ನಗುನಗುತ್ತಾ ಹೇಳುವುದೇ ಚಂದ. ನೀವು ತಂದೆ ಮಗನ ಅಡುಗೆ ಜೋಡಿ ಕೂಡಾ ಅದ್ಭುತ 👌
@indragopinath94565 ай бұрын
Sir Vinay srinivas namasthe nimmalli free yagi kalibowdhu n nimma t.v. programme saha super ee ondhu kale varaprasada😅
@sudhamuttal630910 ай бұрын
ಸರ್ ನೀವು ಮಾಡಿ ತೋರಿಸಿದ ಬೇಳೆ ರಸಂ ಮಾಡಿದ್ದೆ ತುಂಬಾ ರುಚಿಯಾಗಿ ಬಂದಿತ್ತು, ನಿಮ್ಮ ಎಲ್ಲಾ ಅಡುಗೆಗಳು ನಮಗೆ ತುಂಬಾ ಇಷ್ಟ ಸರ್, ನಿಮ್ಮ ನಗು ಮುಖ ನೋಡಿದ್ರೇ ಏನೊ ಖುಷಿ ಸರ್.ಅಡುಗೆ ಮಾಡಲು ಕಷ್ಟ ಅನ್ನೋರಿಗೆ ನೀವು ಸ್ಪೂರ್ತಿ ಸರ್
@ಸಂತೋಷ್GOWDA10 ай бұрын
ಸರ್ ನೀವ್ ಅಡುಗೆ ಮಾಡುವಾಗ ತುಂಬಾ ಚನಾಗಿ ಸ್ಮೈಲ್ ಮಾಡ್ತೀರ
@anuradha99b10 ай бұрын
ನೀವು ಹೇಳಿಕೊಡುವ ಪರಿ ಚೆನ್ನಾಗಿದೆ 👏👏
@harish178010 ай бұрын
Neem aa smile adhbhutha sir yavaglu nagtha erthira :) Very good explanation and yummy. Bayeli neer barathe nodtha edhre. Evathe kanditha try maadtivi. :)
@sridevijoshi759210 ай бұрын
Ur Really amazing😊, ಯಾರ್ ಅಮ್ಮನ ಹತ್ರ ಅಡುಗೆ kalithilwo avru ನಿಮ್ಮ ಹತ್ರ easy yagi Kalibodu,. So ur mother's of recipes❤
@veenafavoritesongs147710 ай бұрын
Sir, pls maduve mane rithi different types palya recipe thorisi kodi.
@geetabhat518010 ай бұрын
ನಿಮ್ಮ ನಿಷ್ಕಲ್ಮಶ ನಗುವಿನೊಂದಿಗೆ ಮಾಡಿದ 😅 ಉಂಡೆ ಪಕೋಡ ಬಹಳ ಚೆನ್ನಾಗಿದೆ..ನಾನೂ ಟ್ರೈ ಮಾಡುತ್ತೇನೆ. ಹೊಸ ಹೊಸ ಅಡುಗೆ ಗಳನ್ನು ತಿಳಿಸಿ..🎉
@MALLIKARJUNABR-t4m10 ай бұрын
ಹೋಳಿಗೆ ಸಾರು ಮತ್ತು ಮೆಣಸಿನ ಸಾರು ಮಾಡಿ ತೋರಿಸಿ.
