'ತೆಂಗಿನ ಎಣ್ಣೆ ಆರೋಗ್ಯ' ಸೀಕ್ರೆಟ್ಸ್ - ಹೃದಯಾಘಾತವೇ ಆಗಲ್ಲ.. | Gurulingaiah KP Interview Epi 03 | Heggadde

  Рет қаралды 315,635

Heggadde Studio I ಹೆಗ್ಗದ್ದೆ ಸ್ಟುಡಿಯೋ

Heggadde Studio I ಹೆಗ್ಗದ್ದೆ ಸ್ಟುಡಿಯೋ

Күн бұрын

Пікірлер
@hb.karibasappa
@hb.karibasappa 3 ай бұрын
ಕಾಮಧೇನು ಕಲ್ಪವೃಕ್ಷ ❤ ನಿಮ್ಮಿಂದ ತುಂಬ ಒಳ್ಳೆಯ ಕಾರ್ಯಕ್ರಮವಾಗಿದೆ, ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ ❤
@RajendraKumar-wx1qz
@RajendraKumar-wx1qz 4 ай бұрын
ಸರ್ ತೆಂಗಿನ (ಕಲ್ಪವೂರುಕ್ಷ )ಬಗ್ಗೆ ಸಾಮಾನ್ಯ ಜನರಿಗೂ ಮನ ಮುಟ್ಟುವಂತೆ ವಿವರಣೆ ನೀಡಿದ್ದೀರಾ ನಿಮಗೆ ನನ್ನ ಹೃದಯ ಪೂರಕ ಧನ್ಯವಾದಗಳು ಸರ್ ❤️❤️❤️❤️❤️❤️❤️❤️❤️❤️❤️❤️🌹🌹🌹🌹🌹🌹🌹🌹🌹🌹🌹🌹🙏🙏🙏🙏🙏🙏🙏🙏🙏🙏🙏🙏🙏👌👌👌👌👌👌👌👌👌👌👌👌👌👌👌🤗🤗🤗🤗🤗🤗🤗🤗👍👍👍👍👍👍👍.
@renukagadagin5535
@renukagadagin5535 6 ай бұрын
Thanku doctor nivu ಜನರಿಗೆ ಇದರ ಬಗ್ಗೆ ಬಹಳ channgi ಮಾಹಿತಿಯನ್ನು ಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಈ ಒಂದು ಸಲಹೆ ನನಗೆ ತುಂಬಾ ಇಷ್ಟವಾಯ್ತು ನಾನು ಹಾಗೂ ನಮ್ಮ್ಯ ಯಜಮಾನ್ರು ಈ ಕೊಬ್ಬರಿ ಎಣ್ಣೆ ಉಪಯೋಗ್ ಮಾಡತ ಇದ್ದಿವಿ
@annapoornah.r7499
@annapoornah.r7499 6 ай бұрын
ನಮ್ಮ ಮನೆಯಲ್ಲಿ ಹೆಚ್ಚು ಹೆಚ್ಚು ತೆಂಗಿನ ಕಾಯಿ ಉಪಯೋಗಿಸುತ್ತೇವೆ,ನನ್ನ ಅಜ್ಜ 94 ವರ್ಷ ಬದುಕಿ ದ್ದ ರು ಯಾವುದೇ ಕಾಯಿಲೆಯೂ ಇರ್ಲಿಲ್ಲ,ನನ್ನ ಅಪ್ಪ ಚಿಕ್ಕ ಪ್ಪಂದಿರು ಈಗ 80 ರ ಆಸುಪಾಸಿನಲ್ಲಿ ಇದ್ದಾರೆ, ಬಿಪಿ ಶುಗರ್ ಮಂಡಿ ನೋವು ಯಾವುದೂ ಇಲ್ಲ , ತೆಂಗಿನ ಕಾಯಿ ಅತ್ಯಂತ ಒಳ್ಳೆಯದು ತಿನ್ನಿ ಆರೋಗ್ಯವಾಗಿ ಇರಿ
@vbabuka1
@vbabuka1 6 ай бұрын
Hasi kobbari or ona kobbari na
@annapoornah.r7499
@annapoornah.r7499 6 ай бұрын
@@vbabuka1 ಎರಡೂ ಒಳ್ಳೆಯದೇ, ನಮ್ಮದು ಅವಿಭಕ್ತ ಕುಟುಂಬ ವಾಗಿದ್ದು ಏನಿಲ್ಲಾ ಅಂದರೂ ದಿನಕ್ಕೆ 10 ಹಸಿ ತೆಂಗಿನ ಕಾಯಿ ತುರಿ ಉಪಯೋಗಿಸುತ್ತಿದ್ದೆವು,ದೋಸೆ ಇಡ್ಲಿ ಯಂಥಹ ತಿಂಡಿ ಮಾಡಿದಾಗ ಅವು 15 ದಾಟುತ್ತಿತ್ತು, ನೀವು ಧಾರಾಳವಾಗಿ ಉಪಯೋಗಿಸಿ
