ಶೃಂಗೇರಿಯ ಈ story ಕೇಳಿದ್ರೆ ನೀವೂ ಶಾಕ್ ಆಗ್ತೀರ!!!! Vinayvlogs | gubbicreations

  Рет қаралды 24,566

Gubbi Creations

Gubbi Creations

2 жыл бұрын

I travelled 200 km from Madikeri to Sringeri without spending a single rupee. I will present this video in front of you as episodes. I hope you'll like all the episodes _VinayKumarMS
#kannadatravellingvlogs #kannadavlogs #madikerivlogs #vlogsmadikeri #trendingvideo #trending #trendingvlogs #vlogstrending #kodaguvlogs #coorgvlogs #kgf02songs #KGF02kannada #KGF
Madikeri to shringeri Vlogs :
Madikeri to shringeri Vlogs :
▶️ Episode 01 - • Travelled 200 km from ...
▶️ Episode 02 - • 200 KM journey ಅಲ್ಲಿ ನ...
▶️ Episode 03 - • ವಿಡಿಯೋ Edit ಆದ್ರೆ... :...
▶️ Episode 04 - • Government BUS ಅಲ್ಲಿ ಡ...
▶️ Episode 05 - • ಇದೇ ನನ್ನ ಕೊನೆಯ drop ಅನ...
▶️ Episode 07 - • ಶೃಂಗೇರಿಲಿ ಸಿಗುವ ಈ juic...
Let’s Connect:
My instagram link - / vinaykumarvinu_
My mail id - vinaykumarvinu1997@gmail.com
#travelwithoutmoney #travelwithoutmoneyinkarnataka #Madikeritouristplaces #banglore #bengalurutomadikeri #ಮಡಿಕೇರಿ #madikerihitchhiking #hitchhikingMadikeri #kannadavlogs #Coorgvlogs #kodaguvlogs #karnatakavloggers #kannadavlog #Madikeritourguide #MADIKERIGUIDE #madikeri #shringeri #hornadu #shringeri #bangalore #madikeri #hubli
#histoty #travelphotography #travelvlog #historyofshringeri #karnataka #mangalore #coorg #trendingsongs #mangalore #hubli#trendingvideo #hampi #one #kannadadubsmash #dboss #hubli #kannadasongs #nammabengaluru #kannadamovies #travelgram #mandya #instagram #mangalore #wanderlust #sandalwoodactress #kannadigaru #banglore #malenadu #kicchasudeep #kannadatrolls #naturephotography #indianphotography #travelblogger #travelindia #kannadamemes #karnatakapravasi #kannadacinema #photooftheday #kgf #kannadiga #darshan

