ನಿಮ್ಮಂತಹ ಗುರುಗಳನ್ನು ಪಡೆದ ಈ ಕನ್ನಡ ನಾಡು ಮತ್ತು ನಾವುಗಳು ಧನ್ಯರು
@yuvarajkamath71043 жыл бұрын
ಎಂತಹ ಪಾಂಡಿತ್ಯ .....ಕಲಾ ಮಾಧ್ಯಮಕ್ಕೆ ತುಂಬು ಹೃದಯದ ಧನ್ಯವಾದಗಳು
@viswanathangr68893 жыл бұрын
🙏🌻🙏 pranams !!
@shekaryadavchandrashekar34683 жыл бұрын
ನೀವು ಗುರುಗಳನ್ನು ಅವರ ಜ್ಞಾನ ಭಂಡಾರವನ್ನ ನಮಗೆ ಪರಿಚಯಿಸಿ. ನಮ್ಮನ್ನು ಧನ್ಯಾರನ್ನಾಗಿಸಿ .ಹಾಗೂ ನಾವು ಹೇಗೆ ಈ ವಿಷಯ ಗಳನ್ನು ತಿಳಿಯಬಹುದು ಎನ್ನುವುದರ ಬಗ್ಗೆ ಅವರನ್ನು ಕೇಳಿ ಅವುಗಳ ಬಗ್ಗೆ ಮಾಹಿತಿ ಕೊಡಿಸಿ
@Prajwalfibreglass3 жыл бұрын
ಬಹಳ ಚನ್ನಾಗಿ ವಿವರಣೆ ನೀಡಿದಿರ ಗುರುಗಳೇ... 🌺🌺 dhanyosmi🌺🌺🙏🙏
@udayshankar7653 жыл бұрын
ಗುರುಗಳೇ ಅದ್ಭುತವಾದ ಙ್ನಾನವನ್ನು ನೀಡಿ ನಮ್ಮನ್ನು ಧನ್ಯರನ್ನಾಗಿ ಮಾಡಿದ್ದೀರಿ.
@jagadeeshanarve56672 жыл бұрын
oh my God. Unbelievable. My love towards Rigveda has increased many folds.
21:36 Every veda has 3 parts: Samhithe , brahmana, Aranyaka. Upanishad is in aranyaka. So, totally 4 parts in each veda.
@sampathkrishna18063 жыл бұрын
Our guruji has a profound in depth knowledge on all of our Vedas& Upanishads,he has understood the subject well.pepple like him shd be preserved by our countrymen to protect our culture.
@LaxminarayanaHebbarsringeri2 жыл бұрын
ಡಾ.ಪಾವಗಡ ಪ್ರಕಾಶ್ ರಾವ್ ಅವರ ಅದ್ಭುತ ನಿರೂಪಣೆ. ಅವರ ಜ್ಞಾನ ಸಾಗರ. ನಿರಂತರ ಅಧ್ಯಯನದಿಂದ ಜ್ಞಾನ ಬಂದಿದೆ. ಅವರ ಜ್ಞಾನವನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಮುಖ್ಯ
@purushothamhkb74523 жыл бұрын
ಅದ್ಭುತವಾದ ವಿಚಾರ 🙏🙏🙏
@vijayalakshmihegde63643 жыл бұрын
🙏 Beautiful Explanation 🙏
@manjunathsv27523 жыл бұрын
ಅತ್ಯದ್ಭುತ ಗುರುಗಳೇ 🙏🙏🙏
@gajendrareddy65852 жыл бұрын
We want to spread this message for every indian know about our ancient knowledge. Protect our culture to next generation.
@siddharthkore993 жыл бұрын
Wow!!!! Kelta iddre keltaane irbeku ansutte👌🔥💐
@narayanabhandary37973 жыл бұрын
Great Treasure! 🙏🏼
@tazabharath62973 жыл бұрын
Thanks!
