ಶ್ರೀ ಗುರು ಚರಿತ್ರೆ ಸಂಕ್ಷಿಪ್ತ 44 - 53 |Sri Guru Charitre 44-53|Sacred Text of Shri Narasimha Saraswati

  Рет қаралды 131

Bhakti Samarpan - Music and Chants Seva

Bhakti Samarpan - Music and Chants Seva

Күн бұрын

ಶ್ರೀ ಗುರು ಚರಿತ್ರೆ ಸಂಕ್ಷಿಪ್ತ ರೂಪ ಅಧ್ಯಾಯ 44 ರಿಂದ 53 |Sri Guru Charitre chapter 44 to 53|ದಿನ ನಿತ್ಯ ಪಾರಾಯಣಕ್ಕಾಗಿ ಕನ್ನಡದಲ್ಲಿ
ಭಗವಂತನು ತನ್ನನ್ನು ನಂಬಿದ ಭಕ್ತರನ್ನು ಕಾಪಾಡಲು ಹಲವಾರು ಅವತಾರಗಳನ್ನು ತಾಳಿದ್ದಾನೆ. ಪ್ರಸಿದ್ಧವಾದ ದಶಾವತಾರಗಳಷ್ಟೇ ಅಲ್ಲದೆ ವ್ಯಾಸ, ಕಪಿಲ, ದತ್ತಾತ್ರೇಯ ಮೊದಲಾದ ಜ್ಞಾನಪ್ರದ ರೂಪಗಳನ್ನು ಲೋಕಕಲ್ಯಾಣಕ್ಕಾಗಿ ತಾಳಿದ ಪರಮಾತ್ಮನು ಈ ಕಲಿಯುಗದಲ್ಲಿಯೂ ತನ್ನ ಮಹಿಮೆಗಳನ್ನು ತೋರಿಸಿದ್ದಾನೆ.
ಅತ್ರಿ ಮಹರ್ಷಿಗಳ ಪತ್ನಿ ಅನಸೂಯೆಯ ಪಾತಿವ್ರತ್ಯವನ್ನು ಪರೀಕ್ಷಿಸಲು ಬಂದ ಬ್ರಹ್ಮ-ವಿಷ್ಣು-ಮಹೇಶ್ವರರು ಆಕೆಯ ಮಹಿಮೆಗೆ ಮಣಿದು ಶಿಶುರೂಪ ತಾಳಿದರು. ತ್ರಿಮೂರ್ತಿಗಳೂ ಒಂದೇ ರೂಪದಲ್ಲಿ ''ದತ್ತ'ನಾಗಿ ಜ್ಞಾನ ಭೋದೆಯನ್ನು ಮಾಡಿದರು.
ಶ್ರೀ ದತ್ತಾತ್ರೇಯನು ಮತ್ತೆ ಕಲಿಯುಗದಲ್ಲಿ ಎರಡು ಅವತಾರಗಳನ್ನು ತಾಳಿದನು. ಶ್ರೀಪಾದ ಶ್ರೀವಲ್ಲಭ ಹಾಗೂ ಶ್ರೀನೃಸಿಂಹ ಸರಸ್ವತಿಯತಿಗಳೇ ಆ
ಎರಡು ರೂಪಗಳಾಗಿವೆ.
ಈ ತ್ರಿಮೂರ್ತಿ ಸ್ವರೂಪಿಯಾದ ಶ್ರೀದತ್ತಾತ್ರೇಯನ ಮೂರು ಅವತಾರಗಳ ಮಹಿಮೆಯೇ ಪರಮ ಫಲಪ್ರದವಾದ ಪಾರಾಯಣ ಗ್ರಂಥವಾದ 'ಶ್ರೀಗುರುಚರಿತ್ರೆ'ಯ ಕಥಾವಸ್ತುವಾಗಿದೆ. ಶ್ರೀ ಗುರು ಚರಿತ್ರೆಯನ್ನು ಮೊದಲು ಹಳೆಗನ್ನಡ ಪದ್ಯಗಳಲ್ಲಿ ಸಾಖರೆ ವಂಶಜರಾದ ಸರಸ್ವತೀ ಗಂಗಾಧರರೆಂಬ ದತ್ತ ಭಕ್ತರು ರಚಿಸಿದರು. ಇದು ಮೈಸೂರು ಅರಮನೆ ಮೂಲಗಳಿಂದ ತಿಳಿದು ಬಂದ ವಿಷಯ. ಅನಂತರ ಇದನ್ನು ಅನೇಕರು ಗದ್ಯ ರೂಪದಲ್ಲಿ ಪ್ರಕಟಿಸಿದ್ದಾರೆ.
ಪ್ರಸ್ತುತ ಶ್ರೀಗುರುಚರಿತ್ರೆ ಗ್ರಂಥದಲ್ಲಿ 53 ಅಧ್ಯಾಯಗಳು ಇದ್ದು ಸಪ್ತಾಹ ಕ್ರಮ ಅಥವಾ ಪ್ರತಿ ಗುರುವಾರಕ್ಕೆ ಒಂದು ಅಧ್ಯಾಯದಂತೆ ಒಂದು ವರ್ಷ ಇದು ಸಿದ್ಧಯೋಗೀಶ್ವರರು 53ನೇ
ಪಾರಾಯಣ ಮಾಡುವುದು.
ಅಧ್ಯಾಯದಲ್ಲಿ ವಿವರಿಸಿದ್ದಾರೆ.
ಇದನ್ನು ಶ್ರದ್ಧೆ ಭಕ್ತಿಯಿಂದ ಪಠಿಸಿದರೆ ತಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬುದು ಆಸ್ತಿಕರ ವಚನ. ಈ ಮಹಾನ್ ಗ್ರಂಥವನ್ನು ಸರಳ ಕನ್ನಡ ರೂಪದಲ್ಲಿ ಇಲ್ಲಿ ಕೊಡಲಾಗಿದೆ ಇದನ್ನು ಆಸ್ತಿಕ ಓದುಗರು ಸ್ವಾಗತಿಸುವಿರಿ ಎಂದು ನಂಬಿ, ಪ್ರಕಾಶಕರನ್ನು ಅಭಿನಂದಿಸುತ್ತೇವೆ.