@PawanK-yh5du10 ай бұрын
😢
@RO.56.-_rekhak9 ай бұрын
Kindly do and show to everyone sir
@vijayarao98656 ай бұрын
ಗ್ರೇಟ್ ಸರ್..ನಾನು ಟಮೋಟ ಬಾತ್ ಮಾಡಿದ್ದೆ ಸೂಪರ್ ಆಗಿ ಇತ್ತು. ಮಸಾಲಾ ಟೀ ಅಂತೂ ಪರ್ಮನೆಂಟ್ ಆಯಿತು 😊 ಧನ್ಯವಾದಗಳು ನಿಮಗೆ ಮತ್ತು ನಿಮ್ಮ ತಂದೆಯವರಿಗೆ 🙏
@Abbas_abbu10 ай бұрын
ಮದುವೆ ಮನೆ ರೀತಿಯ ಉಂಡೆ ಪಕೋಡ ಮಾಡಿ ತೋರಿಸಿಕೊಟ್ಟ ನಿಮಗೆ ತುಂಬಾ ಥ್ಯಾಂಕ್ಸ್ ಅಣ್ಣ ❤
@mmjcethan13846 ай бұрын
ಸರ್ ನೀವು ಮಾಡೋ ಅಡಿಗೆ ತುಂಬಾ ಚೆನ್ನಾಗಿರುತ್ತದೆ ನಾವು ಕೂಡ ಮಾಡ್ತೀವಿ ಚೆನ್ನಾಗಿರುತ್ತೆ ಥ್ಯಾಂಕ್ ಯು ಅಣ್ಣ
@vimalamala97227 ай бұрын
ನಿಮ್ಮ ಎಲ್ಲಾ ರೆಸಿಪಿ ಸೂಪರ್ ಅಣ್ಣ ನಿಮ್ಮ ನಗು ಮುಖ ನೋಡಿ ನಮಗೆ ಖುಷಿ ಆಯಿತು
@nndharmayath33186 ай бұрын
Sir, 1) Pleasant SMILE, 2) Great tricks. 3) Revealing secret methods. 4) Tasty.... Yammy.... Crunchy... Crispy........ 5) Happy to see N listen 6) Waiting for more videos ❤ THANK YOU SO MUCH SIR❤
@shailahegde441410 ай бұрын
ತುಂಬಾ ಚೆನ್ನಾಗಿ ಪಕೋಡ ಮಾಡೋದು ತೋರಿಸಿದ್ದೀರಿ, ನೀವು ಅಷ್ಟು ಚೆನ್ನಾಗಿ, full ಅಡಿಗೆ ಮುಗ್ಯೋವರ್ಗು ಹೇಗೆ ನಗ್ತಾ ತೋರಿಸ್ತಿರೋ, ಅದಕ್ಕೇ ಅಭಿನಂದನೆಗಳು
@ShanthiRamesh-pd9vt5 ай бұрын
ನಾನು ಮನೇಲಿ ಟ್ರೈ ಮಾಡಿದ್ದೆ ಸರ್ ತುಂಬಾ ಚನ್ನಾಗಿ ಬಂತು ತುಂಬಾ ಧನ್ಯವಾದಗಳು ಸರ್ ನೀವು ತುಂಬಾ ಚನ್ನಾಗಿ ರೆಸಿಪಿ ಹೇಳಿಕೊಡ್ತೀರಾ ಸರ್ ತುಂಬಾ ತುಂಬಾ ಖುಷಿಯಾಗತ್ತೆ ಸರ್ ವೀಡಿಯೋಸ್ ನೋಡೋಕೆ
ನಿಮ್ಮ ಮುಗ್ದ ನಗು ಮತ್ತು ಹೇಳಿಕೊಡುವ ರೀತಿ ತುಂಬಾ ಪ್ರೀತಿಯಿಂದ ಕೂಡಿದೆ ಅದಕ್ಕೆ ಅಡುಗೆಯ ರುಚಿ ಕೂಡ ಚನ್ನಾಗಿ ಆಗುತ್ತೆ. ಧನ್ಯವಾದಗಳು 🙏🏻
@BRHarishKumar9 ай бұрын
12:32
@avon60510 ай бұрын
You are a very sincere and dedicated person. Your smile is God gifted. God bless you .
@savithribl72476 ай бұрын
ತುಂಬಾನೇ ಚೆನ್ನಾಗಿದೆ ಸರ್ ಪಕೋಡ ಕೂಡ ಅಷ್ಟೇ ನನಗೆ ತುಂಬಾ ಇಷ್ಟ ಆಯಿತು ಸರ್ ಧನ್ಯವಾದಗಳು ಶುಭಾಶಯಗಳು ಹಾರೈಸುವೆ 😉😀🙏ನನ್ನ ಹೆಸರು ಸಾವಿತ್ರಿ ಚಂದ್ರಿಕಾ ನನ್ ಹೆಸರು ಬೆಂಗಳೂರು ತನುಜಾತೆ
@nisargachandrappaАй бұрын
Such a humble and down to earth person! We have been trying your recipes and it comes out really well. Detailing in every step is really helpful!
