ತುಳಸಿ ಎಲೆ ಆರಿಸಿಕೊಂಡು | Tulasi ele arisikondu

  Рет қаралды 44,677

UTSAHI BOLMA

UTSAHI BOLMA

Күн бұрын

#thulasikathir #bolma #utsahi #bhajan #krishna
Song written by utsahi bolma team member for the malayalam tune.
#bhajan #bhajane
• ನಾಮದೇವ ಕೀರ್ತನ ಕರೀ ಪ್ರೇ...
• ಶಂಭೋ ಸ್ವಯಂಭೋ ಸಂಭವ | Sh...
• ವಿಠಲ ಪಾಂಡುರಂಗ | Vitala...
• ಕೋಲನಾಡುವ ರಂಗ ಕೋಲನಾಡುವ ...
• Bhagyada lakshmi banda...
• ಬಾರೆ ಸಖೀ | Bare Sakhi ...
• ಗುರುವಿನ ಗುಲಾಮನಾಗುವ ತನಕ...
• ಶಿವನಲ್ಲಿ ಶರಣಾಗಿರಣ್ಣ | ...
• ಪೋಪು ಹೋಗೋಣ ಬಾರೋ | Popu...
• ಬಾರೋ ಕೃಷ್ಣಯ್ಯಾ | Baro ...
• ಏನು ಧನ್ಯಳೋ ಲಕುಮಿ | Enu...
• ಕೈ ಮೀರಿ ಹೋದ ಮಾತಿಗೆ ಮರು...
• ಸ್ವಾಮಿ ಅಯ್ಯಪ್ಪ ನೀನೇ ಗತ...
• ಗೋಪಿ ಕೇಳ್ ನಿನ್ನ ಮಗ ಜಾರ...
• ಶ್ರೀ ರಾಜರಾಜೇಶ್ವರಿ ಪುರಲ...
• ಅಸುರ ಮೂಕನ ಕೊಂದು | mook...
• Tunga Teeradi Ninta | ...
• Ayina Poora Eddene an...
• ತುಳಸಿ ಎಲೆ ಆರಿಸಿಕೊಂಡು |...
• udisuvudendu sri male ...
• Nee namma geluvagi baa...

Пікірлер: 119
@guddupalcreation2043
@guddupalcreation2043 2 жыл бұрын
ನನ್ನದೊಂದು ಅನಿಸಿಕೆ ಭಜನೆಯನ್ನು ಹಾಕುವಾಗ ಅದರ ಸಾಹಿತ್ಯ ಕೂಡ ಹಾಕಿದರೆ ಒಳ್ಳೆಯದಿತ್ತು
@shashankkumar1112
@shashankkumar1112 Жыл бұрын
ತುಂಬಾ ಚೆನ್ನಾಗಿ ಹಾಡದೀರಾ 🙏🏿🙏🏿 ಜೈಶ್ರೀರಾಮ ಜೈ ಶ್ರೀ ಕ್ರಷ್ಣ
@archanarao5268
@archanarao5268 Жыл бұрын
Divine vibrations...Hare krishna Hari bol !!🕉
@VijayaLakshmi-mg9dd
@VijayaLakshmi-mg9dd 2 жыл бұрын
❤️🌹🙏🙏🙏🙏 🙏🌹❤️
@prathibamanohar4502
@prathibamanohar4502 3 жыл бұрын
ಉತ್ತಮ ಸಾಹಿತ್ಯ..ಹಾಡಿದ ಶೈಲಿಯೂ ಚೆನ್ನಾಗಿದೆ..ಶುಭವಾಗಲಿ
@ananthkumarm7512
@ananthkumarm7512 3 жыл бұрын
Beautiful lyrics 👌🏼👌🏼 Very soulful👌🏼👌🏼🥰🥰
@sukeshshetty8872
@sukeshshetty8872 3 жыл бұрын
🙏🙏🙏
@prashanthuppinangady361
@prashanthuppinangady361 3 жыл бұрын
🙏🙏🙏
@rajannar4140
@rajannar4140 Жыл бұрын
VERYNICE..
@bhaskarmadanaje4194
@bhaskarmadanaje4194 3 жыл бұрын
🙏🙏🙏
@tharanaththaranath2140
@tharanaththaranath2140 3 жыл бұрын
Nice song,🤩🤩
@ashwinihemanath4988
@ashwinihemanath4988 2 жыл бұрын
Must edde attund anna
@prashanthnaik9822
@prashanthnaik9822 3 жыл бұрын
ಸೂಪರ್❤️❤️❤️
@roopanandagundya7673
@roopanandagundya7673 3 жыл бұрын
ಅದ್ಭುತವಾಗಿದೆ
@archanad1869
@archanad1869 3 жыл бұрын
Nice 👌
@pavithrashettigar5433
@pavithrashettigar5433 3 жыл бұрын
Nice nice
@keshinishettigar7537
@keshinishettigar7537 3 жыл бұрын
Nice song 🙏🙏
@chethanb3341
@chethanb3341 3 жыл бұрын
👌👌😍..
