ಹೃದಯವಂತನಿಗೆ ಹೃದಯ ಸ್ಪರ್ಶಿ ಹಾಡು 🙏🙏 ರಚನೆಕಾರರಿಗೆ ಮತ್ತು ಗಾಯಕರಿಗೆ ವಂದನೆಗಳು
@abhijithmalnad52502 жыл бұрын
ನಿಜವಾಗಲೂ ನೀವು ನಮ್ಮಿಂದ ದೂರ ಆಗಿಲ್ಲ...ನಮ್ಮ ಮನಸ್ಸಿನಲ್ಲಿ ಯಾವಾಗಲೂ ನೀವು ಜೀವಂತ...ಜೈ ಅಪ್ಪು ಬಾಸ್
@ರಾಮಕೃಷ್ಣಯ್ಯಆರ್3 жыл бұрын
ವಾಹ್ ಅದ್ಭುತ ಸಾಹಿತ್ಯ ಸಂಗೀತ ಮತ್ತು ಗಾಯನ ಹೃದಯಸ್ಪರ್ಶಿ ನಿಮಗಿದೋ ಆತ್ಮೀಯ ಅಪ್ಪುಗೆ .
@vishwadalawai11703 жыл бұрын
So said
@mohanbhatkal60163 жыл бұрын
🙇♂️ಮತ್ತೆ ಹುಟ್ಟಿ ಬಾ ಓ ನಗುವಿನ ಶ್ರೀಮಂತ.....🙏
@govindarajutsupragdy40583 жыл бұрын
ಮತ್ತೇ ಹುಟ್ಟಿ ಬಾ ಓಂ ನಗು ಶ್ರೀ ಮೆಂತೆ ಬೆಗ ಬಾ ಅಪು
@satyaseenu8663 жыл бұрын
🙏
@ganapatibmedar42213 жыл бұрын
ಸೂಪರ್ ಸಾಂಗ್ ಸರ್ 👌👌🤝🤝 ಯಾರು ಏನೂ ಸಂತೈಸಿದರೂ ನಮ್ಮ ಹೃದಯ ದೊಳಗಿನ ಆ ಬೆಂಕಿ ಆರೋದಿಲ್ಲ, ಆ ದೇವ್ರ ನ್ನ ಕ್ಷಮಿಸಬಾರದು ಅಪ್ಪು ನ ಪ್ರಾಣ ಪಡೆದ ಆ ವಿಧಿನ. ಯಾರೂ ಕ್ಷಮಿಸಲು ಸಾಧ್ಯ ಇಲ್ಲ. 1 ವಾರ ಈ ದುಃಖ ದಿಂದ ನಮಗೆ ಹೊರಬರಲು ಆಗೋದಿಲ್ಲ . ಅವನ ಆತ್ಮಕ್ಕೆ ಶಾಂತಿ ನೀಡು ಅಂತ ಪುನಃ. ಆ ಕಟುಕ ದೇವ್ರಲ್ಲಿ ಪ್ರಾರ್ಥಿಸೋ ಬದಲು. ಅಭಿಮಾನಿ ಗಳಲ್ಲಿ ಪ್ರಾರ್ಥಿಸುತ್ತೇನೆ. 🙏🙏🙏🙏🙏
@sujatachougala95863 жыл бұрын
😭
@nagarajab76893 жыл бұрын
ಹಾಡು ಮನಸ್ಸನ್ನು ಕಲಕಿದೆ. ಅಪ್ಪು ನಿಧನ ಮನಸ್ಸಿಗೆ ತುಂಬಾ ನೋವಾಗಿದೆ. ಅಪ್ಪು ಮತ್ತೆ ಕನ್ನಡನಾಡಲ್ಲಿ ಹುಟ್ಟಿ ಬನ್ನಿ
@kalki-jr2hk3 жыл бұрын
ಈ ಹಾಡಿನ ಮುಂದೆ ನನ್ನ ಮಾತು ಮುಗಿದಿದೆ ಬರಿ ದುಃಖವೆ ಉಳಿದೆ💔😭😭
@kumark62763 жыл бұрын
😭😭😭😭
@vittalkokare46462 жыл бұрын
😭😭
@muralidhar38593 жыл бұрын
ತುಂಬಾನೇ ದುಃಖ ಆಗತ್ತೆ, ಅದ್ಭುತ ಪರಮಾತ್ಮ ನಿಗೆ ಅದ್ಭುತ ಹಾಡು💖😭💐
@alluarjundk82712 жыл бұрын
I Miss you Appu Sir
@murthymurthy56253 жыл бұрын
ಈ ಹಾಡು ಹಾಡಿದ ದೇವರಿಗೆ ಶತಕೋಟಿ ನಮನಗಳು...... No words to express really really mind-blowing performance god bless you and your family......