Guru Charitre
Life story of Guru
Guru Mahima
Spiritual Guru stories
Guru biography
Teachings of Gurus
Guru seva
Inspirational guru stories
Hindu Guru stories
Sanatana Dharma teachings
Bhakti stories
Divine Leelas of Gurus
Guru blessings
Motivational guru teachings
Guru Charitra in Kannada
Datta Guru Charitre
Life of Guru Narasimha Saraswati
Dattatreya Guru Charitre
Guru Charitra Parayan
Spiritual Stories of Guru
Guru Charitra Sacred Text
Stories from Guru Charitre
Importance of Guru Charitra
Guru Charitra benefits
How to read Guru Charitra
Guru Charitre spiritual lessons
Guru Charitra for devotion
Why chant Guru Charitra?
Lessons from Guru Charitre
Guru Charitre in simple language
Guru Charitra for daily reading
Guru Charitra Parayan method
Guru Charitra Navratra Parayan
Shri Narasimha Saraswati Charitra
Guru Charitra Dattatreya stories
Spiritual journey with Guru Charitre
Power of reading Guru Charitre
Guru Charitra in regional languages
Guru Charitra ancient teachings
Guru Charitre with meaning
Guru Charitre full audiobook
Guru Charitre summary
Guru Charitre chanting with lyrics
Guru Charitre for meditation
Guru Charitre chapters explained
Guru Charitre Kannada recitation

Пікірлер
Chain Game Strong ⛓️
00:21
Anwar Jibawi
Рет қаралды 41 МЛН
黑天使只对C罗有感觉#short #angel #clown
00:39
Super Beauty team
Рет қаралды 36 МЛН
Beat Ronaldo, Win $1,000,000
22:45
MrBeast
Рет қаралды 158 МЛН
RAAMABHADRARAARA ( RAMADASU  KEERTHANA. )BY SMT.SUCHITRA.
4:28
SWARA VAAHINI
Рет қаралды 127
ವೇದಗಳು
48:24
Ahoratra ಅಹೋರಾತ್ರ
Рет қаралды 84 М.
Chain Game Strong ⛓️
00:21
Anwar Jibawi
Рет қаралды 41 МЛН