@bharathishetty3535
@bharathishetty3535 Жыл бұрын
ಮನತುಂಬಿ ಹಾಡಿದ್ದೀರಿ.ಧನ್ಯವಾದ ಗಳು. ಕಲಿತು ಹಾಡುವ ಪ್ರಯತ್ನ ಮಾಡುವೆ
@vittalshettigar9300
@vittalshettigar9300 3 жыл бұрын
Yedde aathndye....
@prashanthanaik8177
@prashanthanaik8177 2 жыл бұрын
Super
@bhavyachennappagowda351
@bhavyachennappagowda351 3 жыл бұрын
Nice song 😍
@mangalas8684
@mangalas8684 2 ай бұрын
Lyrics
@VinuVinu-e7c
@VinuVinu-e7c 9 ай бұрын
Edit maadihadtirlla yaake nive kreeyet Maadi
@UTSAHIBOLMA
@UTSAHIBOLMA 9 ай бұрын
ಮಲಯಾಳಂ ಹಾಡನ್ನು ಅನುವಾದ ಮಾಡಿ ಹಾಡಲಾಗಿದೆ ಸರ್
@harshithabangeraartgallery
@harshithabangeraartgallery 3 жыл бұрын
Beautiful ❤️👌👌
@bharathraj1270
@bharathraj1270 3 жыл бұрын
ಬಹಳ ಅಮೋಘವಾಗಿ ಮೂಡಿ ಬಂದಿದೆ... ❤️🙏🏻
@sujathathekkamoole3945
@sujathathekkamoole3945 3 жыл бұрын
ಕೃಷ್ಣ ಭಕ್ತಿ ರಸವನ್ನು ಭಕ್ತಿ ಭಾವದಿಂದ ಉಣಬಡಿಸಿದ್ದೀರಿ.. ಅಭಿನಂದನೆಗಳು
@Venugopal-ph8nk
@Venugopal-ph8nk 3 жыл бұрын
Excellent singing bro👌👌👌👌👌Beautiful voice🍬🍬🍬🍬🍬🍫🍫🍫🍫🍫🍫
@mouneshachari4185
@mouneshachari4185 Жыл бұрын
lyrics send
@prashanthgowda6906
@prashanthgowda6906 3 жыл бұрын
😍🎵🎵
@rajeshrajartsmanglore6798
@rajeshrajartsmanglore6798 3 жыл бұрын
🙏🙏
@savitajoshi214
@savitajoshi214 3 жыл бұрын
ಸಾಹಿತ್ಯ,ಸಂಗೀತ,ಗಾಯನ ಈ ಮೂರೂ ಚಂದ!
@dayadanush4914
@dayadanush4914 2 жыл бұрын
ಹಾಹಾ ಆನಂದ ವಾಯಿತು
@vasanthar7054
@vasanthar7054 Жыл бұрын
ತುಂಬಾ ಚೆನ್ನಾಗಿ ಹಾಡಿದ್ದಿರಿ.👌👌👌🙏🙏
