ರಾಜ್ ಅಭಿಮಾನಿಗಳು ಅಂದ್ರೆ ಗಲಾಟೆ, ಕಿರಿಕ್ ಎನ್ನುವ ಭಾವನೆ ಜನರಲ್ಲಿ ಹೇಗೆ ಬಂತು...? | KEB Raju Interview Part 1

  Рет қаралды 7,083

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

Пікірлер: 51
@rudrakumar6398
@rudrakumar6398 2 жыл бұрын
ಸಾರ್ ನೀವು ತುಂಬಾ ಉಪಯುಕ್ತ ವಿಷಯವನ್ನು ಪ್ರಾರಂಭ ಮಾಡಿದ್ದೀರಿ ಈ ಸಂಚಿಕೆಯನ್ನು ರಾಜ್ಯದಾದ್ಯಂತ ಇರುವ ಎಲ್ಲಾ ರಾಜ್ ಅಭಿಮಾನಿ ಸಂಘಗಳ ಮಾಹಿತಿಯನ್ನು ಮತ್ತು ಆ ಸಂಘದ ಕನ್ನಡ ಪರ ಕಾರ್ಯಕ್ರಮಗಳನ್ನು ವಿವರವಾಗಿ ನೀಡಿ
@prk1989
@prk1989 2 жыл бұрын
Aa dinagalu, aa kshanagalu sundara, neeve dhanyaru KEB rajanna... Jai dr. Raaj n Appu ❤❤❤❤❤
@shankarn5440
@shankarn5440 2 жыл бұрын
ಬಹಳ ಅದ್ಭುತವಾಗಿ ಹಳೆಯ ನೆನಪುಗಳನ್ನು ನೆನಪಿಟ್ಟುಕೊಂಡು ಹೇಳಿದ್ದಾರೆ ಕೆಇಬಿ ರಾಜು‌ರವರಿಗೆ ಕೈಮುಗಿದೆ.
@rangnathranganath9541
@rangnathranganath9541 2 жыл бұрын
ಕೆ ಇ ಬಿ ರಾ ಜು ರ ವ ರ ನ್ನು ಭೇ ಟಿ ಯಾ ಗ ಲು ಅ ವ ರ ಮೊ ಬೈ ಲ್ ಸ o ಖೆ ಅ ತ ವ ವಿಳಾ ಸ ಸಿ ಗು ವು ದೇ
@krish2687
@krish2687 2 жыл бұрын
ರಾಜೂ ರವರು ಅವರ ಇಡೀ ಜೀವನ ಪೂರ್ತಿ ಅಭಿಮಾನಕ್ಕೆ ಸೇವೆ ಸಲ್ಲಿಸಿದ್ದಾರೆ. ಶ್ರೇಷ್ಠ ಅಭಿಮಾನಿ.
@nagarathnaraju8313
@nagarathnaraju8313 2 жыл бұрын
ಧನ್ಯವಾದಗಳು
@rudrakumar6398
@rudrakumar6398 2 жыл бұрын