@nituj7983 жыл бұрын
Woow super song
@nituj7983 жыл бұрын
Appu. Sirge. Namangalu
@murthymurthy56253 жыл бұрын
@@nituj798 Thanks for your heart touching reply.......nitu.....j.....
@manjulamanju80943 жыл бұрын
Nija...... Avrige shatha koti namana galu... E haadu keli appu sir vapas banni plzzzz nimgoskara nav illi eshtu altha edivii nav alodu nimge nodoke agolla alva banni vapas.... 😭😭😭
@manjunathr56723 жыл бұрын
I AM BENDING THE HEAD OF THE AN EXORDIANARY YOUR FEET. SPEECHLESS JUST POURING TEARS WITH EYES. 💓🙏.
@rajapillappa7062 жыл бұрын
Super super sir 💙💚💙💚👃👃👃👃
@shashihn96263 жыл бұрын
ನನ್ನ ಅನಂತ ಅನಂತ ಕೋಟಿ ನಮನ ಕಾರಣ ದೇವಮಾನವನಾಗಿ ಹುಟ್ಟಿ ಬಂದ ದೈವತ್ವದ ಗುಣಗಳನ್ನು ಹೊಂದಿದ್ದು ಅದು ಅರಿವಿಗೆ ಬಂದಿದೆ ಎಂದರೆ ಅದು ನಿನ್ನ ಜೀವನ ಮಾದರಿ ಹಾಗು ಮೌನ ವಾಗಿ ಸಾಧಿಸಿದ ನಿನ್ನ ಸಾಧನೆ ಜನಮನದಲ್ಲಿ ಅಭಿಮಾನಿ ದೇವರುಗಳ ಪ್ರೀತಿ ದಾಖಲೆ ನಿರ್ಮಿಸಿದೆ. ಹಾಗು ಒಮ್ಮೊಮ್ಮೆ ಮನದಾಳದಲ್ಲಿ ಒಳಮನಸ್ಸು ಮಿಡಿಯುತ್ತಿದೆ ನೀನು ಅಭಿಮಾನಿ ದೇವರುಗಳ ಪ್ರೀತಿಗೆ ಮಣಿದು ಅದೃಶ್ಯವಾದ ಸಹಾಯ ಮಾಡಲು ಚಿರಂಜೀವಿ ಆಗಿ ಹನುಮನಂತೆ ಭಕ್ತರಿಗೆ ಮುಂದೆ ಸಹಾಯ ಹಸ್ತ ನೀಡುವೆ ಎಂದು ನೋಡುವ ಮುಂದೆ ಏನಾಗುವುದು ಎಂದು 🌸🙏🌸👏
@bhavithabofficialchannel47283 жыл бұрын
ಅದ್ಭುತವಾದ ಮನುಷ್ಯನಿಗೆ ಅದ್ಭುತವಾದ ಸಾಲುಗಳ ಸಮರ್ಪಣೆ ಬಹಳ ಚೆನ್ನಾಗಿದೆ👌👌👌👌👌👌👌😞😞😞🙏🙏🙏🙏🙏🙏🙏🙏
@honnuganpur41212 жыл бұрын
ನೀವು ನಗುವಿನ ಶಿಲ್ಪಿ ಅಂದ್ರೆ ತಪ್ಪಾಗಲಾರದು bossu ನಿಮಗೆ ನಾವು ಸದಾ ಚಿರ rune boss 😭😭😭😭😭😭👍👍👍
@munjumana62243 жыл бұрын
ವಾವ್,, ಸೂಪರ್ 🌹🌹 ಈ ಸಾಂಗು ಮುಕ್ಕೋಟಿ ಕನ್ನಡಿಗರಿಂದ ಸಮರ್ಪಣೆ,,,,, 👌👌 ಈ ಸಾಂಗು ಹೇಳಿದ ಸಿಂಗರ್ ಗು,,, 🙏🙏🙏
@GirishKumarBS3 ай бұрын