@annapoornah.r7499
@annapoornah.r7499 6 ай бұрын
@@vbabuka1 ಈ ವಿಚಾರದಲ್ಲಿ ಡಾಕ್ಟರ್ ಬಿ ಎಮ್ ಹೆಗಡೆ ಯವರ ಮಾತು ತುಂಬಾ ಸತ್ಯ
@sristi_vision
@sristi_vision 6 ай бұрын
Hi
@Devotionaljoy
@Devotionaljoy 6 ай бұрын
Yes​@@annapoornah.r7499
@sulochanatm4930
@sulochanatm4930 5 ай бұрын
ತುಂಬಾ ಸೊಗಸಾಗಿ ಮನುಷ್ಯನ ದೇಹದ ಪ್ರತಿಯೊಂದು ಅಂಗಗಳ ಬಗ್ಗೆ ಸರಳ ಸುಲಲಿತವಾಗಿ ಹೇಗೆ ಇರಬೇಕು, ಬದುಕಬೇಕು ಎಂಬುದನ್ನು ತಿಳಿಸಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಸರ್.🙏🙏. ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಲು ನಾನಂತೂ ಇವತ್ತಿನಿಂದ ಅನುಸರಿಸುತ್ತೇನೆ.
@bavithgowdasv1443
@bavithgowdasv1443 5 ай бұрын
Yes 😊🙏👍
@srinivasamurthy1782
@srinivasamurthy1782 6 ай бұрын
ಡಾಕ್ಟರ್ ಬಿ.ಎಂ. ಹೆಗ್ಡೆ ಯವರು ಸಾರಿ ಸಾರಿ ಹೇಳಿದ್ದಾರೆ, ಕೊಬ್ಬರಿ ಎಣ್ಣೆ ತಾಯಿಯ ಹಾಲಿನಷ್ಟೇ ಆರೋಗ್ಯಕರ ಅಂತ. ನಮ್ಯ ಜನಕ್ಕೆ ಒಳ್ಳೆಯ ತಿಳುವಳಿಕೆ ಕೊಟ್ಟಿದ್ದಕ್ಕೆ ನಿಮಗೆ ಅಭಿನಂದನೆಗಳು
@praveenkumar-ud4qk
@praveenkumar-ud4qk 6 ай бұрын
ಕರೆಕ್ಟ್... 🙏🏻
@LokeshraghuLokeshraghu
@LokeshraghuLokeshraghu 6 ай бұрын
​@@praveenkumar-ud4qk. TF To by Ni Hu hu hu m ko hu
@sheelal6192
@sheelal6192 5 ай бұрын
Ppl​@@praveenkumar-ud4qk
@shivaraipujeri5628
@shivaraipujeri5628 5 ай бұрын
L
@manjunathamanju4528
@manjunathamanju4528 9 күн бұрын
Sir tengina enne bere na kobbari enne bete na
@bannappagundappanavar5844
@bannappagundappanavar5844 6 ай бұрын
ಅತ್ಯುತ್ತಮ ಜೀವರಕ್ಷಕ, ಸಂಜೀವಿನಿಯಂತಹ ಎಲ್ಲಾ ಕಡೆಯೂ ಲಭ್ಯವಿರುವ ವಸ್ತುವನ್ನು ಪರಿಚಯಿಸಿದ್ದಿರಿ, ತಮಗಿಬ್ಬರಗೂ ಅನಂತ ಧನ್ಯವಾದಗಳು🙏