ನನಗೆ ಗೊತ್ತಿರುವ ಹಾಗೆ ಕೆಲವರಿಗೆ ಅಂದರೆ ರಾಜ್ ಅವರ ಬಗ್ಗೆ ಅಸಹನೆ ಅಥಾವ ಕನ್ನಡ ವಿರೋಧಿಗಳು ಮಾತ್ರ ಈ ರೀತಿಯಲ್ಲಿ ಮಾತನಾಡುತ್ತಿದ್ದರು ಸಾರ್ ಆದರೆ ವಾಸ್ತವವಾಗಿ ಅಣ್ಣಾ ಅವರ ಅಭಿಮಾನಿಗಳು ಎಂದರೆ ಕನ್ನಡ ಕನ್ನಡ ಎಂದರೆ ಅಣ್ಣಾ ಅವರು ಎಂಬಂತೆ ಇತ್ತು 80-90 ದಶಕದಲ್ಲಿ ಅಣ್ಣಾ ಅವರ ಸಿನೆಮಾ ಬಂದರೆ ಮತ್ತು ಅವರ ಹುಟ್ಟುಹಬ್ಬದ ದಿನಗಳಲ್ಲಿ ಎಲ್ಲೆಲ್ಲೂ ಹಬ್ಬವನ್ನು ಆಚರಿಸುತ್ತಾ ಅನ್ನದಾನ ಸಿಹಿ ಹಂಚಿಕೆ ಬಡ ಜನರಿಗೆ ಉಚಿತವಾಗಿ ಹಣ್ಣು ಹಂಚಿ ಮತ್ತೆ ರಾಜ್ಯದಲ್ಲಿ ದಾಖಲೆ ಮಟ್ಟದಲ್ಲಿ ರಕ್ತದಾನ ಶಿಬಿರವನ್ನು ಅಣ್ಣಾ ಅವರ ಅಭಿಮಾನಿಗಳು ಮಾಡಿದ್ದರು ಹಾಗೂ ಇಡೀ ರಾಜ್ಯದಲ್ಲಿ ರಾಜಕೀಯ ಪಕ್ಷ ಬಿಟ್ಟು ಕನ್ನಡ ಹಿತಕ್ಕಾಗಿ ಹೋರಾಡಿದ ಸಂಘಟನೆ ನಮ್ಮ ಅಖಿಲ ಕರ್ನಾಟಕ ರಾಜ್ಕುಮಾರ್ ಅಭಿಮಾನಿಗಳ ಸಂಘ ಮಾತ್ರ ಮತ್ತು ಕನ್ನಡ ನಾಡು ನುಡಿಯ ನೆಲ ಜಲ ವಿಷಯದಲ್ಲಿ ರಾಜ್ಕುಮಾರ್ ಅಭಿಮಾನಿಗಳ ಸಂಘ ಕರ್ನಾಟಕ ಬಂದ್ ಎಂದು ಆದೇಶ ನೀಡಿದರೆ ಇಡೀ ಕರ್ನಾಟಕ ಸ್ಥಬ್ದವಾಗುವಂತೆ ಮುಖ್ಯವಾಗಿ ತಮಿಳು ಭಾಷಿಗರು ಹೆಚ್ಚು ಇದ್ದ ಬೆಂಗಳೂರು ನಲುಗುತ್ತಿತ್ತು ತಮಿಳರು ಗಪ್ ಚಿಪ್ ಆಗುತ್ತಿದ್ದರು ಹಾಗೆ ಇತ್ತು ಅಂದಿನ ಅಣ್ಣಾ ಅವರ ಅಭಿಮಾನಿಗಳ ಹವ
@dayanandbchandrashekarappa1967
@dayanandbchandrashekarappa1967 2 жыл бұрын
👌👏 ಕನ್ನಡ ಭಾಷೆ ಬಗ್ಗೆ ಮಾತನಾಡಿದರೆ ಕೀಳು ಎಂಬ ಭಾವನೆ ಎನ್ನುವ ಕಾಲದಲ್ಲಿ, ಕನ್ನಡ ಭಾಷೆ ದೇವರ ಭಾಷೆ ಎಂದು ಅಭಿಮಾನದಿಂದ ಹೇಳಿ, ಕನ್ನಡ ವಿರೋಧಿಗಳಿಗೆ ತಕ್ಕ ಪಾಠ ಕಲಿಸಿದ್ದು dr ರಾಜಕುಮಾರ್ ಅಭಿಮಾನಿ ಸಂಘ.ಅಭಿಮಾನಿಗಳು Dr ರಾಜಕುಮಾರ್ ಚಿತ್ರಕ್ಕೆ ಬರೀ ಸ್ಟಾರ್ ಕಟ್ಟಲಿಲ್ಲ, ಅದರ ಜೊತೆಗೆ ಕನ್ನಡ ಭಾಷೆ ಕಟ್ಟುವ ಕೆಲಸ ಮಾಡಿದ್ದಾರೆ. ಕನ್ನಡದ ಇನ್ನೊಬ್ಬ ನಟನ ಕೆಲ ಅಭಿಮಾನಿಗಳು ಪರಭಾಷಿಕರ ಜೊತೆ ಕೈ ಜೋಡಿಸಿ dr ರಾಜಕುಮಾರ್ ಬಗ್ಗೆ ಅಪಪ್ರಚಾರ ಮಾಡ್ದಿದು ದುರ್ದೈವ.
