ಶ್ರೀ ದೇವಿ ಮಹಾತ್ಮೆ ಪಾರಾಯಣ ಅಧ್ಯಾಯ-೧೮

  Рет қаралды 50,714

Basavaraj Mahajanashetti

Basavaraj Mahajanashetti

2 жыл бұрын

ಶ್ರೀ ದೇವಿ ಮಹಾತ್ಮೆ ಪುರಾಣ ಗ್ರಂಥವು ಮೂಲ ಚಿದಾನಂದಾವಧೂತ ರಿಂದ ರಚಿಸಲ್ಪಟ್ಟಿದೆ. ಈ ಗ್ರಂಥವನ್ನು ಕೊಂಡುಕೊಳ್ಳ ಬಯಸುವವರು ಮತ್ತು ಓದಬಯಸುವವರು ಪುಸ್ತಕಾಲಯಗಳಿಂದ ಕೊಂಡುಕೊಳ್ಳಬಹುದು. ಈ ಗ್ರಂಥದ ಬೆಲೆ ರೂ.೧೮೦(180) ಆಗಿರುತ್ತದೆ. ವಿವಿಧ ಲೇಖಕರಿಂದ ಅರ್ಥ ಸಹಿತ ಬರೆಯಲ್ಪಟ್ಟ ಶ್ರೀ ದೇವಿ ಮಹಾತ್ಮೆ ಪುರಾಣ ಗ್ರಂಥಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ. ಆದರೆ ಗ್ರಂಥವನ್ನು ಕೊಂಡುಕೊಳ್ಳುವಾಗ ಶ್ರೀ ಬ. ಕ. ಪಾಟೀಲ್ ಮಾಸ್ತರ್, ಬ್ಯಾಹಟ್ಟಿ ಇವರಿಂದ ಬರೆಯಲ್ಪಟ್ಟ ಗ್ರಂಥವನ್ನು ಕೊಂಡುಕೊಳ್ಳುವದು ಒಳ್ಳೆಯದು. ಅಕ್ಷರ ಲೋಪವಾಗಲಿ, ಮೂಲ ಸಾಹಿತ್ಯಕ್ಕೆ ತಿರಿಚಿರಿರುವುದಾಗಲಿ ಕಂಡುಬರುವುದಿಲ್ಲ. ಈ ಗ್ರಂಥವನ್ನು ಶ್ರದ್ಧಾ, ಭಕ್ತಿ, ನಂಬಿಕೆ, ನಿಷ್ಠೆ ಮತ್ತು ಪ್ರೀತಿಯಿಂದ ಓದುವವರಿಗೆ ದಾರಿದ್ರ್ಯ ದೂರವಾಗಿ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ, ವೈರಿಗಳು ದೂರಾಗುತ್ತಾರೆ, ದುಃಸ್ವಪ್ನಗಳು ದೂರಾಗಿ ಸುಃಸ್ವಪ್ನಗಳು ಬೀಳುತ್ತವೆ, ಮನೆಯಲ್ಲಿ ಮತ್ತು ಮನದಲ್ಲಿ ಶಾಂತಿ ನೆಲೆಸುತ್ತದೆ. ಸ್ವತಃ ಶಾಂಭವಿಯೇ ಹೆಜ್ಜೆ ಹೆಜ್ಜೆಗೂ ಕಾಪಾಡುತ್ತಾಳೆ.
