 жыл бұрын
Sir shuntige spray madabovudha
@Rangukasturi3 жыл бұрын
Bauveria ಬಳಸಬಹುದು ಸರ್
@sunilkumarmalli77343 жыл бұрын
Sir kadali yalli kitagalu control madodu hege
@Rangukasturi3 жыл бұрын
ಗೋ ಮೂತ್ರ ತಂಬಾಕು ಕೀಟನಾಶ ಸಿಂಪಡಿಸಿ
@sunilkumarmalli77343 жыл бұрын
@@Rangukasturi sir you have videos in this
@sunilkumarmalli77343 жыл бұрын
And specially thank you sir
@Rangukasturi3 жыл бұрын
ಮಾಡಿಲ್ಲ ಸರ್ ಮಾಡಬೇಕು
@sunilkumarmalli77343 жыл бұрын
@@Rangukasturi fine sir thank you
@ganeshyalagod57652 жыл бұрын
Pulse magic price yestu
@designandanalysisofalgorit55873 жыл бұрын
Raita sampark kendradalli sikkare innu uttama
@Rangukasturi3 жыл бұрын
🙏🙏
@ambu143yadav83 жыл бұрын
Raichur krushi vishwavidyalayadalli sigutta sir
@Rangukasturi3 жыл бұрын
ಸಿಗುತ್ತೆ ಸರ್
@vijayashanti75912 жыл бұрын
🙏🙏👌🏻👌🏻😊
@Rangukasturi2 жыл бұрын
🙏🙏 namaste
@rahulnayak79903 жыл бұрын
Sir edanna use madi togari ge matte tanik hakidre nadeyatta enu bare pulse majic onde use madbeku Sir?
@Rangukasturi3 жыл бұрын
ಇದು ತೊಗರಿಗೆ ಸ್ಪೆಷಲ್ ಟಾನಿಕ್ ಸರ್
@rahulnayak79903 жыл бұрын
Hagadre kitanashakad jote tanik beresodu beda antira pulse majic jote
@Rangukasturi3 жыл бұрын
Pulsmagic magic ಜೊತೆ beaveriy bassiyana ಅನ್ನೋ ಜೈವಿಕ ಕೀಟನಾಶಕ ಸಿಗುತ್ತೆ ಅದನ್ನು ಸೇರಿಸಿ
@rahulnayak79903 жыл бұрын
Edu beveriya besiyan elli sigutte
@Rangukasturi3 жыл бұрын
ವಿಡಿಯೋ ಪೂರ್ತಿಯಾಗಿ ನೋಡಿ ಗೊತ್ತಾಗುತ್ತೆ
@sharanubiradar22562 жыл бұрын
surykanti belege hodibahuda
@Rangukasturi2 жыл бұрын
ಇಲ್ಲ ಸರ್
@gururajwali76752 жыл бұрын
Sir cam we use for soyabean???
@Rangukasturi2 жыл бұрын
All crops sir
@bhimashankarbyagelli82112 жыл бұрын
Sir Maharashtradhag sigtadenu sir
@Rangukasturi2 жыл бұрын
ಸರ್ ಮಹಾರಾಷ್ಟ್ರ ದಾಗೇ ಬೇಕು ಅಂದರೆ ಅಲ್ಲಿನ ಕೃಷಿ ವಿಜ್ಞಾನ ಕೇಂದ್ರಕ್ಕೆ ಸಂಪರ್ಕಿಸಿ