@rudrakumar6398
@rudrakumar6398 2 жыл бұрын
@@dayanandbchandrashekarappa1967 ತುಂಬಾ ಅದ್ಭುತವಾಗಿ ಸತ್ಯವಾದ ಮಾತುಗಳು ಸಾರ್
@prakashys139
@prakashys139 2 жыл бұрын
Yes
@krish2687
@krish2687 2 жыл бұрын
Dr. Raj's one of the greatest fan is this gentleman "K. E. B. Raju" what a dedication about the Great Legend 'Annavaru' so selfless service by Keb Raju and his fellow batch mates towards society. They were inspired by Dr. Raj Kumar Sir, they cussed l choosed to pick all the positive things by Dr. Raj's movies and helped tons of needy people. Countless blood donation Camps, countless charity services in hospitals, billions have got free food in those dark days of Indian economy era. Anchor has choosed a right person to interview, hats off to Keb Raju and other fans like him.
@prakashys139
@prakashys139 2 жыл бұрын
Real fans have Rajkumar the great, yes fans club not roll call,i witnessed Thayige thakka maga release date i gave only 2 rupees( as a fan) for star cutout in tiptur and iam also humble fan of kannada and rajkumar
@mullayas9582
@mullayas9582 2 жыл бұрын
ವಿಶ್ವ ಚಿತ್ರರಂಗದ ಧ್ರುವತಾರೆ ಡಾಕ್ಟರ್ ರಾಜಕುಮಾರ್
@jayalakshmichandrashekar4240
@jayalakshmichandrashekar4240 2 жыл бұрын
ಗುರುಗಳೇ ಅಪ್ಪಾಜಿ ದೇವರು ಅಭಿಮಾನಿ ದೇವರು ಕೆ ಇ ಬಿ ರಾಜಣ್ಣ ಅವರಿಗೆ 👍🌹🙏
@puttuharshika8696
@puttuharshika8696 2 жыл бұрын
ಜೈ ರಾಜಣ್ಣ
@someshwarbendigeri4197
@someshwarbendigeri4197 2 жыл бұрын
Wonderful Episode, Hatsoff to Raju & Team for their excellent Work for development of Kannada & Kannada Persons
@gajendrah5765
@gajendrah5765 2 жыл бұрын
Fan of this KZbin channel and first viewer first liker.
@nagarathnaraju8313
@nagarathnaraju8313 2 жыл бұрын
ಧನ್ಯವಾದಗಳು
@sravi4895
@sravi4895 2 жыл бұрын
Was waiting for this episode and glad to view it now 😊... Awaiting further facts based information about the ONE and only Legend under the Sun. Thanks to Shri Hariharapura Manjunath Sir for bringing the real abhimaanigaLu to the forum....
@puttannam322
@puttannam322 2 жыл бұрын
Dr.raj.
@thushark776
@thushark776 2 жыл бұрын
Super interview interested to watch and get to know still more about Dr.Rajkumar
@ravikumarrr190
@ravikumarrr190 2 жыл бұрын
See Dr. Raj Fans Social Work and How They Mingal To Kannada program jai Dr. Raj Fans
@rajraju4291
@rajraju4291 2 жыл бұрын
Sir kulla shanthu interview madi
@hemanthkulkarni5480
@hemanthkulkarni5480 2 жыл бұрын
Egalu Saha modalinante dr Raj abhimani sanghagalu matte kriyasheelaragabeku Jai dr raj
@kanakarajn455
@kanakarajn455 2 жыл бұрын
Jai Dr Raj Kumar
@nagarajvk7109
@nagarajvk7109 2 жыл бұрын
Good information sir..
@dayanandbchandrashekarappa1967
@dayanandbchandrashekarappa1967 2 жыл бұрын
Dr ರಾಜಕುಮಾರ್ ಅಭಿಮಾನಿ ಸಂಘ ಅಂದರೆ role model.
@DashavataariPriya
@DashavataariPriya 2 жыл бұрын
ಹೌದು ಹೆದರಿಸೋಕೆ ಹಾಗೂ ಕಲ್ಲು ಹೊಡೆಯೋಕೆ ರೋಲ್ ಮಾಡೆಲ್.