@krishnaj8907
@krishnaj8907 6 ай бұрын
ಪ್ರೋಗ್ರಾಮ್ ನೋಡಿ ಆರೋಗ್ಯದ ಬಗ್ಗೆ ತುಂಬಾ ಮಾಹಿತಿ ಸಿಕ್ತು ನಿಮ್ಮ ಮಾತುಗಳನ್ನು ಕೇಳೋದ್ದಕ್ಕೆ ಒಂದು ಖುಷಿಯಾಗುತ್ತೆ ಥ್ಯಾಂಕ್ ಯು ಸರ್
@LaxmayyaGuttedar-l8i
@LaxmayyaGuttedar-l8i 6 ай бұрын
ಸರ್ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು ಓಂ ನಮೋ ಬಗವತೇ ವಾಸುದೇವಾಯ 🙏🙏
@kalapananagesh4321
@kalapananagesh4321 5 ай бұрын
ಎಂತಹ ಮಾಹಿತಿ ಸರ್ ಅದ್ಬುತ ಅಮೋಘ ಇಂತಹ ಮಾಹಿತಿ ಕೊಟ್ಟವರಿಗೂ ಕೊಡಿಸಿದವರಿಗೂ ನನ್ನ ಹೃದಯಪೂರ್ವಕ ಅಭಿನಂದನೆಗಳು
@khmanjunathmanjunath174
@khmanjunathmanjunath174 4 ай бұрын
ನಿಮ್ಮ ಧ್ವನಿ ರವಿ ಬೆಳಗೆರೆ ತರ ಇದೆ ಸರ್ ಕಾರ್ಯಕ್ರಮ ತುಂಬಾ ಚನ್ನಾಗಿ ಮೂಡಿ ಬಂತು ಧನ್ಯವಾದಗಳು
@seshaachar9060
@seshaachar9060 6 ай бұрын
ಸಂದೀಪ್ ನೀವು ಒಳ್ಳೆಯ ಕಾರ್ಯಕ್ರಮ ಮಾಡಿದ್ದೀರಿ 👏👏👏
@basavarajs687
@basavarajs687 6 ай бұрын
ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ಸರಳವಾಗಿ ವಿವರಿಸಿದ್ದೀರಿ ಧನ್ಯವಾದಗಳು ಸರ್
@chaithanyashekar044
@chaithanyashekar044 6 ай бұрын
ಪ್ರಾಣ ಹೋಗುತ್ತಿರುವ ನಮ್ಮನೆ ನಾಯಿ ಗಳಿಗೆ ಕುಡಿಸಿ ಬದುಕಿಸಿದ್ದೇನೆ sir.ತೆಂಗಿನೆಣ್ಣೆ ಕುಡಿಸಿ.
@Smartbigboss
@Smartbigboss 6 ай бұрын
E420😅😅😅
@mandakinikulkarni2773
@mandakinikulkarni2773 Күн бұрын
Tqs lotsir for detailed explanation of heart BP and all body organs🎉🎉
@sathishshetty3060
@sathishshetty3060 6 ай бұрын
ತುಂಬು ಹ್ರದಯದ ಧನ್ಯವಾದಗಳು ಸರ್ 🙏🙏
@ramesh-vu6jh
@ramesh-vu6jh 20 сағат бұрын
Sir very good motivation speech reg origin coconut oil
@ayyappa.s.m.3802
@ayyappa.s.m.3802 6 ай бұрын
ಧನ್ಯವಾದ ಗಳು ಸರ್.ಉತ್ತಮ ಸಂದೇಶ.