ಶ್ರೀ ದೇವಿ ಮಹಾತ್ಮೆ ಪುರಾಣ ಗ್ರಂಥದ ಪೀಠಿಕಾ ಅಧ್ಯಾಯದಲ್ಲಿ ಪಾರಾಯಣ ಮಾಡುವುದರಿಂದ ಆಗುವ ಲಾಭಗಳ ಬಗ್ಗೆ ಸವಿವರವಾಗಿ ತಿಳಿಸಿದ್ದಾರೆ. ಸಾಧ್ಯವಾದಲ್ಲಿ ದಿನಂಪ್ರತಿ ಅಥವಾ ಮಂಗಳವಾರ, ಶುಕ್ರವಾರ, ಹುಣ್ಣಿಮೆ, ಅಮಾವಾಸ್ಯೆ ನವರಾತ್ರಿಗಳಲ್ಲಿ ಓದಬಹುದಾಗಿದೆ. ಮನೆಯಲ್ಲಿ ಓದುವುದರಿಂದ ಗೃಹ ದೋಷ ನಿವಾರಣೆಯಾಗುತ್ತದೆ, ಭೂತ-ಪ್ರೇತ ಓಡಿಹೋಗುತ್ತವೆ. ಮತ್ತು ಭೂತ ಹಿಡಿದವನು ಈ ಗ್ರಂಥವನ್ನು ಸಂಪೂರ್ಣವಾಗಿ ಓದಿದರೆ, ಭೂತವೇ ಬಿಟ್ಟು ಓಡಿ ಹೋಗುವುದು. ಯಾವ ಮನೆಯಲ್ಲಿ ಶ್ರೀ ದೇವಿ ಮಹಾತ್ಮೆ ಪುರಾಣ ಗ್ರಂಥ ವಿರುವದೋ ಆ ಮನೆಯಲ್ಲಿ ಸಹೋದರರು ಸಂತೋಷದಿಂದ ಪ್ರೀತಿಯಿಂದ ಇರುವರು, ದನ, ಕರುಗಳು ಹೆಚ್ಚುವವು.
ಸಮೃದ್ಧಿ ಹೆಚ್ಚಾಗುವುದು.
ಇದು ಸತ್ಯ...ಇದು ಸತ್ಯ...ಇದು ಸತ್ಯ...
ಶ್ರೀ ದೇವಿ ಮಹಾತ್ಮೆ ಪೀಠಿಕಾಧ್ಯಾಯ
• ಶ್ರೀ ದೇವಿ ಮಹಾತ್ಮೆ ಪಾರಾ...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧
• ಶ್ರೀ ದೇವಿ ಮಹಾತ್ಮೆ ಪಾರಾ...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೨
• ಶ್ರೀ ದೇವಿ ಮಹಾತ್ಮೆ ಪಾರಾ...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೩
• ಶ್ರೀ ದೇವಿ ಮಹಾತ್ಮೆ ಪಾರಾ...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೪
• ಶ್ರೀ ದೇವಿ ಮಹಾತ್ಮೆ ಪಾರಾ...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೫
• ಶ್ರೀ ದೇವಿ ಮಹಾತ್ಮೆ ಪಾರಾ...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೬
• ಶ್ರೀ ದೇವಿ ಮಹಾತ್ಮೆ ಪಾರಾ...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೭
• ಶ್ರೀ ದೇವಿ ಮಹಾತ್ಮೆ ಪಾರಾ...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೮
• ಶ್ರೀ ದೇವಿ ಮಹಾತ್ಮೆ ಪಾರಾ...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೯
• ಶ್ರೀ ದೇವಿ ಮಹಾತ್ಮೆ ಪಾರಾ...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೦
• ಶ್ರೀ ದೇವಿ ಮಹಾತ್ಮೆ ಪಾರಾ...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೧
• ಶ್ರೀ ದೇವಿ ಮಹಾತ್ಮೆ ಪಾರಾ...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೨
• ಶ್ರೀ ದೇವಿ ಮಹಾತ್ಮೆ ಪಾರಾ...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೩
• ಶ್ರೀ ದೇವಿ ಮಹಾತ್ಮೆ ಪಾರಾ...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೪
• ಶ್ರೀ ದೇವಿ ಮಹಾತ್ಮೆ ಪಾರಾ...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೫
• ಶ್ರೀ ದೇವಿ ಮಹಾತ್ಮೆ ಪಾರಾ...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೬
• ಶ್ರೀ ದೇವಿ ಮಹಾತ್ಮೆ ಪಾರಾ...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೭
• ಶ್ರೀ ದೇವಿ ಮಹಾತ್ಮೆ ಪಾರಾ...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೮
• ಶ್ರೀ ದೇವಿ ಮಹಾತ್ಮೆ ಪಾರಾ...

