ಮಾನವರಿಗೆ ಮಾನವರೇ ಸಹಾಯ ಮಾಡುವ ಇಂತಹ ಉಪಯುಕ್ತ ಮಾಹಿತಿ. ❤🥰❤👍🙏🏾😃
@RaviRavi-pp5jw7 ай бұрын
POORV JANM, PUNAR JANM YERADU BERE SUBJECT ANCHOR SIR , TILKOLLI MODLU OK NA....😂
@RoysmithaRoysmitha-te6io7 ай бұрын
ಸರ್ ಧನ್ಯವಾದಗಳು ನಿಮಗೇ ಪುನರ್ಜನ್ಮ 100% ಇದೇ ಆದರೇ ಈ ವಿದ್ಯೆಯನ್ನು ಎಲ್ಲರಿಗೂ ದೇವರು ಕರುಣಿಸುವುದಿಲ್ಲ ಈ ಪುನರ್ಜನ್ಮ ದಲ್ಲಿ ಮೇಡಂ ಅವರ ವಿದ್ಯೆಯನ್ನು ತೋರಿಸಿಕೊಟ್ಟಿದ್ದಕ್ಕೆ ನಿಮಗೆ ಹೃದಯಪೂರ್ವಕ ಧನ್ಯವಾದಗಳು ಸರ್ 🙏🙏❤🙏🙏🙏🙏❤🙏🙏🙏❤🙏🙏🙏
@apreikicenter.56677 ай бұрын
ರೇಕಿ ವಿದ್ಯೆಯಿಂದಲೂ ಅದ್ಭುತವಾದ ಪರಿಹಾರವಿದೆ ಎಲ್ಲ ವಿದ್ಯೆಗು ಅದರದೇ ಆದ ಶಕ್ತಿ ಇದೆ ರೇಕಿ ರಕ್ಷತಿ ರಕ್ಷತಃ 🙏
@pgtamse7 ай бұрын
ತುಂಬಾ ಚೆನ್ನಾಗಿ ಮಾತನಾಡಿದ್ದೀರಿ. ವಿಡಿಯೋ ಚೆನ್ನಾಗಿ ಮೂಡಿ ಬಂದಿದೆ.
@maryjagadish2947 ай бұрын
ಆದಷ್ಟು share ಮಾಡುತ್ತೇನೆ ಮುಂದಕ್ಕೆ ಬೇಕಾಗಬಹುದು ಸೂಪರ್ ❤❤🎉🎉
@suprabha.wellness7 ай бұрын
Amazing work. May the universe bring her the best of resources to heal many more. Happy healing to all those who are getting benefitted.
@santhoshkumari6447 ай бұрын
🙏ಈ ಮಾಹಿತಿ ತುಂಬಾ ಅನುಕೂಲವಾಗಿದೆ.
@sushmithakotyan37327 ай бұрын
ಮಾಹಿತಿ ತುಂಬಾ ಚೆನ್ನಾಗಿದೆ ಧನ್ಯವಾದಗಳು ಅಣ್ಣ
@aishwaryaaishwaryasai86037 ай бұрын
ತುಂಬ ಉಪಯೋಗವಾಗಿದೆ ನಾನು ಬುಧವಾರ ಹೋಗುತ್ತಿದ್ದೇನೆ
@AsifAman-r2h2 ай бұрын
ನೀವು ಹೋಗಿದೀರಾ
@dkumar88257 ай бұрын
ಮೆಡಿಕಲ್ ಸೈನ್ಸ್ ತುಂಬಾ ಅಭಿವೃದ್ಧಿ ಆಗಿದೆ. ಜನ್ಮ್ ಜನ್ಮಾತರ ನಮ್ಮ ಭ್ರಮೆ. ಮೋಸ ಹೋಗ ಬೇಡಿ
@GaganDeep-b8x7 ай бұрын
Never forget the way you came from. All these practices are followed by our ancestors so I believe in these things even if the science is so forward because this is beyond the science 😊
@KalyaniSumamt2 ай бұрын
@@GaganDeep-b8x Yes sir Actually the science is very improved now a days but may be Mr@dkumar sir dont knw how this science originate or how it born bcz it's manily born by our ancestors Science is created by our ancestors not our ancestors adopted to science some of they don't know the fact of it...
@mohiniamin29387 ай бұрын
ಶ್ರೀ ಕೃಷ್ಣಂ ವಂದೇ ಜಗದ್ಗುರುಂ 🌹🙏🙏🙏🌹 ನಮಸ್ಕಾರಗಳು ತಮಗೆ
@nagappapotul99887 ай бұрын
ಸರ್, ಇಷ್ಟು ಚಿಕ್ಕ ವಯಸ್ಸಿನಲ್ಲಿ ನೀವು ಅದ್ಬುತವಾಗಿ ಸಂದಶ೯ನ ಮಾಡುತ್ತಿರಿ ತಮಗೆ ಅಭಿನಂದನೆಗಳು.
@SATHISHKUMAR-mr5pd7 ай бұрын
Olle mahithi. Vj thank u so much
@sarojachakki75807 ай бұрын
Hats off to this honourable lady🌹🌹🌹
@ramachandrakarkera65337 ай бұрын
ಒಳ್ಳೆಯ ಮಾಹಿತಿ🎉
@prathibhaharish79097 ай бұрын
Whooooo amazing....thank you for the good information ❤❤❤❤
@narayanabhandary37977 ай бұрын
Very useful..... Great information for suffering from unknown reasons...❤🙏🙏🙏
@HemaVasanth-zy3pf7 ай бұрын
Thanku vikyath❤
@anildsouza51427 ай бұрын
Super good impormation Bro 👍🙏💖🙏
@sharmilak53797 ай бұрын
Bhari laik mahithi koriyar dhanyavadagalu marayre
@MaheshKN-gi8jf7 ай бұрын
ಸಾರ್ ಅಡ್ರಸ್ ಹಾಗೂ ಫೋನ್ ನಂ ಕೊಟ್ಟರೆ ಭೇಟಿಯ ತುಂಬಾ ಅನುಕೂಲವಾಗುತ್ತದೆ.