Пікірлер: 158
@gubbicreations4679
@gubbicreations4679 2 жыл бұрын
Madikeri to shringeri Vlogs :
@gubbicreations4679
@gubbicreations4679 2 жыл бұрын
ಪ್ರೀತಿಯ ವೀಕ್ಷಕರೇ,
@HanumanthaPatil
@HanumanthaPatil 2 жыл бұрын
ಶೃಂಗೇರಿ ಶಾರದಾಂಬಾ ಕ್ಷೇತ್ರ ದರ್ಶನ ಮುದ ನೀಡಿತು ಶಾರದಾಂಬೆ ನಿಮಗೆ ಒಳ್ಳೆಯದನ್ನು ಮಾಡಲಿ
@virajaratna3836
@virajaratna3836 2 жыл бұрын
ಹಾಯ್ ವಿನಯ್ ಬ್ರದರ್...ನಿಮ್ಮ ಕಾಸಿಲ್ಲದೇ ದೇಶ ಸುತ್ತುವ ಪರಿಸ್ಥಿತಿ ನೋಡಿ ನನಗೆ ಅಯ್ಯೋ ಅನಿಸ್ತಿದೆ...ಪಾಪ ಆ ದೇವರು ನಿಮಗೆ ಊಟಕ್ಕೂ ಮತ್ತು ಬಸ್ ಚಾರ್ಜಿಗೂ ಕಾಸಿಲ್ಲದೆ ಇಷ್ಟೋಂದು ಬಡವನಾಗಿ ಹುಟ್ಟಿಸಿಬಿಟ್ಟಿದ್ದಾನೆ.......ಆದರೂ ನೀವು ಕಾಸಿಲ್ಲದ ಕನ್ನಡಿಗರ ಮನೆ ಮನದ ಬಾಸ್ ಆಗಿದ್ದಿರಿ.....ಕಾಸಿದ್ರೂ ತೆರೆಯ ಮೇಲೆ ಬರಲು ಒದ್ದಾಡುವ ಈಗಿನ ಪರಿಸ್ಥಿತಿ ನಡುವೆ ನೀವು ಕಾಸಿಲ್ಲದೆ ಮಜಾ ಮಾಡ್ತೀರೋದು ಗ್ರೇಟ್....ನಮಗೂ ಟ್ರಿಕ್ ಹೇಳಿ ಕೊಡಿ ನಾವು ಕಾಸಿಲ್ಲದೆ ಊಟ, ಆಟ, ಪಾಠ, ಹಾಗೆಯೇ ಭವ್ಯ ಬಂಗಲೆ ತೊಗೊಂಡು ಆರಾಮಾಗಿ ಇರ್ತಿನಿ.....(Just for comedyಗೆ ಹೇಳಿದೆ).....ನಿಮ್ಮ ಈ ಒಂದು ಟಾಸ್ಕ್ ತುಂಬಾ ಚೆನ್ನಾಗಿದೆ ಮತ್ತು ಇದರ ಹಿಂದೆ ಎಷ್ಟೊಂದು ರಿಸ್ಕ್ ಇದೆ ಅಂತ ನನಗೆ ಗೊತ್ತು.....ಕಾಸಿದ್ರೂ ನಾವು ಒಂದು ದೂರದ ಊರಿಗೆ ಹೋಗಿ ವಾಪಸ್ ಆಗಿ ಸುರಕ್ಷಿತವಾಗಿ ಬರೋದೇ ಕಷ್ಟ ಇರುವಾಗ...ನೀವು ಈ ತರ ಹೈ ರಿಸ್ಕ್ ಇರುವ ಟಾಸ್ಕ್ ಜೊತೆಗೆ ಕರುನಾಡನ್ನು ಪ್ರವಾಸ ಮಾಡ್ತಿರೋದು ರಿಯಲಿ ಗ್ರೇಟ್....ನೀವು ಪ್ರವಾಸಿ ಸ್ಥಳಗಳನ್ನ ಮತ್ತು ಪ್ರತಿಯೊಂದ ಸ್ಥಳದ ಮಾಹಿತಿಯನ್ನು ಚೆನ್ನಾಗಿ ವಿವರಿಸುತ್ತಿದ್ದೀರಿ...ದಾರಿ ಮಧ್ಯ ಸಿಗುವ ಜನರ ಜೊತೆ ನಿಮ್ಮ ಸಂವಹನ ತುಂಬಾ ಆತ್ಮೀಯತೆಯಿಂದ ಕೂಡಿರುತ್ತದೆ....ನನಗೆ ನಿಮ್ಮ ಟಾಸ್ಕ್, ನಿಮ್ಮ ಮಾತುಗಾರಿಕೆ, ನಿಮ್ಮ ಎದೆಗಾರಿಕೆ...ಇನ್ನೂ ನಿಮ್ಮೊಳಗೆ ಇರೋ ಎಲ್ಲಾ ಇರೋ ಬರೋ ಟ್ಯಾಲೆಂಟ್ ನನಗೆ ಎರ್ರಾ ಬಿರ್ರಿ ಇಷ್ಟ ಆಯಿತು.....All the best Vinay prasad not not just Vinay brother......yours Basavaraj. Haveri (M.Sc.B.Ed....Govt Teacher)
@ans1883
@ans1883 2 жыл бұрын
ಶೃಂಗೇರಿ ಬಗ್ಗೆ ಪೂರ್ಣ ಮಾಹಿತಿ ತಿಳಿದಿಲ್ಲ ನಿಮಗೆ andukolluthene... ದಯವಿಟ್ಟು ಸರಿಯಾದ ಮಾಹಿತಿ ನೀಡಿ ಜನಕ್ಕೆ..... ನಿಮ್ಮ activities ಚೆನ್ನಾಗಿದೆ... ಮಾಹಿತಿ ಪೂರ್ಣ ಇರಲಿ... God bless you bro
@charanbj5577
@charanbj5577 2 жыл бұрын
ಧನ್ಯವಾದ ಸಣ್ಣ ವಯಸ್ಸಿನಲ್ಲಿ ಪ್ರವಾಸ ಹೋದಾಗ ನೋಡಿದ್ದು ಅಷ್ಟಾಗಿ ನೆನಪಿಲ್ಲದ ಪ್ರಾಯ. ನಿಮ್ಮ ಮುಖಾಂತರ ದೇವರ ದರ್ಶನ ಮಾಡುವಂತಾಯಿತು. ❤❤❤🙏🙏🙏