Пікірлер: 34
@arjunanagawadi2549
@arjunanagawadi2549 9 ай бұрын
🙏🙏🙏🙏🙏
@shntashripatil6626
@shntashripatil6626 9 ай бұрын
ಶ್ರೀ ದೇವಿ ಮಹಾತ್ಮೆ ಕೇಳಿ ಧನ್ಯರಾದೆವು, ತುಂಬಾ ಸುಂದರವಾಗಿ ಹಾಡಿರುವಿರಿ...🙏ಧನ್ಯವಾದಳು...🙏🙏
@user-cm5qf8pn3r
@user-cm5qf8pn3r 8 ай бұрын
Ok
@vijayadarikar6297
@vijayadarikar6297 9 ай бұрын
Nimma e pustaka nanage bahala upayukta aitu sir thank u so much,
@adavayyaamath1974
@adavayyaamath1974 2 жыл бұрын
ಶ್ರೀ ದೇವಿ ಚಾಮುಂಡೇಶ್ವರಿ ನಮೋ ನಮೋ ನಮಃ 🙏🙏🌺🌹🙏🙏🙏🙏🌹🌺🌷🌸
@venkavvavenkavva5182
@venkavvavenkavva5182 9 ай бұрын
ಓಂ ನಮೋ ದುಗಾ೯ ಪರಮೇಶ್ವರಿ.❤
@jagadishnidavani518
@jagadishnidavani518 9 ай бұрын
ಓಂ ಚಾಮುಂಡಾಯ ನಮಃ
@Yatheeshdatta
@Yatheeshdatta Ай бұрын
🙏🙏🙏🙏🙏🙏🙏
@saraswatipattand8235
@saraswatipattand8235 6 ай бұрын
‌ ಓಂ ನಮಃ ಭಗವತಿಯೇ ನಮಃ
@rajashreegharabude6341
@rajashreegharabude6341 9 ай бұрын
🙏🏻🙏🏻🙏🏻🙏🏻🙏🏻
@shanthabelador2196
@shanthabelador2196 9 ай бұрын
🙏
@shanthamhadev9451
@shanthamhadev9451 Жыл бұрын
Nim einda namge thumba upayoga vayithu anna tq somch 💐🙏🙏
@basavarajmahajanashetti6590
@basavarajmahajanashetti6590 Жыл бұрын
Thank you sister 🙏🙏🙏
@annapurnasalapur4848
@annapurnasalapur4848 Жыл бұрын
ಓಂ ಶ್ರೀ ಜಗನ್ಮಾತೆ ದುರ್ಗಾ ಪರಮೇಶ್ವರಿಯೈ ನಮೋ ನಮಃ 🙏🙏🙏🙏🌷🌷
@preethupreethu6561
@preethupreethu6561 Жыл бұрын
🎉
@mahalingappabshivapurdhava516
@mahalingappabshivapurdhava516 Жыл бұрын
Namho shambavi devi Namho Namha
@huchhappaparsapur6242
@huchhappaparsapur6242 2 жыл бұрын
ದನ್ನೇವಾದಗಳು ಸಪೂರಣ.. ಅದ್ದೇಯಗಳೂಕಳಿಸಿದ್ದಕೆ
@shankrappas9594
@shankrappas9594 6 ай бұрын
Supar ❤
@Suvarnagiri369
@Suvarnagiri369 2 жыл бұрын
ಗುರುಗಳೆ ತಮ್ಮಿಂದ ನಾವುಗಳು ಶ್ರಿ ಮಹಾದೇವಿಯ ಧ್ಯಾನದಲ್ಲಿ ಮುಳುಗಿ ಭವಬಂಧನದಿಂದ ಮುಕ್ತರಾಗಲು ಶ್ರೀದೇವಿಪಾರಾಯಣದ ದಾರಿ ತೋರುವ ಮೂಲಕ ಶ್ರೀ ರಾಜರಾಜೇಶ್ವರಿ ಯ ಕೃಪೆಗೆ ಪಾತ್ರರಾದ ತಮಗೆ ಆ ಜಗನ್ಮಾತೆ ತಮಗೆ ಆಯುರಾರೋಗ್ಯ ಸಕಲ ಅಷ್ಟೈಶ್ವಯ೯ಗಳನ್ನು ನೀಡಿ ತಮ್ಮನ್ನು ಕಾಪಾಡಲಿ ಎಂದು ಆ ಮಹಾಮಹಿಮಳಲ್ಲಿ ಕರಜೋಡಿಸಿ ಬೇಡಿಕೊಂಬೆ..........