@2sumu2 жыл бұрын
25:43 Vishwamithra, a kshathriya who became a brahmana, received 627 revelations/darshans
@kusumasr30193 жыл бұрын
ಗುರುಗಳಿಗೆ ಪ್ರಣಾಮಗಳು 🙏🙏🙏
@sureshbr27313 жыл бұрын
Thank you sooo much...an mesmerized pls if possible try to share more about righveda in detail...god Bless you
@sulalithamogre26243 жыл бұрын
The most powerful information everyone one should know
@praveengowda18822 жыл бұрын
ನಡೆದಾಡುವ ಗ್ರಂಥಾಲಯ...🙏
@babukali46212 ай бұрын
ಅತ್ಯದ್ಭುತ ಗರುಗಳು ❤
@jayakumar91202 жыл бұрын
Wow kannada guruji you r greatest 👏 I PROUD iam in kannadiga
@racha26653 жыл бұрын
Namaste! What this SCHOLAR knows or learnt or deciphered by his enormous dedication n hard work -he should publish it in common mans language or with the same explanations as he does in the videos The latter generations will be able to understand what is our *Knowledge* n how deep it is like an ocean!
@LaxminarayanaHebbarsringeri2 жыл бұрын
ಪಾವಗಡ ಪ್ರಕಾಶ್ ರಾವ್ ಅವರ ಜ್ಞಾನ ಆಗಾಧ. ನಿರಂತರ ಅಧ್ಯಯನದಿಂದ ಬಂದಿದ್ದು. ಅದನ್ನೂ ಎಲ್ಲರಿಗೂ ತಳುಪಿಸಿ, ಮುಂದಿನ ಪೀಳಿಗೆಗೆ ಕಾಣಿಕೆಯಾಗಿ ನೀಡುವ ಕಾರ್ಯ ಶ್ಲಾಘನೆಯ.
@simhadri562 жыл бұрын
We have to cultivate our minds through Veda Adhyayana. Initiate samkrutha learning to present and younger generations compulsorily
@gubbinarayanswamy28553 жыл бұрын
Guruji you are very special and beyond the races of Castes" Vishwamaanva"thought (thinking) pranaam to you Guruji for your knowledge 🙏🙏🙏
@sowbhagyads23233 жыл бұрын
The most acceptable words of explanations always brings spring of Rigveda definitions neatly presented here.
@manjunatharao27053 жыл бұрын
ವುತ್ತಮ ವಿಶ್ಲೇಷಣೆ ಧನ್ಯವಾದಗಳು
@sheshadrigr7063 жыл бұрын
Dahnyosmi
@ramachandrabhat5623 Жыл бұрын
How ignorent we are.Hidden treasure of ancient knowledge to look into is possible belongs to a few.Such information is always welcome.Thanks. ...
Jayachamarajendra Wodeyar's contribution to Karnataka and literature is amazing 👏
@kiran92203 жыл бұрын
"ವೇದಗಳನ್ನು ಓದಿದವರು ದೊಡ್ಡವರಾಗುವುದಿಲ್ಲ ಜನರ ವೇದನೆಗಳ್ಳನ್ನ ಅರಿತವರು ದೊಡ್ಡವರಾ ಗುತ್ತಾರೆ" ---- ಬಸವಣ್ಣ
@vishvaksena96273 жыл бұрын
@@kiran9220 ವೈದ್ಯಕೀಯ ಓದಿದರೆ ದೊಡ್ಡವರಾಗುವದಿಲ್ಲ ರೋಗಿಯ ವೇದನೆ ಅರಿತವರೇ ದೊಡ್ಡವರು
@kiran92203 жыл бұрын
@@vishvaksena9627 ವೈದ್ಯಕೀಯ ಕ್ಕು ವೇದಕ್ಕು ಹೊಲಿಸಬೇಡ.. ಏಕೆಂದರೆ.. ವೇದಗಳು ಜನರ ವೇದನೆಗಳ್ಳನ್ ಹೇಳುವುದಿಲ್ಲ... ವೈದ್ಯಕೀಯವೂ ರೋಗಿಯ ವೇದನೆಯನ್ನು ಹೇಳುತ್ತದೆ.