@pandopa7612 жыл бұрын
ಬಾಳೆಗಿಡಕ್ಕೆ ಸಿಗೋಟಿಕ ಕಂಟ್ರೋಲ್ ಮಾಡೋದು ಹೇಗೆ
@somashekharwali58833 жыл бұрын
sir hesaru male jasti agi haladi aguttide adakke parihara
@Rangukasturi3 жыл бұрын
ಗೋ ಕೃಪಾಮೃತ ಸಿಂಪಡಿಸಿ
@gurumatha75193 жыл бұрын
Sir yelli sigutte antha thilisi dayavettu
@Rangukasturi3 жыл бұрын
ಸರ್ ದಯವಿಟ್ಟು ವಿಡಿಯೋ ಪೂರ್ತಿ ನೋಡಿ ಹಾಗೂ discription box ನೋಡಿ 🙏🙏 ಆಗಲೂ ಗೊತ್ತಾಗಿಲ್ಲ ಅಂದರೆ ಒಂದು coment ಹಾಕಿ ನಿಮಗೆ ನಾನೇ ಕುದ್ದಾಗಿ ತಲುಪಿಸುವೆ
@gurumatha75193 жыл бұрын
Gonne Hulu pariharada bagge thilisi please
@Rangukasturi3 жыл бұрын
Nanna youtube chanel ಅನ್ನು ಅನುಸರಿಸಿ ಅದರಲ್ಲಿ ಎಲ್ಲಾ ಇವೆ ಒಮ್ಮೆ ನೋಡಿ
@vijayhanchinal83053 жыл бұрын
Pulse magic nalli yav jaivik oushad ide sir
@Rangukasturi3 жыл бұрын
Plz contact Raju Teggalli sir
@manjunathreddy35063 жыл бұрын
ಸರ್ free energy whater pump ಬಗ್ಗೆ ವಿಡಿಯೋ ಮಾಡಿ ಪ್ಲೀಸ್ 🙏🙏🙏
@Rangukasturi3 жыл бұрын
ಮಾಡೋಣ ಸರ್
@arjunb74653 жыл бұрын
👍👍
@ನಾನುನನ್ನಕನಸು-ಣ2ಖ2 жыл бұрын
ಸೂರ್ಯಕಾಂತಿ ಮತ್ತು ಮೆಕ್ಕೆ ಜೋಳಕೆ ಹೇಗೆ ಬೀಜೋಪಚಾರ ಮಾಡಬಹುದು.
@Rangukasturi2 жыл бұрын
ಅದರ ಬಗ್ಗೆ ವಿಡಿಯೋ ಇದೆ ರಾಜು ಸರ್ ತುಂಬಾ ಸರಳ ವಿಧಾನ ತಿಳಿಸಿದ್ದಾರೆ ಒಮ್ಮೆ ನನ್ನ chanal ಗೆ ಬಂದು ನೋಡಿ
@GaneshDeshmukh-o3n Жыл бұрын
Pulse magic yali sigutade sir offline nali
@Rangukasturi Жыл бұрын
ಕೃಷಿ ವಿಜ್ಞಾನ ಕೇಂದ್ರ
@vinodrajgudikatti71053 жыл бұрын
Sir dharwad Ali siguta
@Rangukasturi3 жыл бұрын
ವಿಚಾರಿಸಿ
@GaneshDeshmukh-o3n Жыл бұрын
Pulse magic online nali order madabhuda
@Rangukasturi Жыл бұрын
ಮುಂಚೆ ಇತ್ತು ಸರ್ ಅಧಿಕಾರಿಗಳು ಟ್ರಾನ್ಸ್ಫರ್ ಆದಮೇಲೆ ನಿಯಮಗಳು ಬದಲಾಗಿ ಬಿಡ್ತವೆ ಎನ್ ಮಾಡೋದು
@nirupadhins3933 жыл бұрын
ಸರ್ ಇ ಬೆವೇರಿಯಾ ಬೆಸ್ಸಿಯಾನ್ ಇದನ್ನು ಹತ್ತಿ ಸಿಡ್ಸ್ ಇದಕ್ಕೆ ಮುಟ್ರಿರೋಗಕ್ಕೆ ಉಪಯೋಗಿಸಬಹುದಾ
@Rangukasturi3 жыл бұрын
ಉಪಯೋಗಿಸಬಹುದು ಸರ್
@ನಾನುನನ್ನಕನಸು-ಣ2ಖ2 жыл бұрын
ಸೂರ್ಯಕಾಂತಿ ಮತ್ತು ಮೆಕ್ಕೆ ಜೋಳದ ಬೆಳೆಗೆ ಬಳಕೆ ಮಾಡಬಹುದು?