@basavarajmahajanashetti6590
@basavarajmahajanashetti6590 2 жыл бұрын
Dodda matu Gurugale... Nimma ashirvada irali
@Suvarnagiri369
@Suvarnagiri369 2 жыл бұрын
ಓಂ ಜಗದೀಶ್ವರಿ.........ಆಶೀವಾ೯ದ ಮಾಡುವಷ್ಟು ದೊಡ್ಡವ್ಯಕ್ತಿ ನಾನಲ್ಲ ಗುರುಗಳೆ........ಯಾಕಂದ್ರೆ ನನ್ನ ನಾನೇ ಅರಿತಿಲ್ಲ........
@ganasude5201
@ganasude5201 Жыл бұрын
@@basavarajmahajanashetti6590 Tumba punyada seve sallisiddeera
@praveenhiremath7820
@praveenhiremath7820 2 жыл бұрын
🌹🙏🙏👏🙏🙏🌹
@chandrappak1296
@chandrappak1296 2 жыл бұрын
ಓಂ ಶ್ರೀ ದೇವಿ ಶಾಂಭವಿ ಯವರೆ ನಮೋ ನಮಃ ನಮಸ್ತೆ ನಮಸ್ತೆ ನಮಸ್ತೆ.
@ajayvijayajayvijay4387
@ajayvijayajayvijay4387 Жыл бұрын
Ambha bagalambha mathaki jai
@user-cm5qf8pn3r
@user-cm5qf8pn3r 8 ай бұрын
S.n Totiger
@annapurnamahajanashetti5961
@annapurnamahajanashetti5961 2 жыл бұрын
🙏🎉🙏
@adavayyaamath1974
@adavayyaamath1974 Жыл бұрын
🙏🙏🌹🌺🥀🌷💮🌸🙏🙏
@raghavendrashinagari3652
@raghavendrashinagari3652 9 ай бұрын
In Belagavi city CD player where it will get sir... please reply
@basavarajmahajanashetti6590
@basavarajmahajanashetti6590 9 ай бұрын
I don't know
@praveenkempannanavar3604
@praveenkempannanavar3604 Жыл бұрын
Show pachara Pooja Mantra
@praveenkempannanavar3604
@praveenkempannanavar3604 Жыл бұрын
Adhinaru Pooja Mantra
@moneshkanchagar2631
@moneshkanchagar2631 Жыл бұрын
q
@sharathkumar2354
@sharathkumar2354 Жыл бұрын
🙏🙏🙏🙏🙏
НЫСАНА КОНЦЕРТ 2024
2:26:34
Нысана театры
Рет қаралды 1,2 МЛН
A teacher captured the cutest moment at the nursery #shorts
00:33
Fabiosa Stories
Рет қаралды 48 МЛН
ПРОВЕРИЛ АРБУЗЫ #shorts
00:34
Паша Осадчий
Рет қаралды 7 МЛН
ದೇವಿ ಮಹಾತ್ಮೆಯ ಗ್ರಂಥ ಪಾರಾಯಣ ವಿಧಾನ
32:04
Yoga Master Jakkareddy (Thakshashila gurukula )
Рет қаралды 41 М.
ದೇವಿ ಪುರಾಣ ಅಧ್ಯಾಯ 17
50:57
Amrutha Studio NRD
Рет қаралды 67 М.
НЫСАНА КОНЦЕРТ 2024
2:26:34
Нысана театры
Рет қаралды 1,2 МЛН