@maruthikaranth71523 жыл бұрын
We have learnt Tipu being great and not The Royal Wadeyars contribution to our Culrure and heritage. This is the fate of us studying distorted history. That's why we Indians are producing unpatriotic people bcs we are not proud of our own people .
@rupar80853 жыл бұрын
@@kiran9220 ಸ್ವಾಮಿ, ನೀವು ಹೇಳಿದ್ದು ಅಕ್ಷರಶಃ ಸತ್ಯ. ವೇದಗಳು ಜನರ ವೇದನೆಗಳನ್ನು ಹೇಳುವುದಿಲ್ಲ. ಬದಲಾಗಿ ಅವುಗಳ ನಿವಾರಣೆಗೆ ದೇವರ ಬಳಿ ಕೇಳಿಕೊಳ್ಳುತ್ತವೆ. ಮೊದಲು ವೇದಗಳನ್ನು ಓದಿ ನಂತರ ಅದರ ಬಗ್ಗೆ ಟೀಕೆ ಟಿಪ್ಪಣಿ ಮಾಡಿ. ವೇದಗಳಿಗೆ ಆ ಶಕ್ತಿ ಇಲ್ಲದಿದ್ದರೆ ನಿಮ್ಮಂತಹ ನೂರಾರು ಜನರು ಅವುಗಳನ್ನು ನಾಶ ಮಾಡಲು ಹುನ್ನಾರ ನೆಡೆಸಿದರೂ ಅವು ಹಾಗೆಯೆ ನಮ್ಮ ಮಧ್ಯೆ ಉಳಿಕೊಳ್ಳುತ್ತಿರಲಿಲ್ಲ.
@music-amysticitself2322 жыл бұрын
ಪುರ ಎಂದರೆ ವ್ಯಷ್ಟಿ ಮತ್ತು ಸಮಷ್ಟಿ...ಋಷಿವಾಣಿಯನ್ನು ಹೋಲುವ ತಮ್ಮ ಉಪನ್ಯಾಸ ಕ್ಕೆ ಅಭಿಮಾನಪೂರ್ವಕ ನಮನಗಳು 🙏
@watchashwini2 жыл бұрын
ಧನ್ಯವಾದಗಳು ಗುರುಗಳೆ.
@nl16983 жыл бұрын
We're blessed🙌 listening 2 him.. 🙏🙏🙏
@yogeeshganapatiupadhya51673 жыл бұрын
🙏🙏 ಜೈ ಗುರುದೇವ 🙏🙏
@srinathnr98463 жыл бұрын
🙏🙏🙏🙏.. Just great. We are blessed to hear this speech..
@sripadapathikonda33533 жыл бұрын
ಹರಿ ಓಂ 🙏🙏🙏 ನಿಮ್ಮ ಮಾತಿನಲ್ಲಿ ನಿಜವಾದ ನಿಮ್ಮ ಭಾವನೆ ಹಾಗು ಅದ್ಭುತ ಜ್ಞಾನ ವ್ಯಕ್ತವಾಗುತ್ತಿದೆ ರಾಯರೆ . ಈಗಾದರೂ ನಾವು ನಮ್ಮ ಹಾಗು ನಮ್ಮ ಸಂಸ್ಕಾರಗಳ ಬಗ್ಗೆ ಎದ್ದೇಳೋಣ . ದಯಮಾಡಿ ತಮ್ಮ ಕೈಲಾದಮಟ್ಟಿಗೆ ಇಂತಹ ಅದ್ಭುತ ಸಂವಾದಗಳನ್ನು, ತಮ್ಮ ಜ್ಞಾನವನ್ನು ಹಂಚಿರಿ.
@rahulrao932 жыл бұрын
Shree gurubhyo namaha! MedhavigaLu 🙏🙏
@klnsjsangeetapaathashala23563 жыл бұрын
Ati adhbhutavagittu 🙏🙏🙏
@kedaranathmayacharya45012 жыл бұрын
ಧನ್ಯರು ನಾವೆಲ್ಲ 🙏🙏🙏
@2sumu2 жыл бұрын
14:27 When Rishi was doing thapas, letters appeared behind his closed eyes.