ಪುನೀತ್ ರಾಜ್ ಕುಮಾರ್ ಹೇಳಿದ್ದೇನು ಗೊತ್ತಾ ಫಿಲ್ಮ್ ಫಿಲ್ಮ್ ಫಿಲ್ಮ್ ಮತ್ತು ಹಾಡುಗಳ ಮೂಲಕ ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಶಕ್ತಿಯು ತುಂಬಿದೆ ಈ ಜಗವೆಲ್ಲಾ ಹವರನ್ನು ನೋಡಲು ಬಯಸುವುದು ಎಂದು ಹೇಳಿದರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಮನುಷ್ಯರಿಗೆ ಗೊತ್ತು ಸೂರ್ಯ ಕಿರಣಗಳು ನೇರವಾಗಿ ಮನುಷ್ಯರನ್ನು ಪ್ರತೀ ವರ್ಷ ಕಳೆದರೂ ಹಬ್ಬ ಆಚರಣೆ ನಡೆಯುತ್ತದೆ ಎಂಬುದನ್ನು ಜಗತ್ತಿಗೆ ಸಾರಿ ಸಾರಿ ಸಾರಿ ಹೇಳಿ ಭೂಮಿಗೆ ನೀರು ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಶಕ್ತಿಯು ತುಂಬಿದೆ ಎಂದು ಹೇಳಿದರು
@shivalokee99353 жыл бұрын
Love you Boss miss you
@MJR_UPPI_BANJARA2 жыл бұрын
Boss super voice love you and miss Puneeth sir
@manjulanj73192 жыл бұрын
Wow beautiful song , 👌💐👏, puneeth abimanigaligala prathiyobbara hrudayada bhavanegala barediddare , thanks so much ,🕉️✡️💐🙁
@bharathpbharathpboss81932 жыл бұрын
ಕನ್ನಡದ ರಾಜರತ್ನ , ಕನ್ನಡಿಗರ ಯುವರತ್ನ , ಕರ್ನಾಟಕ ರತ್ನ , ನಮ್ಮ ಪ್ರೀತಿಯ ಅಪ್ಪು
@saraswathib83133 жыл бұрын
Very-very difficult say .every one line good and beutyful.
@omsrisaiyoutubechannel76103 жыл бұрын
ಬೆಟ್ಟದ ಹೂವನ್ನು ಮರೆಯೋಕೆ ಆಗ್ತಾ ಇಲ್ಲ ಒಂದು ವಾರ ಆಯ್ತು ಮರೆಯುವುದಿಲ್ಲ ಮನಸ್ಸಿಗೆ ತುಂಬಾ ನೋವು ಮತ್ತೆ ಹುಟ್ಟಿ ಬನ್ನಿ ಸರ್ 😭😭😭😭😭
@MEDIARIMkannadasongs3 жыл бұрын
Kindly watch one more song tributes to our dearest Puneeth sir.. kzbin.info/www/bejne/kHWWhIJtap6Ii9U
@sushmaswamy8903 жыл бұрын
Kelta idre keltane irbeku ansta ide e song.... Artha purna vagide e song... Very nice... Miss you appu.. Punit Sir
@rathnammareddy9003 жыл бұрын
ಬಹಳ ಅದ್ಭುತವಾದ ಕಂಠಸಿರಿ ಸೂಪರ್ ಸರ್
@roopar91843 жыл бұрын
Suprb lyrics..... Singing 👌👌...... Missing him like anything 😢😢😢😢
@nanjundaswamynanjundaswamy33243 жыл бұрын
