Namaskargalu Amma Devi Saptashati Parayanvannu namma purohitrinda saptami ashatami mattu navami divas undare 3 dingalalli odisbahude tilisi ..🙏🙏
@prarthanaprasad Жыл бұрын
ವೀಣಾ ಅಮ್ಮ ನಿಮ್ಮ ನಿಸ್ವಾರ್ಥ ಜ್ಞಾನ ಸೇವೆಗೆ ಕಣ್ಣು ತುಂಬಿ ಬರುತ್ತೆ ಅಮ್ಮಾ ಮನಸ್ಸಿನಿಂದ ಕೋಟಿ ನಮನಗಳು🙏🙏🙏🙏🙏🙏🙏🙏🙏🙏🙏🙏🙏🙏 ನಿಮ್ಮಿಂದ ತುಂಬಾ ವಿಷಯಗಳನ್ನು ತಿಳಿದುಕೊಂಡಿದ್ದೆವೆ ನೀವು ತೋರಿದ ದಾರಿಯಲ್ಲಿ ನಡೆದು ದೇವರ ಸೇವೆ ಮಾಡಿ ಜನ್ಮ ಜನ್ಮಾಂತರದ ಪಾಪಗಳನ್ನು ಕಳೆದುಕೊಳ್ಳುವ ಪ್ರಯತ್ನ ಅಂತು ಮಾಡಲೆ ಬೇಕು
@savitris1281 Жыл бұрын
ನಮಸ್ತೇ ಅಕ್ಕಾ 🌹🙏 ಕನಕಧಾರ ಸ್ತೋತ್ರದ ತರ ಲಲಿತನಾಮಸ್ಥೋತ್ರ ನಿಮ್ಮ ಕಂಠದಲಿ ದಯಮಾಡಿ ಹೇಳಿ ಕೊಡಿ ತುಂಬಾ ಉಪಯೋಗ ಆಗುತ್ತೆ ಎಲ್ರಿಗೂ🙏🙏🙏🙏
@sumasrinivas5388 Жыл бұрын
ಮೊಟ್ಟ ಮೊದಲ ಬಾರಿಗೆ ನಾನು ಲಲಿತಾ ಸಹಸ್ರನಾಮ ಸಂಜೆ ಪರಾಯಣ ಮಾಡಬೇಕು ಅಂದುಕೊಂಡಇದೀನಿ ಆಶೀರ್ವಾದ ಮಾಡಿ ಅಮ್ಮ 🙏🏿🙏🏿
@yogeshanu2644 Жыл бұрын
ನಿಮಗೆ ನೀವೇ ಸಾಟಿ ಅಮ್ಮ, 🙏🙏🙏 ಜ್ಞಾನ ಬಂಡಾರ ನೀವು, ನಿಮ್ಮ ನಿಸ್ವಾರ್ಥ ಸೇವೆಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು,
@trivenistribalu2742 Жыл бұрын
ತುಂಬಾ ಧನ್ಯವಾದಗಳು..ಪಾರಾಯಣ ವಿಧಾನ ತಿಳಿಸಿದ್ಕ್ಕೆ... 👍👍👍🙏🙏🙏🙏🌹🌹🌹🌹ನಾನು ದೇವಿ ಮಹಾತ್ಮಾಮೇ.. ಪಾರಾಯಣ ಮಾಡುತ್ತಿದ್ದೀನಿ... 👏👏... ಮೇಡಂ... Tq..
@manjumanumanju95682 ай бұрын
ತುಂಬಾ ತುಂಬಾ ಧನ್ಯವಾದಗಳು ಅಮ್ಮ 🙏🙏🙏🙏🙏🙏ತುಂಬಾ ಖುಷಿ ಆಗುತ್ತೆ ನಿಮ್ಮ ಮಾತುಗಳು ಕೇಳಲಿಕ್ಕೆ 🙏🙏🙏🙏
@rathnamadegowda63792 ай бұрын
Thumba thumba danyavadagalu amma thumba kushi attu
@manjumanumanju9568Ай бұрын
ಅಮ್ಮ ನಾನು ಲಲಿತಾ ಸಹಸ್ರನಾಮ ಪಾರಾಯಣ ಮಾಡ್ತಿನಿ ಅಮ್ಮ ನಾನ್ನ ಕುಟುಂಬಕ್ಕೆ ಒಳ್ಳೆಯದಾಗಲಿ ಅಂದು ಆಶೀರ್ವಾದ ಮಾಡಿ ಅಮ್ಮ 🙏🙏🙏🙏🙏
@m_bhanusree_nayak_237 Жыл бұрын
Thank you so much akka estu vivaravagi Navaratri bagge helikodutidira…jotege navu keluva questions ge answer madutira thumba thanks akka 🥰🥰🥰🙏🙏🙏🙏🙏
Thank you Veena Sister for the wonderful explanation... Thank you once again sister
@pankajachandragiri432 Жыл бұрын
Amma nimge tumba thanks Amma
@appusiruniquepersonality9576 Жыл бұрын
Saraswati srikara rangoli sankalpa na saraswati pooje dina shuru madbahuda tulsi pls......
