ಜೀವನದ ನೋವುಗಳಿಗೆ ನೊಂದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ ನನಗೆ,ಬದುಕುವ ಸ್ಪೂರ್ತಿ ನೀಡಿದ್ದು ಇವರ ಕೃತಿಗಳೆ,ನನ್ನ ತೇಜಸ್ವಿ ನನ್ನ ದೇವರು.
@siddaramnavi80463 жыл бұрын
ಸರ್ ಒಂದೊಳ್ಳೆ ಅದ್ಭುತ ಪುಸ್ತಕ್ ಹೇಳಿ ಅವರದು...🙏
@naveenraam1693 жыл бұрын
@@siddaramnavi8046 ಕರ್ವಾಲೋ,ಪ್ಯಾಪಿಲಾನ್, ಓದಿ,
@pavannaik86822 жыл бұрын
@@siddaramnavi8046 ಚಿದಂಬರ ರಹಸ್ಯನು ತುಂಬಾ ಚೆನ್ನಾಗಿದೆ...ಕೋಮುವಾದಕ್ಕೆ ಊರೆ ನಾಶವಾಗುವ ಕಥೆ...
@YENKULUBIRWERU Жыл бұрын
@@siddaramnavi8046 brother parisarada kathe odi karvalho gintha chennagide
@filterlesskrishna2162 Жыл бұрын
ಖಂಡಿತ ಬಾಸ್
@divana3633 жыл бұрын
ತೇಜಸ್ವಿ ಅವರ ಬರವಣಿಗೆಗೆ ಸೋಲದೆ ಇರುವವರು ಯಾರು ಕರುನಾಡಲ್ಲಿ💛❤🙏
@latham65174 жыл бұрын
ಸಾಕಷ್ಟು ಪರಿಶ್ರಮ, ಅಧ್ಯಯನ,ಮಂಥನಗಳಿಂದ ಹೊರಹೊಮ್ಮಿರುವ ಈ ಸಾಕ್ಷ್ಯಚಿತ್ರ ಬಹಳ ಸುಂದರವಾಗಿ ಮೂಡಿಬಂದಿದೆ.ಪ್ರಯತ್ನ ಶ್ಲಾಘನೀಯ.ಧನ್ಯವಾದಗಳು.
@MaadhyamaAneka4 жыл бұрын
ಧನ್ಯವಾದಗಳು!! 🙏🙏🙏
@sunilkumars53715 ай бұрын
ಮಲೆನಾಡಿನ ಸುಂದರ ಈ ಪೂರ್ಣ ಚಂದಿರ❤
@muthurajubc17074 жыл бұрын
ಕನ್ನಡ ಸಾಹಿತ್ಯದ ವಿಸ್ಮಯ ಪೂರ್ಣಚಂದ್ರ ತೇಜಸ್ವಿ. ಮುಂದಿನ ಸರಣಿಗಳಿಗೆ ಶುಭವಾಗಲಿ.
@MaadhyamaAneka4 жыл бұрын
ಧನ್ಯವಾದಗಳು!!
@rameshayyappa76624 жыл бұрын
ಪೂರ್ಣ ಚಂದ್ರ ತೇಜಸ್ವಿ ಅವರನ್ನು ಪಡೆದ ಕನ್ನಡ ನಾಡು ಧನ್ಯ
@girijas26264 жыл бұрын
ಪ್ರಕೃತಿಯೇ ಅವರಾಗಿದ್ದ ತೇಜಸ್ವಿಯವರ ಮನೋಲೋಕವನ್ನು ಬಿಚ್ಚಿಟ್ಟಿರುವುದು ತುಂಬಾ ಆಸಕ್ತಿ ದಾಯಕವಾಗಿ ಎಷ್ಟೋ ಮನಗಳನ್ನು ಆ ದಾರಿಯತ್ತ ಪ್ರೋತ್ಸಾಹಿಸುತ್ತದೆ.ತೇಜಸ್ವಿಯವರನ್ನು ಕುರಿತು ಅತ್ಯುತ್ತಮ ವಿವರಣೆ ಧನ್ಯವಾದಗಳು.🙏
@heggarskitchen7743 Жыл бұрын
ಪ್ರಕೃತಿ ದೇವನ ಒಡಲೊಳು ಉದಿಸಿದ ಅದ್ವಿತೀಯ ಮನೋಲ್ಲಾಸದ ಸಂತರಿವರು.. ನನ್ನ ದೇವರು.... ಎಲ್ಲೆಲ್ಲೋ ಸುತ್ತಾಡಿದ್ದೆಲ್ಲವೂ ವ್ಯಥ೯ ಎನಿಸತೊಡಗಿದೆ ನಿಮ್ಮನ್ನ ಬೇಟಿಯಾಗದೆ....🙏🙏🙏
@byregowdabg271 Жыл бұрын
ಧನ್ಯವಾದಗಳು.