ಯಾರಲ್ಲಿ ಹುಡುಕಲಿ ಆ ಮುಗ್ಧ ನಗುವನ್ನ 😌😌 ಮತ್ತೆ ಹುಟ್ಟಿ ಬನ್ನಿ ಬಾಸ್ 🙏🙏❤️😍 ತುಂಬಾ ಮಿಸ್ ಮಾಡ್ಕೋತಾ ಇದಿವೀ ಬಾಸ್ 😭💔
@sinchanasinchu30523 жыл бұрын
Tumba channagide sir tumba danayavadagalu sir 😞😞😞😞😞😞appu edare nam jote ne erthare 😞😞😞😞💔💔💔💔💔💔💔
@lakshamanabaliguthe40063 жыл бұрын
ಮರೆಯಾದೆ ಏಕೆ ಪುನೀತ ಎಂದೆಂದೂ ನೀ ಜೀವಂತ abhimanigalii nivu endendu jeevanta appu sir but abhimanigalige mosa madbitri sir miss you appu sir 😭😭😭😭😭😭😭
@vskjet2 жыл бұрын
you have stay at heaven God bless you for your good job
@ShivaPremi37083 жыл бұрын
👌👌👌👌👌👌👌👌👌👌👍 ಪುಣ್ಯ ಕಾರ್ಯ ನಿರ್ವಹಿಸುವ ಮತ್ತು ನೀತಿಯಿಂದ ಬಾಳಿದ... ಪುನೀತ.... 🙏
@lordkrishnashorts5013 жыл бұрын
Still I can't believe 😔😔😭 we miss you Appu. Thank you so much for this song ❤️
@vishwauk59413 жыл бұрын
ಜೊತೆಗಿರದ ಜೀವ ಎಂದೆಂದಿಗೂ ಜೀವಂತ...🙏..ಅಪ್ಪು ನೀ ಅಜರಾಮರ💕
@venuvenugopal17293 жыл бұрын
No one can beat puneet I miss you Appu sir Please come back if possible 😭😭😭😭😭😭😭😭😭😭😭😭😭😭😭😭😭😭
@shobhachandrashekhar52533 жыл бұрын
Not if possible u should come back for fans Appu
@Hmcboy82163 жыл бұрын
ಈ ಸಾಂಗ್ ಕೇಳಿದರೆ ನೇ ಅಳು ಬರುತ್ತೆ 😭 I miss you ಕನ್ನಡದ ರಾಜರತ್ನ 😔 ಕನ್ನಡ ನಾಡಲ್ಲಿ ಮತ್ತೆ ಹುಟ್ಟಿ ಬನ್ನಿ ಅಪ್ಪು ಸರ್
@MEDIARIMkannadasongs3 жыл бұрын
Kindly listen another tribute to our beloved appu sir🌹🙏🙏😍💕 kzbin.info/www/bejne/kHWWhIJtap6Ii9U
@vishalakship9953 жыл бұрын
ಮನ ಕರಗುವ ಹಾಡುಗಾರಿಕೆ . ಸಾಹಿತ್ಯ ಮತ್ತು ಸಂಗೀತ ಮನಮುಟ್ಟುವಂತೆ ಇದೆ. ಇದು ಪುನೀತ ನನ್ನು ತಲುಪುವುದು ನಿಶ್ಚಿತ.
@shashikanthsdesai68783 жыл бұрын
NEVER FOUND SUCH A GREAT ACTOR IN THE KANNADA FILM INDUSTRY.