@offtrackplanet9267
@offtrackplanet9267 2 жыл бұрын
Lot of love from Sringeri. All the best bro.
@sgov2835
@sgov2835 2 жыл бұрын
Takes courage and resilience to travel alone without a penny - Great effort - New subscriber - I visited sringeri in my childhood days.
@prabhavatipatil4497
@prabhavatipatil4497 2 жыл бұрын
Hii bro 🙏 naanu nimma Chanel n new subscriber naanu 👍👍😍 ನಿಮ್ಮ ಭಾಷೆ ತುಂಬಾ ಚೆಂದಾ ಉಂಟು ಮರ್ರೇ 👌👌😊😊🍫🍫💕
@arunpawar9926
@arunpawar9926 2 жыл бұрын
Keep rocking bro🔥🔥 waiting for your vlog❤️
@junaidmusthafa6415
@junaidmusthafa6415 2 жыл бұрын
Bro naan shringeri yinda swalpa doora balehonnur alli mane .nange thumba like aaytu video ...
@brsharma463
@brsharma463 2 жыл бұрын
iam from sringeri, settled in bangalore but tqs for ur videos u just made me remember my childhood memories
@harsha_achar557_vlogs
@harsha_achar557_vlogs 2 жыл бұрын
❤️❤️❤️ಅದ್ಬುತ ಚನ್ನಾಗಿ ಮಾತಾಡ್ತಿರ ಇಷ್ಟ ಆಯ್ತು adike antane subscribe madiddini nimma ಮಾತಿನ ಶೈಲಿಗೆ ❤️❤️❤️❤️
@prajwalbharadhwajhv
@prajwalbharadhwajhv 2 жыл бұрын
Super vlogs bro.. Keep making travelling and hitchhiking videos❤😃
@abhinavasringeri
@abhinavasringeri 2 жыл бұрын
Subscribed!! ❤ all the best for your future videos..
@DivyaDivya-pc5hs
@DivyaDivya-pc5hs 2 жыл бұрын
Waiting for ur another vlog V.........🥰😍
@prashantadake4009
@prashantadake4009 2 жыл бұрын
ಸೂಪರ್ ಗುರು
@devakkidevaiah2677
@devakkidevaiah2677 2 жыл бұрын
Super woooow❤
@manjunathas1560
@manjunathas1560 2 жыл бұрын
Super information vlog 👌👍
@manjuklavanya197
@manjuklavanya197 2 жыл бұрын
Very good information and also good video.pleace visit like this type of other temples and historical place,and share very good information.
Fast and Furious: New Zealand 🚗
00:29
How Ridiculous
Рет қаралды 26 МЛН
Nastya and SeanDoesMagic
00:16
Nastya
Рет қаралды 32 МЛН