ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕ ಯೋಗಾತ್ಮ ಶ್ರೀಹರಿ ಅವರ "ಲೈಫ್ ಮ್ಯಾನೇಜ್ಮೆಂಟ್ ಸಕ್ಸಸ್ ಮಂತ್ರಗಳು". ಈ ಅಮೂಲ್ಯವಾದ ಪುಸ್ತಕವನ್ನು ಖರೀದಿಸಲು shop.yogatmasrihari.com ಭೇಟಿ ಕೊಡಿ!
@ShivakumarHallad-hi3qq2 ай бұрын
Danyvadagalu
@ankithabasavaraja674211 ай бұрын
What a deep information deep knowledge sir I like ur speech and lecturing. I am ur ++** fan sir **++ 🙏🙏🙏🙏💯💯💯👏👏👍👍👌👌🙏🙏🙏🙏🙏🙏🙏🙏🙏
@ankithabasavaraja674211 ай бұрын
ನಿಮ್ಮ ಈ ಸಲಹೆಗಳಿಂದ ನಾನು mentally strong ಆಗ್ತಾ ಇದ್ದೀನಿ ಅನ್ನುಸ್ತಾ ಇದೆ. ನನ್ನ ಆರೋಗ್ಯ ದಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ಕಾಣುತ್ತಿದ್ದೇನೆ. ನನಗೆ ತುಂಬಾ ಆರೋಗ್ಯ ಸಮಸ್ಯೆಗಳು ಇದೆ. ನಿಮ್ಮ ಈ ವಿಡಿಯೋಗಳು ನನಗೆ ತುಂಬಾ ಬದಲಾವಣೆ ಹಾಗೂ ಮಾರ್ಗದರ್ಶನ ನೀಡುತ್ತಿವೆ. ಸರ್*** ನೀವು ಎಷ್ಟು ಸಿಂಪಲ್ಲಾಗಿ ಇರೋದು, ಹಾಗೆ ಸಿಂಪಲ್ಲಾಗಿ ಹೇಳೋದು ಬಹಳ ಅಧ್ಬುತ ಅನಿಸುತ್ತೆ. ನಿಮ್ಮ ಇದರ ಹಿಂದಿನ ಪರಿಶ್ರಮ ಸಾಧನೆ ನಾವುಗಳು ಉಹೆ ಮಾಡಲಿಕ್ಕೆ ಸಹಾ ಆಗುವುದಿಲ್ಲ. ಸರ್ ಪ್ರತಿಯೊಬ್ಬ ಮನುಷ್ಯನಿಗೂ ಹುಟ್ಟಿದ ಘಳಿಗೆ ಅಂತ ಇರುತ್ತೆ ಅದು ನಿಮಗೆ ಗೊತ್ತಿದೆಯಾ ಸರ್. ಜೀವನದ ಕೆಲವು ತಪಸ್ವಿಗಳಿಗೆ ಮಾತ್ರ ಇಂತಹ ಘಳಿಗೆ ಗಳಲ್ಲಿ ಹುಟ್ಟೋಕೆ ಸಾಧ್ಯ. ಅಂತವರಲ್ಲಿ ತಾವೊಬ್ಬರು. ಅಂತ ನಾನು ಭಾವಿಸಿದ್ದೇನೆ. ಇನ್ನೆಷ್ಟು ಹೇಳೋದು ನನಗೆ ಅನ್ನಿಸಿದ್ದನ್ನ ಹೇಳಿದ್ದೇನೆ. ನಿಮ್ಮ ಎಲ್ಲಾ 75 % ವಿಡಿಯೋಗಳನ್ನ ಬರೀ 3 ದಿನಗಳಲ್ಲಿ ನೋಡಿದ್ದೇನೆ ಧನ್ಯವಾದಗಳು ಸರ್.
@sriharigss504111 ай бұрын
Ammaaa I am a simple common man Just dedicated to serve and share my experiences 🙏🙏🙏
@GSSMaadhyama11 ай бұрын
instagram.com/p/C1budK8POLR/?igsh=MTk4MjNibHBtd3NqbA== Please follow us on instagram for more information
@nagarajab768911 ай бұрын
Thanks for the information sir 🌹🙏👍
@djyashshorts192211 ай бұрын
Namaste sir
@djyashshorts192211 ай бұрын
Nimmanna global yoga samit nali mukataha betiyagi tumbane kushiyaytu sir.