ಕರ್ನಾಟಕ ಸ್ಪೆಷಲ್ ರಾಗಿ ಮುದ್ದೆ ಬಸ್ಸಾರು... ಎಲ್ಲರಿಗೂ ಚಿತ್ರದುರ್ಗದ ಕಡೆಯಿಂದ ❤
@stanislavplazilski8 ай бұрын
Only South Karnataka..
@nagunagashree3327Ай бұрын
ನಮ್ ದುರ್ಗಾ ಸ್ವರ್ಗ
@shaliniarun92239 ай бұрын
ಕಾಕಾ ತುಂಬಾ ಚೆನ್ನಾಗಿ ಇತು
@rameshbabu68999 ай бұрын
ನಮ್ಮ ಹೆಮ್ಮೆಯ ಕನ್ನಡ ಸೊಬಗಿನ ಊಟ. 👌👌👌
@jayashremurthy20449 ай бұрын
Wow😊.ರಾಗಿ ಮುದ್ದೆ ಬಸ್ಸಾರು ಸೂಪರ್
@KiladiCooking9 ай бұрын
ಧನ್ಯವಾದಗಳು
@kanasu37367 ай бұрын
ಉಪ್ಪು ಕಡಿಮೆ ಪ್ರಮಾಣದಲ್ಲಿ ಹಾಕಿ. ನೀವು ಉಪ್ಪು ಹಾಕಿದ ನೋಡಿ ನನಗೆ ಬೀಪಿ ಹೆಚ್ಚಾಗಿದೆ.
@lakshmishree56016 ай бұрын
Correct 😅😅
@g.fathima37584 ай бұрын
😂😂😂
@ambreshaambi31964 ай бұрын
😂
@kirankr61502 ай бұрын
Avara taste alva
@SharangoudaPatil-d8kАй бұрын
Avarige gotiruta yastu akbaku anta
@bibijanmulla26752 ай бұрын
👌🏻👌🏻👌🏻👌🏻👌🏻👌🏻👌🏻👌🏻ನೀವು ಮಾಡುವ ಎಲ್ಲ ಅಡುಗೆ ಚನ್ನಾಗಿ ಇರುತ್ತೆ ಅಣ್ಣ ಹೀಗೆ ಮುಂದುವರಿಯಲಿ ಯಾರ್ ಮಾತಿಗೂ ತಲೆ ಕೆಡಿಸ್ಕೊಬೇಡಿ
@manorama526617 күн бұрын
Nimma prrashamse. Nodi santoshavayitu
@blackhhh96019 ай бұрын
Super oota anna raagi mudde bassaaru mandyada oota super ❤️❤️❤️👌👌👌👌👌👌👌👌👌😋😋😋😋😋😋💐💐💐💐💐👍👍👍👍👍👍👍👍👏👏👏👏👏👌👌👌👌👌👌👌👌❤️❤️❤️❤️❤️❤️❤️
@nagaraj23479 ай бұрын
ಸೂಪರ್ ಬ್ರದರ್ 🎉
@KiladiCooking9 ай бұрын
Thank you 🙏
@gangadharklr159 ай бұрын
ಹಾಹ್ಹಾ ಕಾಕಾ ಬಾಯಲ್ಲಿ ನೀರ್ ಬರ್ತಿದೆ ಕಾಕಾ ಸೂಪರ್ ಕಾಂಬನೇಷನ್ 😋😊
@KiladiCooking9 ай бұрын
ಧನ್ಯವಾದಗಳು
@SujathaKudala8 ай бұрын
Ma relatives badhravathi lo vunnaru muddha bassaru chesary super
@07._869 ай бұрын
So mouthwatering 👌👌
@ShivaKumar-ty1kh9 ай бұрын
ಸೂಪರ್ ಕಾಕಾ ಅವರೇ ಶಿವು ಅವರೇ ಮಸ್ತು ಆಗಿ ಮಾಡಿ ಇದ್ದೀರಾ. ರಾಗಿ ಮುದ್ದೆ ಬಸ್ಸಾರು. ಜೈ ರಾಣಿ ಬೆನ್ನೂರ್ ಬಾಯ್ಸ್ 🌹♥️🌹👌👌👌
@KiladiCooking9 ай бұрын
ಧನ್ಯವಾದಗಳು ಸರ್
@SriRama78328 ай бұрын
Ragi mudde 🤤🥰🥰🥰. ❤ Mysore.