@Rangukasturi2 жыл бұрын
ಮಾಡಬಹುದು
@govindraj282 жыл бұрын
ಬೇವೆಬೇರಿಯ ಬೆಸಿಯಾನ ಮತ್ತು ಪಲ್ಸ್ ಮ್ಯಾಜಿಕ್ ಮತ್ತು ಬೆಂಜೋಏಟ್ ಮೂರನ್ನು ಮಿಶ್ರಣ ಮಾಡಿ ಸಿಂಪಡಿಸಬಹುದಾ ದಯವಿಟ್ಟು ತಿಳಿಸಿ ಕೊಡಿ ಸರ್ 🙏
@Rangukasturi2 жыл бұрын
ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರಕ್ಕೆ ಸಂಪರ್ಕಿಸಿ ವಿಚಾರಿಸಿ
@hjagadishhjagadish95403 жыл бұрын
Koppal T kustagi obali Tavarageri yalli shigutta
@Rangukasturi3 жыл бұрын
Nimma hattirada krushi Vgnana kendradalli
@chandrugopalappanavar30643 жыл бұрын
Sir Bagalkot district alli Elli sigutte sir
@Rangukasturi3 жыл бұрын
Krushi vigyaan ಕೇದ್ರದಲ್ಲಿ
@akshatashetty47942 жыл бұрын
Yelli sigutte sir idu?
@Rangukasturi2 жыл бұрын
Thumbnail ಮೇಲೆ ಬರೆದದ್ದು ಓದಿ ಅಥವಾ ವಿಡಿಯೋ ಪೂರ್ತಿ ನೋಡಿ
@uk-muttu9873 жыл бұрын
Horagade sigodilwa sir
@Rangukasturi3 жыл бұрын
ಸಿಗಬಹುದು
@vireshkamble33663 жыл бұрын
Sir eradannu mix maadabahudaa?
@Rangukasturi3 жыл бұрын
Kvk ಗೆ ಹೋದಾಗ ಒಮ್ಮೆ ವಿಚಾರಿಸಿ ಸರ್
@Adtiya23freegames3 жыл бұрын
Price of pulse magic
@Rangukasturi3 жыл бұрын
399
@lmveereshveeru83503 жыл бұрын
Ragi ge baralva
@Rangukasturi3 жыл бұрын
ಬರಲ್ಲ ಸರ್
@ganeshyalagod57652 жыл бұрын
Pulse magic yalli sigutte sir pls reply madi..nandu iga togari ide help agutte
@Rangukasturi2 жыл бұрын
Kvk ಕಲಬುರ್ಗಿ
@sharanubiradar22562 жыл бұрын
hattigi hodibahuda
@Rangukasturi2 жыл бұрын
ಇಲ್ಲ ಸರ್
@sharanubiradar22562 жыл бұрын
@@Rangukasturi hattige owdc spry madabahuda sir
@Rangukasturi2 жыл бұрын
Owdc ಸಿಂಪರಣೆ ಮಾಡಬಹುದು ಸರ್
@sangameshpatil29903 жыл бұрын
ಸರ್ ಇದನ್ನ ದ್ರಾಕ್ಷಿಯಲ್ಲಿ ಬಳಕೆ ಮಾಡಬಹುದಾ
@Rangukasturi3 жыл бұрын
ಇಲ್ಲ ಸರ್
@mallanagoudapatil20242 жыл бұрын
ಸರ್ ನಮಗೂ ಬೇಕಾಗಿತ್ತು
@Rangukasturi2 жыл бұрын
ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರ ಸಂಪರ್ಕಿಸಿ
@mallanagoudapatil20242 жыл бұрын
@@Rangukasturi ಸರ್ 4ಎಕರೆ ಇದೆ ಎಷ್ಟು ತಗೋಬೇಕು
@Rangukasturi2 жыл бұрын
