ರಾಜಣ್ಣ ಮನೆಯಲ್ಲಿ ಬಾಲರಾಜ್ ಮಾಡಿದ ದೊಡ್ಡ ತಪ್ಪೇನು? ಕಾರು ಕಲ್ತಿದ್ದೇಗೆ ಬಾಲರಾಜ್? Raj House | Balaraj Ep 06

  Рет қаралды 98,575

Chitraloka | ಚಿತ್ರಲೋಕ

Chitraloka | ಚಿತ್ರಲೋಕ

Күн бұрын

ರಾಜಣ್ಣ ಅವರ ಚಿತ್ರದಲ್ಲಿ ನಟಿಸಿದ ಅನುಭವ ಬಿಚ್ಚಿಟ್ಟದ್ದಾರೆ ಬಾಲರಾಜ್. ಚನೈನಲ್ಲಿ ವಾಸವಾಗಿದ್ದ ರಾಜ್ ಕುಟುಂಬದ ಜೊತೆ ಬಾಲರಾಜ್ ಸಹ ಇದ್ದರು. ಆ ಮನೆಯಲ್ಲಿ ಬೃಂದಾವನ ಇತ್ತು. ಒಮ್ಮೆ ಬಾಲರಾಜ್ ಆ ಬೃಂದಾವನದ ಮುಂದೆ ಒಂದು ಕೆಲಸ ಮಾಡಿದಾಗ ರಾಜಣ್ಣ ಕೂಗು ಹಾಕಿದಾಗ ಬಾಲರಾಜ್ ಮಾಡಿದ್ದೇನು ಮತ್ತು ಅವರು ಕಾರು ಕಲ್ತಿದ್ದೇಗೆ ಎಂದು ವಿವರಿಸಿದ್ದಾರೆ.. ವಿಡಿಯೋ ನೋಡಿ,,,
Click here To Subscribe to Channel -- / chitraloka
#chitraloka #balaraj #rajkumar #rajsisterson #shivarajkumar #rajfamilymember #brindavana #tulasikatte #tulasi #rajchennaihouse #cardriving #learningcardriving
Also See
ಜಗ್ಗೇಶ್ ಹೇಳಿದ್ದೇನು? ಮನೆ ಮಾರಿದ್ದೇಕೆ ಬಾಲರಾಜ್? ರಾಜ್ ತಂಗಿ ಮಗನ ಬಳಿ ಸ್ವಂತ ಮನೆಯಿಲ್ಲ | Balaraj House Ep 01 • ಜಗ್ಗೇಶ್ ಹೇಳಿದ್ದೇನು? ಮನ...
ಆನಂದ್ ಚಿತ್ರದಲ್ಲಿ ಪಾತ್ರ ಸಿಕ್ಕಿದ್ದೇಗೆ ಬಾಲರಾಜ್ ಗೆ? Anand Movie | Shivarajkumar | Balaraj House Ep 02 • ಆನಂದ್ ಚಿತ್ರದಲ್ಲಿ ಪಾತ್ರ...
ಮಾಲಾಶ್ರೀಗೆ ಕಿಂಡಾಲ್ ಮಾಡಿದ್ದೇಕೆ? ಕಾರು ಓಡಿಸಿದವರು ಕುಡಿದಿದ್ದರು!! | ಬಾಲರಾಜ್ ತಲೆ ಬೋಳಿಸಿದ್ದು ಯಾಕೆ? | Balaraj Ep 03 • ಮಾಲಾಶ್ರೀಗೆ ಕಿಂಡಾಲ್ ಮಾಡ...
ಬಾಲರಾಜ್ ಗೆ ಅಂದು ದಿನಕ್ಕೆ ಸಂಪಾದನೆ ಎಷ್ಟು ಇತ್ತು? ಕೆಂಪಗಿದ್ದ ರಾಜಣ್ಣ ಮುಖ ಕಪ್ಪಾಗಿದ್ದು ಹೇಗೆ? Balaraj Ep 04 • ಬಾಲರಾಜ್ ಗೆ ಅಂದು ದಿನಕ್ಕ...
ಸಮಾದಿ ಕಟ್ಟೆ ಮೇಲೆ ಊಟ ಮಾಡಿದ್ದೇಕೆ ಬಾಲರಾಜ್? Graveyard | Shruthi | Balaraj Movies | Ep 05 • ಸಮಾದಿ ಕಟ್ಟೆ ಮೇಲೆ ಊಟ ಮಾ...