@sowbhagyakantharaju8057 Жыл бұрын
ನಮಸ್ಕಾರ ಗೆಳತಿ
@sudhan371 Жыл бұрын
ಧನ್ಯವಾದಗಳು ವೀಣಾ ರವರೆ ಶುಭ ರಾತ್ರಿ 🌼🪔🌼🪔🌼
@gunavathipoojary5045 Жыл бұрын
Thumba thumba dhanyavad gallu
@rajaninaik1601 Жыл бұрын
ತುಂಬಾ ತುಂಬಾ ಧನ್ಯವಾದಗಳು ಅಮ್ಮ ಶ್ಲೋಕ ಹೇಗೆ ಮತ್ತು ಯಾವಾಗ ಹೇಳಬೇಕು ಎಂಬುವುದನ್ನು ಬಹುಳ ಸುಂದರವಾಗಿ ತಿಳಿಸಿಕೊಡುತೀರಾ ತುಂಬಾ ಧನ್ಯವಾದಗಳು ನೀವು ಹೇಳಿದ ಪ್ರತಿ ಯೊಂದು ಪೂಜೆಯನ್ನು ಮಾಡುತ್ತೇನೆ ಧನ್ಯವಾದಗಳು ಅಮ್ಮ ❤❤❤❤❤
@nethracharmi4516 Жыл бұрын
ತುಂಬಾ ಚನ್ನಾಗಿ ಹೇಳಿದೀರಾ ಅಕ್ಕಾ 🙏
@shilpan.r1591 Жыл бұрын
Hi...i am a great fan of ur videos.I am suffering from chronic dipression idikke parihara tilisikodi please
Namaskar amma 🌹🌹🙏🙏 TQ soo much amma gud nt swtdrmz amma
@roopaprasad8170 Жыл бұрын
I read this book very often. I will certainly do this time also. Thank you for this wonderful video
@sudharajendrakumar3579 Жыл бұрын
🙏🏻🙏🏻🙏🏻🙏🏻🙏🏻🙏🏻🙏🏻🙏🏻 ಆಶೀರ್ವಾದ ಇರಲಿ ತಾಯಿ 🙏🏻🙏🏻
@PratibhaBiradar-t7o Жыл бұрын
Kadale bele holige maduvadanna heli kodtini andidri tilisi kodi
@mahitha9181 Жыл бұрын
Namaste amma.. Navarathri fasting rules heli kodi plz 🙏
@gaganashreeh4948 Жыл бұрын
Navaratri pooje madodakke chamundeshwari vigraha taraboda nale plz heli
@nalinibai2069 Жыл бұрын
Amma namma mane devaru Lakshmi venkateswar amma suprabath seve mafabeku anth sankalpa madidini aswrvada madi amma
@akshatabhavani4088 Жыл бұрын
Thanku very much akka ✨🍁🌸🌺🌼🍁✨🙏🏼🙏🏼🙏🏼🙏🏼
@deepakamplikampli7895Ай бұрын
Amma e varushad pooja vidhan tilsi kodi navu kayuttiddevi GHATASTAPANE & BANNI POOJE BAGGE tilisi kodi bega amma navu siddate madkobeku🙏
@kalpanahr6267 Жыл бұрын
Thank you madam for sharing your knowledge on Durga Saptha Shati Parayana...
@krishnakumbar6742 Жыл бұрын
🙏Amma nimage samay sikkag arjuna krut durga shlok haki maa🙏
@chaitrar4359 Жыл бұрын
Thank u amma nannu saha 15 varshagalinida devi charitre parayana maadthiddene thumba anukoola agide adre i bari nanna mava theeri kondidare 9 months agide e bari parayana maadboda Thilisi amma
@ranjithadevaraj6666 Жыл бұрын
Amma nanu gowri vigraha na nithya pooje madbeku yava dina vigraha tharbeku thilisikodi please please please amma.
Amma padmavathi ammana pooje astothara kumkumarchane 108 days maduvaga madyadali urige hogudadre yen madbeku please thilse🙏🙏🙏
@MRLAKSH-ue7kz Жыл бұрын
🌞ವೀ🌞 ಣಾ 🌞 ರೀ🌞 ಶುಭ 🌞 ರಾತ್ರಿ 🌞🌞ನಮ್ಮ ಮನೆಯಲ್ಲಿ ಐದು ದಿವಸ ಘಂಟಸ್ಥಾಪನೆ ಇದೆ ಒಂದು ಯಲ್ಲಮ್ಮನ ಕಳಶ ಇನ್ನೊಂದು ಭವಾನಿ ಕಳಶ ಯಿಟ್ಟು ಐದು ದಿವಸ ದೀಪಾ ಹಚ್ಚುತ್ತೇವೆ ಇದು ಸಂಕಲ್ಪ ಸಹಿತ ಪೂಜೆ ಕಳಶದ ಮೇಲಿನ ಹೂವು ದಿನಾ ಬದಲಾಯಿಸಬೇಕಾ ಮೋದಲ ದಿನಾ ಹಾಕಿದ ಹೂವುವಿನ ಮೇಲೆ ಹೊಸ ಹೂವು ಏರಿಸಬೇಕಾ ಹೇಳಿ 🌞🌞🌞ಅಮ್ಮ🌞🌞🌞
@rajuprema5679 Жыл бұрын
ಹಳೇ ಹೂ ತೆಗೆದು ಹೊಸ ಹೂ ಏರಿಸಿ
@AshaAsha-jv9wb Жыл бұрын
ಅಮ್ಮ ನೀವು ಹೇಳಿರುವ ಕಾಮಷಿ ದೀಪದ ಪೂಜೆ ಮಾಡಬೇಕು ಅಂದುಕೊಂಡು ಇದೀನಿ ಪ್ರಥಮ ಬಾರಿಗೆ ನಿಮ್ಮ ಆಶೀರ್ವಾದ ಸದಾ ಇರಲಿ ಅಮ್ಮ
@sureshmanjunath6175 Жыл бұрын
Madam nivu helida Hage E satha shanthi parayanam onde dina oodi mugisidre mundhina dinagalu yenu madabahudu