ತುಂಬಾ ಚೆನ್ನಾಗಿ ಮೂಡಿಬಂದಿದೆ. ದೇವರು ನಿಮಗೆ ಸದಾ ಚೆನ್ನಾಗಿ ಇಟ್ಟಿರ್ಲಿ
@yogishyogish8652 Жыл бұрын
🙏🙏🙏ಅಬ್ಬಾ ಎಂತಹ ಅದ್ಭುತ ಹಾಡುಗಳು 🤭🤭ಅದ್ಭುತ ರಾಗಗಳು 👌👌👌👌ಇದು ನಿಮ್ಮಿಂದ ಮಾತ್ರ ಸಾಧ್ಯ ಎಂದು ನನ್ನ ಅನಿಸಿಕೆ 👏👏👏👏ಮನಸು ಮುಟ್ಟುವ ಇಂತಹ ಹಾಡುಗಳು ಹಾಡಲು ನೀವೇ ಸರಿ 🙏🙏ದೇವರ ಕೃಪೆ ಎಂದೆಂದಿಗೂ ನಿಮ್ಮ ಮೇಲಿರಲಿ 👏👏👏👏ನಿಜ್ವಾಗ್ಲೂ ಮನಸ್ಸೇ ಭಾರವಾಗ್ತಿದೆ..... 🙏🙏🙏🙏🙏
@ilovefarmingvillagelife2986 Жыл бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಪುತ್ತೂರು ಭಜನಾ ಮಂಡಳಿಯ ಭಜನೆ ಕಾರ್ಯಕ್ರಮ 🙏
@riyadigitalkeelanje3084 Жыл бұрын
ಸಬ್ಸ್ಕ್ರೈಬ್ ಮಾಡಿ ಚಾನೆಲ್ 🙏
@sumathiakaranth8883 Жыл бұрын
ಸುಮತಿ ಎ ಕಾರಂತ್. ಸೂಪರ್ ಆಗಿದೆ ಮಕ್ಕಳ ಭಜನೆ ಸದಾ ದೇವರು ನಿಮಗೆಲ್ಲಾ ಆಶೀರ್ವಾದ ವನ್ನುಹರಸಿ. ಹಾರೈಸಲಿ
@user-jt5by1zk5i Жыл бұрын
ತುಂಬಾ ಒಳ್ಳೆಯ ತಂಡ ಗಾನಸಿರಿ ಪುತ್ತೂರು
@mohanpoojary977014 күн бұрын
Very very good bhajane
@yogishyogish8652 Жыл бұрын
ಅ ಹಾ ಸೂಪರ್ 👌👌👌👌👍👍ದಾನವ ಕಡಳಿಯ 👌👌👌👌ಹೇಳಲು ಏನೂ ಸಿಗುತ್ತಿಲ್ಲ 👍👍👍👍👍🙏🙏🙏🙏🙏
@samanthackundal8197 Жыл бұрын
ಭಜನೆ ಕೇಳುವಾಗ ಪುಣ್ಯ ಕ್ಷೇತ್ರದಲ್ಲಿ ಕುಳಿತಿರುವ ಅನುಭವವಾಗುತ್ತದೆ.ತಂಡದ ಎಲ್ಲರಿಗೂ ದನ್ಯವಾದಗಳು. ನಿಮ್ಮ ಇನ್ನಷ್ಟು ಭಜನೆಗಳನ್ನು ಕೇಳಬೇಕೆಂಬ ಆಸೆ
@arjunarju3328 Жыл бұрын
ಜಯ ರಾಧಾ ಮಾಧವ ಜಯ ಕುಂಜ ವಿಹಾರೀ । ಜಯ ಗೋಪೀ ಜನ ವಲ್ಲಭ ಜಯ ಗಿರಿಧಾರೀ । ಯಶೋದಾ ನಂದನ ವೃಜಜನ ರಂಜನ । ಯಮುನಾ ತೀರ ವನಚಾರಿ ಜಯ ಕುಂಜ ವಿಹಾರೀ । ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ । ಹರೇ ರಾಮ ಹರೇ ರಾಮ ರಾಮ ರಾಮ ಹರೇ
@riyadigitalkeelanje3084 Жыл бұрын
ಸಬ್ಸ್ಕ್ರೈಬ್ ಮಾಡಿ ಚಾನೆಲ್ 🙏
@bharathikoodamara6252 Жыл бұрын
ಸೂಪರ್ ಗಾನಸಿರಿ ಟೀಮ್ ಎಲ್ಲರಿಗು ಒಳ್ಲೆಯದಾಗಲಿ
@dr.kirankumarganasiri4321 Жыл бұрын
Love u Ammaaaaaa
@sriyoginareyanaenterprices742811 ай бұрын
EXELENT RAMA BHAJANE SIR
@DACS_ShettyAryanAmarnath Жыл бұрын
ಮೈ ನವೀರೇಳಿ ಸುವ ಭಕ್ತಿ ಲಹರಿ 🙏 ಅದ್ಬುತ 👌👌
@umeshshetty6373 Жыл бұрын
Extraordinary
@harishakaraya8599 Жыл бұрын
ತುಂಬಾ ಅದ್ಭುತವಾದ ಈ ಭಜನಾ ತಂಡ ಇನ್ನಷ್ಟು ಭಜನಾ ಸೇವೆಯನ್ನು ಮಾಡುವಂತಹ ಅವಕಾಶ ನಿಮಗೆ ಸಿಗಲಿ ಶ್ರೀ ಕೃಷ್ಣ ಕೃಷ್ಣ ಕೃಷ್ಣ 🙏🙏🙏
@riyadigitalkeelanje3084 Жыл бұрын
ಸಬ್ಸ್ಕ್ರೈಬ್ ಮಾಡಿ ಚಾನೆಲ್ 🙏
@kidsofindiateamwork Жыл бұрын
🙋🙏🙏👍Thank you for encouraging 🙇
@naveenholla6 ай бұрын
Devine experience ! All singers are amazing including Chorus singers following in rhythmic pattern. Catching up our Karavali culture virtually from USA. God bless you all..
