ಶ್ರೀ ಗುರು ನಾರಾಯಣ ವೈಭವ ಟೆಲಿಚಿತ್ರ | Shri Guru Narayana Vaibhava Full Telefilm

  Рет қаралды 16,634

Kala Sagara -ಕಲಾ ಸಾಗರ

Kala Sagara -ಕಲಾ ಸಾಗರ

Күн бұрын

ಸಮಾಜ ಸುಧಾರಕರಾದ ಶ್ರೀ ನಾರಾಯಣ ಗುರುಗಳ ಕುರಿತ ಒಂದಿಷ್ಟು ಮಾಹಿತಿಯನ್ನು ತಿಳಿಸುವುದೇ ಈ ಚಿತ್ರದ ಮುಖ್ಯ ಆಶಯ.
The main aim of this film is to convey some information about social reformer Shri Guru Narayana.
Produced by - Kala Sagara
Supported by - Smt. Sukanya Hiremath. Dr.B.R. Hiremath. H.V.Meena.V. Manjunath.
Screenplay- Dialogue Direction Mahesh Sagar (Mahabaleshwara)
9945498422
D.O.P-Edeting - S.Adarsh
Equipments-Naveen Kala Sagara
Studio- Deepak R Sagar
Location -Channa Veerappa . Anand Gonipura .
Artist-Suresh Arakalgod. Eshwar Shetty. Pawan Singh. Gopal Helawar. Shivu. Suman Gowda .Samarth. Ranganath Soraba Suneel Soraba. Balachandra. Somu. Kiran Ramanagara. Kala Shetty. Shankar Shetty. Prabhu. Kishore. Chetan Sulluru. Chetan Kala Sagara.
Gopi. Avinash Bidar. Aavarti Mahadev. Kiran Kodagu. Naveen Hebbettu. Prasanna. Savita. Sumana Soraba. Shreya. Krishna. Shankar. Baby Deepu.And Others.