@devappashettigar9612
@devappashettigar9612 3 жыл бұрын
Sprb 👌😍
@rahulshettyshivapura4355
@rahulshettyshivapura4355 Жыл бұрын
Lyrics haki bro
@UTSAHIBOLMA
@UTSAHIBOLMA Жыл бұрын
ಕೃಷ್ಣಾ ....ಕೃಷ್ಣಾ .......ಕೃಷ್ಣಾ...... ತುಳಸಿ ಎಲೆ ಆರಿಸಿಕೊಂಡು ನೂಲಲ್ಲಿ ಹಾರಮಾಡಿ ನಿನಗಾಗಿ ಅರ್ಪಿಸಲೆಂದು ಭಕ್ತಿಯಲಿ ತಂದಿಹೆನು ಕೃಷ್ಣಾ ಕೃಷ್ಣಾ ಕೃಷ್ಣಾ ಕೃಷ್ಣಾ ಕೃಷ್ಣಾ ಕೃಷ್ಣಾ ಕೃಷ್ಣಾ ... ಮೇಘವರ್ಣದ ದೇಹದ ಮೇಲೆ ಸುಂದರಪುಷ್ಪದ ಹಾರವಿರಿಸಿ ನಿನ್ನ ನೋಡಿದಾಗಲೆಲ್ಲ ಮನಪುಳಕಗೊಳ್ಳುವುದೂ ಮೇssಘವರ್ಣದ ದೇಹದ ಮೇಲೆ ಸುಂದರ ಪುಷ್ಪದ ಹಾರವಿರಿಸಿ ನಿನ್ನ ನೋಡಿದಾಗಲೆಲ್ಲ ಮನಪುಳಕಗೊಳ್ಳುವುದೂ ಮನಪುಳಕಗೊಳ್ಳುವುದೂ... ಕೃಷ್ಣ ನಿನ್ನ ಲೀಲೆಯನೆಲ್ಲಾ ನನ್ನ ಒಡನೆ ತೋರುವೆಯೋ ನನ್ನ ಜೊತೆಗೂಡಿ ನೀನು ನಿನ್ನ ಸಮಯ ಕಳೆಯುವಿಯೋ ಕೃಷ್ಣಾ ...ಕೃಷ್ಣಾ.....ಕೃಷ್ಣಾ.... ಕೃಷ್ಣಾ ಕೃಷ್ಣಾ..ಕೃಷ್ಣಾ...ಆಆ... ಕಂಗಳಿಗೆ ಕಾಡಿಗೆ ಹಾಕಿ. ಕೋಮಲ ಹಣೆಯಲಿ ಚಂದನವಿರಿಸಿ ಕೇಶಕ್ಕೆ ನವಿಲಗರಿರಿಸಿ ನನ್ನ ಜೊತೆ ಕುಣಿಯುವೆಯಾ ಕಂಗಳಿಗೆ ಕಾಡಿಗೆ ಹಾಕಿ. ಕೋಮಲ ಹಣೆಯಲಿ ಚಂದನವಿರಿಸಿ ಕೇಶಕ್ಕೆ ನವಿಲಗರಿರಿಸಿ ನನ್ನ ಜೊತೆ ಕುಣಿಯುವೆಯಾ ಕೃಷ್ಣಾ ನಿನ್ನ ಲೀಲೆಯನೆಲ್ಲಾ ನನ್ನೊಡನೇ ತೋರುವೆಯೋ ನನ್ನಜೊತೆ ಗೂಡಿ ನೀನು ನಿನ್ನ ಸಮಯ ಕಳೆಯುವಿಯೋ.. ಕೃಷ್ಣಾ ...ಕೃಷ್ಣಾ.....ಕೃಷ್ಣಾ.... ಕೃಷ್ಣಾ ಕೃಷ್ಣಾ..ಕೃಷ್ಣಾ...ಆಆ... ನಿನ್ನ ಕೊಳಲನಾದಗಳಿಗೆ ನನ್ನ ತಾಳ ಸೇರಿಕೊಂಡು ಮುದ್ದಾದ ಗೋವುಗಳನ್ನು ನಮ್ಮಡೆಗೆ ಕರೆತರುವಾ ನಿನ್ನ ಕೊಳಲನಾದಗಳಿಗೆ ನನ್ನ ತಾಳ ಸೇರಿಕೊಂಡು ಮುದ್ದಾದ ಗೋವುಗಳನ್ನು ನಮ್ಮಡೆಗೆ ಕರೆತರುವಾ ಕೃಷ್ಣಾ ನಿನ್ನ ಲೀಲೆಯನೆಲ್ಲಾ ನನ್ನೊಡನೇ ತೋರುವೆಯೋ ನನ್ನಜೊತೆ ಗೂಡಿ ನೀನು ನಿನ್ನ ಸಮಯ ಕಳೆಯುವಿಯೋ.. ಕೃಷ್ಣಾ ...ಕೃಷ್ಣಾ.....ಕೃಷ್ಣಾ.... ಕೃಷ್ಣಾ ಕೃಷ್ಣಾ..ಕೃಷ್ಣಾ...ಆಆ...