@chandands15754 жыл бұрын
Mudigereya mayavi 💚!!!
@spurthikiran3 жыл бұрын
ಕನ್ನಡ ನಾಡಿನ ನವಸಹಿತ್ಯ ಲೋಕವನ್ನು ಸೃಷ್ಟಿಸಿದ ಧೀಮಂತ ಲೇಖಕ ನಮ್ಮ ತೇಜಸ್ವಿ. ಕನ್ನಡ ನಾಡಿನ ಎಲ್ಲಾ ಯುವಕರು ತೇಜಸ್ವಿಯವರ ಆದರ್ಶಗಳನ್ನು ಮೈಗೂಡಿಸಿಕೊಂಡರೆ ನಮ್ಮ ರಾಜ್ಯ ಎಲ್ಲಾ ರೀತಿಯಲ್ಲೂ ಜೀರ್ಣೋದ್ದಾರ ಆಗಿ ಇಡೀ ದೇಶಕ್ಕೆ ಮಾದರಿಯಾಗಬಲ್ಲದು💐❤️ ಇಂತಹ ಅದ್ಭುತ ದೃಶ್ಯಾವಳಿಯನ್ನು ಬಹಳ ನಾಜೂಕಾಗಿ ಮತ್ತು ಅಚ್ಚುಕಟ್ಟಾಗಿ ನೀಡಿದ ನಿಮ್ಮ ತಂಡಕ್ಕೆ ನನ್ನ ಅಂದರೆ ಒಬ್ಬ ತೇಜಸ್ವಿಯವರ ಅಭಿಮಾನಿ ಇಂದ ಮನಃಪೂರ್ವಕವಾದ ವಂದನೆಗಳು🙏
@sumaramesh88784 жыл бұрын
ಅದ್ಭುತ... ಬಹಳ ಚೆಂದದ ಸಾಕ್ಷ್ಯ ಚಿತ್ರ. ತೇಜಸ್ವಿ ಎಂಬ ವಿಸ್ಮಯ..ತೇಜಸ್ವಿ ಎಂಬ ಬೆರಗು! ಮತ್ತೆ ಮತ್ತೆ ತೇಜಸ್ವಿ ಮತ್ತಷ್ಟು ಆಪ್ತರಾಗುತ್ತಲೇ ಹೋಗುತ್ತಾರೆ.
@MaadhyamaAneka4 жыл бұрын
ಧನ್ಯವಾದಗಳು
@thedon2073 жыл бұрын
ಸಾಹಿತಿ ದೇವ.. ನನ್ನ ತೇಜಸ್ವಿ
@bharathraoi57223 жыл бұрын
ಚೆಂದದ ನಿರೂಪಣೆ, ಸಾಕ್ಷ್ಯ ಚಿತ್ರ... ತೇಜಸ್ವಿಯವರಂತೆ ಇದೂ ಇಷ್ಟವಾಯಿತು. ☺
@sunilpatil29184 жыл бұрын
Tejasvi Andre saku.. nange ade eno ontara santhosha. Avru Kannada ke sikkirodu nam punya. Love u sir. Endedu marayada , jeevantavagiruva nim bagge Este matadidru kadime.