@bhavyasureshbhavyasuresh-lj9mf18 күн бұрын
ನೀವು ಹೇಳುವ ರೀತಿನೇ ಚಂದ ಯಾವಾಗ್ಲೂ ಸ್ಮೈಲ್ ಮಾಡ್ತಿರ್ತೀರಾ ಅದೇ ಖುಷಿ ಅದಕ್ಕೆ ಟೇಸ್ಟ್ ಚಂದ ಬರುತ್ತೆ💐😊
@pashupathispashupathis960010 ай бұрын
Hi sir bisibele bath try madade super agi bantu.... Easy agi torstira.... Thanks Kavitha
@rekhahebbar848010 ай бұрын
Your smile is the best recipe for us to watch the video..God gifted... Thank you so much 😊 stay blessed always
@nagarathnakeshavmurthy16710 ай бұрын
ನೀವುತೋರಿಸಿದಮೈಸೂರುಪಾಕು ಮಾಡಿದ್ದೇ ತುಂಬಾ ಚೆನ್ನಾಗಿ ಬಂತು ಧನ್ಯವಾದಗಳು
@VedaKumar-lp6he7 ай бұрын
ನೀವು ಹೇಳುವ ವಿಧಾನ ತುಂಬಾ ಚೆನ್ನಾಗಿದೆ.🎉ನಮಸ್ಕಾರ.
@vidyakiranbhogapur73426 ай бұрын
U help so many people with ur recipes nd the way u smile while doing is simply motivating. So u r a big man nd worth taking selfie. So u r also a celebrity
@pushpamahenra748910 ай бұрын
ನಾನು ನಿಮ್ಮ ಬಿಸಿಬೇಳೆಬಾತ್ ಅನ್ನು ತಯಾರಿಸಿದ್ದೇನೆ ಇದು ಅದ್ಭುತ ರುಚಿ ಮತ್ತು ನಿಮ್ಮ ನಗು ತುಂಬಾ ಚೆನ್ನಾಗಿದೆ
@netravatiravikumarrevankar50642 ай бұрын
ನೀವು ನಗುತ್ತಾ ಮಾತನಾಡುವುದು ನಿಮ್ಮ ಅಡುಗೇಗಿಂತ ಚನಾಗಿರುತ್ತೆ ಸರ್ ಹೀಗೆ ಮುಂದೇವರಿಸಿ ಸರ್
@ranjitharanjitha997525 күн бұрын
I don’t know about recipe but your smile and the way you explain is adorable
@GayatriDevi-vg5zv5 ай бұрын
Try madide ಚೆನ್ನಾಗಿ ಬಂತು thank you sir
@girishaaraadhya3610 ай бұрын
ನಿಮ್ಮ ಉಂಡೆ ಪಕೊಡ ತುಂಬಾ ಚೆನ್ನಾಗಿ ಮೂಡಿಬಂದಿದೆ , ಹಾಗೆಯೆ ಮದುವೆ ಮನೆಯಲ್ಲಿ ಮಾಡುವ ಚಾಟ್ ವಿಧಾನಗಳನ್ನು ಮಸಾಲೆ ಪುರಿ ಪಾನೀಯ ಪುರಿ ತಿಳಿಸಿ ಕೊಡಿ.,ವಂದನೆಗಳು....💐💐🙏🏼🙏🏼
@dharaneesh125 ай бұрын
ನಿಷ್ಕಲ್ಮಷವಾದ ನಿಮ್ಮ ಕಲಿಸಿಕೊಡುವ ವಿಧಾನಕ್ಕೆ ನಮೋ ನಮಃ 🙏🙏🙏🌹🌹🌹
@sarva7510 ай бұрын
Watching you cook with your smile is very good. Thankyou for your recipes. Someday when I come to Bengaluru would like to meet you. Devaru nimmanna hege Nagutha edali. 🙏🏼🕉️
@ushajoshi12642 ай бұрын
ಉದ್ದಿನ ವಡೆ ತುಂಬಾ ಚೆನ್ನಾಗಿದೆ ಬಂತು
@ranganatharanganatha48829 ай бұрын
ನೀವು ಮಾಡುವ ಅಡುಗೆ ಎಷ್ಟು ರುಚಿಯಾಗಿರುತ್ತೋ. ನಿಮ್ಮ ಮಾತು ನಿಮ್ಮ ನಗು ಅಷ್ಟೇ ಚಂದ. 💐🙏
@sharadachowdappa63085 ай бұрын
Manelu elra jothe heege nagu nagutha irteera illa ningu kopa annodu. Idya
@jayasheelaramesh248Ай бұрын
ನಿಮ್ಮ recipe ತುಂಬಾ useful ಆಗಿದೆ ಅಡಿಗೆ ಕಲಿಯೋ ಹಾಗಾಗಿದೆ Tq sm🙏🙏
@mamatasimpi84287 ай бұрын
ನೀವು ಮಾಡಿದ ಉಂಡೆ ಪಕೋಡ ಸುಪರ
@lathachandrashekar74159 ай бұрын
ನಿಜ, ಪಕೋಡ ನೋಡುತಿದಂತೆ ತಿನ್ನಬೇಕೆನಿಸುತದೆ, ಧನ್ಯವಾದಗಳು
@hemasworld-kannadaincalifo804510 ай бұрын
Thank you for sharing Vinay ಅವರೆ. ನಿಮ್ಮ ರೆಸಿಪಿಗಳು ತುಂಬಾ ಇಷ್ಟ ಆಗುತ್ತೆ. ❤❤❤ Please share baby corn recipes.