@vidyavidya910
@vidyavidya910 3 жыл бұрын
ತುಂಬಾ ಚೆನ್ನಾಗಿದೆ ಹಾಡು.ಸೂಪರ್ ದೀಕ್ಷಿತ್ ಅಣ್ಣಾ..ಮತ್ತು ತಂಡದವರು..🙏🙏🙏👌👌👍
@avinashbarike7418
@avinashbarike7418 3 жыл бұрын
ಅದ್ಭುತವಾದ ಗಾಯನ, ಸಾಹಿತ್ಯ 🙏🙏🙏
@mrandmrsbhandarychannel2396
@mrandmrsbhandarychannel2396 3 жыл бұрын
Masthu porlu athudu
@MahanteshMahi-k1s
@MahanteshMahi-k1s Жыл бұрын
🙏🙏🙏🙏🙏
@manas_mlore
@manas_mlore 3 жыл бұрын
G-screen❤
@shwetarao199
@shwetarao199 Жыл бұрын
👌👌👌♥♥♥🙏🏻
@vijayamogaveera8232
@vijayamogaveera8232 Жыл бұрын
👌🏻👌🏻👌🏻
@dhanrajkulal8938
@dhanrajkulal8938 3 жыл бұрын
🙏🙏🙏
@KarthikkarthikkarthikKar-zu4hh
@KarthikkarthikkarthikKar-zu4hh 3 жыл бұрын
Nice 👌👌
@poojashreeshettigar5488
@poojashreeshettigar5488 3 жыл бұрын
ಸೂಪರ್🔥🚩
@dhananjaybangera9642
@dhananjaybangera9642 3 жыл бұрын
🙏🙏🙏🙏🙏🙏🙏🙏🙏
@preethikank1687
@preethikank1687 2 жыл бұрын
Hare Krishna😍
@CreativeVJ
@CreativeVJ 3 жыл бұрын
Super 👌 brother 🙏
@pavanshettygar1361
@pavanshettygar1361 3 жыл бұрын
ಪೊರ್ಲು ಅತಂಡ್
@harishkonaje4724
@harishkonaje4724 3 жыл бұрын
ಉತ್ತಮ ಸಂಯೋಜನೆ, keep it up
@gouthamacharya6494
@gouthamacharya6494 3 жыл бұрын
🙏🙏😇😇😇
@ashwathacharya9881
@ashwathacharya9881 Жыл бұрын
Utthamavaada team, utthamavaada gaayana👌♥️👍
@jayarampoojary8046
@jayarampoojary8046 Жыл бұрын
Super❤
@bharatishettigar8209
@bharatishettigar8209 2 жыл бұрын
👌👌
@shaliniabreo5473
@shaliniabreo5473 Жыл бұрын
Loved this❤
@slokasforchildrenshashikal1214
@slokasforchildrenshashikal1214 2 жыл бұрын
ಸೂಪರ್
@shivarajadyar
@shivarajadyar 3 жыл бұрын
🙏🙏🙏🙏🙏
@jeethushettigar3931
@jeethushettigar3931 3 жыл бұрын
🌹🌹🌹🌹
@sukunas_brat
@sukunas_brat 7 ай бұрын
Superb
@kamalakship.shetty3413
@kamalakship.shetty3413 3 жыл бұрын
Nice👍
@ritheshalva08
@ritheshalva08 3 жыл бұрын
Super .....nice
@rajeshpoojary5777
@rajeshpoojary5777 Жыл бұрын
Super bro
@charanmlore8859
@charanmlore8859 3 жыл бұрын
🔥🎧
@_karthik_acharya_k_
@_karthik_acharya_k_ 3 жыл бұрын
ಸೂಪರ್
@yeshasbhat26
@yeshasbhat26 3 жыл бұрын
🎶👌👌
@SachinIndianVlog
@SachinIndianVlog 3 жыл бұрын
Super
@suhasks60
@suhasks60 3 жыл бұрын
ಉತ್ತಮ ಪ್ರಯತ್ನ
@rssmanglore8912
@rssmanglore8912 3 жыл бұрын
🥰🎶
@shantharaghavendra2895
@shantharaghavendra2895 2 жыл бұрын
Very nice voice 👌👌👌👌✨🙏🏻🙏🏻🙏🏻🙏🏻🙏🏻💐💐💐💐💐💐💐💐👍
@keerthigatty8538
@keerthigatty8538 3 жыл бұрын
🚩🚩🚩
@jitheshkumar646
@jitheshkumar646 3 жыл бұрын
ಬಾರಿ ಸೋಕ್ದ ಭಜನೆ 🙏🚩🕉
@vasanthshettysalkodu8909
@vasanthshettysalkodu8909 3 жыл бұрын
Super
@ಪ್ರವೀಣ್ಶಿರ್ವ
@ಪ್ರವೀಣ್ಶಿರ್ವ 3 жыл бұрын