ಒಂದು ಎಕರೆಗೆ ಒಂದು ಪ್ಯಾಕೆಟ್
@mallanagoudapatil20242 жыл бұрын
@@Rangukasturi ಎಷ್ಟು ಕೆಜಿ ಇರುತ್ತೆ 1 ಪಾಕೆಟ್ ಎಕರೆಗೆ 1ಕೆಜಿನ ಫಸ್ಟ್ ಟೈಮ್
@Rangukasturi2 жыл бұрын
ಹೌದು
@kanaka2223 жыл бұрын
ಬಾಳೆಗೆ ಈ ರೀತಿಯ ಪ್ರಾಡಕ್ಟ್ ಬಗ್ಗೆ ತಿಳಿಸಿ ಸರ್
@Rangukasturi3 жыл бұрын
ಖಂಡಿತ ತಿಳಿಸುವೆ ಸರ್ ಬನಾನ special ಕೂಡ ಇದೆ
@nikhilns9929 Жыл бұрын
Adike ge balisabudha
@Rangukasturi Жыл бұрын
No sir
@ramkumarmendegar16573 жыл бұрын
Puls magic price yestu heli
@Rangukasturi3 жыл бұрын
ನಿಮ್ಮ ಹತ್ತಿರದ krishi vgnana kendra ಕ್ಕೆ ಬೇಟಿ ನೀಡಿ
@gspatil95353 жыл бұрын
Sat nanbarkodi
@Rangukasturi3 жыл бұрын
ಪಾಟೀಲ್ ರೇ video discription box ನಲ್ಲಿ ಇದೆ ನೋಡಿ
@ishwaravvoji5283 жыл бұрын
ಸರ್ ನನಗೆ 25 ಪಾಕೆಟ್ (50 KG) ಪಲ್ಸ್ ಮ್ಯಾಜಿಕ್ ಬೇಕಿತ್ತು..
@Rangukasturi3 жыл бұрын
KVK ಗೆ ಹೋಗಿ ಎಷ್ಟು ಬೇಕಾದರೂ ಸಿಗುತ್ತೆ
@rameshramaji18833 жыл бұрын
Puls magic namage beku sir
@Rangukasturi3 жыл бұрын
KVK ಸಂಪರ್ಕಿಸಿ
@ningannahirekurbar19442 жыл бұрын
ನಮಗೆ ಬೇಕು ಸರ್. ಸಿಗುವ ಬಗ್ಗೆ ವಿಳಾಸ ಕೊಡಿ
@Rangukasturi2 жыл бұрын
ಕೃಷಿ ವಿಜ್ಞಾನ ಕೇಂದ್ರ ಕಲಬುರ್ಗಿ
@ullasullas85603 жыл бұрын
Sir maari medical tell
@madhukumar53973 жыл бұрын
idu elli sigutte address heli sir
@Rangukasturi3 жыл бұрын
ನಿಮ್ಮ ಹತ್ತಿರದ kvk ಯಲ್ಲಿ
@mahanteshmalipatil57183 жыл бұрын
Pulse magic rate heli
@Rangukasturi3 жыл бұрын
2 kg 399
@mahanteshmalipatil57183 жыл бұрын
@@Rangukasturi sir nimage replay madidakke danyavadagalu Sir nanu guruvar kadale bittane maduvudide sir adakke Dr soil balasabahuda
@mahanteshmalipatil57183 жыл бұрын
@@Rangukasturi sir nim mahitiyalli yavudadaru organic products iddare heli atva gulbarga krusi vidyaladalli yavadadaru product iddare dayavittu heli sir
@Rangukasturi3 жыл бұрын
ಮಾಹಿತಿ ಇಲ್ಲ ಸರ್
@pramodmksamanavalli89413 жыл бұрын
ಸರ್ ಹಾಗೆ soya been ಬೆಳೆ ಬಗ್ಗೆ ಮಾಹಿತಿ ಕೊಡಿ.
@jagadeeshnaik7073 жыл бұрын
ಭೂಮಿಗೆ ಸ್ಪ್ರೆ ಮಾಡೋದಾ? ಗಿಡದ ಮೇಲೆ ಸ್ಪ್ರೆ ಮಾಡೋದಾ?
