ಎಣ್ಣೆಯಲ್ಲಿ ಕರಿಯುದಿಲ್ಲ ನೀರಲ್ಲಿ ಕರಿಯುದಿಲ್ಲ ಎಂದು ಹೇಳಿ, ಎಣ್ಣೆಯಲ್ಲಿ ಕರಿಯುತ್ತಿದ್ದಿರ?
@Govinda_SaviruchiGVR_allround17 күн бұрын
ನೋಡಮ್ಮಾ ತುಂಬಾ ದಿನ ಸ್ಟೋರ್ ಮಾಡಬೇಕಂದ್ರೇ ಎಣ್ಣೆಯಲ್ಲಿ ಕರಿರಿ. ಬೇಡಾ ಅಂದೇ ಆವರಿ(ಉಗಿ)ಯಲ್ಲಿ ಹದಿನೈದು ನಿಮಿಷ ಬೇಯಿಸಿ ಬೆಳಿಗ್ಗೆ ಬೇಕ್ಫಾಷ್ಟ್ ಗೆ ತಿನ್ನಿ ಅಷ್ಟೇ. ಹ್ವೇರಿ ಸಿಂಪಲ್ ರೀ.