Пікірлер: 60
@PawanGanavi
@PawanGanavi Жыл бұрын
ಮೀಸೆ ಸೀನಣ್ಣ ಅವ್ರು ಹೇಳಿದ್ರು ನೀವು ತುಂಬಾ comdey ಮಾಡ್ತಾ ಇದ್ರಂತೆ...
@adithyalokesh4209
@adithyalokesh4209 Жыл бұрын
Yes
@manjunath7837
@manjunath7837 Жыл бұрын
ಅನುರಾಗ ಅರಳಿತು ಅಲ್ಲ. ದೃವತಾರೆ...
@jayashankarkr4738
@jayashankarkr4738 Жыл бұрын
Yess dhruva tare
@goravashetty6585
@goravashetty6585 Жыл бұрын
ನಿಮ್ಮ ಅನುಭವ ತುಂಬಾ ಚೆನ್ನಾಗಿದೆ
@hu9t
@hu9t Жыл бұрын
you have wonderful memory power!
@GaganBengaluruvlog1291
@GaganBengaluruvlog1291 Жыл бұрын
ಕೇಳಲು ಬಹಳ ಚೆನ್ನಾಗಿದೆ ಸಾರ್ ನಿಮ್ಮ ಅನುಭವ. ಇನ್ನು ಹೆಚ್ಚು ಹೆಚ್ಚು ಸೇವಿ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ ಸಾರ್
@anupamas1365
@anupamas1365 Жыл бұрын
Very. Nice. Episode. Sir.
@tokitopavi2596
@tokitopavi2596 Жыл бұрын
Really very nice 🥰 Sir..
@write2ragavan
@write2ragavan Жыл бұрын
Nice.His experience was nicely narrated of acting with Great Appaji.
@anilkumar.vrbangalore7073
@anilkumar.vrbangalore7073 Жыл бұрын
Muthuraja❤️❤️❤️
@creative_minds1770
@creative_minds1770 Жыл бұрын
Dr Rajkumar is an incarnation of God..🙏
@gu7203
@gu7203 Жыл бұрын
ಶಿವಮೆಚ್ಚಿದ ಕಣ್ಣಪ್ಪ
@deepurajashekharaiaya8768
@deepurajashekharaiaya8768 Жыл бұрын
ಅದು ಅನುರಾಗ ಅರಳಿತು ಅಲ್ಲ ದ್ರುವತರೆ sir
@blackpurple9741
@blackpurple9741 Жыл бұрын
No filter Sir.. Truly very very Innocent Balaraj Sir..
@vijaykumarsiddaramaiah6372
@vijaykumarsiddaramaiah6372 Жыл бұрын
VERY NICE TO HEAR AND SCOLDING WITH LOVE DR ANNAVARU FAMILY FORMAT
@prjy895
@prjy895 Жыл бұрын
ನೀವು ಹುಟ್ಟಿದ 1962 ಕಾಳಿದಾಸ ಬಂದಿದ್ದು 1982 20 ವರ್ಷದ ಹುಡುಗ ಅದೇಗೆ ಚಿಕ್ಕ ಹುಡುಗ
@adithyalokesh4209
@adithyalokesh4209 Жыл бұрын
Chica hudaga aladira mudukana young age anta arata
@MithunHA
@MithunHA Жыл бұрын
Adhu hege andre Rahul Gandhi 50adru youth icon antharalla, haage
@prjy895
@prjy895 Жыл бұрын
@@adithyalokesh4209 20 varsha alli chikka age ante ucche oydiddu
@realshooter1223
@realshooter1223 Жыл бұрын
Yenne yetu ansutte...
@shivanna126
@shivanna126 Жыл бұрын
@@MithunHA 😂
@vanithakm3962
@vanithakm3962 Жыл бұрын
ಸೂಪರ್ ಸಾರ್
@Rajeshraju-mn4ci
@Rajeshraju-mn4ci Жыл бұрын
Naanu nadedaadu devarannu nodiddene dr rajanna
@revathiba7506
@revathiba7506 Жыл бұрын
Olle nata
@jayashankarkr4738
@jayashankarkr4738 Жыл бұрын
Devatha manushya namma annuru
@santhosht6706
@santhosht6706 Жыл бұрын
Balaji sir yene adru Rajkumar family nimge Arthika sahaya madbekithu.
@Rajeshraju-mn4ci
@Rajeshraju-mn4ci Жыл бұрын
Neevu doddamane sadasyare
@santhosht6706
@santhosht6706 Жыл бұрын
@@Rajeshraju-mn4ci?
@hemahp9978
@hemahp9978 Жыл бұрын