@RaghavMullikatte-et7yl2 ай бұрын
👌👌👌👌🙏🙏🙏👌👌👌👍👍👍 adbutavata bhakti gaana sudhe.🙏🙏
@bhakthisuvarna5170 Жыл бұрын
ಅದ್ಭುತವಾದ ಭಜನಾ ತಂಡ 🙏🏻🙏🏻🙏🏻ಎಲ್ಲರ ಸ್ವರ ತುಂಬಾ ಚೆನ್ನಾಗಿದೆ 🙏🏻🙏🏻
@lakshmiramachandra29853 ай бұрын
“Giana Siri”….is a very nice program and giving all the students a chance to come and sing on the stage which builds their confidence.Please continue this to encourage your students to.
@perdoorkusumakar8485 Жыл бұрын
Grameena bhaagada Yuva pratibhe. Perdoorina hemmeya kala Ratna galu.
@riyadigitalkeelanje3084 Жыл бұрын
ಸಬ್ಸ್ಕ್ರೈಬ್ ಮಾಡಿ ಚಾನೆಲ್ 🙏
@gurusiddappagurusiddappa8895 Жыл бұрын
Super,, super,,, super,,,ಬಹಳ ಚೆನ್ನಾಗಿ ಹಾಡಿದ್ದೀರಾ, ನಿಮಗೆ ಒಳ್ಳೆಯದಾಗಲಿ.
@riyadigitalkeelanje3084 Жыл бұрын
ಸಬ್ಸ್ಕ್ರೈಬ್ ಮಾಡಿ ಚಾನೆಲ್ 🙏
@shrikanthnaik9522 Жыл бұрын
Hare Krishna Hare Rama Jay Radha Madhava bhajan superb
@riyadigitalkeelanje3084 Жыл бұрын
ಸಬ್ಸ್ಕ್ರೈಬ್ ಮಾಡಿ ಚಾನೆಲ್ 🙏
@Pammi-qs4dt11 ай бұрын
Superr👌
@sudarshanacharya2834 Жыл бұрын
Adbhutha pradarshana... Deserved for First prize.... and best singer .... tabla harmonium combination .superb.... .. kiran sir amazing tamki.. play... I enjoyed lot live show... Sri rama jaya rama ... DIDI ... that vibrato.... super... waiting for next show..
@y.k.naikshreenilaya9104 Жыл бұрын
ಭಜನಾ ಸಿರಿ...ಗಾನ ಸಿರಿ ...👌🙏🙏🙏🙏🙏🙏🙏🙏💐
@riyadigitalkeelanje3084 Жыл бұрын
ಸಬ್ಸ್ಕ್ರೈಬ್ ಮಾಡಿ ಚಾನೆಲ್ 🙏
@virajhegde5402 Жыл бұрын
ಶ್ರೀ ರಾಮ ಸ್ಮರಣೆ ಮಾಡಿರೋ ಬಹಳ ಸುಪರ್ ಬಜನೆ
@jeshmaacharya4191 Жыл бұрын
Suuuper ganasiri team... Exelent prgm all very excellent singers... All the best all team. 👌👌👌👌👌😍🥰🥰🥰🙏🙏
@srinavassrinivas7565 Жыл бұрын
Thumba chennagithu gana lahari impagithu supper 👍👍👍👌👌👏👏
ತುಂಬಾ ಚೆನ್ನಾಗಿ ಇದೆ ನಿಮ್ಮ ಗಾಯನ ಶೈಲಿ. ಎಲ್ಲರೂ ಒಂದೇ ರೀತಿಯಲ್ಲಿ ಹಾಡೋದನ್ನ ಕೇಳೋದಕ್ಕೆ ಎಲ್ಲರ ಕಿವಿನೂ ಕಾದು ಕುಳಿತಿರುತ್ತದೆ. ಇತ್ತೀಚೆಗೆ ಅಂತೂ ಯಾವುದೇ ಕಾರ್ಯಕ್ರಮಕ್ಕೂ ಬಜನ್ ಕಾರ್ಯಕ್ರಮ ನೆ ತುಂಬಾ ಕಡೆ ನಡೆಯುತ್ತಿದೆ. ನನಗೂ ಅವಕಾಶ ಸಿಕ್ಕಿದ್ದರೆ ನಿಮ್ಮ ಬಜನ್ ತಂಡವನ್ನು ನಮ್ಮ ಊರಿಗೂ ಕರೆಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ ದೇವರ ಆಶೀರ್ವಾದ ಸದಾ ನಿಮಗೆಲ್ಲರಿಗೂ ಇರಲಿ
@kailarkrithi7272 Жыл бұрын
Wow... Super agide❤️Ganasiri team👍🏻
@pkmsrao Жыл бұрын
Excellent performance by My proud Ganasiri team 👌🥰🥰👌👌