ನಮಸ್ಕಾರ ಮೇಡಂ, ಎಲ್ಲರೂ ದುಡ್ಡು ಬರೋದು, ದುಡ್ಡು ದುಡ್ಡು ಅಂತಾ ಅದಕ್ಕಾಗಿಯೇ ಎಲ್ಲಾ ಉಪಾಯ ಹೇಳ್ತರೆ . ಮೊದಲ ಬಾರಿಗೆ ಅಂತೂ ಆರೋಗ್ಯಕ್ಕೆ ಅಂತ ಹೇಳಿಕೊಟ್ಟದಕ್ಕೆ ಧನ್ಯವಾದಗಳು ❤🎉
@shilpashilpa97232 жыл бұрын
ತುಂಬಾ ಥ್ಯಾಂಕ್ಸ್ ಅಮ್ಮ ನನಗೆ ಆರೋಗ್ಯದ ಸಮಸ್ಯೆ ಇದೆ ನಿಮ್ಮ ಆಶೀರ್ವಾದ ದಿಂದ ಈ ಶ್ಲೋಕ ಪಾರಾಯಣ ಮಾಡಿದರೆ ನನ್ನ ಆರೋಗ್ಯ ಸುದಾರಿಸುವ ನಂಬಿಕೆ ಇದೆ ಅಮ್ಮ 🙏🙏🙏
@gokakss210719 күн бұрын
Namaste amma ❤️❤️
@poornimaaliki48672 жыл бұрын
ಮ್ಯಾಮ್ ನಾನು ಟುಡೇಸ್ ಆಯ್ತು ಸ್ಕ್ರೈಬ್ ಮಾಡಿ ನನಗೆ ಚರ್ಮದ ಕಾಯಿಲೆಗೆ ಇದೆ ಎಲ್ಲಾ ರೀತಿ ನೋಡ್ಕಂತ ಬರ್ತಿದೆ ನಿಮ್ಮ ವಿಡಿಯೋ ಧನ್ವಂತರಿ ಸಿಕ್ತು ಇವತ್ತಿಂದ ಮಾಡುತ್ತೇನೆ 🙏🙏🙏
@Radhabai19872 жыл бұрын
Amma nija namma husbandge 2nd time covid agittu full critical position ittu nanu ಈ ಮಂತ್ರ ಜಪ ಮಾಡಿದ್ದೆ ಅರಾಮ ಆದರು
@rajinimadal14942 жыл бұрын
Yastu time helbeku madam yastu dina
@deepasavant8212 жыл бұрын
Can i have madam number i want to call
@sarojasaruuu55232 жыл бұрын
🙏🙏🙏 ನನಗೆ ತುಂಬಾ ಅಂದರೆ ತುಂಬಾ ಸಂತೋಷ ಆಗಿದೆ ಅಲರ್ಜಿ ಸಮಸ್ಯೆ ಇದೆ ಹೇಳಿದಕ್ಕೆ ದನ್ಯವಾದ 🌹🌹🌹
@sushmitarani4492 жыл бұрын
ತುಂಬಾ ಧನ್ಯವಾದಗಳು ಅಮ್ಮ ನಮಗೆ ಆರೋಗ್ಯದಲ್ಲಿ ತುಂಬಾ ತೊಂದರೆ ಇತ್ತು ಈಗ ನಾನು ಇದನ್ನು ಪಾರಾಯಣ ಮಾಡುತ್ತೇನೆ 🙏🏻🙏🏻🌹🌹
@VeenaJoshi2 жыл бұрын
Thanks to all
@raghavendradiggavi7322 жыл бұрын
ಧನ್ಯವಾದ.ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ.Thanks.
@nagaveniks16052 жыл бұрын
Daily ಸ್ನಾನ ಮಾಡಿ ಮಾಡೋಕೆ hagodhila ಡೆಲಿವರಿ hagide en madli
@mamathask80132 жыл бұрын
ಅಮ್ಮ ನಮಸ್ಕಾರ. ನಾ ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಧನ್ವಂತರಿ ಸುಳಾದಿ ಯನ್ನು ಹೇಳ್ತಾ ಬರ್ತ ಇದ್ದೇನೆ. ತುಂಬ ಪವರ್ ಫುಲ್ ಅಮ್ಮ. ಧನ್ಯವಾದಗಳು ಅಮ್ಮ.