@umapshankar84749 ай бұрын
ಹೆಸರು ಕಾಳು ತುಂಬಾ ಬೆಂದೋತು, ಕಾಳಿಗೆ ಹಸಿ ಮೆಣಸಿನಕಾಯಿ, ಕಾಯಿ, ಕೊತಂಬರಿಸೊಪ್ಪು ರುಬ್ಬಿ ಹಾಕಿದ್ರೆ, ಬಲು ಸೊಗಸಾಗಿರತಿತ್ತು,
@gowripriyanshraj40779 ай бұрын
ನಮ್ಮ ಭಾಷೆ ಕೇಳೋದು ಚೆಂದ, 👌👌 ನಿಮ್ಮ ಎಲ್ಲಾ ವಿಡಿಯೋಗಳು ಚೆನ್ನಾಗಿ ಮೂಡಿಬಂದಿವೆ, ನಂಗೂ e ರೀತಿ ಕನ್ನಡದಲ್ಲಿ channel ಮಾಡೋ ಆಸೆ ಇತ್ತು ಹೊಂದಾಣಿಕೆ, ಯಾರ ಸಪೋರ್ಟ್ ಇಲ್ಲ ಹಾಗಾಗಿ ಆಗಲಿಲ್ಲ, ನಂದು cooking channel ಇದೆ,but ನಿಮ್ಮ ವಿಡಿಯೋ ತಪ್ಪದೇ ನೋಡ್ತಿನಿ, ನಾನು ತುಂಬಾ ಕಡೆ Sher ಮಾಡಿದ್ದೀನಿ, ತುಂಬಾ ಖುಷಿ ಆಗುತ್ತೆ ನೋಡಲು🙌 ಬೇಗನೆ 10 lakh reach ಆಗಲಿ 👍
@NEETHUT-il5nw9 ай бұрын
ನಮ್ಮ ದಾವಣಗೆರೆ ಬೆಣ್ಣೆ ದೋಸೆ ಮಾಡಿತೋರಿಸಿ ಒಂದುಸಾರಿ
@sheelasubrahmanya39639 ай бұрын
Hula bhaari beautiful
@NandanPatil-d2w9 ай бұрын
nam kade hege uduka antidvo bassaru badalu uduka andidre chanagittu ...overall manjappa kakka super
@KiladiCooking9 ай бұрын
Thank you
@Mynavathi-sp8mt9 ай бұрын
Navu uduka antivi
@maruthiharijena21039 ай бұрын
ಸೂಪರ ಅಣ್ಣ ನಿಮ್ಮ ವಿಡಿಯೋ ಸೂಪರ್ ಎಲ್ಲಾ ವಿಡಿಯೋ ಸೂಪರ್
@KiladiCooking9 ай бұрын
ಧನ್ಯವಾದಗಳು
@lakshmidevis94837 ай бұрын
Ragi mudde Basar 👌👌💐💐
@kumar.gkumar.g83779 ай бұрын
Third time first view first comment ನನದೆ🎉
@KiladiCooking9 ай бұрын
Thank you so much sir 🙏
@basavaraju73609 ай бұрын
ಸೂಪರ್ ರಾಗಿ ಮುದ್ದೆ ಬಸ್ಸಾರ್
@KiladiCooking9 ай бұрын
ಧನ್ಯವಾದಗಳು
@dhanushcm11208 ай бұрын
Upsaar Maadi bassaru antiralro
@archii.b7 ай бұрын
I loved the recipe . Will make it tomorrow.
@GEETADREAMLIFE9 ай бұрын
It looks too tasty 😋🤤, I will try in my home
@taherabegum98297 ай бұрын
Tasty Ragi mudde missing alot😢
@lathan75417 ай бұрын
ಊಟ ಸೂಪರ್ 👌
@srianayaka-gm1wp6 ай бұрын
3 3 sari uppu hakodalla kaalanna swalpa bendamele uppu haki beyiskobeku. Amele utakke kammi adre swalpa hakkobahudu. Chennagide nim aduge
Neevu mudde kattodu super ri siraa👍 Nanu yavdo innondu video nodide avnu innu adaa ne agirlilla avagle kattutiida...Ella kesru kesru tara ittu
@manjunaths99339 ай бұрын
Avnu mandya kade avnu 😂😂😂 Kale yarapanna swattu alla ri 😂😂😂😂
@medhanaik31604 ай бұрын
Hasi menasu suttiddhu chennaagidhe...haage tomato,onion kooda suttu tayaari Maadi👍
@MamathaMamatha-wu3fc8 ай бұрын
ಬಸ್ಸಾರು ಹೋಗಿ ಉಪ್ಪಿನ ಸಾಂಬಾರ್ ಆಗಿರುತ್ತೆ ಅಣ್ಣಂದಿರ. ಸ್ವಲ್ಪ ಹುಷಾರು 😄😄
@laxminaveen53757 ай бұрын
Ella ri ಬರೋಬ್ಬರಿ ಅದ
@DhanuDhanu-k3j9 ай бұрын
💐👌👌👌👌🐏ಜೈ ರಾಯಣ್ಣ ಜೈ ಕನಕ
@bharathbhushankbharathk96739 ай бұрын
Super kakara........👌👌👌👌👌👌👍
@KiladiCooking9 ай бұрын
Thank you
@khadarbashakwati91149 ай бұрын
ಸೂಪರ ಅಡುಗೆ ಮಂಜಪ್ಪ ಕಾ ಕಾ❤
@KiladiCooking9 ай бұрын
Thank you sir 🙏
@chandantiger15279 ай бұрын
ಕಾಕರ ಒಂದುಸಲ ಬೆಳ್ಳುಳ್ಳಿ ಕಬಾಬ್ ಟ್ರೈ ಮಾಡಿ
@KiladiCooking9 ай бұрын
👍👍👍👍👍👍
@SujathaMahesh-i6y9 ай бұрын
Thumba chanagide
@KiladiCooking9 ай бұрын
Thank you
@ManemagaluhnManemagaluhn-mc5vg9 ай бұрын
Worewow my fevaret 😘😘😘😘😘😘😘😘😘👌👌👌👌👌👌
@KiladiCooking9 ай бұрын
♥️♥️♥️♥️😍😍😍😍
@RXCHANDRUKH9 ай бұрын
First comments 🤩
@KiladiCooking9 ай бұрын
Thank you sir
@knyeriswamy34669 ай бұрын
ರಾಗಿ ಮುದ್ದೆ ಬಾಸ್ ಸಾರು 👌👌
@KiladiCooking9 ай бұрын
ಧನ್ಯವಾದಗಳು
@sheelaroslin55528 ай бұрын
Superb Anna. Very nice. From Bangalore
@KiladiCooking8 ай бұрын
Thank you so much 🙂
@bhagya.7358 ай бұрын
Yaradu kayii use ಮಾಡ್ತೀರಾ
@PramodKumar-mf1cc9 ай бұрын
ನಮ್ಮ ಮಂಡ್ಯ ಸೈಡು ಫೇಮಸ್ ಊಟ ರೀ ಹದು ರಾಗಿ ಮುದ್ದೆ ಬಂಸಾರು ಸೂಪರ್
@KiladiCooking9 ай бұрын
ಧನ್ಯವಾದಗಳು
@indrajsanthosh60957 ай бұрын
Bro my friend also kannadigas I love kannadigas food like from tamilnadu
@KiladiCooking7 ай бұрын
Thank you
@shlokh50259 ай бұрын
Cooking master manjappa kaka your cooking style super mouth watering dishes all the best your team love from mangalore ❤❤
@KiladiCooking9 ай бұрын
Thank you so much 🙂
@jayashreebasavaraj4699 ай бұрын
Super Manjappa kaka.
@KiladiCooking9 ай бұрын
Thank you
@MaruthiMaruthi-pv6cc7 ай бұрын
ಉಪ್ಪು ಜಾಸ್ತಿ ಆಗಿದೆ
@umeshcm42267 ай бұрын
Same thinking 😂
@Me-jh8vr5 ай бұрын
Nim kade bari jolad rotti sompu nam kade hale mysore kade mathra ragi munde sompu.. 👌 Nim kade jolal rotti chatni pudi, namde munde bassaru, nati koli saru sompu Somp andre sompu. Sompureee sompu..