ತುಂಬಾ ಅದ್ಭುತವಾಗಿದೆ ಸರ್. ನಿಮ್ನ ಸಾಹಿತ್ಯಕ್ಕೆ,ರಾಗ ಸಂಯೋಜನೆಗೆ ಮತ್ತು ಸಂಗೀತಾ ಜ್ಞಾನಕ್ಕೆ ಅಂದು ಇಂದು ಎಂದೆಂದಿಗೂ ಸದಾ ನಿಮ್ಮ ಅಭಿಮಾನಿ ಸರ್ ನಾನು. ನಾವು ಚಿಕ್ಕವರಿದ್ದಾಗ ನಿಮ್ಮ ಜಾನಪದ ಗೀತೆಗಳನ್ನೇ ಕೇಳಿ ಬಂದಿರೋದು ಸರ್. ನೀವು ಇನ್ನು ಸಂಗೀತಾ ಕ್ಷೇತ್ರದಲ್ಲಿ ಉತ್ತುಂಗದ ಸಾಧನೆ ಮಾಡಬೇಕು ಅನ್ನೋದೆ ನಮ್ಮಗಳ ಆಸೆ. ಸರ್