ಆರಾಧಿಸುವ ನಾವು ಆರಾಧಿಸುವ... Aradisuva Navu Aradisuva

  Рет қаралды 2,539

𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂

𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂

Күн бұрын

🎶Lyrics - Prince
🎶Music - Joshy & Martin
🎶Kannada Lyrics - Br Dennys George
🎤Singer - Lijo Jose
ಪ್ರತಿ ಭಾನುವಾರಗಳಲ್ಲಿ ಒಂದು ಹೊಸ ಹಾಡಿನ ಬಿಡುಗಡೆ ‼️
ಸುಮಧುರವಾದ ಕ್ರೈಸ್ತ
ಭಕ್ತಿ ಗೀತೆಗಳನ್ನು ಆಲಿಸಲು Subscribe AFCM KANNADA MUSIC Channel.
#Christiandevotionalsongs #FrXavierKhanVattayill #afcmkannadamusic #christiansongs #christiansongs #abhishekagni #kannadasong
𝗦𝗼𝗻𝗴 𝗟𝘆𝗿𝗶𝗰𝘀
ಆರಾಧಿಸುವ ನಾವು ಆರಾಧಿಸುವ
ರಕ್ಷಕ ಯೇಸುವ ಆರಾಧಿಸುವ
ಆರಾಧಿಸುವ ನಾವು ಆರಾಧಿಸುವ
ಮರಣವ ಗೆದ್ದವರನ್ನಾರಾಧಿಸುವ
ಜೀವದ ಅರಸರ ರಾಜಾಧಿರಾಜರ
ಆತ್ಮದ ಬಲದಿಂದ ಆರಾಧಿಸುವ
1
ಜಲಪಾತದ ಶಬ್ದದಂತೆ ದೇವರನ್ನಾರಾಧಿಸುವ
ಸಿಡಿದೇಳುವ ಗುಡುಗಿನಂತೆ ದೇವರನ್ನಾರಾಧಿಸುವ
ಹಾಡುತ್ತ ಕುಣಿದಾಡಿ ಆತ್ಮದ ಬಲದಿಂದ
ದೇವರನ್ನರಾಧಿಸುವ
2
ಸೈತಾನ ಕೋಟೆಗಳು ಉರುಳುವುದು
ದೇವರನ್ನರಾಧಿಸುವ
ಅಭಿಷೇಕ ಅಗ್ನಿ ಇಳಿಯುವುದು
ದೇವರನ್ನರಾಧಿಸುವ
ಕರಘೋಷದಿಂದ ಆತ್ಮದ ಬಲದಿಂದ
ದೇವರನ್ನರಾಧಿಸುವ

Пікірлер: 8
@ChristVoicekannada
@ChristVoicekannada Жыл бұрын
✝️🙏 ಆರಾಧನೆ ಪ್ರಭು ಯೇಸುವಿಗೆ ಮಾತ್ರ 🙏
@sapnajoseph6487
@sapnajoseph6487 Жыл бұрын
Amen 🙏 🙏 🙏
@grashmithaks9748
@grashmithaks9748 Жыл бұрын
Praise the Lord our king and our savior Lord Jesus Christ who is with us always. Amen 🙏🤍
@sapnajoseph6487
@sapnajoseph6487 Жыл бұрын
Praise the Lord 🙏
@johnvictor5309
@johnvictor5309 Жыл бұрын
ಸ್ತುತಿಗೆ ಯೋಗ್ಯರಾದ ಪ್ರಭು ಯೇಸುವೇ.... ನಿಮ್ಮೊಬ್ಬರಿಗೆ.... ಮಾತ್ರ ಘನಮಾನ ಸ್ತುತಿ ಸ್ತೋತ್ರ ಆರಾಧನೆ ಮಹಿಮೆ ಸಲ್ಲಲಿ ಯೇಸುವೇ... ಅಮೆನ್... ಅಮೆನ್... ಅಮೆನ್..❤❤❤
@sapnajoseph6487
@sapnajoseph6487 Жыл бұрын
Praise the Lord 🙏
@priyamary-z6c
@priyamary-z6c Жыл бұрын
Praise the lord 🙏
@sapnajoseph6487
@sapnajoseph6487 Жыл бұрын
Praise the Lord 🙏
ಸರ್ವಶಕ್ತರು ಜೊತೆಗುಂಟು...Sarvashaktharu Jotheguntu #frxavierkhanvattayil #abhishekagni #christiansong
6:20
𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂
Рет қаралды 6 М.
ಯೇಸು ಪ್ರಭುವಿನ ವಾಗ್ದಾನವೇ...Yesu Prabhuvina Vagdanave #kannadasong #christiandevotionalsongs #afcm
6:46
𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂
Рет қаралды 6 М.
Wednesday VS Enid: Who is The Best Mommy? #shorts
0:14
Troom Oki Toki
Рет қаралды 50 МЛН
БАБУШКА ШАРИТ #shorts
0:16
Паша Осадчий
Рет қаралды 4,1 МЛН
October 2024 Sunday Festival at Hare Krishna Valley
1:02:46
Hare Krishna Melbourne
Рет қаралды 20
Spaeshisu
9:36
Simon Moses - Topic
Рет қаралды 20 М.
ಪರಿಶುದ್ಧಾತ್ಮರೇ ಸಹಾಯಕ... Parishudda Athmare Sahayaka #abhishekagni #frxavierkhanvattayil #kannadasong
4:20
𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂
Рет қаралды 3,5 М.
New Kannada Christian song Yehovah Nissi . Br. Yohan Bhandari
7:28
Yohan Daniel Bandari
Рет қаралды 28 М.
Kannada Worship Song 2019| "Kayuthiruve" | Pastor Leena Prashanth|
7:29
Apostolic Productions - OFFICIAL
Рет қаралды 3,9 МЛН
ಆ ಮಾತು ಆ ಪ್ರೀತಿ...Aa Mathu Aa Preethi.. #afcm #pdm #abhishekagni #kannadasong #frxavierkhanvattayil
6:17
𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂
Рет қаралды 12 М.
Wednesday VS Enid: Who is The Best Mommy? #shorts
0:14
Troom Oki Toki
Рет қаралды 50 МЛН