Рет қаралды 87,755
ರಾಹುಲ್ ರ ಧ್ವನಿ ಅಡಗಿಸಲು ಹಾಕಿದ ಕೇಸುಗಳು ರಾಹುಲ್ ರಾಜಕೀಯಕ್ಕೆ ಹೊಸ ಕಳೆ ಕಟ್ಟಿವೆಯೇ ?
► ಕೇಸಿಗೆ ಹೆದರಿ ಅವಿತುಕೊಳ್ಳುವ ಬದಲು ನ್ಯಾಯಾಲಯಕ್ಕೆ ಖುದ್ದು ಹಾಜರಾಗುತ್ತಿರುವ ರಾಹುಲ್
► ರಾಹುಲ್ ಸುತ್ತಮುತ್ತ ಸೇರುತ್ತಿರುವ ಜನಸ್ತೋಮ ಬಿಜೆಪಿಗೆ ತಲೆನೋವು ತಂದಿದೆಯೇ ?
#varthabharati #rahulgandhi #bjp #modi #congress