@snarsiman3 жыл бұрын
🙏🙏🙏 felt blessed
@esquireprinters442410 ай бұрын
101 namaskaragalu gurugale
@omakraachari37924 ай бұрын
ಅದು ಬ್ರಿಟಿಷರ ಪ್ರಭಾವ ಮಹಾರಾಜರ ಕಾಲಕ್ಕೆ ಮುಗಿದು ಹೋಯ್ತು ಇನ್ನೂರು ವರ್ಷ ನಮ್ಮ ಆಳಿದರು ಎಪ್ಪತ್ತು ವರ್ಷ ಅದನ್ನೇ ಅವಲಂಬಿಸಿರುವ ಸರ್ಕಾರ ನಮ್ಮನ್ನೆಲ್ಲ ಆಳಿದೆ ಅದಕ್ಕೆ ಮಹಾನ್ ಮಹಾನ್ ಕವಿಗಳ ಹೆಸರು ಮತ್ತು ಸಮಾಧಿ ಪರಿಚಯ ಎಲ್ಲಾ ಅವರ ಸ್ಥಳಗಳ ಇತಿಹಾಸ ನಮಗೆ ಸಿಗದೆ ಪಾಶ್ಚಾತ್ಯ ಪಂಡೀತರ ಕವಿಗಳ ಹೆಸರುಗಳು ಅವರ ಚರಿತ್ರೆಯ ಕತೆಗಳು ನಮ್ಮ ತಲೆಗೆ ತುಂಬದ್ದಾರೆ ಗುರುಗಳೆ ಧನ್ಯವಾದ
@anantharajgl14932 жыл бұрын
Great knowledge and great skills in lecturing.
@rangarajm.s.17922 жыл бұрын
Thanks Guruji 🤲🤲🤲🤲
@mysteriousHands_MPS10 ай бұрын
ಧನ್ಯವಾದಗಳು
@renukadevikc24172 жыл бұрын
Our Sanatan dharma is very great. Jai Bharat
@manjulahs56573 жыл бұрын
God bless u Param sir
@ashabk30753 жыл бұрын
ತುಂಬಾ ಅದ್ಭುತವಾಗಿತ್ತು ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು. ಕಲಾಮಾಧ್ಯಮಕ್ಕೂ ಧನ್ಯವಾದಗಳು. ದಯವಿಟ್ಟು ಇದರ ಮುಂದಿನಭಾಗವನ್ನ ಅಂದರೆ ಋಗ್ವೇದ ಸಂಹಿತೆಯ ಮುಂದಿನಭಾಗವನ್ನ ಪ್ರಸಾರ ಮಾಡಿ
What a wonderful speech. There is no comparison to your knowledge. You are the treasury of knowledge. Nimma maathugalinda manthramugda rannagisidheeri. Dhanyavaadagalu Guruji.
25:26 Shankara Bagavatpaadacharya's greatness is that he put 'this revelation' given by a shudra on his own head; Called it great. It is impossible for brahmins to digest this
@crypton_8l872 жыл бұрын
Shankara bhagavatpaada. Not bahupada
@26RBS082 жыл бұрын
Veda upanishad ಗಳನ್ನು ಸಹ kannada ಭಾಷೆ ಮತ್ತು ಇತರೆ ಭಾಷೆ ಗಳಲ್ಲೂ ಸೇರಿಸಿ ಶಾಲೆಗಳಲ್ಲಿ ಕಲಿಸಿದರೆ ಉತ್ತಮ. A ಅದೇ ರೀತಿ ಕನ್ನಡ ಭಾಷಾ ಸಾಹಿತ್ಯ ಪರಿಚಯದ ಅವಶ್ಯ ಇದೆ.