@JanakA-fv9xj
@JanakA-fv9xj 6 ай бұрын
ಸುಪಾರ್ ಮಾಹಿತಿ. ತುಂಬಾ ದನ್ಯವಾದಗಳು
@shivanandsajjanshivusajjan1305
@shivanandsajjanshivusajjan1305 6 ай бұрын
ನಿಜ ಸರ್ ನಾನು ಉಪಯೋಗ ಮಾಡುತ್ತಿದ್ದೇನೆ ಬಹಳ ಚೇಂಜಸ್ ಆಗಿದೆ ನನ್ನ ದೇಹ ಬಹಳ ಇಂಪ್ರೂವ್ಮೆಂಟ್ ಆಗಿದೆ ರಿಯಲಿ ಗ್ರೇಟ್
@shyladhananjaya4599
@shyladhananjaya4599 6 ай бұрын
ತುಂಬಾ ದಿನಗಳಿಂದ ನನಗೆ ಒತ್ತಡ ದ ಬದುಕು ಇತ್ತು ಅದಕ್ಕೆ ನನಗೆ ಆರೋಗ್ಯ ಕೈಕೋಟ್ಟಿದೆ ನಿಮ್ಮ advice always welcome sir
@MohamedAmeer-b5o
@MohamedAmeer-b5o 5 ай бұрын
@ranjinimn.hibyuasha1039
@ranjinimn.hibyuasha1039 5 ай бұрын
Q1​@@MohamedAmeer-b5o
@shreepadakarki256
@shreepadakarki256 25 күн бұрын
ನಿಮ್ಮ ತಾಳ್ಮೆಯ ನಗುಮುಖದ ವಿವರಣೆಗೆ ನಮಸ್ಕಾರ
@SS-fm5mt
@SS-fm5mt 6 ай бұрын
ಮಾತು ಚಂದ ವಿವರಣೆ ಇನ್ನು ಚಂದ 🙏🏻
@c.s.gaming5983
@c.s.gaming5983 6 ай бұрын
ಧನ್ಯವಾದಗಳು ಗುರು ಸರ್. ಬಹಳ ದಿನ ಆಗಿತ್ತು ನಿಮ್ಮ ಅಪೂರ್ವವಾದ ಸಲಹೆಗಳನ್ನು ಕೇಳಿ. ಇನ್ನೂ ಹೆಚ್ಚು ಹೆಚ್ಚು ವಿಡಿಯೋಗಳನ್ನು ಮಾಡಿ ಸರ್ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@rakeshpc5967
@rakeshpc5967 3 ай бұрын
ಸರ್ ನಿಮ್ಮ ಮಾತು ಕೆಳೆದರೇನೇ ಇರುವ ಕಾಯಿಲೆ ಅರ್ಧದಷ್ಟು ವಾಸಿ ಆಗುತ್ತೆ... ಆಗದ್ರೆ ನಿಮ್ ಪ್ರಾಡಕ್ಟ್ ಎಷ್ಟು ಪ್ರಯೋಜನ ಇರಬಹುದು..... ಶ್ರೀ ಕೃಷ್ಣ ಪರಮಾತ್ಮ ನ ಬೋಧನೆ ಕೇಳಿದಂಗೆ ಆಯಿತು... ಇಲ್ಲಾ ಒಳ್ಳೆ ದಾಗಲಿ... 🙏♥️🙏ನನಗೂ ಆ ಪ್ರೊದಕ್ಟ್ ಬೇಕು. 👍
@priyarevankar5149
@priyarevankar5149 Ай бұрын
Thank you so much for your helpful information
@ramesharamesha4509
@ramesharamesha4509 4 ай бұрын
ಮಾನವರಿಗೆ ಮರುಜನ್ಮ ಬಂದಹಾಗೆ ಹಾಗಿದೆ ಸ್ವಾಮಿ ❤
@shrinathu7448
@shrinathu7448 3 ай бұрын
ಧನ್ಯವಾದಗಳು ಸರ್ ಎಷ್ಟೊಂದ್ ಒಳ್ಳೆಯ ವಿಚಾರ ನಮಿಗೆ ತುಂಬಾ ಸಹಾಯ ಆಗ್ತಿದೆ ಕೊಬ್ಬರಿ ಎಣ್ಣೆ ಮಹತ್ವದ ಬಗ್ಗೆ ಚನ್ನಾಗಿ ತಿಳಿಸಿದ್ದಾರೆ ಧನ್ಯವಾದಗಳು ಸರ್
@gurumurthymurthy6405
@gurumurthymurthy6405 6 ай бұрын
🎉 super sir Namma Arsikere,Namma coconut oil janapriyavagali.