@appusiruniquepersonality95762 жыл бұрын
Dhanvantri suladi is for health is it
@jayanth2733Ай бұрын
Tumbh tumbh dhyawadagalu. Ammayawarige
@latha38292 жыл бұрын
Amma, am very in need of this, am suffering from low back. ...waist pain since few months, thanks for sharing, ll chant this daily . 🙏🙏
@shylan26822 жыл бұрын
ಉಪಯುಕ್ತ ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಅಮ್ಮ 🙏🙏ಶುಭರಾತ್ರಿ
@geethadevi89212 жыл бұрын
ಅಮ್ಮ ನನಗೆ ತುಂಬಾ ಅಗತ್ಯ ವಿತ್ತು ಕಲಿಯುಗದ ಕಲ್ಪವೃಕ್ಷ ನೀ ನು ಧನ್ಯವಾದಗಳು ಅಮ್ಮ
@hemaramu9272 жыл бұрын
2:33
@vijayalakshmik38222 жыл бұрын
Tumba thanks Amma Nan mansalli ittu ivat adanne helidiri 🙏🙏 Amma nav mansalli ankolodu nimg gottagutte anisutte esto sala nodidini 😍🙏🙏🙏
@sumaammu66042 жыл бұрын
Amma nammasthe .....devaru olledhu madali image..... Thanks olle maheti nidutidira
@shwetajoshi58182 жыл бұрын
Thank you mami nanu nanna maganige hushar illade iddag avanige syrup tablets kodovag e stotra heli kodta idde mami Idar mahatva tilisiddakke tumba tumba thanks Mami....
@drakshayanimudakavi93362 жыл бұрын
Amma nim maatinalli tumbane satya ide amma, nan magalige jaundice aagittu, niv heli kotta aanjaneya stotra parayana dinda nanna magalige enu tondare illade aaramagi iddale amma. Ellavu nimminda amma. Tumba tumba danyavadagalu amma. 🙏🙏🙏🙏 namage sariyad dari torisuttiddiri amma... Niv ide reeti sada nam jote irabeku amma.🙏🙏🙏
@VeenaJoshi2 жыл бұрын
ಸಂತೋಷ ಒಳ್ಳೆಯದಾಗಲಿ
@drakshayanimudakavi93362 жыл бұрын
Nim aashirvada sada nammondige irabeku amma. 🙏🙏
@infinity8350Ай бұрын
Yavdu adu Anjaneya Stotra link kalsi plz
@sudharajendrakumar35792 жыл бұрын
🙏🏻🙏🏻 ತುಂಬಾ ಉಪಯುಕ್ತ ಮಾಹಿತಿ 🙏🏻🙏🏻🙏🏻
@deepah68992 жыл бұрын
ನಮಸ್ತೆ ಅಮ್ಮ ನನಗೆ ತುಂಬಾ ಇದರ ಅವಶ್ಯಕತೆ ಇತ್ತು. ತಮಗೆ ನನ್ನ ಅನಂತಾನಂತ ಕೃತಜ್ಞತೆಗಳು ಅಮ್ಮ 🙏🙏🙏🙏❤️tq so much 🙏🙏
@nirupanirupama63762 жыл бұрын
Amma namaste thumba danyavadagaluu nemgee
@sudhan3712 жыл бұрын
ನಮಸ್ತೆ ನಮಸ್ತೆ ನಮಸ್ತೆ ತುಂಬಾ ಚೆನ್ನಾಗಿ ಹೇಳಿದ್ದೀರಿ ಧನ್ಯವಾದಗಳು ವೀಣಾ ರವರೆ ಶುಭ ರಾತ್ರಿ ಶುಭ ಮಸ್ತು
@VeenaJoshi2 жыл бұрын
ಶುಭರಾತ್ರಿ
@sowmyamadhuprathamsowmya382 жыл бұрын
Olle mahiti amma danyavadagalu
@venkatashpranava6335 Жыл бұрын
Your are sanjeevini for everyone thank you
@meghamohanhsr725 Жыл бұрын
Amma nan maganige 5 years Amma avnige both eyes alli water Mathe kaliju baruthe Amma operation madisiddiri adru clear agilla Amma ega hospital alli dodda operation madisubeku antha heluthidre dayvittu parihara heli Amma thumba kasta dalli eddiri papuna nodidre thumba novu aguthe Amma dayavittu 🙏🙏🙏🙏🙏parihara heli Amma
@roopashekar86532 жыл бұрын
ತುಂಬಾ ಧನ್ಯವಾದಗಳು ಅಮ್ಮ
@saradhajadav76352 жыл бұрын
ಅಮ್ಮ ಈ ಸ್ಲೋಕ ಹೇಳೋವಾಗ ತುಳಸಿ ಕಡ್ಡಿ ಒಂದ್ ಇರ್ಬೇಕಾ ಪ್ಲೀಸ್ ಹೇಳಿ ಮತ್ತೆ ಎಷ್ಟು ದಿನ ಮಾಡಬೇಕು ಅಂತ ಹೇಳಿ
@manjularaju19972 жыл бұрын
Namaste veena mam nim yella pooje galu thumbs powerful mam 🙏🙏💐
@kousalyaravi39642 жыл бұрын
Amma we are from Chennai I don't know kannada little bit under stand thanks for giving English subtitles dhanyavad
@hemalathas31822 жыл бұрын
Oh God...!!!! Thanks a lot for this video.... Very much....