@pundalikamane65034 жыл бұрын
ಪ್ರಕೃತಿಯ ಬಗ್ಗೆ ತೇಜಸ್ವಿ ಅಷ್ಟು ಬೆರೆ ಯಾವ ಸಾಹಿತಿಗೂ ಗೊತ್ತಿರಲಿಕ್ಕಿಲ್ಲ
@saanchisiddharthasiddharth3312 Жыл бұрын
ಮೇರು ವ್ಯಕ್ತಿತ್ವದ ಶಕ್ತಿ.. ತೇಜಸ್ವಿಯವರ ಬಗ್ಗೆ ಕೇಳಿದಷ್ಟು ಕೇಳಬಯಸುವ ಮನಸ್ಸಿನ ಹಂಬಲವನ್ನ ತಣಿಸಿದ...ನಿಮ್ಮ ಈ ಪ್ರಯತ್ನಕ್ಕೆ ತುಂಬು ಹೃದಯದ ಅಭಿನಂದನೆಗಳು.. ಮಂಡ್ಯ ಸಿದ್ಧಾರ್ಥ 💕
@sunilbabu2970 Жыл бұрын
kzbin.info/www/bejne/qKCTe6yLjJVoeNk
@k.m.vasundhara9550 Жыл бұрын
ತೇಜಸ್ವಿಯವರ ಹಾಗೆಯೇ ಕೌತುಕಮಯವಾಗಿದೆ. ಧನ್ಯವಾದಗಳು. Looking for more
@naveengodwin55345 ай бұрын
ತೇಜಸ್ವಿಯವರ Millennium ಸರಣಿಯ ಎಲ್ಲಾ ಪುಸ್ತಕಗಳನ್ನು ಓದಿದ್ದೇನೆ...... ತುಂಬಾ ಚೆನ್ನಾಗಿವೆ.❤
@lathasavanth54004 жыл бұрын
Please need more documentary. All these should be shown to children. I'm sure this kind of documentary will change the education system. Please do it
@MaadhyamaAneka4 жыл бұрын
Thank you very much for the encouraging words.. we will do our best to bring out the best in class documentaries!! Do spread the word about Maadhyama Aneka to your friends and family!
@shivagr40784 жыл бұрын
Houdu
@chethans59082 жыл бұрын
@@MaadhyamaAneka Can you please share the link to the full documentary
@priyakarinijain11183 жыл бұрын
ಬಹುನಿರೀಕ್ಷಿತ ಸಾಕ್ಷ್ಯಚಿತ್ರ... ಧನ್ಯವಾದಗಳು 🙏
@memes_of_the_day.01 Жыл бұрын
ಕೃಷ್ಣಗೌಡನ ಆನೆ👌
@shyamnaik16134 ай бұрын
Nimma nna nodo bhagya ilwalla anno novide sir KPP no words ....😢legend ge legend writer
@poorna_malnad Жыл бұрын
ಸಾಹಿತ್ಯ ಲೋಕದ ಒಂಟಿಸಲಗ ಪೂಚಂತೇ🙏♥️💚
@Mitunjiva3 жыл бұрын
Nice attempt by all Making team 🙌👌... Poorna Chandra means complete Ful Moon and Tejasvi means shining like sun.... He is best in many dimensions & lived in his own way without influenced by his father & still have many cherish memories of his child wood in Annana Nenapu😘🥰🙌👌He is perfect Ex of life with so thrilled & Advanced adventurous Great Human being... 😘🥰🙌👌
@k.srinivasb.pattar15454 ай бұрын
ತೇಜಸ್ವಿ ಸಮಗ್ರ ಕೃತಿಗಳು ಸಂದರ್ಭದಲ್ಲಿ ತೇಜಸ್ವಿ ವಿಸ್ಮಯ ಸಾಕ್ಷ್ಯ ಚಿತ್ರದ ಬಗ್ಗೆ ಅನಿಸಿಕೆಗಳು ಅಭಿಪ್ರಾಯ ಗಳ ಮಾಧ್ಯಮ ಅನೇಕ್ ಚಿತ್ರೀಕರಣ ಮಾಡಿದ ಸನ್ನಿ ವೇಷಗಳು ಬಿತ್ತರಿಸಿ ರಿ ಧನ್ಯವಾದಗಳು
@shobithaflorence72614 жыл бұрын
My favorite writer
@mohanmk81824 жыл бұрын
Thanks a lot what a wonderful documentary on Tejaswi sir. Love u Tejaswi Sir
@MaadhyamaAneka4 жыл бұрын
We are very happy to hear that you liked the documentary. Watch out Maadhyama Aneka KZbin space for the comprehensive documentary series on Tejaswi .. it will be released very soon.. do spread the word about Maadhyama Aneka to your family and friends..