Пікірлер: 51
@user-rr2wp5is1p
@user-rr2wp5is1p 25 күн бұрын
ಮಹಾನ್ ಗುರುಗಳಾದ ಶ್ರೀ ನಾರಾಯಣ ಗುರುಗಳ ಪಾತ್ರವನ್ನು ನನ್ನಿಂದ ಮಾಡಿಸಿದ ಮಹಾನ್ ಗ್ರಾಮೀಣ ಪ್ರತಿಭೆ ಕ್ರಿಯಾಶೀಲ ಮನಸ್ಸಿನ ನಿರ್ದೇಶಕ ಮಹೇಶ್ ಸಾಗರ್ ಅವರಿಗೆ ನನ್ನ ಧನ್ಯವಾದಗಳು ನಮ್ಮ ಈ ಪ್ರಾಮಾಣಿಕ ಪ್ರಯತ್ನ ಸಹಕರಿಸಿದ ನಮ್ಮ ಇಡೀ ತಂಡಕ್ಕೆ ಮುಂದಿನ ದಿನಗಳಲ್ಲಿ ಎಲ್ಲರಿಗೂ ಯಶಸ್ಸು ಸಿಗಲಿ
@kannadamotivational
@kannadamotivational 24 күн бұрын
ಮಹೇಶ್ ಸರ್ ನಾನು ನಿಮ್ಮ ಒಬ್ಬ ಅಭಿಮಾನಿ ಈ ಕಥೆಯ ಮೂಲಕ ನೀವು ಜನರಿಗೆ ತುಂಬಾ ಒಳ್ಳೆಯ ಸಂದೇಶವನ್ನು ಕೊಟ್ಟಿದ್ದಾರೆ ❤
@hsganesh921
@hsganesh921 25 күн бұрын
ಮಹೇಶ್, ಕಥೆ, ನಿರೂಪಣೆ, ನಿರ್ದೇಶನ, ಕಲಾವಿದರ ಅಭಿನಯ ಎಲ್ಲಾ ಚೆನ್ನಾಗಿ ಮೂಡಿ ಬಂದಿದೆ.
@sumanadevananda7348
@sumanadevananda7348 25 күн бұрын
👌ಚಿತ್ರ ಚೆನ್ನಾಗಿ ಮೂಡಿ ಬಂದಿದೆ..ಮಹೇಶ್ ಮತ್ತು ತಂಡ.. ಶುಭವಾಗಲಿ 💐💐🤝🏻
@madhushrimadhu4715
@madhushrimadhu4715 25 күн бұрын
Super thumba Chennagi moodi bandide👌olle prayathna👏👏👏👏🎉 olle chithrakathe,sambhashane ya jothe ge olle nirdeshana 👌👌👌 casting kooda super 👌 Ella kalavidru Chennagi abhinayisiddare.gurugala pathra hagu Ella kalavidaru thamma thamma pathragalannu thumba Chennagi abhinayisiddare ellarigu shubhawagali 🎉💐😍
@janardhank9597
@janardhank9597 12 күн бұрын
Wow super ಅಣ್ಣಾ ತುಂಬಾ ಸಂತೋಷ ಆಯ್ತು ಸಕ್ಕತ್ ಆಗಿದೆ🎉 ಶುಭವಾಗಲಿ
@sujathashetty223
@sujathashetty223 24 күн бұрын
ತುಂಬಾ chennagi🥰 ಮೂಡಿ bandide❤️
@raghubsullur9428
@raghubsullur9428 21 күн бұрын
ಪೂಜಾರಿ ಪಾತ್ರ ಮಾಡಿದ ಚೇತನ್ ಅಭಿನಯ ಚೆನ್ನಾಗಿ ಮೂಡಿ ಬಂದಿದೆ ಮತ್ತು ನಿರ್ದೇಶನ ಕೂಡ ಚೆನ್ನಾಗಿ ಮೂಡಿ ಬಂದಿದೆ ಎಲ್ಲರ ಅಭಿನಯ ಕೂಡ ಚೆನ್ನಾಗಿದೆ ದೇವರು ಒಳ್ಳೇದು ಮಾಡಲಿ ಮುಂದಿನ ಚಿತ್ರಗಳು ಇನ್ನೂ ಯಶಸ್ವಿಯಾಗಲಿ
@naveenad2864
@naveenad2864 12 күн бұрын
💐🙏👌
@ShreyasNaik-v4g
@ShreyasNaik-v4g 13 күн бұрын
Super cnept all the best
@user-gy3qn4en6l
@user-gy3qn4en6l 25 күн бұрын
ನಾರಾಯಣ ಗುರುಗಳ ಜೀವನ ಸಂದೇಶವನ್ನು ಜನರಿಗೆ ತಲುಪಿಸುವ ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು ಸರ್....
@roopakotekeriyana3574
@roopakotekeriyana3574 24 күн бұрын
ಉತ್ತಮ ಚಿತ್ರ.. ನಾವೆಲ್ಲರೂ ಒಂದೇ ಎಂಬ ಸಂದೇಶ ಸಾರುವ ಪ್ರಯತ್ನ ತುಂಬಾ ಚೆನ್ನಾಗಿ ಮೂಡಿ ಬಂದಿದೆ 👏👏
@kalasagara18
@kalasagara18 23 күн бұрын
ದಯವಿಟ್ಟು ನಿಮ್ಮ ಸ್ನೇಹಿತರಿಗೆ ಲಿಂಕ್ ಶೇರ್ ಮಾಡಿ ಮೇಡಂ.
@trlokesha5164
@trlokesha5164 24 күн бұрын
ಶ್ರೀ ಮಹೇಶ್, ಈ ಕಿರುಚಿತ್ರದಲ್ಲಿ ಎಲ್ಲರೂ ತುಂಬಾ ಚೆನ್ನಾಗಿ ಅವರವರ ಪಾತ್ರ ಚೆನ್ನಾಗಿ ಮಾಡಿರುವಿರಿ ಹಾಗೂ ಕಥೆ, ಸಾಹಿತ್ಯ ನಿರ್ದೇಶನ ಚೆನ್ನಾಗಿ ಮೂಡಿ ಬಂದಿದೆ ಎಲ್ಲರಿಗೂ ಅಭಿನಂದನೆಗಳು 🎉🎉🎉
@arungs5963
@arungs5963 12 күн бұрын
Super brothe ನಮ್ಮ ಊರಿನವರು ಅನ್ನೋದೇ ಹೆಮ್ಮೆ ನಿಮ್ಮ ಪ್ರಯತ್ನ ಯಶಸ್ವಿ ಯಾಗಲಿ
@hulugayyanayakar2801
@hulugayyanayakar2801 19 күн бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ ಗೆಳೆಯ. ಶುಭವಾಗಲಿ.👌💐👏🎊👍
@sudharshansudharshan7852
@sudharshansudharshan7852 18 күн бұрын
ಒಳ್ಳೆಯ ಸಂದೇಶವನ್ನು ಜನರಿಗೆ ತಿಳಿಸಿದ್ದೀರಾ....god bless you bro....
@Chandru-e5x
@Chandru-e5x 25 күн бұрын