@santhoshas69223 жыл бұрын
Appu
@adhipati14582 жыл бұрын
Wow.. ಬ್ಯೂಟಿಫುಲ್ Song 🥰.. But ☹️☹️☹️☹️
@srinivasap28093 жыл бұрын
Only Pain in Every line... No other words to explain we miss you ಪುನೀತ್ ರಾಜಕುಮಾರ್ Sir.... ನೀವು ನಿಜವಾದ ಬೆಟ್ಟದ ಹೊ... 🌸🌺🌼
@yasenmalghan78883 жыл бұрын
saw was. Https
@pavithrapavithra34533 жыл бұрын
💐🙏
@subhashinisp26992 жыл бұрын
Appu ಎಂದೆಂದಿಗೂ ಅಜರಾಮರ 💕💐🙏🙏🙏
@subramaninaidu13612 жыл бұрын
Super awesome excellent amazing words bro hats off 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 to singer and songwriter
@siddarajusiddu45912 жыл бұрын
ಸೂಪರ್ ಸಾಂಗ್ ಸಾರ್ ಅದ್ಭುತವಾಗಿದೆ
@preethippreethip43812 жыл бұрын
Yak appu sir ge ege agbekithu ಎಷ್ಟೋ ಜನ ವಯಸ್ಸು ಆದವರು edare nam appu sir beke beku love sir plz god nam appu na yake karkondra niv ನಿಜವಾಗಿ mosa madbitra edi word ge love u appu sir nan jeeva ero varigu ede ಅಭಿಮಾನ eruthe nim mele
@saleempalla1392 жыл бұрын
Simple n beautiful lyrics. Neways no words matches love for Puneeth
@chandramouli53383 жыл бұрын
Super Bro Song I miss you ಪುನಿತ್ ರಾಜ್ ಕುಮಾರ್ sir 🙏🙏🙏
@mallikarjunmantyal51132 жыл бұрын
💓ಸೂಪರ್ ಸಾಂಗ್ಸ್ಅಣ್ಣಾ 😞💯
@gg.47343 жыл бұрын
ಸೂಪರ್ ಸಾಹಿತ್ಯ..
@MEDIARIMkannadasongs3 жыл бұрын
Kindly watch one more song tributes to our dearest Puneeth sir.. kzbin.info/www/bejne/kHWWhIJtap6Ii9U
@yashagasagi48213 жыл бұрын
E Hadu Baredavarige Thumba Thumba Danyavada super I miss you Appu Sir
@careacademycreativeartsedu98943 жыл бұрын
ಅಪ್ಪು ....ಅಮರ.... ಎಂದೆಂದಿಗೂ... Miss you Puneet sir🙏😭
@MAHALAKSHMI-rk3sm3 жыл бұрын
Song very supar thank you for this song🙏🙏🙏🙏🙏 saaft you i miss you power sir come soon😭😭😭😭😭😭😭😭😭😭😭😭😭
We are reaily miss you dr puneethrajkumer sir all time my favourite and forver pair big brother all songs and moves miss you sir 💥💥🙏🏼🙏🏼🤲🤲🙏🏼🙏🏼🙏🏼🙏🏼🙏🏼🙏🏼🙏🏼
@kusumamaheshkusumamahesh3332 жыл бұрын
Wow super singing 👌🙏🙏😭😭
@powerstarchinnupower8552 жыл бұрын
Tq s 🙏ನಿಮ್ಮ ಹಾಡು ಸೂಪರ್
@abhisheknaik9889 Жыл бұрын
Listening this song after so many days....miss u boss!
@neetajayakar46883 жыл бұрын
Matte baa appu 😭😭😭
@abhisheknaik9889Ай бұрын
Every year listening to this song on this day .....this feel never ending
@lakshminarayansrinivasaiah29813 жыл бұрын
add a line about his eye donation and his charity works in your song. the song is very touching.