@naveenacharyanaveen95267 ай бұрын
Howdu.
@mangalabe15557 ай бұрын
ಪುನರ್ಜನ್ಮ ಕ್ಕೂ ಪೂರ್ವಜನ್ಮಕ್ಕೂ ವ್ಯತ್ಯಾಸ ಇದೆ ಸರ್.... ಯಾವಾಗ ಯಾವುದನ್ನು ಹೇಳಬೇಕು ಅಂತ ಗೊತ್ತು ಮಾಡ್ಕೊಂಡಿದ್ದಿದ್ರೆ ಚೆನ್ನಾಗಿತ್ತು....
@LakshmiLakshmi-ru2gk7 ай бұрын
Both same
@KaduruDattathri7 ай бұрын
ಅದ್ಹೇಗೆ ಒಂದೇ ಆಗುತ್ತೆ? ಪೂರ್ವ ಅಂದರೆ ಹಿಂದಿನ ಜನ್ಮ. ಪುನರ್ಜನ್ಮ ಅಂದರೆ ಮುಂದಿನ ಹುಟ್ಟು.
@rangaswamyks82877 ай бұрын
ಹೌದು ಪುನರ್ ಎಂದರೆ ಮತ್ತೆ.. ಮುಂಧಿನ.. ಪೂರ್ವ ಜನ್ಮ ಅಂದ್ರೇ ಮುಂದಿನ ಜನುಮ
Edu adyathma alla tantra vedye good job tank u madam
@mahanteshkalyani7587 ай бұрын
Namste mam makkalu ketta chata bidokke yen madbeku phone addiction hege bidsabeku mam idakke parihar heli mam plz
@rathnaputtur42877 ай бұрын
🙏🙏🙏🙏 Good madam
@Gururagavendra-c1e7 ай бұрын
Tq mam.
@hemanthhb7 ай бұрын
I was searching from past 10 yrs i will visit this place to know my past as i have all hint on my past.
@raghav83747 ай бұрын
First of all everyone can't be get into Trance through hypnosis to access past life, consult some professional hypnotherapist like Brinda Nair in Mysore
Dear vikhyat You are a very good anchor Onde ondu preetiya salahe Dayavittu bengaloorinavara haage Takkanta takkanta takkanta annuva padaprayoga kammi maadi Pleeeease
@Technicalviews-w6c7 ай бұрын
Call receive madala sir
@PadmanabhaKendraje7 ай бұрын
ಆದಷ್ಟು ಬೇಗ 1ಲಕ್ಷ ಸಬ್ಸ್ಕ್ರೈಬ್ ಆಗಲಿ ವಿಖ್ಯಾತ್ ಅಣ್ಣ
@mahalingam97447 ай бұрын
Super
@thejaprasad37487 ай бұрын
ಅಲ್ಲ ಸ್ವಾಮಿ ನಾವು ವಿದ್ಯಾವಂತರು .ಹೋಗಿ ಹೋಗಿ 2ನೇ ಕ್ಲಾಸ್ ನವರಿಗೆ ಕಲಿತವರಿಗೆ ಕೊಡ್ತಿರಲ್ಲ ಇದು ನಮ್ಮ ದೌರ್ಭಾಗ್ಯ
@Logicboy-j5t7 ай бұрын
ಅಕ್ಷರ ಜ್ಞಾನ ಹುಟ್ಟಿದ್ದೆ ತನ್ನೊಳಗಿರುವ ಜ್ಞಾನದಿಂದ ಆಮೇಲೆ ಅದು ಒಬ್ಬರಿಂದೊಬ್ಬರಿಗೆ ತಲುಪಿ ಪುಸ್ತಕ ಆಗಿ ಮಾರ್ಪಾಡಾಗಿದೆ. ಎಲ್ಲವೂ ಪುಸ್ತಕದ ಬದನೆಕಾಯಿ ಯಿಂದಲೇ ಅಲ್ಲ ಸ್ವಲ್ಪ ಸ್ವಜ್ಞಾನ ಕೂಡ ಬೇಕು
@GaganDeep-b8x7 ай бұрын
Nimma antha avru sa bekalla 😂
@nitin_rathod67007 ай бұрын
ಹುಲಿಕಲ್ ನಟರಾಜ್ ಎಲ್ಲಿದ್ದಿಯಪ್ಪ 😂😂❤
@ManjunathManju-dy7bo7 ай бұрын
Hulikal nataraj sir avrige invite madi pavada torisi pls
@shashisundarshashi23537 ай бұрын
Yes please 🙏
@lokeshkerala7 ай бұрын
Congrats madam k
@SoumyaBajpe7 ай бұрын
I would like to meet her ❤🎉🎉🎉
@barathishashikanth66127 ай бұрын
Idakke yeshtu charge madthare? Dayavittu thilisi.
@ಅವಿನಾಶ್ಗೌಡ್ರುಧರ್ಮಪುರ7 ай бұрын
ಸರ್ ನಾವು ಅಲ್ಲಿಗೆ ಹೋಗಬೇಕು ಅಂತ ಇದ್ದೀವಿ ನಮ್ಮದು ಹಿರಿಯೂರು