Sir namdhu bellery, naavu togari haaki 3& off months aagidhe but inna kaapu bandilla gida thumba chennagi beldidhe aadru kaapu illa en maadbeku please heli.
@gangappaaratal42862 жыл бұрын
ಅಥಣಿ ಅಂಗಡಿ ಸಂಪರ್ಕ ಮತ್ತು ಹೆಸರು ತಿಳಿಸಿ.
@MAN355594 жыл бұрын
Togariyalli korihulu & kidi hulu kanataede yenu madabeku
@anand.babaladi8684 жыл бұрын
ಬೀತ್ತನೆ ಮಾಡಿದ ನಂತರ ಎಷ್ಟು ದಿನಗಳಲ್ಲಿ ಕುಡಿ ಚಿವುಟಬೆಕು
@qlifepop18173 жыл бұрын
80 ninda 90 divasagalalli.
@IamaFarmer1232 жыл бұрын
45 ರಿಂದ 50 ದಿನಗಳಲ್ಲಿ
@maheshk27445 жыл бұрын
Beeja yavdu
@hngaming4302 жыл бұрын
ಸಿಂಪಡಣೆಗೆ ಯಾವ ಔಷಧಿ ಬಳಸಬೇಕು
@sathishagmgms7471 Жыл бұрын
Emomectin bezoate
@rkm21276 жыл бұрын
ಜೈ ಹೋ ರೈತ
@lakshminarayank73614 жыл бұрын
ಸಾಲಿನಿಂದ ಸಾಲಿಗೆ ಮತ್ತು ಬೀಜದಿಂದ ಬೀಜಕ್ಕೆ ಎಷ್ಟು ಅಂತರ ಇರಬೇಕು sir
@hemanthkumarcm30214 жыл бұрын
ಸಾಲುಗಳ ನಡುವೆ 90cm ಗಿಡಗಳ ನಡುವೆ 30cm
@sandeepschannur87404 жыл бұрын
@@hemanthkumarcm3021 Niru bidabeka sir
@hemanthkumarcm30214 жыл бұрын
@@sandeepschannur8740 ಮಳೆಗಾಲದಲ್ಲಿ ತೊಂದರೆ ಇಲ್ಲ . ಹನಿ ನೀರಾವರಿ ಇದ್ದರೆ ಒಳ್ಳೆಯದು.