@rathnachinnu441810 ай бұрын
Aa devare Nimage kalusirodhu sir Namage haduge hel kodakke sir Nimma Aduge nodakke naavu punniya madi era bekku sir🙏😊and ur smiling face super😍😍😍Naanu Nimma fan Vinay sir😘😘💟👍👌
@pushparavikumar314310 ай бұрын
ಸೂಪರ್ ಪಕೋಡ ನಿಮ್ಮನ್ನ ನೋಡಿ ತುಂಬಾ ದಿನ ಆಯಿತು. We miss yours smile 😛😄
@HariKumar-ot9hw9 ай бұрын
Sir neema naguu super neevu heluvaa rrthee ahh recipe adhubutha, nannu try madude Thumba chanageeyhu, this for ur smile face plz don't change
@umeshahn686710 ай бұрын
ಮೊಸರನ್ನ ಅದ್ಭುತವಾಗಿದೆ ಥ್ಯಾಂಕ್ ಯು
@VallyS-z2gАй бұрын
Tq sir. Neevu thumba chennagi nidhanavaagi heli kodthira. 👌👌👌
@sudharavindranath546010 күн бұрын
Ur preparation was nice .....no words to say...but I wish u to come out with a brilliant success nnnn god bless u with good health
@bharathigirishshetty63210 ай бұрын
ಹೌದೂ ನಾನು ಮಸಾಲಾ ವಡೆ ಸೂಪರ್ ಆಗಿ ಬಂತು 👌🏼👌🏼🥰ಥ್ಯಾಂಕ್ಸ್
@RajiniUrs-p8i9 ай бұрын
ಸಾರ್ ನೀವು ಮಾಡುವ ಮಸಾಲ ವಡೆ ತುಂಬಾ ಚೆನ್ನಾಗಿ ಇದೆ ನಾನು ಮಾಡಿದ್ದೆ ತುಂಬಾ ಚೆನ್ನಾಗಿ ಬಂತು ವಂದನೆಗಳು ಸಾರ್
@THE_FUNNY_KIDS481210 ай бұрын
Reciepe is very similar to Madhur Vade. In Madhur Vade we roll the dough flat and fry it. Superb recipe for a rainy day. Thank you
@harishn882310 ай бұрын
ನಿಮ್ ನಗುವಿಗೆ ಅಡಿಗೆ ಚೆನ್ನಾಗಿ ಆಗುತ್ತದೆ ಸರ್❤
@Ambari_10 ай бұрын
ಅಣ್ಣ ನೀವು ಮಾಡಿ ತೋರಿಸುವ ಅನೇಕ ಆಡುಗೂಟಗಳ್ನ ಮಾಡಿದ್ದೇನೆ ತುಂಬಾ ಚೆನ್ನಾಗಿ ಇರುತ್ವೆ ❤
@rajeshwarideshpande57032 күн бұрын
Brother ನೀವು ನಗುನಗುತ್ತ ಅಡುಗೆ ಹೇಳಿ ಕೊಡುವದೆ ಚಂದ. ಟೇಸ್ಟ್ ಹೇಗೆ ಆಗುತ್ತೆ ಎಂಬ ಟೆನ್ಶನ್ ಇಲ್ಲ.ಚೆನ್ನಾಗಿ ಅಡುಗೆ ಮಾಡುತ ಇದೀವಿ. ನಿಮ್ಮ ವಿಡಿಯೊ ಸಹಾಯದಿಂದ. ಧನ್ಯ ವಾದಗಳು.