@MKDS579 ай бұрын
ನಮ್ಮದು ಜಾತ್ಯತೀತ ರಾಷ್ಟ್ರ. ಒಂದು ಧರ್ಮದ ಸಾಹಿತ್ಯ ವನ್ನು ಎಲ್ಲರ ಮೇಲೂ ಹೇರುವುದು ಸಾಧ್ಯವಿಲ್ಲ. ಹೀಗಾಗಿ ಸರ್ಕಾರ ಅದನ್ನು ಪಠ್ಯದಲ್ಲಿ ಸೇರಿಸಲು ಆಗಲಿಲ್ಲ
@ravideshmukh8252 жыл бұрын
Dhanyosmi
@RaKri52 жыл бұрын
ಗುರುಗಳೇ🙏
@2sumu2 жыл бұрын
29:42 Chandra's favorite plant is soma
@rukminicr82482 жыл бұрын
ಸೊಗಸಾಗಿ ಹೇಳಿದ್ದೀರಿ ಗುರುಗಳೆ
@dsmu2 жыл бұрын
ದನ್ಯವಾದಗಳು🙏
@2sumu2 жыл бұрын
28:00 Brahmarshi Vashishta received 841 darshanas/mantras.
We don't need interview 9f this scholar. We need the series if his authentic values of Vedas and religion.
@manjunatht1186 ай бұрын
ಗುರುಭ್ಯೋ ನಮಃ
@ADARSHSJSINGER3 жыл бұрын
Param Sir, ivrinda intha series continue maadi dayavittu 🙏🙏🙏❤
@parasf29843 жыл бұрын
Very good video
@shreelakshmishree45613 жыл бұрын
🙏gurugi
@janardhanabhat62323 жыл бұрын
Firebrand( Agni) Sri Pavagada Prakash Rao, Sastanga Namaskaragalu.
@TejasShetty892 жыл бұрын
ನಿಮ್ಮ ಪಾಂಡಿತ್ಯ ಅಮೋಘ 🙏🙏
@smshetty19793 жыл бұрын
Thanks to KALAMADHYAM for bringing these noble people to our knowledge. 🙏
@rameshrbhagavath Жыл бұрын
Guruji egada latest research prakara Rigvedic period 20000/ varshagala hinde yendu tilidu bandide. Idara bagge swalpa belaku chelli.
@2sumu2 жыл бұрын
25:04 Adviatha sidhantha's first pillar 'pragnanam brahman' was given by a shudra
@siddharthkore993 жыл бұрын
Benki🔥🙏
@2sumu2 жыл бұрын
25:59 4th mandala. Gauthama ( vaamadeva ) received 589 RUCHAs
@srinivaskarthik16923 жыл бұрын
Just amazing !!
@basavarajmalliwad3798 Жыл бұрын
ವೇದವನೋದಿದರಲ್ಲ ನಾದವ ಮಾಡಿ ದರಲ್ಲ ಭಕ್ತಿ ಪ್ರಿಯೆ ನಮ್ಮ ಕೂಡಲಸಂಗಮದೇವ ನಾದವ ಮಾಡಿದ ರಾವಣನ ಆಯುಷ್ಯ ಅರ್ದವಾಯಿತ್ತು.ow my God how can whome I can believe?Yet you are omnipotent omnipresent omniscient omniarche omnijudge of paap and punnya to place them in highest or lowest grade depending on the gravity of paap and punnya.
@dattarajk8689 Жыл бұрын
ನಾವೆಲ್ಲ ಸಂಧ್ಯಾವಂದನೆ ಉಳಿಸಿಕೊಂಡುಬರೋದೇ ಒಂದು ದೊಡ್ಡ ಸಾಧನೆ.
@DudyaNaik-y6g Жыл бұрын
ನಾವೆಲ್ಲರೂ ಆ ಭಗವಂತನಲ್ಲಿ ಪ್ರಾರ್ಥಿಸೋಣ ಇಂತಹ ಗುರುಗಳು ಮತ್ತೆ ಕರ್ನಾಟಕದಲ್ಲಿ ಹುಟ್ಟಿ ಬರಲೆಂದು