@supriyagoudar1382 жыл бұрын
Amma eanu mundhe eadhe sloka it’s their in our Samhita am ayurveda doctor am from hubbli and niv heli kottiro yalla pooje niyaman na Keli Adana palastiratini and this is vary power full sloka
@sowmyag97642 жыл бұрын
ತುಂಬಾ ಧ್ಯವಾದಗಳು ಅಮ್ಮ....
@amithashetty147 Жыл бұрын
Iam new viewer I love ur videos
@ashadevibs2 жыл бұрын
ನಮಸ್ತೆ ಅಮ್ಮ ತುಂಬಾ ಧನ್ಯವಾದಗಳು.
@hanumantacharhanjakki78692 жыл бұрын
Nanu tumba samasyadalli eddini.
@fabrics322 жыл бұрын
My dad is in critical situation from cancer doctors are not giving any hopes, yestarday night in hospital only i m chanting this mantra ,veena amma please pray for my fad
@fabrics322 жыл бұрын
For my dad
@deepasavant8212 жыл бұрын
He will get well soon.
@geeta95442 жыл бұрын
Amma idu nanage Tumba Avasya ittu Tumba danyavadagalu
@shruthisuri87222 жыл бұрын
ಅಮ್ಮ ನಮಸ್ಕಾರ ನನ್ನ ಹೆಸರು ಶೃತಿ ನನಗೆ ಎರಡು ಮಕ್ಕಳು ಇದ್ದಾರೆ ಅಮ್ಮ ನಮಗೆ ಒಂದು ಸಮಸ್ಯೆ ಆಗಿದೆ ಇದಕ್ಕೆ ನೀವೇ ಪರಿಹಾರ ಕೊಡಬೇಕು ಇದೇ ಮೊದಲ ಬಾರಿಗೆ ನಿಮ್ಮ ಚಾನೆಲ್ ಗೆ ನಾನು ಕಮೆಂಟ್ ಮಾಡುತ್ತಿದ್ದೇನೆ ನಿಮ್ಮ ವಿಡಿಯೋಗಳನ್ನು ಕೆಲವೊಂದು ಮಾತ್ರ ನೋಡಿದ್ದೇನೆ ನೀವು ಕಮ್ಯುನಿಟಿ ಟ್ಯಾಬ್ ಅಲ್ಲಿ ಹಾಕುವ ಪೋಸ್ಟ್ ಅನ್ನು ನೋಡಿ ನನಗೆ ತುಂಬಾ ನಂಬಿಕೆ ಇದೆ ನಿಮ್ಮ ಮೇಲೆ ನೀವೊಬ್ಬರೇ ನನಗೆ ಇವಾಗ ದಾರಿ ತೋರಿಸಬಲ್ಲ ಗುರು ದಯವಿಟ್ಟು ನನಗೆ ಈ ಸಮಸ್ಯೆಯಿಂದ ದೂರ ಮಾಡಿ ಏನು ಸಮಸ್ಯೆ ಅಂದರೆ ಅಮ್ಮ ನಮ್ಮ ಯಜಮಾನರ ಕೈ ಬ್ರೇಸ್ಲೆಟ್ ಮತ್ತು ಕತ್ತಿನ ಚೈನ್ ಕಳೆದು ಹೋಗಿದೆ ಅದು ಹೇಗೆ ಕಳೆದು ಹೋಯಿತು ಎಂಬುದು ನಮಗೆ ಇನ್ನೂ ತಿಳಿದಿಲ್ಲ ಶಾಸ್ತ್ರ ಕೇಳಿದರೆ ಮನೆಯಲ್ಲಿ ಇದೆ ಹುಡುಕಿ ಎಂದು ಹೇಳಿದರು ಆದರೆ ಮನೆಯನ್ನು ಚೇಂಜ್ ಮಾಡಿದ್ದೇವೆ ಅವಾಗ ಪ್ರತಿಯೊಂದನ್ನು ಹುಡುಕಿದ್ದೇವೆ ಆದರೆ ಇನ್ನು ಸಿಕ್ಕಿಲ್ಲ ಈ ಸರ ಬ್ರಾಸ್ಲೈಟ್ ಕಳೆದು ಹೋಗಿದೆ ಎಂದು ನಮಗೆ ತಿಳಿದುಆರು ತಿಂಗಳು ಆಗಿದೆ ಅಮ್ಮ ಒಂದು ಬಾರಿ ನನ್ನ ತಂಗಿ ಮದುವೆ ಇತ್ತು ಒಂದು ವರ್ಷದ ಹಿಂದೆ ಆವಾಗ ನಮ್ಮ ಯಜಮಾನರಿಗೆ ಒಡವೆ ಹಾಕಿಕೊಳ್ಳಿ ಎಂದು ಚೌಟ್ರಿ ಗೆ ಒಡವೆಯನ್ನು ತೆಗೆದುಕೊಂಡು ಹೋಗಿದ್ದೆ ಅದೇ ಲಾಸ್ಟ್ ಒಡವೆಯನ್ನು ನೋಡಿದ್ದು ಅದಾದ ಮೇಲೆ ನೋಡಿದ ನೆನಪಿಲ್ಲ ಅಂದು ನನ್ನ ಯಜಮಾನರು ಒಡವೆ ಬೇಡ ನನಗೆ ಎಂದು ಹೇಳಿದರು ಸರಿ ಎಂದು ಬಾಕ್ಸಲ್ಲಿ ಎಲ್ಲ ಒಡವೆ ಇಟ್ಟು ಅಮ್ಮನ ಕೈಯಲ್ಲಿ ಕೊಟ್ಟೆ ಅಮ್ಮ ಅವರ ಬಳಿ ಇಟ್ಟುಕೊಂಡಿದ್ದರು ಅವರು ವಾಪಸ್ ಬಂದ ಮೇಲೆ ಎಲ್ಲಾ ಒಡವೆ ಕೊಟ್ಟ ರ ಎಂದು ನಾನು ಗಮನಿಸಲಿಲ್ಲ ಬಾಕ್ಸ್ ನಲ್ಲಿ ಉಂಗುರಗಳು ಇದೆ ಆದರೆ ಸರ ಬ್ರಾಸ್ಲೈಟ್ ಇಲ್ಲ ನನ್ನ ತಾಯಿ ಮೇಲೆ ನನಗೆ ಯಾವುದೇ ರೀತಿಯಾದ ಅನುಮಾನ ಇಲ್ಲ ನನ್ನ ತಂದೆ ನನ್ನ ಮದುವೆಯಲ್ಲಿ ಈ ಒಡವೆಗಳನ್ನು ಮಾಡಿಸಿಕೊಟ್ಟಿದ್ದರು ನನ್ನ ತಂದೆ ಫುಟ್ ಪಾತ್ ಕೈಗಾಡಿಯಲ್ಲಿ ತರಕಾರಿ ವ್ಯಾಪಾರ ಮಾಡಿ ನನ್ನ ತಾಯಿ ಮನೆ ಕೆಲಸ ಮಾಡಿ.ಕಷ್ಟಪಟ್ಟು ಮಾಡಿಸಿಕೊಟ್ಟಿದ್ದರು ಆ ಒಡವೆ ಕಳೆದು ಹೋಯಿತು ಎಂದರೆ ತುಂಬಾ ದುಃಖ ಆಗುತ್ತದೆ ಅಮ್ಮ ನಿಮಗೆ ಕೈಮುಗಿದು ಕೇಳಿಕೊಳ್ಳುತ್ತೇನೆ ಯಾವುದಾದರೂ ಪೂಜೆ ಇದ್ದರೆ ದಯವಿಟ್ಟು ತಿಳಿಸಿಕೊಡಿ. ನಿಮ್ಮ ಋಣ ನನ್ನ ಮೇಲಿರುತ್ತದೆ ನಾನು ಜೀವನಪೂರ್ತಿ ನಿಮ್ಮ ಮರೆಯುವುದಿಲ್ಲ🙏🙏🙏🙏