@antonympaul39739 ай бұрын
ಧನ್ಯವಾದಗಳು ಸರ್ ಪಕೋಡ ಮಾಡಿದೆ ಸೂಪರ್ ಆಗಿದೆ 🙏🙏
@manjunathayyabg819910 ай бұрын
ಸೂಪರ್ ಸರ್ ಒಳ್ಳೆಯ ಸ್ನ್ಯಾಕ್ಸ್ ಹೇಳಿಕೊಟ್ರಿ ದನ್ಯವಾದಗಳು
@ajajju1710 ай бұрын
M Big fan of RVR Vinay , he shows in detailed with all tips...... Please show Manchurain sauce to prepare and store to prepare different Manchurians.
@FitKannadiga10 ай бұрын
My favourite snack.. I just love this and Goli bajji... 🤩🤩🤩🤩
@vinodamathad400010 ай бұрын
ನಿಮ್ಮ ಈ ಪಯಣ ಹೀಗೆ ಮುಂದು ಒರಿಯಾಲಿ ❤
@sujathag481510 ай бұрын
Yes ur righr thank you sooo much nanagu modhalu vade maadakke barthayirlilla, nimma video nodidhamele ivaaga naanu expert agidhene❤❤❤❤🙏🙏🙏🙏🙏🙏
@thinisu20119 ай бұрын
I started to love your recipes....you are so sweet and smiling! keep it up.
@hulkoboy51439 күн бұрын
ನಗು ಮುಖ 👌🏼 Good. ನಮಗು ಅಡುಗೆ ಮಾಡ್ಬೇಕು ಅನ್ಸುತ್ತೆ..
@SP-mb1zg10 ай бұрын
Your method of explaining is really good.I watch and try them.Thank you so much for sharing trade secrets.You have a good screen presence
@geetharamadurai67704 ай бұрын
I like your way of talking and explaining. God bless you!! You will become more n more famous in future!! I am like you Ajji
@sudhakc28586 ай бұрын
, sir ur recipes are excellent amazing teaching with laugh attitude comedy ,we liked to watch again and again , really i liked ur explanation, i am trying all the recipe s let ur business improve for ever
@renukalalagi513310 ай бұрын
Sir tumba thanks for showing. Looking forward for all ur recipe's.
@mamathakashyap578210 ай бұрын
Kanditha try maadtini...super aagide sir thank you for amazing recipes
@padmagopinath578810 ай бұрын
Excellent recepee dear vinay sir. Your method of explanation of preparation is very easy to follow and too appealing. I will definitely try this menu. Thanks for sharing this with Laughing face. God bless you.
@kirans585310 ай бұрын
🙏ನಮಸ್ಕಾರಗಳು ಸರ್ 🙏 ನೀವು ಮಾಡಿದ ಬಿಸಿಬೇಳೆ ಬಾತ್ ತುಂಬಾ ಚೆನ್ನಾಗಿತ್ತು ಸರ್. ನಾವು ಮನೆಯಲ್ಲಿ ಬಿಸಿಬೇಳೆ ಬಾತ್ ಮಾಡಿದೆವು ಸರ್ ಮತ್ತು ಮೊಸರನ್ನ ತುಂಬಾ ತುಂಬಾ ಚೆನ್ನಾಗಿತ್ತು ಮತ್ತು ವಾಂಗಿಬಾತ್ ತುಂಬಾ ಚೆನ್ನಾಗಿತ್ತು ಸರ್.😋
@NagarathnaS-qh1bc7 ай бұрын
ಅಡುಗೆ ಮಾಡುವ ರೀತಿ ಚಂದ. ಆದರೆ, ದಯವಿಟ್ಟು ಮಿನರಲ್ ಆಯಿಲ್ಗಳನ್ನು ಪ್ರಮೋಟ್ ಮಾಡಬೇಡಿ.
@girija47144 ай бұрын
ಸೂಪರ್ ಧನ್ಯವಾದಗಳು
@latham42169 ай бұрын
ನೀನು ಉದ್ದಿನ ವಡ ಮಾಡಿ ಇವ್ರ್ ಚೆನ್ನಾಗಿ ಬಂತು ಧನ್ಯವಾದಗಳು,💓💓💓
@MalteshBosle7 ай бұрын
ತುಂಬಾ,,ಚೆನಾಗೀದೆ,,ಸರ,,
@Manjusri206839 ай бұрын
Sir nim smiley face and nim helo riti nodoke Chanda. Ninu torsiro, chakli, kodbale yella super agi Bantu.