@shivanagoudapatil6264
@shivanagoudapatil6264 4 ай бұрын
ಶುದ್ಧ ಕೊಬ್ರಿ ಎಣ್ಣೆ ಸೇವನೆಯಿಂದ ಆಗುವ ಲಾಭಗಳ ಮಾಹಿತಿನೀಡಿದವರಿಗೆ ಅಭಿನಂದಬೆಗಳು.
@mahadevihegde6845
@mahadevihegde6845 6 ай бұрын
Dr. ತೆಂಗಿನ ಎಣ್ಣೆಯ ಮಹತ್ವವನ್ನು ಇಷ್ಟೊಂದು ಮನ ಮುಟ್ಟುವ ರೀತಿ ತಿಳಿಸಿ ಕೊಟ್ಟಿದ್ದೀರಿ ನಾವು ಸಹ ತೆಂಗಿನ ಎಣ್ಣೆಯನ್ನೆ ಬಳಸುವ ಜನ ಆದರೆ ಇದರ ಮಹತ್ವ ತಿಳಿದಿರಲಿಲ್ಲ . ನಿಮಗೂ ನಿಮ್ಮ ಸಂದರ್ಶನ ಮಾಡಿದ ಸಂದೀಪ್ ರವರಿಗೂ ಹ್ರತ್ಪೂರ್ವಕ ಧನ್ಯವಾದಗಳು
@devdasshetty2824
@devdasshetty2824 6 ай бұрын
Thank you Hegdeyavre. Thumba informative vedio. Nanu oil order madlichisutene. Hegemadali, thilisi please.
@ganapathin552
@ganapathin552 5 ай бұрын
ನಿಮ್ಮ ಸಾಮಾಜಿಕ ಕಳಕಳಿ ಮೆಚ್ಚುವಂತಹದ್ದು, ಎಲ್ಲಾ ವೃತ್ತಿಯವರೂ ಆರ್ಥಿಕ ಲಾಭದ ಬಗ್ಗೆ ಯೋಚಿಸುತ್ತಿರುವಂತಹ ವೇಳೆಯಲ್ಲಿ ನೀವು ಜನರ ಆರೋಗ್ಯದ ಬಗ್ಗೆ ಕಾಳಜಿ ಹೊಂದಿದ್ದೀರಿ💐💐🍎🍎🌹🙏
@ramavenkatesh6587
@ramavenkatesh6587 4 ай бұрын
Tumba danyavadagalu gulugale arthappornvagi tillisidaru 🙏🙏🙏
@MohanKumar-kd5jx
@MohanKumar-kd5jx 11 күн бұрын
Well explained Doctor. 🙏🏻
@ashadevu7254
@ashadevu7254 5 ай бұрын
Very very nice massage & program always welcome Omsairam
@nishmithagowda4104
@nishmithagowda4104 5 ай бұрын
Sir thank u so much for your amazing explaination with lot of patience sir am greatly thankful to u sir
@MahaveerUgare-u9s
@MahaveerUgare-u9s 4 ай бұрын
Supper mahiti sirkotidare tq
@beenab.c304
@beenab.c304 6 ай бұрын
Way of talking very nice and Good information Thankyou Sir
@GajendraSingh-zl5fd
@GajendraSingh-zl5fd 5 ай бұрын
ಧನ್ಯವಾದಗಳು ಸರ್ ಹಿಂದಿನ ಪಾರಂಪರಿಕ ಚಿಕಿತ್ಸೆ ಪದ್ದತಿಯನ್ನ ಮರು ನೆನಪು ಮತ್ತು ಮರು ಜೀವ re birth ಕೊಟ್ಟು ನನಗೆ ನಾನು ಹುಟ್ಟಿದ್ದಕ್ಕೆ ಸಾರ್ಥಕ ವಾವಿತು ನಿಮ್ಮಿಂದ 🙏
@nasurullamahammedpeer4637
@nasurullamahammedpeer4637 6 ай бұрын
Thumba thumba santhosham Patlu
@yeluguligundurao8035
@yeluguligundurao8035 3 ай бұрын
ಅದ್ಭುತ ವಿಷಯಗಳು!