ಅಮ್ಮ ನಮಸ್ತೆ🙏🙏🙏 ಎಷ್ಟು ಒಳ್ಳೆಯ ವಿಷಯವನ್ನು ಹಂಚಿಕೊಂಡಿದ್ದೀರಿ ಎಂದರೆ ನಿಮ್ಮ ಪಾದವನ್ನು ಮುಟ್ಟಿ ಸಾಷ್ಟಾಂಗ ನಮಸ್ಕರಿಸಬೇಕೆಂಬ ಭಾವನೆ ಬಂತಮ್ಮ ನನ್ನ ಸಲುವಾಗಿ ಮಾಡುತ್ತೇನೆ ಇತ್ತೀಚೆಗೆ ಆರೋಗ್ಯದಲ್ಲಿ ಸರಿ ಇಲ್ಲ ತುಂಬಾ ತುಂಬಾ ಧನ್ಯವಾದಗಳು ಅಮ್ಮ🙏🙏🙏
@sanvikababy99622 жыл бұрын
Thank you amma thilisidakke namma thandege avashakta etthu🙏🙏🙏
@chandudoddamani91622 жыл бұрын
ಅಮ್ಮ ಈ ಮಂತ್ರವನ್ನು ಎಷ್ಟು ದಿವಸ ಹೇಳಬೇಕು / ಮತ್ತೆ ಯಾವ ವಾರದಿಂದ ಶುರು ಮಾಡಿದರೆ ಒಳ್ಳೇದು/ ಮತ್ತೇ ಕಡ್ಡಾಯವಾಗಿ ತುಳಸಿ ಹಾರ ಹಾಕ್ಬೇಕಾ.??? ಪ್ಲೀಸ್ ಈ ಪ್ರಶ್ನೆಗೆ ಉತ್ತರ ನೀಡಿ 🙏🏿🙏🏿🙏🏿
@adityadeshpande84742 жыл бұрын
Thumbaa dhanyavadagalu akka 🙏🏻🙏🏻🍁🍁
@geetharamdas45933 ай бұрын
Thank you
@sumahegde40342 жыл бұрын
ನಮಸ್ತೆ ಅಮ್ಮ..ಧನ್ಯವಾದಗಳು ...
@pavithraprakash82922 жыл бұрын
Thank you thank you amma
@dhanalakshmih.r2268 Жыл бұрын
Amma maneyalli Satyanarayana swamy photo edabhuda Amma Please reply madi
@maheshbevinakatti34802 жыл бұрын
ಅಮ್ಮ ನಮ್ಮ ಮನೆಯಲ್ಲಿ ಕಾಯಿ shashi ಒಡೆದಿದೆ. ಅದನ್ನು ತೆಗೆದು ಬೇರೆ ಕಾಯಿ ತಂದು idabayuda. ಅಮ್ಮ. ನಮ್ಮ ಮನೆ ದೇವರು ಹುಲಿಗೆಮ್ಮ ದೇವಿ. ದೇವಸ್ತಾನಕ್ಕೆ ಹೋಗಿ ಕಾಯಿ ಗೆ ಪೂಜೆ ಮಾಡಿಸಿಕೊಂಡು ಬಂದು ಮನೆಯಲ್ಲಿ tambrada ಬಿಂದಿಗೆ ಮೇಲೆ idabuda. ಅಮ್ಮ. Pashka ಮಾಸದಲ್ಲಿ ಕಾಯಿ ತಂದು ಇಡಬುದ ಅಮ್ಮ ಹೇಳಿ ಅಮ್ಮ. ದೇವಸ್ತಾನಕ್ಕೆ ಹೋಗಬೇಕು ಅಂದು ಕೊಂಡಿವಿ. ಅಮ್ಮ.