@manimediamastikatte3 ай бұрын
ಒಂದೊಳ್ಳೆ ಮಾಹಿತಿ ಪೂರ್ಣ ತೇಜಸ್ವಿ ವಿಷಯಗಳು
@harishrl60114 жыл бұрын
Nicely made documentary, good story board, neat naration, quality picturization ತೇಜಸ್ವಿ ಅವರಿಗೆ ತೇಜಸ್ವಿ ಯೆ ಸಾಟಿ
@MaadhyamaAneka4 жыл бұрын
Thank you!💐
@lishruthr70354 жыл бұрын
I m waiting for more episodes
@AnilKumar-sy6by4 жыл бұрын
Awsome... I'm an afficianado of legend Poorna chandra tejasvi sir....
@ameens10005 ай бұрын
ನನ್ನನ್ನು ಕನ್ನಡ ಸಾಹಿತ್ಯದೆಡೆಗೆ ಕರೆದೊಯ್ದ ಮಹಾನುಭಾವರು.
@kmhanumanthappa72013 жыл бұрын
Wav wt Best And...Improvement Vidio🤩👍...Waiting For much...Vidios..Like...This
@MaadhyamaAneka3 жыл бұрын
Thank you so much 😀
@manjulah96594 жыл бұрын
ಇನ್ನೂ ಹೆಚ್ಚಿನ ವಿಷಯ ವಿವರಣೆಗಳು ಇದ್ದಿದ್ದರೆ ಚೆನ್ನಾಗಿತ್ತು.
@dilipkumarpol_official75464 жыл бұрын
Yes
@MaadhyamaAneka4 жыл бұрын
ಧನ್ಯವಾದಗಳು ಇದು ಸಾಕ್ಷ್ಯಚಿತ್ರ ಸರಣಿಯ ಮುನ್ನುಡಿ ಭಾಗ ಅಷ್ಟೇ... ಸರಣಿಯ ಮುಂದಿನ ಸಂಚಿಕೆಗಳಲ್ಲಿ ತೇಜಸ್ವಿಯವರ ಬಗ್ಗೆ ಸುದೀರ್ಘವಾಗಿ ವಿಚಾರಗಳನ್ನು ತರಲಾಗುವುದು..
@VinayKumar-tr8be4 жыл бұрын
Great much awaited, Iam eagerly waiting for next episodes.
@LokeshaHalepetethimmaiah11 ай бұрын
Thejasvi ondu dada,kuvempu innondu dada.👏
@snakebabusankebabu2309 Жыл бұрын
Wonderful. Writer....thejsir...❤❤🙏🙏🙏
@kumargubbi97944 жыл бұрын
ಸೂಪರ್ 🙏🙏🙏
@prasannasravanur6098 Жыл бұрын
❤ಧರೆಗಿಳಿದ ದೇವರ ಮಗ 🙏
@whitepaper7304 жыл бұрын
Very nice concept about tejasvi sir Effective minds
@MaadhyamaAneka4 жыл бұрын
Thank you!
@vijaynk18072 жыл бұрын
We need more documentaries about our ತೇಜಸ್ವಿ
@MaadhyamaAneka2 жыл бұрын
It’s coming soon as a major documentary series on our OTT platform Aneka Plus
@prasadnaik58243 ай бұрын
ಕಾಡಿನ ಸಂತ❤
@sukumarsharadamma4904 жыл бұрын
Our Tejashwi Sir is a versatile in his field, a versatile Writer, Novelist, Critic, a good photographer, good angler very good at story narration, very good environmentalist, Economist, totally he is an moving Encyclopaedia more than all these things he is a great Humanist born to a great great Philosopher KUVEMPU there is no other personality to match him, Great Great Son of a great Father he is a role model for future generation!!! I expect still more episodes depicting his life, his thinking and his un revealed interesting subjects hitherto
@MaadhyamaAneka4 жыл бұрын
Well said! Yes his life and works will be covered in the future episodes in greater detail.. watch out this space for future episodes! Thank you for your interest and watching the documentary curtain raiser..