@RevannaKg
@RevannaKg 6 ай бұрын
ಸರ್ ನೀವು ಕೊಟ್ಟಿರುವ ಕೊಬ್ಬರಿ ಎಣ್ಣೆ ಮಾಹಿತಿಯಿಂದ ಬಹಳ ಸಂತೋಷವಾಗಿದೆ 22:28 22:33
@universalvibes1705
@universalvibes1705 3 ай бұрын
Devre estu easy agi helodu ede first tym na kelidu….. greatest person ever
@nag.....2907
@nag.....2907 6 ай бұрын
ತೆಂಗಿನ ಕಾಯಿ ಮತ್ತು ಕೊಬ್ಬರಿ ನಾ ಆಹಾರದಲ್ಲಿ ಹೆಚ್ಚು ಬಳಸೋದರಿಂದ ಉತ್ತಮ ಆರೋಗ್ಯ ಸಿಗಲು ಸಾಧ್ಯ.
@sristi_vision
@sristi_vision 6 ай бұрын
Hiii
@shobhadv9473
@shobhadv9473 5 ай бұрын
Be happy thanks 🙏🙏🙏🙏🙏🙏 thankyou Guru sir
@surish85
@surish85 2 ай бұрын
Sir,, Arogya Da Bagge,,, Thumbha volle,, Information kottru,, 😊
@RevannaKg
@RevannaKg 6 ай бұрын
ನೀವು ಹೇಳಿದ ಮಾಹಿತಿಯನ್ನು ಕೇಳಿ ಸಂತೋಷವಾಯಿತು ಸರ್
@bavithgowdasv1443
@bavithgowdasv1443 5 ай бұрын
Thank you so much sir 😊❤for ur explanation methods.simlpy understand and good concern about good health benefits.I am also try step by step to involve ur thoughts.😊
@umashivanand2710
@umashivanand2710 6 ай бұрын
Thank you for the more information 🙏🏻
@SKChethanShetty..
@SKChethanShetty.. 6 ай бұрын
ನಾವು ಕೂಡ ಮನೆಯಲ್ಲೇ ಬೆಳೆದ ಕಾಯಿ ಇಂದಾನೆ ಎಣ್ಣೆ ಮಾಡಿಸೋದು..ನೀವು ಎಣ್ಣೆ ತಯಾರಿಸುವ ವಿಧಾನ ತಿಳಿಸಿ....ನಿಮ್ಮ ಒಳ್ಳೆ ಮಾಹಿತಿಗಾಗಿ ಧನ್ಯವಾದಗಳು
@VikramTeja-rz2rl
@VikramTeja-rz2rl 5 ай бұрын
Namaste sir thumba channagi yellarigu arthavaguva reetiyalli health bagge helidri...🙏🙏🙏🙏🙏
@lilavathikambalimath2067
@lilavathikambalimath2067 5 ай бұрын
,thaks so much sir olr. Dalahe nidodiri all frinnds ge thelisuthena 🙏🌹🍎🍎👍👌
@gayatrinaik3754
@gayatrinaik3754 6 ай бұрын
Fantastic sir thank you so much
@girijakolur8123
@girijakolur8123 23 күн бұрын
Thanks sir 2ebbarigu🎉🎉
@sarojashigli2325
@sarojashigli2325 6 ай бұрын
Thanks sir healthy think and service namaste
@shobhadv9473
@shobhadv9473 5 ай бұрын
Good 👍👍👍👍 sir thanks 🙏🙏🙏🙏🙏🙏👍 super grace of God bless parmatma
@josepheajosephea9780
@josepheajosephea9780 6 ай бұрын
Sir hats off, nimma mathu Keltha iddre, kelthane erona ansuthe great sir, intha vishayagalanna Sandeep ravara jothe mathadtha Iri, hagu ondu request nimma production increase aaguvaga swlapa price kadime maadi, ellaru thagollali, thank you sir❤
@bavithgowdasv1443
@bavithgowdasv1443 5 ай бұрын
Ha the people calculate rates of chep products .and not a good health
@tejaswiniu.k3257
@tejaswiniu.k3257 6 ай бұрын
Sir nijvaglu nange e ondu mahiti tumba ista aythu hage avara mathu bahala arthapurnavagi ittu thank you nangu franchise tagolo ase ide nangu business madbeku antha ase adre ondu olle palt foam bekittu thank you Guru sir
