Рет қаралды 233
👌ಆರೋಗ್ಯಕರ ನುಗ್ಗೆಕಾಯಿ ಗಸ್ಸಿ ಮಾಡಿ ನೋಡಿ | Drumsticks Curry by Mangalore recipes
ನುಗ್ಗೆಕಾಯಿ ನಮ್ಮ ದೇಹಕ್ಕೆ ಬಹಳ ಒಳ್ಳೆಯದು . ಇದು ಮಧುಮೇಹ ಇದ್ದವರಿಗೆ ತುಂಬಾ ಉಪಯೋಗಕಾರಿ.ಇದರಲ್ಲಿ ಅನೇಕ nutrients ಮತ್ತು minerals ಇದೆ. ಎಲುಬುಗಳಿಗೆ ಒಳ್ಳೆಯದು.
ಇದರ ಗಸ್ಸಿ ಮಾಡುವ ವಿಧಾನ ನೋಡಿ
#Nuggekayigassi
#drumstickscurry
#drumstickrecipe
#vegrecipes
#Mangalorerecipes