@srinidhisuresh65174 жыл бұрын
Sir hats off to you 🙏
@ajayajaysimha68502 жыл бұрын
ಮಿಂಚು ಸಿಡಿಲು ಬದುಕು ಇವರದು ನನ್ನ ಪ್ರೀತಿಯ ಗುರುಗಳು
@lishruthr70354 жыл бұрын
Very nice mam
@nandeeshmk61794 жыл бұрын
Nice one..waiting for next part
@krishna-ni6sl Жыл бұрын
Very intresting person
@prakashgk11315 ай бұрын
Great writer and moreover a wonderful naturalist❤❤
@mangalahb5629 Жыл бұрын
I am a great fan of him Looking for next episodes.
@ajjugoudar1474 Жыл бұрын
Tejaswi nanag bhal est nimagu est eddare comment like madi
@Sudeepk80552 жыл бұрын
ಜನ್ಮ ದಿನದ ಶುಭಾಶಯಗಳು sir
@sidramayyamathjeratagi85774 жыл бұрын
ಒಳ್ಳೆಯ ಪ್ರಯತ್ನ.
@sharanuiliger41898 ай бұрын
My favorite ತೇಜಸ್ವಿ
@suryakiran24004 жыл бұрын
Can't wait too see the episodes
@MaadhyamaAneka4 жыл бұрын
Very soon it will be out!!
@geetham14373 жыл бұрын
Super very nice danyavada
@kirannagaraj7774 жыл бұрын
Time is on known what I see it.waiting for next epsod.
@swamyk35524 жыл бұрын
Nice story and explanation mam
@harshithkalandoor94913 жыл бұрын
Wonderful thriller stories
@varunkumarbs71474 ай бұрын
Idu release aagidya
@chetakhk76659 ай бұрын
Superbb
@malusm294 жыл бұрын
Liked this even before the start... !! Thnq
@MaadhyamaAneka4 жыл бұрын
Awesome!! 😍😍
@vikas125625 ай бұрын
ನಾನು ಓದಳು ಶುರು ಮಾಡಿದ್ದೆ ಇವರಿಂದ ❤
@Hruthik777 Жыл бұрын
Beautiful ❤
@brucebane53963 жыл бұрын
Parisarada kathe odida elrigu kivi bagge vishesha preethi ide😍
@vikasr2332 Жыл бұрын
Nice video❤❤❤❤❤❤❤
@disturbedfred6664 жыл бұрын
Wish you had approached me for Tejasvi pic used in the video ...would have given better resolution than copying from FB without permission/credit and using it. Anyways, Great one. Keep it coming
@sunilpadukone82193 жыл бұрын
ಇದರ ಮುಂದುವರಿದ ಭಾಗಗಳು ಲಿಂಕ್ ಕೊಡಿ.....
@gurug12663 жыл бұрын
Full episodes elli sigutte sir?
@abhishekrr73494 жыл бұрын
Video making is so good. Background commentary is also excellent.
@MaadhyamaAneka4 жыл бұрын
Thank you!
@madhum26387 ай бұрын
fantastic ❤
@siddukumbar52784 жыл бұрын
Thank you 🙏🏿
@MaadhyamaAneka4 жыл бұрын
Thank you! The next episodes will be out soon!
@kannadadakali15393 жыл бұрын
Sir nanage Hale yella documentary beku Sir ,link Kalsi Sir
@varunjain.nvarunjain.n42932 жыл бұрын
Happy birthday 🙂poocanthe💐
@JyothiLS-t8l4 ай бұрын
Nanna spoorthi
@yogeshss78573 жыл бұрын
Where is second episode
@gowthamin8102 Жыл бұрын
Where is the entire documentary?
@chetangowda14843 жыл бұрын
Top notch work. highly commandable.. i'm unable to find the whole documentary in your KZbin channel. Please help... Thanks in advance.