ಎಂಥಾ ಅದ್ಬುತ ಉದಾಹರಣೆ ವಿವರಿಸಿ.ಉತ್ತಮ ಗುರುಗಳಿಗೆ ಧನ್ಯವಾದಗಳು
@vishnumhalsekar36006 ай бұрын
ಉತ್ತಮವಾಗಿ ವಿವರಿಸಿದಿರಿ. ಧನ್ಯವಾದಗಳು
@Munikrisha.MuniMuni Жыл бұрын
ನಿನಗೆ ಭಾರ್ಗವ ಪರಶುರಾಮರು 2016 ಡಿಸೆಂಬರ್ ನಲ್ಲಿ ಗಣಪತಿ ಮಂದಿರದ ಹತ್ತಿರ ರಾತ್ರಿ ಒಂದು ಗಂಟೆಯಲ್ಲಿ ಪ್ರಮಾಣ ಮಾಡಿದ ಮೇಲೆ ಅವರು ಮತ್ತೆ ಬಂದಿದ್ದು ನನ್ನ ಬಳಿಗೆ 2020ರಲ್ಲಿ ಅವಾಗ ಹೇಳಿದ್ದು ಮಾತು ಅವರು ಇವರಿಗೆ ಈ ಭೂಮಂಡಲದಲ್ಲಿ ಅಂತ ಜ್ಞಾನಿಗಳು ಯಾರು ಇಲ್ಲ ಅಮ್ಮ ಪರಬ್ರಹ್ಮನೆ ಇಳಿದರು ಯಾವುದಕ್ಕೂ ಭಯಪಡಬೇಡ ನೀನು ಅಂತ ಹೇಳಿ ಮತ್ತೆ ಹೊರಟ್ರು ಆಮೇಲೆ ನನ್ನಮ್ಮ ನಾರಾಯಣಿ ಜೊತೆ ರೇಣುಕಾ ಅಮ್ಮನ ಜೊತೆ ಬಂದಿದ್ದು ಈಗ ನಾಲ್ಕೈದು ತಿಂಗಳಲ್ಲಿ ಮಲೆಮಾದೇಶ್ವರ ರಾಘವೇಂದ್ರ ಸ್ವಾಮಿ ಸಮೇತ