ತುಂಬಾ ಅದ್ಭುತವಾಗಿ ಮೂಡಿಬಂದಿದೆ, ಮಹೇಶ್ ಸರ್,,❤ ದೇವರು ಇದೇ ತರ, ನೀವು ಯಾವುದೇ ಕೆಲಸವನ್ನು ಮಾಡಿದರು, ದೇವರು ನಿಮ್ಮ ಜೊತೆಗಿದ್ದು ಜಯಶೀಲರನ್ನಾಗಿ ಮಾಡುತ್ತಾನೆ, ಶುಭವಾಗಲಿ ಒಳ್ಳೆದಾಗಲಿ, ಮಹೇಶ್ ಸರ್,👌👏👏👏🤝🪷♥️🪷🌹🌹🌹
@nayanakh9131
@nayanakh9131 25 күн бұрын
Super ❤
@Jaikarnataka333
@Jaikarnataka333 23 күн бұрын
ಸೂಪರ್❤❤ ರಂಗರವರ ನಟನೆ ಅದ್ಭುತ ❤❤ ಒಟ್ಟಾರೆ ಹೇಳ್ಬೇಕು ಅಂದ್ರೆ ತುಂಬಾ ತುಂಬಾ ಇಷ್ಟ ಆಯ್ತು ❤❤❤❤
@mamathajayprakash7749
@mamathajayprakash7749 11 күн бұрын
Very nice movie
@kalasagara18
@kalasagara18 6 күн бұрын
Share madi❤
@SURESHVASUSUVARNA
@SURESHVASUSUVARNA 23 күн бұрын
❤️👍👍✨
@ppriya8829
@ppriya8829 18 күн бұрын
Congratulations to everyone..nicely taken
@kavyakavya6641
@kavyakavya6641 25 күн бұрын
ಚೆನ್ನಾಗಿದೆ ಶುಭವಾಗಲಿ ಒಳ್ಳೆದಾಗಲಿ
@BASAYYABGUTTEDAR7802
@BASAYYABGUTTEDAR7802 20 күн бұрын
ವಾವ್ ಅದ್ಭುತ ನಟನೆ ಅಭಿನಂದನೆಗಳು ಮಹೇಶವರೆ 👌🏼👌🏼👌🏼💐💐💐💐
@kalasagara18
@kalasagara18 13 күн бұрын
ಶೇರ್ ಮಾಡಿ ಸರ್
@avinashbk6612
@avinashbk6612 25 күн бұрын
ಶುಭವಾಗಲಿ❤🎉
@manjumanjunath8427
@manjumanjunath8427 12 күн бұрын
Very nice🎉👏
@prakashms8697
@prakashms8697 23 күн бұрын
Congratulations To Whole Team Super ❤
@kalasagara18
@kalasagara18 13 күн бұрын
ಶೇರ್ ಮಾಡಿ ಸರ್
@pavansingh6061
@pavansingh6061 24 күн бұрын
All the best to Director and the Super Team effort
@kalasagara18
@kalasagara18 25 күн бұрын
ನಮ್ಮ ಚಿಕ್ಕ ಪ್ರಯತ್ನಕ್ಕೆ.ನಿಮ್ಮ ದೊಡ್ಡ ಸಹಕಾರ ವಿರಲಿ.. ನಾರಾಯಣ ಗುರುಗಳ ಬಗ್ಗೆ. ಕೆಲವೊಂದು ಮಾಹಿತಿಯನ್ನು ನಮ್ಮ ಈ ಚಿತ್ರದಲ್ಲಿ ಹೇಳಲು ಪ್ರಯತ್ನಿಸಿದ್ದೇವೆ. ನೀವೂ ನೋಡಿ ನಿಮ್ಮ ಸ್ನೇಹಿತರಿಗೂ ನೋಡಲು ಲಿಂಕನ್ನು ಶೇರ್ ಮಾಡಿ ಧನ್ಯವಾದಗಳು.❤
@narendrababu5787
@narendrababu5787 14 күн бұрын
Super Anna
@kalasagara18
@kalasagara18 13 күн бұрын
ಶೇರ್ ಮಾಡಿ
@SureshR-bb7mr
@SureshR-bb7mr 21 күн бұрын
Super🎉❤🎉
@PriswesStudios
@PriswesStudios 25 күн бұрын
Great Mahesh Sagar🎉
@HkrishnaChandan-bq5pw
@HkrishnaChandan-bq5pw 14 күн бұрын
Super
@kalasagara18
@kalasagara18 13 күн бұрын
ಶೇರ್ ಮಾಡಿ ಸರ್
@chamundeshwarimakers1144
@chamundeshwarimakers1144 25 күн бұрын
❤Super
@mangalac9398
@mangalac9398 23 күн бұрын
@NagarajJj-i8m
@NagarajJj-i8m 18 күн бұрын
❤🎉🎉
@kalasagara18
@kalasagara18 13 күн бұрын
ಶೇರ್ ಮಾಡಿ ಸರ್
@shortscreen1
@shortscreen1 25 күн бұрын
Nice
@akashguttedar3313
@akashguttedar3313 14 күн бұрын
Guruveee🙏🙏🥹
@kalasagara18
@kalasagara18 13 күн бұрын
ಶೇರ್ ಮಾಡಿ ಸರ್
@somashetty203
@somashetty203 25 күн бұрын
Super❤
@AshaNaik-q1g
@AshaNaik-q1g 25 күн бұрын
Modus males sekolah
00:14
fitrop
Рет қаралды 17 МЛН
Electric Flying Bird with Hanging Wire Automatic for Ceiling Parrot
00:15
Sri Guru Kotturesha Kannada Full Movie | Vijaya Bhaskar | Venkatesh Prasad | Sanchari Vijay
1:55:46
SGV Digital - Kannada Full Movies
Рет қаралды 56 М.
Modus males sekolah
00:14
fitrop
Рет қаралды 17 МЛН