Рет қаралды 2,520
ದೇಹ ನಶ್ವರ. ದೇಹದಿಂದ ಜೀವಾತ್ಮವು ಬೇರೆಯಾದ ನಂತರ ಮಾನವನ ಆಯಸ್ಸು ಮುಗಿಯುತು ಎನ್ನುತ್ತಾರೆ. ಆದರೆ ಮರಣದ ನಂತರ ಆತ್ಮವು ಏನಾಗುತ್ತದೆ? ದೇಹಕ್ಕೆ 80 ರಿಂದ 120 ವಯಸ್ಸು. ಆದರೆ ಆತ್ಮದ ವಯಸ್ಸೆಷ್ಟು ಎಂಬುದನ್ನು ಪರಮಪೂಜ್ಯ ಪರಮಗುರು ಶ್ರೀ ಶ್ರೀ ಶ್ರೀ ರಾಜಗುರು ಗುರುಮಹಾರಾಜರ ಅಮೃತವಾಣಿಯಲ್ಲಿ ಕೇಳಿರಿ.