Anna super song
@vishalakshishettigar1746
@vishalakshishettigar1746 2 жыл бұрын
Very nice song. Thanks
@aryanyashwithkumar8354
@aryanyashwithkumar8354 3 жыл бұрын
🙏😍
@avnashgatty4117
@avnashgatty4117 3 жыл бұрын
👌👌👌
@pavithraritheesha7100
@pavithraritheesha7100 3 жыл бұрын
Nice song
@shwethaprasad6499
@shwethaprasad6499 3 жыл бұрын
👌👌
@sharathshettigar9050
@sharathshettigar9050 3 жыл бұрын
Gscreen ❤️
@umavathishenoy3116
@umavathishenoy3116 2 жыл бұрын
ತುಂಬಾ ಚೆನ್ನಾಗಿದೆ ಹಾಡಿನ ಸಾಹಿತ್ಯ ಹಾಗೂ ಭಕ್ತಿ ಭಾವದಿಂದ ಹಾಡಿದ ಶೈಲಿ👌👌. ಜೈ ಶ್ರೀಕೃಷ್ಣ🙏🙏
@prathikshashettigar9994
@prathikshashettigar9994 3 жыл бұрын
Sprb🌸🙏
@rajeshharikantra2242
@rajeshharikantra2242 2 жыл бұрын
Super 👌🙏💐
@kirankulal4982
@kirankulal4982 3 жыл бұрын
Nice song 🙏🙏
@POKEDHRUV_SHORTS_OFFICIAL
@POKEDHRUV_SHORTS_OFFICIAL 2 жыл бұрын
Wow
@kirankulal4982
@kirankulal4982 3 жыл бұрын
Nice song 🙏🙏
@mangalas8684
@mangalas8684 2 жыл бұрын
Lyrics
@ritheshalva08
@ritheshalva08 3 жыл бұрын
Superb.....👌👌
@savithasanthosh7652
@savithasanthosh7652 3 жыл бұрын
Super👍🙏🙏🙏
@harishshettigar928
@harishshettigar928 3 жыл бұрын
Supper👌😍
@manasacoorg5169
@manasacoorg5169 3 жыл бұрын
Wowwww 🔥🔥🔥✨✨✨
@bharavaseyabelaku2746
@bharavaseyabelaku2746 3 жыл бұрын
ಅದ್ಭುತ ಗಾಯನ.
@anithakotian1653
@anithakotian1653 3 жыл бұрын
Super voice 🙏🙏🙏
@lpshetty7950
@lpshetty7950 3 жыл бұрын
Nice one
@manupoojary3697
@manupoojary3697 3 жыл бұрын
👌👌👌👌👌❤
@TalesOfParijatha
@TalesOfParijatha 2 жыл бұрын
ನಮಸ್ಕಾರ ತಂಡಕ್ಕೆ, ಬಹಳ ಆಪ್ತವಾದ ಹಾಡಿದು. ಬಹಳ ಚೆಂದ ಹಾಡಿದ್ದೀರಿ. Email ನೋಡಿ ನಿಮ್ಮ ಸ್ಪಂದನೆಗೆ ಕಾಯುವೆವು. ಅಕ್ಕರೆಯಿಂದ, ಪಾರಿಜಾತ ತಂಡ
@UTSAHIBOLMA
@UTSAHIBOLMA 2 жыл бұрын
ನಮಸ್ತೆ ,ಪ್ರತಿಕ್ರಿಯೆ ನೀಡಲಾಗಿದೆ
@bhavyabavi2761
@bhavyabavi2761 3 жыл бұрын
👌 brother
@deepthoughts6247
@deepthoughts6247 3 жыл бұрын
Nice👌👌
@mainashekar59
@mainashekar59 2 жыл бұрын
Superb voice and team
@nagarajmunna9475
@nagarajmunna9475 3 жыл бұрын
🙏🙏🙏🚩🙏🙏🙏
Officer Rabbit is so bad. He made Luffy deaf. #funny #supersiblings #comedy
00:18
Funny superhero siblings
Рет қаралды 14 МЛН
Win This Dodgeball Game or DIE…
00:36
Alan Chikin Chow
Рет қаралды 40 МЛН
小路飞嫁祸姐姐搞破坏 #路飞#海贼王
00:45
路飞与唐舞桐
Рет қаралды 10 МЛН
哈哈大家为了进去也是想尽办法!#火影忍者 #佐助 #家庭
00:33
🙏ಲೇ ಲೇ ಲೇ ಲೇ ಲ ಗ ಕುಣಿತ ಭಜನೆ 🙏
6:37
Rayare Gatiyu Namage || Dasarapada || Anantraj Mistry || 2022
5:54
ANANTRAJ MISTRY
Рет қаралды 878 М.
Officer Rabbit is so bad. He made Luffy deaf. #funny #supersiblings #comedy
00:18
Funny superhero siblings
Рет қаралды 14 МЛН