@yogeshag91983 жыл бұрын
Yestondhu artha purna song,hagu hadida singer kuda love u all your team...matte matte nimminda uttama song nirikshe madteve...💖
@rachana8281 Жыл бұрын
ನೀತಾನೆ ರಾಜಕುಮಾರ ಅಪ್ಪು 💜🖇️
@hindu34643 жыл бұрын
Really miss you APPU BOSS pls come back 😭😭😭😭😭😭😭
@user-eh1tz3fq1p3 жыл бұрын
. ಪದ ಜೋಡಣೆ ಶ್ರೀಮಂತ ವಾಗಿದೆ ಈ ಪದ ಜೋಡಿಸಿದ ಅಬಿಮಾನಿಗೆ ಅಭಿಮಾನಿಯಾಗಿಹೂದೆ ನಾನು ಪುನೀತ್ ರವರು ಶಾರೀರಿಕವಾಗಿ ನಮ್ಮ ಜೊತೆಯಲ್ಲಿ ಇಲ್ಲವಾದರೂ ಮಾನಸಿಕವಾಗಿ ಎಲ್ಲರ ಮನಸಿನಲ್ಲಿ ನೆಲಸಿದ್ದರೇ
@MEDIARIMkannadasongs3 жыл бұрын
Kindly watch one more song tributes to our dearest Puneeth sir.. kzbin.info/www/bejne/kHWWhIJtap6Ii9U
@yusufboragi34002 жыл бұрын
ಅಪ್ಪು ಸರ್ ಮಿಸ್ಸ್ ಯು ಸರ್ 😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭
@anithagurmitkal72982 жыл бұрын
It's very heart touching 😭😭😭 we are miss you soo much sir 😭😭😭 pls come back 😭 we can't live without you 😭😭😭😭 😭😭😭😭
@ramjangnadaf41393 жыл бұрын
Every line is painfull .song keluttale gottillade kannale niru bantu😭😭😭😭😭😭
@MEDIARIMkannadasongs3 жыл бұрын
Kindly watch one more song tributes to our dearest Puneeth sir.. kzbin.info/www/bejne/kHWWhIJtap6Ii9U
@umeshhp21623 жыл бұрын
Laughing king appu sir ....we miss you lot of.....loss in kannada film industry's.....and good human beings......🌹🌹
@mahadevammas22563 жыл бұрын
Super song sir
@franciskittur5493 жыл бұрын
Great memory ever God bless Puneet is God's right side in havan.
@kannadigakannadaloka29673 жыл бұрын
ಅಪ್ಪು ಅಮರ
@praveenkumargn4773 жыл бұрын
ಮತ್ತೇ ಹುಟ್ಟಿ ಬನ್ನಿ ಅಪ್ಪುಅಣ್ಣ ❤️❤️
@anithaneelakantan68343 жыл бұрын
Nobel soul like punitha bro may physically not be present among us but his memories , simplicity, humanity the message he left for entire mankind will always be in our memory , we salute u and love u bro RIP 💐
@manju.mkogali99223 жыл бұрын
Really great music composition And singing.. We miss you ಅಪ್ಪು sir..
@rosyshivaraj7161 Жыл бұрын
Miss you RAJ KUMAR. G. VERY MUCH I KNOW U WILL BE BORN AGAIN IN BANGLORE AGAIN MORE. STRONGER THEN NOW
Excellent composition and tribute to APPU. We miss you whole heartedly. May your soul rest in peace APPU
@channabasavabasava82953 жыл бұрын
Painfull song 💔💔love you ಮುಗುಳು ನಗೆ ಶ್ರೀಮಂತ ಅಪ್ಪು
@mariyappa96722 жыл бұрын
ಅಪ್ಪು ಅಮರ 🙏🙏ಮಿಸ್ ಯು ಅಪ್ಪು ಬಾಸ್ 😭😭😭
@nirmalabailur58632 жыл бұрын
Ooooooo, so wonderful lyrics about Appu
@kashavakashava57143 жыл бұрын
I Miss you appu sir Miss you lot
@vaibhavipatilpavanipatilyo43803 жыл бұрын