@Rangukasturi3 жыл бұрын
ಗಿಡದ ಮೇಲೆ
@jagadeeshnaik7073 жыл бұрын
@@Rangukasturi thanks 🙏
@Rangukasturi3 жыл бұрын
🙏🙏
@chethanchethu85173 жыл бұрын
Tomoto mathu baalege iluvari jasthi ago anthadu idre thilsi
@Rangukasturi3 жыл бұрын
ಮುಂದಿನ ದಿನದಲ್ಲಿ ಖಂಡಿತ ತಿಳಿಸಿವೆ ಸರ್
@niharkarthikshivam96563 жыл бұрын
kzbin.info/www/bejne/iITZloGdjLh1o8U
@hjagadishhjagadish95403 жыл бұрын
@@Rangukasturi koppala T kustagi obali Tavaragera yilli shigutta
@rameshramaji18833 жыл бұрын
ಸರ್ ನಮಸ್ಕಾರ ನಮ್ಮದು ಹೆಸರ ಹೂ ಮತ್ತು ಕೀಟ ಇದೆ ಎರಡು ಮಿಶ್ರಿಣ ಮಾಡಬಹುದಾ
@Rangukasturi3 жыл бұрын
ಮಾಡಬಹುದು ಸರ್
@rameshramaji18833 жыл бұрын
ಎಷ್ಟು ಎಷ್ಟು ಹಾಕಿ ಹೂಡಿಯಬೇಕು
@Rangukasturi3 жыл бұрын
ಒಂದು ಎಕರೆಗೆ ಎರಡು kg Pulse magic ಒಂದು ಪಂಪಿಗೆ 40 ಗ್ರಾಂ ಬೆವೆರಿಯ
@sunilkumarangadi2872 ай бұрын
@@Rangukasturisir nimmadu whtsap group idre nammannu join madi sir
@Rangukasturi2 ай бұрын
ಸರ್ ಗ್ರೂಪ್ ಇದೆ ಆದರೆ ನಾನು ವಿಡಿಯೋ ಮಾಡಿದ ರೈತರು ಮಾತ್ರ ಇರುತ್ತಾರೆ ಬೇರೆಯವರಿಗೆ ಅವಕಾಶ ಇರುವುದಿಲ್ಲ
@srinivasath71615 ай бұрын
ಪಲ್ಸ ಮ
@shivalingaawagadanavar51523 жыл бұрын
Karanatska kasaturi
@Rangukasturi3 жыл бұрын
🙏🙏🙏🙏
@basavarajshivanna88443 жыл бұрын
ಇದು ಎಲ್ಲಿ ಸಿಗುತ್ತೆ ಸಾರ್
@Rangukasturi3 жыл бұрын
ನಿಮ್ಮ ಹತ್ತಿರದ krishi vgnana kendra ದಲ್ಲಿ
@ganeshrukmane6079 Жыл бұрын
Mobile no comment madi n
@Rangukasturi Жыл бұрын
ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರಕ್ಕೆ ಸಂಪರ್ಕಿಸಿ
@kalakappadindur19573 жыл бұрын
ಸರ ನಮಗೆ ನಿಮ್ಮ.ನಂಬರ ಬೇಕು ಸರ
@kalakappadindur19573 жыл бұрын
ವ್ಯಾಟ್ಸಪ ನಂಬರ ತುಂಬಾ ಅನುಕೂಲವಾಗುತ್ತೆ
@Rangukasturi3 жыл бұрын
ನನ್ನ ವಿಡಿಯೋ ಗಳಲ್ಲೇ ಇದೆ ನೋಡಿ ಸರ್
@praveenpatil6953 жыл бұрын
Rangu sir please number share madi
@Rangukasturi3 жыл бұрын
ಸರ್ discription box ನಲ್ಲಿ ಇದೆ ನೋಡಿ
@praveenpatil6953 жыл бұрын
@@Rangukasturi sir nimmanna meet madbekanthe Namma ಊರಿನ ಜನರು ಪ್ಲೀಸ್ ನಿಮ್ಮ ಫೋನ್ ನಂಬರ್ ಕೊಡಿ
@Rangukasturi3 жыл бұрын
ಪಾಟೀಲ್ ಸರ್ ನಿಮ್ಮ no ಕೊಡಿ ನಾನೇ ಮಾತಾಡುವೆ
@praveenpatil6953 жыл бұрын
@@Rangukasturi thank you sir 👍78920 24774
@Rangukasturi3 жыл бұрын
ನಾಳೆ ಬೆಳಿಗ್ಗೆ ಕರೆ ಮಾಡಿ ನಿಮ್ಮ what'sup ಗೆ Hi ಕಲಿಸುತ್ತೇನೆ ok