@rudrakumar6398
@rudrakumar6398 2 жыл бұрын
@@DashavataariPriya ನಿಮಗೆ ಸರಿಯಾಗಿ ಗೊತ್ತಿಲ್ಲ ಅಂದರೆ ದಯವಿಟ್ಟು ಸರಿಯಾಗಿ ತಿಳಿದು ಮಾತನಾಡಿ ಯಾಕೆಂದರೆ ಇರಬಹುದು ನಮ್ಮ ವಿಷ್ಣು ಸಾರ್ ವಿಷಯದಲ್ಲಿ ಕೆಲವು ತಪ್ಪುಗಳು ಕೆಲವು ರಾಜ್ ಅಭಿಮಾನಿ ಬಳಗ ಮಾಡಿರುವರು ಅದು ಸರಿಯಲ್ಲ ಆದರೆ ಕನ್ನಡ ಕರ್ನಾಟಕ ವಿಷಯಕ್ಕೆ ಬಂದಾಗ ಹೇಗೆ ರಾಜ್ಕುಮಾರ್ ಅವರು ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ನಟಿಸುವ ಅವಕಾಶ ಬೇಡ ಎಂದು ಕನ್ನಡ ಸೇವೆ ಮಾಡಿದ haage ಅಭಿಮಾನಿಗಳು ಕೂಡ ಕನ್ನಡಕ್ಕೆ ಮಾಡಿರುವ ಹೋರಾಟ ನಮ್ಮ ಬೇರೆ ಯಾವ ನಟರ ಅಭಿಮಾನಿಗಳು ಮಾಡಿಲ್ಲ ಎಂಬುದು ಸತ್ಯ
@nagarajacha7020
@nagarajacha7020 2 жыл бұрын
@@DashavataariPriya ಇದು ಡೌ ಮಾಡೆಲ್.ರಾಜ್ ಜನಪ್ರಿಯತೆ ಕೀರ್ತಿ ಮಹಾನ್ ಪ್ರತಿಭೆ ಬಗ್ಗೆ ಹೊಟ್ಟೆಕಿಚ್ಚಿನಿಂದ ಸುಳ್ಳು ಸುದ್ದಿ ಹರಡುತಿದ್ದ ಇಂತ ಕಿಡಿಗೇಡಿಗಳ ಅಸಹನೆಗೆ ನಾವು ಆಗ ತಕ್ಕ ಪ್ರತಿಕ್ರಿಯೆ ನೀಡಲೆಬೇಕಿತ್ತು.
@nageshkaigonahalli8397
@nageshkaigonahalli8397 2 жыл бұрын
@@DashavataariPriya ಇಲ್ಲಿ ಇದ್ದ ಮತ್ತು ಇಲ್ಲಿ ಭಾಷೆ ಸಂಸ್ಕೃತಿ ಬಗ್ಗೆ ತಿರಸ್ಕಾರ ಮನೋಭಾವ ಬೆಳೆಸಿಳೊಂಡಿದ್ದ ಹೊರಗಿನವರಿಗೆ ಹೇಳಿ
@vinodkumarbalakrishna533
@vinodkumarbalakrishna533 2 жыл бұрын
ಅದೇನೇ ಇರ್ಲಿ..ಟೀಷರ್ಟ್ ಮಸ್ತಾಗೈತೆ..
@VijayaKumar-us8sk
@VijayaKumar-us8sk 2 жыл бұрын
😇😇
@anandamurthy1141
@anandamurthy1141 2 жыл бұрын
ಸರ್ ಬಸವರಾಜ ಎಲ್ಲಿದ್ದಾರೆ ತಿಳಿಸಿ
@mayursrinivas7778
@mayursrinivas7778 2 жыл бұрын
👌👌👌👌
@rameshp4499
@rameshp4499 Жыл бұрын
@rameshp4499
@rameshp4499 Жыл бұрын
👍
@prakashys139
@prakashys139 2 жыл бұрын
Worst cm of karnataka gundu rao
Film & Theatre actor Sundar Raj Exclusive Interview Part 15 | Total Kannada | Manasare
28:51
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 48 М.
風船をキャッチしろ!🎈 Balloon catch Challenges
00:57
はじめしゃちょー(hajime)
Рет қаралды 85 МЛН
ТЫ В ДЕТСТВЕ КОГДА ВЫПАЛ ЗУБ😂#shorts
00:59
BATEK_OFFICIAL
Рет қаралды 4,1 МЛН
ಎಸ್. ಜಾನಕಿಯವರ ಭಾವಪ್ರಧಾನ ಗೀತೆಗಳು | S Janaki | Ep 7
17:10
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 2,6 М.
Singer and actor Shashidhar Kote Exclusive Interview Part 4 | Total Kannada | Manasare
20:12
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 6 М.
Twin Telepathy Challenge!
0:23
Stokes Twins
Рет қаралды 67 МЛН
ЭЛЕКТРОШОКЕР НЕ ПОМОГ! 😮
0:32
КиноСклад
Рет қаралды 1,1 МЛН
Қайсар қыз. Телехикая. 10-бөлім
26:08