ಅಪ್ಪು ನೀನು ಕನ್ನಡ ನಾಡಿನ,😭😭ನಿನ್ನ ಅಭಿಮಾನಿ ದೇವರುಗಳ ಮನಸ್ಸಿನಲ್ಲಿನಲ್ಲಿರುವ ಒಲವಿಗೆ 😭ನೀನೇ ದೊರೆ, ನೀನೇ ನಮ್ಮೆಲ್ಲರ ಒಲವಿನ ಪರಮಾತ್ಮ,😭😭😭😭 ಒಲವಿನ😭😭😭 ಶ್ರೀಮಂತ. ನಿನ್ನನ್ನ ನಮ್ಮಿಂದ ದೂರ 😭 ಮಾಡಿದ, ಆ ನನ್ನ ಪ್ರೀತಿಯ ದೇವರನ್ನ ನಾನು ಎಂದು ಕ್ಷಮಿಸೋದಿಲ್ಲ😭😭😭😭
@shreekantsalawadagi85672 жыл бұрын
Super song bro miss you Appu
@nikhil.sgowda9803 жыл бұрын
ಯಾಕೆ ದೇವರಿಗೆ ಕಲ್ಲು ಮನಸು 😭😭😭
@noorabepari18613 жыл бұрын
We miss you puneet Sir
@bhargavisbhat68693 жыл бұрын
Tumba adbhutavaagide 🙏🙏🙏 😭😭😭😭
@farazahmed83163 жыл бұрын
Raja kumara😘❤
@chethana13013 жыл бұрын
Miss you sir.thank you for the Tribute song
@chandrujadhav58083 жыл бұрын
ನಗುಮೊಗದ ರಾಜಕುಮಾರ....😭😭😭
@udkarsuvarna49633 жыл бұрын
Song is superb 👌appu miss you 😭😭😭
@ganeshkganeshgani51222 жыл бұрын
ಮತ್ತೆ ಹುಟ್ಟಿ ಬಾ ಪುನೀತ್ ರಾಜಕುಮಾರ್
@shivaprakashm.r.53072 жыл бұрын
Very good voice I wish if Appu would have listen to your song he would have given chance to sign in his banner God bless you
@manjunayakas91352 жыл бұрын
What a wonderful singing amazing ,no comet's
@naveenkumarkaipu87673 жыл бұрын
omg, I don't know how to digest this Pain. he us really golden heart
@MEDIARIMkannadasongs3 жыл бұрын
Kindly watch one more song tributes to our dearest Puneeth sir.. kzbin.info/www/bejne/kHWWhIJtap6Ii9U
@sridevihepsiba82493 жыл бұрын
Sr good song🎤🎶🎵 God bless you
@anilraj70553 жыл бұрын
Great people and their contributions never die..
@abdulsubhan71243 жыл бұрын
Lovly song in beautiful voice for real hero RIP Appu sir
@bindu79933 жыл бұрын
💐💐😍, mis you appu😥
@ravikumar.sravidhruva.srav17443 жыл бұрын
Wow Awesome sir Thank you sir idu thumba chennagi hadidira nimage olledagali 100 Dhanyavadagalu 🙏🏾🙏🏾🙏🏾🙏🏾🙏🏾 MISS YOU APPU BOSS 💔💔💔💔🙏🏾🙏🏾🙏🏾🙏🏾🙏🏾 Mathe Hutti banni pls nimagoskara kandammagalu vayaskaru hagu Ella varagada janaru mathe nimmanna nodalu kayuthiddare He bhaghavantha nanu keluvudonde nana jeev thagondu avaranna badukisu nanninda enu prayojana illa adare avarinda Ella sadhya aguthe navu nish Proyojakaru Adare avaru Devaru ninu madada kelasavannu avaru madi thorisiddare Devare ninu madiddu avarige anyaya droha mosa Neenu kroori pls pls bega kalish avaranna amthe nodalu ellaru kayuthiddare 🙏🏾🙏🏾🙏🏾🙏🏾🙏🏾
@mamathaml1363 жыл бұрын
Miss u a lot sir. Can't imagine n seriously can't believe ur demise . U r a spark of infinity sir . Love u sir we all miss u lot 😭😭😭😭😭🙏🙏🙏🙏🙏🙏
@soorammadevikuntoji2033 жыл бұрын
ಅಪ್ಪು ಸರ್ ಮರೆಯಲಾಗದ ಮುತ್ತು..... 🙏🙏😭😭😭😭
@karthiks71852 жыл бұрын
No words hatsoff to the lyric writters and musicians ♥️🙏🏻
@ramyagururajgururaj26883 жыл бұрын
ಅಪ್ಪು ಎಂದಿಗೂ ಅಜರಾಮರ
@veniveni59853 жыл бұрын
Naguva sundhara neevu we miss you appu sir 💔 💔💔💔💔💔💔