Рет қаралды 23,848
ಶ್ರೀ ಕ್ಷೇತ್ರ ಮಂಜುಗುಣಿಯ ವೆಂಕಟರಮಣ ದೇವರ ಸನ್ನಿಧಿಯಲ್ಲಿ
ವೇದಮೂರ್ತಿ ಶ್ರೀನಿವಾಸ ಭಟ್ಟರ ಆಶಿರ್ವಾದದೊಂದಿಗೆ
ಶ್ರೀಹರಿ ಮತ್ತು ಶ್ರೇಷ್ಠಾ ಇವರ ಹುಟ್ಟುಹಬ್ಬದ ಪ್ರಯುಕ್ತ ತಾಳಮದ್ದಲೆ
ಹರಿಭಕ್ತ ಶ್ರೇಷ್ಠ
(ರುಕ್ಮಾಂಗದ ಚರಿತ್ರೆ)
ಹಿಮ್ಮೇಳ : ವಿದ್ವಾನ್ ಗಣಪತಿ ಭಟ್ಟ ಮೊಟ್ಟೆಗದ್ದೆ, ಶ್ರೀ ಅನಂತ ಹೆಗಡೆ ದಂತಳಿಗೆ
ಶ್ರೀ ಶಂಕರ ಭಾಗವತ , ಶ್ರೀ ಪ್ರಸನ್ನ ಹೆಗ್ಗಾರ್
ಅರ್ಥಧಾರಿಗಳು : ಶ್ರೀ ವಿಶ್ವೇಶ್ವರ ಸುಣ್ಣಂಬಳ, ಶ್ರೀ ವಾಸುದೇವ ರಂಗಾ ಭಟ್ಟ,
ಶ್ರೀ ಹರೀಶ ಬೋಳಂತಿಮೊಗರು, ಶ್ರೀ ಗಣಪತಿ ಭಟ್ಟ ಸಂಕದಗುಂಡಿ, ಶ್ರೀ ಮಂಜುನಾಥ ಗೊರೆಮನೆ,
ಶ್ರೀ ಸೀತಾರಾಮ ಚಂದು , ಶ್ರೀಮತಿ ನಿರ್ಮಲಾ ಗೋಳಿಕೊಪ್ಪ
ಸ್ವಾಗತ ಕೋರುವವರು
ಶ್ರೀಮತಿ ಮತ್ತು ಶ್ರೀ ಮಹಾಬಲೇಶ್ವರ ನರಸಿಂಹ ಹೆಬ್ಬಾರ್ ಅಚವೆ
ಶ್ರೀಮತಿ ಮತ್ತು ಶ್ರೀ ಪರಮೇಶ್ವರ ಸತ್ಯನಾರಾಯಣ ಹೆಗಡೆ ಹೊನ್ನೆಗದ್ದೆ