@shobhadv9473
@shobhadv9473 5 ай бұрын
Thank your team guru sir thanks 🙏🙏🙏🙏🙏🙏
@basavarajraichur8650
@basavarajraichur8650 6 ай бұрын
ಶುಭಾಶಯಗಳು ಸರ್
@rashmikadakolamath1651
@rashmikadakolamath1651 6 ай бұрын
Gratitude Gurulingaiah sir and Sandeep sir 🙇‍♂️
@sheshachalamsriram3545
@sheshachalamsriram3545 6 ай бұрын
Thanks a lot hehgadde🙏
@grsravi72
@grsravi72 6 ай бұрын
ಮುಖ್ಯವಾಗಿ ಒರಿಜಿನಲ್ ಕೊಬ್ಬರಿ ಎಣ್ಣೆಯನ್ನು ಯಾವಾಗ ಎಷ್ಟು ಪ್ರಮಾಣಣ ದಲ್ಲಿ ತೆಗೆದುಕೊಳ್ಳಬೇಕು ಅಂತ ಹೇಳಬೇಕು
@ShivaRaj-ji3
@ShivaRaj-ji3 6 ай бұрын
10ml
@ashwathacharat1914
@ashwathacharat1914 5 ай бұрын
ಹೆಗ್ಗದ್ದೆ ಸ್ಟುಡಿಯೋ ಸಂದೀಪ್ ಸರ್ ನಿಮಗೆ ತುಂಬಾ ಧನ್ಯವಾದಗಳು ಒಳ್ಳೆಯ ವಿಷಯಗಳನ್ನು ಪ್ರಚಾರ ಮಾಡ್ತಾ ಇದ್ದೀರಾ
@nareshshenoy4011
@nareshshenoy4011 6 ай бұрын
ಧಾನ್ಯವಾದಗಳು
@madhukumarmadhukumar6575
@madhukumarmadhukumar6575 3 ай бұрын
ಸೂಪರ್ ಸರ್
@nanjundaswamy-gq8cv
@nanjundaswamy-gq8cv 5 ай бұрын
Sir olleya vicarage thilisiddeeri anantha danyavaadagalu
@sumangalakeshavarao6335
@sumangalakeshavarao6335 5 ай бұрын
ಒಳ್ಳೆಯ ಸಂದೇಶ
@vijayabhat8572
@vijayabhat8572 6 ай бұрын
Adru good narative and information
@shobhadv9473
@shobhadv9473 5 ай бұрын
Thank you sir guru sir family God bless parmatma grace of God bless
@padmajapurohit5056
@padmajapurohit5056 6 ай бұрын
Usefull information 👌👍
@manjunathbankapur5414
@manjunathbankapur5414 6 ай бұрын
Thank you sir 🎉
@sristi_vision
@sristi_vision 6 ай бұрын
Hii
@SidagoudPatil-y6p
@SidagoudPatil-y6p 3 ай бұрын
Sir halta by pas madisiddene nanu kobari mattu Yanni tinnabahudu ellu tilisiri vandnegalu❤❤❤❤❤
@basavarajgavarad7535
@basavarajgavarad7535 4 ай бұрын
👍Good Thanks 🙏
@SharadaSundar-s6v
@SharadaSundar-s6v 5 ай бұрын
Super information sir....thank you sir
@shailajahalasur4175
@shailajahalasur4175 6 ай бұрын
🙏🙏 Thank you so much sir
@srknagaraj4818
@srknagaraj4818 6 ай бұрын
Super Presentation of your products
@achthasaroja5528
@achthasaroja5528 3 ай бұрын
ಧನ್ಯವಾದಗಳು ಸರ್
@venkateshmuniyappa2609
@venkateshmuniyappa2609 6 ай бұрын
Very good information thank you sir
@sudheerkumarlkaulgud7521
@sudheerkumarlkaulgud7521 6 ай бұрын
ಧನ್ಯವಾದಗಳು
@sudhakarakundar672
@sudhakarakundar672 6 ай бұрын
👌 ಧನ್ಯವಾದಗಳು ಸರ್
@mallikarjunganager9758
@mallikarjunganager9758 6 ай бұрын
THANKS
@manjunathan9829
@manjunathan9829 4 ай бұрын
Raithra sahavagi kelasa koti danyvad.