@G.PrasannaGopalraoprassnna5 ай бұрын
Super,your explanation and smile, that gives always extra flavour to audians. But still practically have to try,before that right now this vedio brought to us swet on the toung. Ooohuuuu
@bharathiparamesh698010 ай бұрын
You are the food magician!! We are looking forward to meet you in person when we visit India . I have prepared so many of your recipes. Very easy to follow . Thanks
@vijayalakshmi.a79735 ай бұрын
Nimma antha hudugaru erodikke msle brle agatha exe good person good heart ❤️❤️❤️🙏🙏🙏
@Dhanush-mh3jl2 ай бұрын
Sir my wife is an accident past two months she is in bedrest , I only coocking really greatful to ur channel, I subscribed also , preparing lot of simple dishes.urs style and system is very good and easy also thanks a lot.
@sandhyasm23226 ай бұрын
ಎಲ್ಲ ತಿಂಡಿ ಗಲು ಸೂಪರ್ tq
@RoopaHolla3 ай бұрын
👌👌👌 sir ಬೇಕರಿ style. ಮಸಾಲಾ peanut ತೋರ್ಸಿ pls
@padmakrishna68207 ай бұрын
Nimma aduge taste sooper preethii da nagu naguttha thayari maduthiri innu taste agirutte mivu thayarisuwa thinisugalu ❤❤
@MeenaMahesh-x8v21 күн бұрын
Thumba chennagide super 👌
@akhilagsakhilags364910 ай бұрын
Even in that un expected situation also you have maintained a very good smile on your face that shows you hard work and dedication which gave best impression at 1st time
@lakshminarayanan773710 ай бұрын
Beautiful explanation and you are so sincere .God bless you
@rahamatabikoppal59547 ай бұрын
ನೀವು ತಯಾರಿಸುವ ತಿನಿಸುಗಳು ತುಂಬಾ ಚೆನ್ನಾಗಿವೆ. ನೀವು ನಗು ನಗುತಾ ಹೇಳುವ ರೀತಿ ಚೆನ್ನಾಗಿದೆ. ನೀವು ವರದಿಗಾರ ಅರುಣ ಬಡಿಗೇರ ಥರ ಇದ್ದೀರಿ
@lakshmimedisales32687 ай бұрын
Nanu nimma fan agbitte....nivu torsida Ella recipes nu nanu try madthini 😊
@ManjuManju-mo8cq10 ай бұрын
Nimma explain & smile super sir💐💐
@sunithabn70919 ай бұрын
Sir you are super ,I am trying so many dishes as your guidance. It was very very delicious 😊
@Shanthakumar-hx9od10 ай бұрын
You are the superstar of the chef department super sir
@vijayakumar-bd1ki10 ай бұрын
Thanks Vinay avre, dayavittu 😊 Innu hechina receipes post madi
@MamathaMammu-z1m10 ай бұрын
ಸರ್ ನಿಮ್ಮ ಅಡುಗೆ ಚೆನ್ನಾಗಿ ಇದೆ...... 😊😊😊😊😊 ಆಗ ಆಗ videos ಅಕ್ತ ಇರಿ ಸರ್...........
@MohanKumar-kd5jx4 ай бұрын
Though I too do at home, your process is an advantage for us. Will follow your process....
@shashanktctagadur466210 ай бұрын
Sir you are very Hubble person with good smile all the best for you
@shivakshin969810 ай бұрын
Super vinay nimma vivarane super👌👌
@brindarani26946 ай бұрын
I Remember my father Sir.. My father was making this snack.. It was mind blowing..
@sumaprasad287510 ай бұрын
Very good presentation sir....your smile is very natural...god bless you sir
@rajumanjula540010 ай бұрын
ಸೂಪರ್ ಸರ್ 👌
@gayatrpatil221310 ай бұрын
Uddina vada modalane sare madini super Bantu tq bro
@umarenuka860410 ай бұрын
I love watching u sir than recipes because the way u talk the way u laugh it is really attractive and ur recipes r awesome Sir v all love u sir and also ur smile on the face😊😊