Shivanna and Punithanna ellarigu help madidare nimage ondu Mane kodisabahudalla ?
@kiran-advithanvith
@kiran-advithanvith Жыл бұрын
Dr Rajkumar ge jai
@madhucm2218
@madhucm2218 Жыл бұрын
ANURAGA HARALITHU ALLAPA DRUVATARE
@raashihairsalon
@raashihairsalon Жыл бұрын
Hi
@vss652433af
@vss652433af Жыл бұрын
Majavagithu nimma chestegalu 🙏
@nagarajab7689
@nagarajab7689 Жыл бұрын
Jai Rajanna
@umeshsinger8264
@umeshsinger8264 Жыл бұрын
Adds kami maadi nim channel nalli, bejan adds baruthe
@babu.d.rgowda6621
@babu.d.rgowda6621 Жыл бұрын
ಅದು ದ್ರುವತಾರೆ ಸಾರ್
@Rajeshraju-mn4ci
@Rajeshraju-mn4ci Жыл бұрын
Anna neevu anukoolakobba ganda dalli maadiddira
@manjuka1055
@manjuka1055 Жыл бұрын
ಕವಿರತ್ನ ಕಾಳಿದಾಸ 1983 ಸರ್ ನೀವು ಚಿಕ್ಕ ಹುಡುಗ ಅಂತೀರಾ ಆವಾಗ ಅಪ್ಪು ಸರ್ ಗೆ 8ವರ್ಷ ನಿಮಗೆ ಸರಿಯಾಗಿ ನೆನಪಿಲ್ಲ ಸರ್ ದಯವಿಟ್ಟು ಸ್ವಲ್ಪ ಸರಿಯಾದ ಮಾಹಿತಿ ಕೊಡಿ ಸರ್ ಯಾಕಂದ್ರೆ ಅಣ್ಣಾವ್ರು ಜೊತೆ ಇದ್ದ ಒಡನಾಟದ ವಿಷಯ ಅಂದ್ರೆ ನಮಗೆ ತುಂಬ ಖುಷಿ ಸರ್ ಅದಕ್ಕೆ ಹೇಳಿದ್ದು ಅಪಾರ್ಥ ಮಾಡ್ಕೋಬೇಡಿ ಬಾಲು sir
@adithyalokesh4209
@adithyalokesh4209 Жыл бұрын
Swalpa mistek agate agest madkobeku yeno maretirutare
@dhananjayagowda3765
@dhananjayagowda3765 Жыл бұрын
🤣🤣
@adithyalokesh4209
@adithyalokesh4209 Жыл бұрын
Nima nenapu Madura sir
@bharathkumar-du4xh
@bharathkumar-du4xh Жыл бұрын
@Chitraloka ಕಲ್ತಿದ್ದೇಗೆ ಅಲ್ಲ̤ ಕಲ್ತಿದ್ದು ಹೇಗೆ, ಕನ್ನಡ ಕೊಲ್ಬೇಡಿ.
@adithyalokesh4209
@adithyalokesh4209 Жыл бұрын
Karanata na bjp yavaru utara baratake maribidtidare swalpa tapagidare matadutilayala kannda Kanda allu swalpa gamana kodi kannda uliyate
@shivanna126
@shivanna126 Жыл бұрын
@@adithyalokesh4209 ಲೇ ನಾಮರ್ದಾ ಇಲ್ಲಿ ರಾಜಕೀಯ ಮಾತಾಡ್ತಿಯ ದೊಡ್ಡ ಕನ್ನಡ ಅಭಿಮಾನಿ ಥರ.. ಮೊದಲು ನೀನು ಕನ್ನಡ ಬರೆಯೋದು ಕಲಿಯೊ ನಿನ್ ಯೋಗ್ಯತೆಗಿಷ್ಟ್ ಬೆಂಕಿ ಹಾಕ 🔥
@prasannarodagi8071
@prasannarodagi8071 Жыл бұрын
ಸುಳ್ಳು ನೋಡಿ
@harishism6334
@harishism6334 Жыл бұрын
ಏನ್ ಸುಳ್ಳಣ್ಣ
@sandilkumar2888
@sandilkumar2888 Жыл бұрын
Clarity ಕೊಡಿ ಏನು ಸುಳ್ಳು..
@shankardesai2591
@shankardesai2591 Жыл бұрын
ಏನು ಸುಳು ಹೇಳು
@raghuraghu2807
@raghuraghu2807 Жыл бұрын
Nimajji pindana sullu
@girijar5795
@girijar5795 Жыл бұрын
en janagalappa neevugalu..
@jaiprakash.g.j_mysuru5691
@jaiprakash.g.j_mysuru5691 Жыл бұрын
Hello
Win This Dodgeball Game or DIE…
00:36
Alan Chikin Chow
Рет қаралды 43 МЛН
Do you choose Inside Out 2 or The Amazing World of Gumball? 🤔
00:19
Как подписать? 😂 #shorts
00:10
Денис Кукояка
Рет қаралды 8 МЛН
Когда отец одевает ребёнка @JaySharon
00:16
История одного вокалиста
Рет қаралды 7 МЛН
Băng cá nhân kuromi ‼️#japan #sanrio #kuromi #shots
0:20
CHOCO paper
Рет қаралды 10 МЛН
Необычная услуга в ресторане #shorts
0:18