@prg861
@prg861 6 ай бұрын
❤❤❤❤ Supr sir
@ExcitedGouldianFinch-rl1ek
@ExcitedGouldianFinch-rl1ek 4 ай бұрын
OK thanku 🎉🎉🎉
@shardhar8755
@shardhar8755 6 ай бұрын
Thanks sir]
@murthyjtn1379
@murthyjtn1379 6 ай бұрын
ಥ್ಯಾಂಕ್ ಯು ಸರ್
@ravikatti2167
@ravikatti2167 6 ай бұрын
🌹super sir 🌹
@DharmappaTanduge
@DharmappaTanduge 2 ай бұрын
Super.sir❤❤🎉🎉🎉❤❤🎉🎉
@chandannaik6993
@chandannaik6993 5 ай бұрын
Kamadenu kalpavraksha namma tandhe tayi gurugale vivarane chennagide
@shankardada5857
@shankardada5857 6 ай бұрын
Great job sir 👏 ❤😂🎉😢😮namaste 👌
@ramyams6240
@ramyams6240 5 ай бұрын
Sir nimma kannada super🙏
@nagarathnachandan9745
@nagarathnachandan9745 5 ай бұрын
ತುಂಬಾ ಒಳ್ಳೆಯ ಸಲಹೆ
@Deekshap-r7r
@Deekshap-r7r 6 ай бұрын
Super information sir❤❤❤
@RajeshwariPh
@RajeshwariPh 5 ай бұрын
Tq so much sir ❤❤❤
@sangappaulavi9720
@sangappaulavi9720 5 ай бұрын
ಡಾಕ್ಟರ್ ಸಾಹೇಬರೇ ಗುರುಗಳೇ ಶರಣಾರ್ಥಿ ಧನ್ಯವಾದಗಳು ಸರ್ ಒಳ್ಳೆಯದನ್ನೇ ಹೇಳಿದರು
@shanthasuresh5539
@shanthasuresh5539 5 ай бұрын
Nanagebaku oil elli siguthade thilisi thanks sir
@dayanandacm6448
@dayanandacm6448 6 ай бұрын
Super sar thanks
@dategginamani7747
@dategginamani7747 5 ай бұрын
Very good information sir
@kumaraswamymmarigowda9019
@kumaraswamymmarigowda9019 5 ай бұрын
Super information sir
СИНИЙ ИНЕЙ УЖЕ ВЫШЕЛ!❄️
01:01
DO$HIK
Рет қаралды 3,3 МЛН
Quando A Diferença De Altura É Muito Grande 😲😂
00:12
Mari Maria
Рет қаралды 45 МЛН
Сестра обхитрила!
00:17
Victoria Portfolio
Рет қаралды 958 М.
When you have a very capricious child 😂😘👍
00:16
Like Asiya
Рет қаралды 18 МЛН
СИНИЙ ИНЕЙ УЖЕ ВЫШЕЛ!❄️
01:01
DO$HIK
Рет қаралды 3,3 МЛН