@vjorganicfarming7942 жыл бұрын
Tq, amma nimag koti koti namaskar
@ammuvinu93092 жыл бұрын
Amma thumba Thumbane thanks amma nange 1year inda nan helth ondadmele ondu helth issue ittu mansalli andkoltidde en madudre nan helth problem sari hogatte antha ade timege neevu pooje helkottiri koti namaskara galu amma 😍🙏🙏
@rajeshwarinaganur72172 жыл бұрын
ತುಂಬಾ ಧನ್ಯವಾದಗಳು ಮೇಡಂ🙏🙏🙏🙏🙏🙏
@itsmeajaypalegar11642 жыл бұрын
Amma namaste amma nanage thumba arogyada samasye ide amma tilisiddakke dhanyavaadagalu amma
tumba dananyawaadagalu amma ...naanu nammm ammmanigoskara maadteni 🙏🙏🙏thank u amma
@padmaramesh74482 жыл бұрын
ವೀಣಾ ಅವರಿಗೆ ಧನ್ಯವಾದಗಳು
@sugunamahadev15752 жыл бұрын
ಥ್ಯಾಂಕ್ಸ್ ಅಮ್ಮ ನನ್ನ ಮಗನಿಗೋಸ್ಕರ ಈ ಪೂಜೆ ನಂಗೆ ಬೇಕು 🙏🙏
@vanishivakumar2539 Жыл бұрын
Kannina samasee ge helbhahuda?? Pls 🙏 reply me
@saraswathibk62072 жыл бұрын
Thumba Thumba dhanyavaadagalu 🙏
@sujatasalunke6261 Жыл бұрын
Amma kotta hana vapasu baralu yenu madbeku dayabittu tilisi kodi yava pooje madbeku
@arpitakulkarni77152 жыл бұрын
Thank u mami Its Very help full 🙏🙏
@ASHWINIASHU-gv3wb2 жыл бұрын
Amma Kotta duddu return namge barodikke & girvi ittiro gold na biduskoladikke ennu madabekku plz yeli
@ManjuManju-zd2ow Жыл бұрын
Om Om Shanti Om Shanti Om Shanti Om Shanti Om Shanti Om Shanti Om Shanti Om Shanti 🙏🙏🙏🌹🌹🌹🙏🙏🙏
@parimalaarunkumar3808 Жыл бұрын
Ramabai hn-🙏🙏
@hemavathij45752 жыл бұрын
TQ Amma subha ratri
@karsiddapujeri60822 жыл бұрын
🙏🙏ಅಮ್ಮ. ಧನ್ಯವಾದಗಳು.
@chandrashekara673 ай бұрын
ಅಮ್ಮ 🙏🙏🙏🙏🙏🙏🙏🙏🙏🙏
@arunakumariaruna12412 жыл бұрын
Thank u Veena Amma💐💐💐💐
@umavinod9885 Жыл бұрын
Amma kannina drushti doshakke stotra haaki dayavittu nimma poojegalalli vahala phala lidhe ni manne nambhidhini dayavittu sahaya maadi
@deepab74292 жыл бұрын
madam ottige ellara hesarannu heli sankalpa madabahuda
@meghashree7051Ай бұрын
Amma nange ಪೈಲ್ಸ್ ide idanna madidare cure agutta 3 months inda tumba suffer madtha idini please reply madi
@hamanthkumar26392 жыл бұрын
Ok Amma 🙏🙏🙏🙏👍👌
@sinchanaandvidyavlogs16412 жыл бұрын
Amma Nanu office work maduttene , tumba hottu kulitu madabeku , 4-5varshada hinde bike India biddu kulitukollva dehada poorna bara beeluva moole joint oraliidu poorti bara biluva jagadalli tumba pain agtide kulita nantara mele eddelalu agtilla Amma, parihara Heli Amma please... A Jaga operation Gu kasta , sari hogalu mantra Heli ammaplease...
amma nanage thyroid ede ada control barka e mantara helidra thyroid hogute ala ela andre thyroid hogaka yavdadru mantra heli
@shantbl29412 жыл бұрын
Tq ಮೇಡಂ 🙏🙏
@ಮಂಜುನಾಥಹಿರೇಮಠ-ಟ5ಝ2 жыл бұрын
ಧನ್ಯವಾದಗಳು
@sardarkhankulkarni81242 жыл бұрын
Amm niv helid sanjeevini gudda rangoli haki stotra heltidini Nan magan mukhad mele agiruva bili kale kadime agtide amm🙏🙏🙏🙏na purna guna agovaregu bidalla amma
@nirupanirupama63762 жыл бұрын
Amma nemgee nandondhu request ma ondhu manelee belagene yav samayakee yavretee rangolee akee yavretee pooje madbeku anodna ondhu full video madee akee ma please edhu nan humble request ma
@savitahalemani32772 жыл бұрын
Thank you Amma 🙏🙏
@poornimapoori63232 жыл бұрын
Thanks a lotttt amma..♥️
@santabanta81262 жыл бұрын
amma maneyelli yellaru hesaru heli sanklapa madi parayana madbahuda? please heli amma