Рет қаралды 874
ಆರೋಗ್ಯಕರವಾದ ಮೂರು ರೀತಿಯ ಬೇಳೆ ಬಳಸಿ ಮಾಡುವ ದೋಸಾ|Dosa Recipe
#kannada #dosa#healthyrecipes #breakfast
ಅಕ್ಕಿ ಬೆಳೆಗೆ ದೋಸೆಗೆ ಬೇಕಾಗುವ ಸಾಮಗ್ರಿ
2 ಗ್ಲಾಸ್ ರೇಷನ್ ಅಕ್ಕಿ
ಒಂದು ಕಪ್ ಉದ್ದಿನ ಬೇಳೆ
ಒಂದು ಕಪ್ ಕಡ್ಲೆಬೇಳೆ
ಒಂದು ಕಪ್ ಹೆಸರುಬೇಳೆ
ಒಂದು ಕಪ್ ಅವಲಕ್ಕಿ
ಎರಡು ಸ್ಪೂನ್ ಮೆಂತ್ಯ
ರುಚಿಗೆ ತಕ್ಕಷ್ಟು ಉಪ್ಪು
ಕಟ್ ಮಾಡಿದ ಒಂದು ಸಿಮ್ಲಾ ಮಿರ್ಚ್
ಒಂದು ಟೊಮೆಟೊ ಹಣ್ಣು
ಎರಡು ಗಜ್ಜರಿ
ಸ್ವಲ್ಪ ಕೊತ್ತಂಬರಿ ಸೊಪ್ಪು
ಎರಡು ಈರುಳ್ಳಿ
ಒಂದು ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
ಸ್ವಲ್ಪ ಎಣ್ಣೆ
ಮಸಾಲಾ ಮಾಡಲು
ಅರ್ಧ ಸ್ಪೂನ್ ಉಪ್ಪು
ಅರ್ಧ ಸ್ಪೂನ್ ಧನಿಯಾ ಪುಡಿ
ಒಂದು ಸ್ಪೂನ್ ಕಾರದಪುಡಿ
ಅರ್ಧ ಸ್ಪೂನ್ ಗರಂ ಮಸಾಲ
Your Queries
Dosa recipe
Dosa batter recipe
Healthy multigrain dosa recipe
Hesaru bele dosa
Kadle bele dosa
Return rice dosa
Dosa recipe Kannada
Instant healthy recipe
How to make dosa recipe
Healthy road dosa recipe Mayu cooking village
Vegetable dosa
Mix dal dosa
Vegetable mix dal dosa recipe
Breakfast recipe
Healthy tiffin box recipe
Healthy recipe
Thank you so much 🙏🙏